ಅಂದು ಅಪ್ಪು ಹಾಗು ಅಶ್ವಿನಿ ಜೊತೆಗೆ ಸಂತೋಷದಿಂದ ಊಟ ಮಾಡುತಿದ್ದ ಅಪರೂಪದಲ್ಲಿ ಅಪರೂಪದ ಕ್ಷಣ ನೋಡಿ ಹೇಗಿತ್ತು… ನಿಜಕ್ಕೂ ದೇವರಿಗೆ ಹಿಡಿ ಶಾಪ ಹಾಕಬೇಕು ಅನ್ಸತ್ತೆ….

121

ಅಪ್ಪು ನಾಮ ಕೇಳಿದ ಕೂಡಲೆ ಅವರ ಮುಗ್ಧ ನಗವು ನಮ್ಮ ಕಣ್ಮುಂದೆ ಬರುತ್ತದೆ, ಹೌದು ಅವರ ಮುಗ್ಧ ನಗು ಮಗುವಿನ ಮನಸ್ಸು ಬಹುಶಃ ಮತ್ತೆ ಯಾರಲ್ಲಿಯೂ ಕೂಡ ನಾವು ಅದನ್ನೆಲ್ಲ ಕಾಣಲು ಸಾಧ್ಯವಿಲ್ಲ ಅನಿಸತ್ತೆ. ಕನ್ನಡದ ರಾಜಕುಮಾರ ಅವನಿಲ್ಲದ ಈ ರಾಜ್ಯ ನಗುವಿಲ್ಲದ ಮುಖ ಹೇಗೋ ಹಾಗಾಗಿದೆ. ಹೌದು ಅಪ್ಪು ಅಂದರೆ ಅವರೊಬ್ಬರು ಪವರ್ ಅವರು ನಮ್ಮ ಕನ್ನಡ ಸಿನಿಮಾರಂಗದ ಆಸ್ತಿ ಕರುನಾಡ ರಾಜಕುಮಾರ. ಹೀಗೆ ಅಪ್ಪು ಅವರ ಬಗ್ಗೆ ಮಾತನಾಡುತ್ತಾ ಹೋದರೆ ನಮಗೆ ಖುಷಿ ಬಿಟ್ಟರೆ ಮತ್ಯಾವುದೇ ನೆನಪಾಗುವುದೇ ಇಲ್ಲ. ಸದಾ ಖುಷಿಯನ್ನೆ ನೀಡುತ್ತಿದ್ದ ಆ ವ್ಯಕ್ತಿಯನ್ನ ವಿಧಿ ಎಷ್ಟು ಕ್ರೂರತ್ವದಿಂದ ಏಷ್ಟು ಬೇಗ ಕರೆದೊಯ್ತು ಆಲ್ವಾ ನಿಜಕ್ಕೂ ಆ ವಿಧಿಗೆ ದಿಕ್ಕಾರ.

ಅಪ್ಪು ಅಂದರೆ ಅವರು ನಗು ಸಂತಸ ಖುಷಿ, ಅಪ್ಪು ಅಂದರೆ ಚಿಕ್ಕ ಮಕ್ಕಳಿಗೂ ಗೊತ್ತಾಗತ್ತೆ, ಅವರು ಪವರ್ ಸ್ಟಾರ್ ಅಂತ ಅಲ್ವಾ. ಚಿಕ್ಕ ಮಕ್ಕಳಿಗೂ ಗೊತ್ತು ಅಪ್ಪುವಿನ ಗತ್ತು ಅವರು ಎಲ್ಲಿಯೇ ಹೋದರೂ ಅಲ್ಲಿ ನಗು ಚೆಲ್ಲುತ್ತಿತ್ತು. ಅಪ್ಪು ಎಲ್ಲರಿಗೂ ಇಷ್ಟ ಹೌದು ಅಪ್ಪು ಅಂದರೆ ಎಲ್ಲರಿಗೂ ಇಷ್ಟ ಎಲ್ಲರನ್ನು ಸಹ ಅಪ್ಪು ಇಷ್ಟ ಪಡುತ್ತಿದ್ದರು ಹಾಗೆ ಅಪ್ಪು ಅವರಿಗೆ ಮಾಂಸಾಹಾರ ಪದಾರ್ಥಗಳು ಅಂದರೆ ತುಂಬಾ ಇಷ್ಟ ಅನ್ನೋ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಯಾರೇ ಆಗಲಿ ಯಾರ ಮನೆಗೆ ಊಟಕ್ಕೆ ಕರೆದರೂ ಅಪ್ಪು ನಗುತ್ತಲೇ ಕ್ಯಾಶುವಲ್ ಇಂದ ವೆಜ್ಜಾ ನಾನ್ ವೆಜ್ಜಾ ಅಂತ ಕೇಳ್ತಿದ್ರಂತೆ. ಹೌದು ಅಭಿಮಾನಿಗಳು ಕೂಡ ಅಪ್ಪು ಅವರಿಗೆ ನಾನ್ ವೆಜ್ ಊಟ ಮಾಡಿ ತಮ್ಮ ಮನೆಗೆ ಊಟಕ್ಕೆ ಆಹ್ವಾನ ಕೊಡುತ್ತಿದ್ದರಂತೆ. ಎಲ್ಲರ ಮನೆಗೂ ನಗುತ್ತಲೇ ಹೋಗುತ್ತಿದ್ದ ಅಪ್ಪು ಯಾರೇ ಅಭಿಮಾನಿಗಳು ಮದುವೆ ಸಮಾರಂಭಗಳಿಗೆ ಆಗಲೀ ತಮ್ಮ ಮನೆಯಲ್ಲಿ ಕಾರ್ಯಕ್ರಮ ಇದೆ ಅಂತ ಕರೆದರೂ ಅಲ್ಲಿಗೆ ಅಪ್ಪು ಸಹಜ ರಲ್ಲಿ ಸಹಜರಾಗಿ ಹೋಗುತ್ತಿದ್ದರು. ಹಾಫೆ ಕೆಲವೊಂದು ಕಾರ್ಯಕ್ರಮಗಳಿಗೇ ತಮ್ಮ ಮಡದಿಯನ್ನು ಕೂಡ ಅಪ್ಪು ಅವರು ಕರೆದುಕೊಂಡು ಹೋಗುತ್ತಿದ್ದರು.

ಚಿತ್ರೀಕರಣದ ವೇಳೆ ಅಪ್ಪು ಅವರು ನಮ್ಮ ರಾಜ್ಯದೆಲ್ಲೆಡೆ ಬಹುಶಃ ಬಹಳಷ್ಟು ಪ್ರದೇಶಗಳಿಗೆ ಭೇಟಿ ನೀಡಿದಾಗ ಮತ್ತು ಆ ಪ್ರದೇಶದ ವಿಶೇಷ ಊಟವನ್ನು ಸವಿದಿರುವ ಅಪ್ಪು ಅವರು ಬೆಂಗಳೂರಿನಲ್ಲಿ ಏನೆಲ್ಲಾ ಫೇಮಸ್ ಮತ್ತು ನಾನ್ ವೆಜ್ ನಲ್ಲಿ ಫೇಮಸ್ ಅಲ್ಲಿಗೆ ವಾರಕ್ಕೆ ಒಮ್ಮೆ ಭೇಟಿ ನೀಡಿ ಆ ಹೊಟೇಲ್ ಊಟವನ್ನೂ ಸವೆದು ಬರುತ್ತಿದ್ದರಂತೆ ಹಾಗೆ ಅಪ್ಪು ಊಟ ಮಾಡುತ್ತಿರುವಂತಹ ಬಹಳಷ್ಟು ಫೋಟೋಗಳು ಕೂಡ ಬಹಳಷ್ಟು ಬಾರಿ ಜಾಲತಾಣಗಳಲ್ಲೂ ಫೇಮಸ್ ಆಗಿರುವುದು ಕೂಡ ಉಂಟು. ಹೌದು ಅಪ್ಪು ಅವರಿಗೆ ಮುದ್ದೆ ನಾಟಿಕೋಳಿ ಸಾರು ಮಟನ್ ಅಂದರೆ ಬಹಳ ಇಷ್ಟ, ಅದರಲ್ಲಿಯೂ ಮಟನ್ ಅಂದರೆ ಬಹಳ ಇಷ್ಟ ಪಡುವ ಅಪ್ಪು.

ಅವರ ಆರೋಗ್ಯಕ್ಕೆ ಅದೇ ಕುತ್ತಾಯ್ತಾ ಅಂತ ಕೂಡ ಬಹಳಷ್ಟು ವೈದ್ಯರು ಚರ್ಚೆ ಮಾಡಿದ್ದು ಸಹಾ ಉಂಟು. ಆದರೆ ಅದನ್ನೆಲ್ಲ ಬದಿಗಿಟ್ಟರೆ, ಅಪ್ಪು ಅವರು ನಾನು ಎಷ್ಟು ತಿಂತೇನೊ ಅಷ್ಟೇ ವರ್ಕೌಟ್ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಆದರೆ ಹಣೆಯಲ್ಲಿ ಹಣೆಯ ಬರಹವೇ ಬೇರೆ ಆಗಿತ್ತು. ಅಪ್ಪು ಅವರು ನಮ್ಮ ಪ್ರೀತಿಯ ಅಪ್ಪು ನಮ್ಮಿಂದ ಬೇಗ ದೂರವಾಗಿ ಹೋದರು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಅಪ್ಪು ಅವರ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದ್ದು, ಹೋಟೆಲೊಂದರಲ್ಲಿ ತಮ್ಮ ಮಡದಿಯೊಂದಿಗೆ ಮಾಂಸಾಹಾರ ಪದಾರ್ಥವನ್ನು ಸವಿಯುತ್ತ ಇರುವಂತಹ ವೀಡಿಯೋ ವೈರಲ್ ಆಗ್ತಾ ಇದೆ. ಆ ವಿಡಿಯೋವನ್ನು ನೀವೂ ಕೂಡ ನೋಡಬೇಕೆಂದರೆ ಕೆಳಗೆ ನೀಡಲಾಗಿರುವ ವೀಡಿಯೋ ಲಿಂಕ್ ಕ್ಲಿಕ್ ಮಾಡಿ ಅಪ್ಪು ಅವರ ಬಗ್ಗೆ ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಸದಾ ಅಜರಾಮರ.

LEAVE A REPLY

Please enter your comment!
Please enter your name here