Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಎಚ್ಚರ ನೀವೇನಾದರೂ ಹಾಲಿನ ಜೊತೆಗೆ ಈ ರೀತಿಯ ಪದಾರ್ಥವನ್ನು ತಿನ್ನುತ್ತಿದ್ದರೆ ಇವತ್ತೇ ನಿಲ್ಲಿಸಿ ? ಹಾಗಾದರೆ ಆ ಪದಾರ್ಥ ಏನು ಅಂತೀರಾ ತಪ್ಪದೇ ಓದಿ !!!

ನಿಮಗೆ ಗೊತ್ತಿರಬಹುದು ಹಾಲು ಎನ್ನುವುದು ನಮ್ಮ ಆರೋಗ್ಯಕ್ಕೆ ಒಳ್ಳೆಯ ತರಹದ ಒಂದು ಆಹಾರ ಪದಾರ್ಥ ಎಂದು ಹೇಳಿದರೆ  ತಪ್ಪಾಗುವುದಿಲ್ಲ , ಆದರೆ ನಮಗೊಂದು ಚಟ ಇದ್ದೇ ಇರುತ್ತದೆ ಯಾವಾಗಾದರೂ ಹಾಲನ್ನು ಕೊಡುವ ಸಂದರ್ಭದಲ್ಲಿ ತುಂಬಾ ಪದಾರ್ಥವನ್ನು ನಾವು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳುತ್ತೇವೆ,

ಹಾಗೇನಾದರೂ ನಿಮಗೆ ಈ ರೀತಿಯ ಅಭ್ಯಾಸ ವಿನ್ ಆದರೂ ಇದ್ದರೆ ಇವತ್ತು ಅದನ್ನು ನಿಲ್ಲಿಸಿ ಬಿಡಿ ಯಾಕೆಂದರೆ, ಹಾಲಿನ ಜೊತೆಗೆ ಈ ರೀತಿ ಅಭ್ಯಾಸ ಏನಾದರೂ ನೀವು ಇಟ್ಟುಕೊಂಡಿದ್ದರೆ ಅದು ನಿಮ್ಮನ್ನು ಹಾಗೂ ನಿಮ್ಮ ಆರೋಗ್ಯವನ್ನು ಕೆಡಿಸಲು ತುಂಬಾ ಸಹಾಯ ಮಾಡುತ್ತದೆ.

ಆದ್ದರಿಂದ ಹಾಲಿನ ಜೊತೆಗೆ ಈ ರೀತಿಯ ಪದಾರ್ಥವನ್ನು ತಿನ್ನುವುದು ನಮ್ಮ ದೇಹಕ್ಕೆ ಒಳ್ಳೆಯದು ಏನು ಅಲ್ಲ, ಹಾಗಾದರೆ ಹಾಲಿನ ಜೊತೆಗೆ ಯಾವ ಯಾವ ರೀತಿಯ ಪದಾರ್ಥಗಳನ್ನು ತಿನ್ನುವುದು ದೇಹಕ್ಕೆ ಒಳ್ಳೆಯದು ಅನ್ನುವುದಕ್ಕೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ಕೊಟ್ಟಿದ್ದೇನೆ ಓದಿ ಅರ್ಥಮಾಡಿಕೊಳ್ಳಿ.

ನೀವೇನಾದರೂ ಹಾಲಿನ ಜೊತೆಗೆ ಉಪ್ಪಿನ ಅಂಶವನ್ನು ಉಳ್ಳಂತಹ ಪದಾರ್ಥವನ್ನು ತಿನ್ನುವಂತಹ ಅಭ್ಯಾಸವಿರದ ಇಟ್ಟುಕೊಂಡಿದ್ದರೆ ಇವತ್ತು ಅದನ್ನು ಕಡಿಮೆ ಮಾಡಿಕೊಳ್ಳಿ ಯಾಕೆಂದರೆ ಹಾಲಿನ ಜೊತೆಗೆ ನೀವು ಉಪ್ಪಿನ ಅಂಶವನ್ನು ಹೊಂದಿರುವಂತಹ ಪದಾರ್ಥವನ್ನು ತಿನ್ನುವುದರಿಂದ ನಿಮಗೆ ಹಾಲಿನ ಪ್ರೋಟಿ ನಿಮ್ಮ ದೇಹಕ್ಕೆ ಸೇರುವುದಿಲ್ಲ ಹಾಗೆ ಇದರಿಂದಾಗಿ ಸ್ಕಿನ್ ಕ್ಕೆ ಸಂಬಂಧಿಸಿದ  ಕಾಯಿಲೆಗಳು ಬರುವ ಸಾಧ್ಯತೆ ತುಂಬಾ ಹೆಚ್ಚು.

ನೀವೇನಾದರೂ ಹಾಲಿನ ಜೊತೆಗೆ ಇರುಳು ತಿನ್ನುವ ಅಂತಹ ಅಭ್ಯಾಸವನ್ನು ಏನಾದ್ರು ಇಟ್ಟುಕೊಂಡಿದ್ದರೆ ಅದನ್ನು ಇವತ್ತು ನಿಲ್ಲಿಸಿಬಿಡಿ ಏಕೆಂದರೆ ಈರುಳ್ಳಿಯನ್ನು ಅವನ ಜೊತೆಗೆ ತಿನ್ನುವುದರಿಂದ ನಿಮಗೆ ಸ್ಕಿನ್ ಅಲ್ಲರ್ಜಿ ಆಗಬಹುದು ಅಥವಾ ತುರಿಕೆಗಳು ಬರಬಹುದು.
ನೀವೇನಾದರೂ ಹಾಲಿನ ಜೊತೆಗೆ ಉದ್ದಿನ ಬೆಳೆಯಲ್ಲಿ ಮಾಡಿರುವಂತಹ ಪದಾರ್ಥವನ್ನು  ತಿಂದರೆ ನಿಮ್ಮ ದೇಹದಲ್ಲಿ ಆಗುವಂತಹ ಜೀರ್ಣಕ್ರಿಯೆ ತುಂಬಾ ಜಾಸ್ತಿ ಸಮಯ ಹಿಡಿಯುತ್ತದೆ .

ಇದರಿಂದ ನಿಮಗೆ ಗ್ಯಾಸ್ ಅಥವಾ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ.ನೀವೇನಾದರೂ ಹಾಲು ಕೊಡುವ ಸಂದರ್ಭದಲ್ಲಿ ಮೆಣಸಿನಕಾಯಿ ಹೆಚ್ಚಾಗಿ ಇರುವಂತಹ ಪದಾರ್ಥವನ್ನು ಬಳಕೆ ಮಾಡಿಕೊಳ್ಳಬೇಡಿ ಏಕೆಂದರೆ ಹೀಗೆ ಹೆಚ್ಚಾಗಿ ಮೆಣಸಿನಕಾಯಿ ಅಥವಾ ಖಾರ ಉಳ್ಳಂತಹ ಪದಾರ್ಥವನ್ನು ನೀವೇನಾದರೂ ತಿಂದರೆ, ನಿಮಗೆ ಅಜೀರ್ಣದ ಸಮಸ್ಯೆ ಬರಬಹುದು ಅಥವಾ ಗ್ಯಾಸ್ ಗೆ ಸಂಬಂಧಿಸಿದ ಸಮಸ್ಯೆ ಬರಬಹುದು ಹಾಗೆ ಅಸಿಡಿಟಿ ನಿಮಗೆ ಕಾಡಬಹುದು.

ನೀವೇನಾದರೂ ಹಾಲು ಕುಡಿದ ಸಂದರ್ಭದಲ್ಲಿ ಈ ಮೀನನ್ನು ತಿನ್ನುತ್ತಿದ್ದೀರಾ ಅಥವಾ ಮೀನು ಫ್ರೇ ಏನು ತಿನ್ನುತ್ತಿದ್ದೀರಿ ಹೀಗೆ ತಿಂದರೆ ಇವತ್ತು ಏಕೆಂದರೆ ಮೀನಿನ ಜೊತೆಗೆ ಹಾಲನ್ನು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಪೌಷ್ಠಿಕಾಂಶ ಗಳು ಸಿಗುವುದಿಲ್ಲ ಹಾಗೆಯೇ ಸ್ಕಿನ್ ಗೆ ಸಂಬಂಧಿಸಿದ ಅಂತಹ ರೋಗಗಳು ಹೆಚ್ಚಾಗುತ್ತದೆ.

ಈ ಸಲಹೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜ್ ಅನ್ನು ಶೇರ್ ಮಾಡಿ ಹಾಗು ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

ಕಳ್ಳರು ನಿಮ್ಮ ವಸ್ತುಗಳನ್ನು ಕದಿಯಲು ಮಾಡುವಂತಹ ಟ್ರಿಕ್ಸ್ ಗಳಾದರೂ ಏನು ? ನೀವು ಕಳ್ಳತನದಿಂದ ಪಾರಾಗಲು ಇದನ್ನು ತಿಳಿದುಕೊಳ್ಳಲೇಬೇಕಾದ ಅಂತಹ ವಿಚಾರ !!