Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಎದೆ ಉರಿ, ಅಜೀರ್ಣ , ವಾಕರಿಕೆ, ಇವೆಲ್ಲವಕ್ಕೂ ಇದೆ ಇಲ್ಲೊಂದು ಇದೆ ಮನೆ ಮದ್ದು ..!

ಈ ಓಮದ ಕಷಾಯವನ್ನು ನೀವೂ ಮಾಡಿ ಸೇವಿಸಿ ಕೇವಲ ದಿನಕ್ಕೆ 1ಕಾಫಿ ಲೋಟದಷ್ಟು ಈ ಓಮದ ಕಷಾಯವನ್ನು ನೀವು ಸೇವಿಸುತ್ತ ಬಂದದ್ದೇ ಆದಲ್ಲಿ ನಿಮಗೆ ಯಾವೆಲ್ಲ ಆರೋಗ್ಯಕರ ಲಾಭಗಳು ದೊರೆಯುತ್ತವೆ ಅನ್ನೋ ಮಾಹಿತಿಯನ್ನು ನಿಮಗೆ ತಿಳಿಸಿ ಕೊಡುತ್ತೇವೆ ಇವತ್ತಿನ ಲೇಖನದಲ್ಲಿ ತುಂಬ ಪ್ರಯೋಜನಕಾರಿಯಾದ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಈ ಓಮದ ಕಷಾಯವನ್ನು ಸೇವಿಸಿ ನಿಮಗೆ ಯಾವೆಲ್ಲ ಲಾಭಗಳು ದೊರೆಯುತ್ತವೆ .

ಅನ್ನೋದನ್ನ ಈ ಮಾಹಿತಿಯ ಮುಖಾಂತರ ತಿಳಿಯಿರಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಈ ಉಪಯುಕ್ತವಾದ ವಿಚಾರವನ್ನ ಪ್ರತಿಯೊಬ್ಬರಿಗೂ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಇನ್ನೂ ಅನೇಕ ಉಪಯುಕ್ತಕರವಾದ ಮಾಹಿತಿ ಅನ್ನು ಪಡೆದುಕೊಳ್ಳುವುದಕ್ಕಾಗಿ ನೀವು ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ.

ಈ ಕಷಾಯದ ಪ್ರಯೋಜನಗಳನ್ನು ತಿಳಿದು ಕೊಳ್ಳು ವುದಕ್ಕೂ ಮುನ್ನ ಈ ಓಮದ ಕಷಾಯವನ್ನು ಮಾಡುವ ವಿಧಾನವನ್ನು ತಿಳಿಯೋಣ ತುಂಬಾ ಸುಲಭವಾಗಿರುತ್ತದೆ ನೀವು ಇದಕ್ಕಾಗಿ ಕಬ್ಬಿಣದ ಬಾಣಲೆ ಅಥವಾ ಕಬ್ಬಿಣದ ಹಂಚನ್ನು ತೆಗೆದು ಕೊಳ್ಳಿ ತುಂಬಾ ಆರೋಗ್ಯಕರ ಲಾಭಗಳನ್ನು ನೀವು ಈ ಕಬ್ಬಿಣದ ಹಂಚನ ಬಳಸುವುದರಿಂದ ಪಡೆದುಕೊಳ್ಳಬಹುದು ನಂತರ 3ಚಮಚ ಓಮದಕಾಳನ್ನು ತೆಗೆದುಕೊಳ್ಳಿ ಅಂದರೆ ಅಜ್ಞಾನವನ್ನು ತೆಗೆದುಕೊಳ್ಳಿ ನಂತರ ಇದಕ್ಕೆ 3ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಅಜ್ವಾನ ದೊಂದಿಗೆ ಹಾಕಿ ಹಂಚಿನ ಮೇಲೆ ಹುರಿದಿಟ್ಟುಕೊಳ್ಳಬೇಕು.

ಇದೀಗ ನೀವು ಈ ಅಜ್ವಾನ ಮತ್ತು ಬೆಳ್ಳುಳ್ಳಿ ಸ್ವಲ್ಪ ಬಣ್ಣ ಬದಲಾಗಬೇಕು ಅಲ್ಲಿಯವರೆಗೂ ಹುರಿಯಬೇಕು ನಂತರ ಇದಕ್ಕೆ ನೀವು ಅರ್ಧ ಕಪ್ ನೀರನ್ನು ಹಾಕಬೇಕು ಈ ಮಿಶ್ರಣದ ಜೊತೆಗೆ ನೀವು ನೀರನ್ನು ಸೇರಿಸಿ ಮತ್ತೊಮ್ಮೆ ಆ ನೀರನ್ನು ಬಿಸಿ ಮಾಡಬೇಕು ಇದೀಗ ಈ ಎಲ್ಲಾ ಮಿಶ್ರಣವನ್ನು ಶೋಧಿಸಿ ನೀರನ್ನು ತೆಗೆದುಕೊಳ್ಳಿ. ಈ ಅಜ್ವಾನದ ಕಷಾಯವನ್ನು ನೀವು ದಿನದಲ್ಲಿ ಯಾವಾಗ ಬೇಕಾದರೂ ಸೇರಿಸಬಹುದು ಆದರೆ ದಿನಕ್ಕೆ ಕಾಫಿ ಲೋಟದಲ್ಲಿ ಅರ್ಧದಷ್ಟು ಮಾತ್ರ ಸೇವಿಸಿ ಇದರಿಂದ ನಿಮಗೆ ಒಳ್ಳೆಯ ಲಾಭ ಆಗುತ್ತದೆ.

ಇದರಿಂದ ದೊರೆಯುವ ಆರೋಗ್ಯಕರ ಲಾಭಗಳು ಏನು ಅಂದರೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇನ್ನೂ ಈ ಓಮಿನಕಾಳು ಕೊಬ್ಬನ್ನು ಕರಗಿಸುವುದರಲ್ಲಿ ಪ್ರಯೋಜನಕಾರಿ ಆಗಿರುತ್ತದೆ. ಈ ಓಮದ ಕಷಾಯ ದಿಂದ ನೀವು ತೂಕವನ್ನು ಇಳಿಸಿಕೊಳ್ಳಬಹುದು, ಅಸಿಡಿಟಿ ಹೊಟ್ಟೆ ನೋವು ತಲೆ ನೋವಿನ ಸಮಸ್ಯೆ ಕಾಡುತ್ತ ಇದ್ದರೆ ಅದನ್ನು ಕೂಡಾ ಶಮನಗೊಳಿಸುವ ಸಾಮರ್ಥ್ಯ ಈ ಓಮದ ಕಷಾಯಕ್ಕೆ ಇದೆ.

ನೀವು ಪ್ರತಿದಿನ ಈ ಕಷಾಯವನ್ನು ಸೇರಿಸಬಹುದು ಇದರಿಂದ ಯಾವುದೇ ಅಡ್ಡಪರಿಣಾಮ ಇಲ್ಲ ಆದರೆ ನೀವು ನೆನಪಿನಲ್ಲಿ ಇತಿ ಮಿತಿ ಹಾಕಿ ಸೇವಿಸಬೇಕು ಹೆಚ್ಚಾಗಿ ನೀವೇನಾದರೂ ಸೇವಿಸುತ್ತ ಬಂದಲ್ಲಿ ನಿಮಗೆ ಹೊಟ್ಟೆ ಉಳಿಯುವ ಸಾಧ್ಯತೆ ಇರುತ್ತದೆ ಆದಕಾರಣ ನೆನಪಿನಲ್ಲಿ ಇದನ್ನು ನಾವು ಹೇಳಿದ ಪ್ರಮಾಣದಲ್ಲಿ ತೆಗೆದುಕೊಳ್ಳಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಇವತ್ತಿನ ಮಾಹಿತಿ ಉಪಯುಕ್ತವಾಗಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಆರೋಗ್ಯದಿಂದಿರಿ ಧನ್ಯವಾದ.