Homeಎಲ್ಲ ನ್ಯೂಸ್ಅಕ್ಕಿನೇನಿ ಕುಟುಂಬ ಸಮಂತಾ ಅವರಿಗೆ ಎಷ್ಟು ಮೊತ್ತ ಜೀವನಾಂಶ ಆಫರ್ ಕೊಟ್ಟಿದ್ದಾರೆ ಗೊತ್ತ ... ಯಪ್ಪಾ...

ಅಕ್ಕಿನೇನಿ ಕುಟುಂಬ ಸಮಂತಾ ಅವರಿಗೆ ಎಷ್ಟು ಮೊತ್ತ ಜೀವನಾಂಶ ಆಫರ್ ಕೊಟ್ಟಿದ್ದಾರೆ ಗೊತ್ತ … ಯಪ್ಪಾ ಇಡೀ ಪ್ರಪಂಚದಲ್ಲೇ ಇಷ್ಟು ಹಣ ಯಾರು ಕೊಡೋದಕ್ಕೆ ಸಾಧ್ಯನೇ ಇಲ್ಲ

Published on

ಸ್ನೇಹಿತರೆ ಸಮಂತ ಹಾಗೂ ನಾಗಚೈತನ್ಯ ಅವರ ವಿಚಾರಗಳು ಕೇವಲ ತೆಲುಗು ನಾಡಿನಲ್ಲಿ ಅಂದರೆ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಮಾತ್ರವೇ ಅಲ್ಲ ನಮ್ಮ ದೇಶದಲ್ಲಿ ಎಲ್ಲಾ ಕಡೆ ಅವರದೆ ಸುದ್ದಿ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಅವರಿಬ್ಬರ ನಡುವೆ ಇದ್ದಂತಹ ವಿಚಾರಗಳು ಹರಿದಾಡುತ್ತಿವೆ.ಇದನ್ನೆಲ್ಲ ಗಮನಿಸಿದಂತಹ ನಾಗಚೈತನ್ಯ ಹಾಗೂ ಸಂಬಂಧ ಅವರು ಅವರೇ ಖುದ್ದಾಗಿ ಮುಂದೆ ಬಂದು ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಮಾತುಗಳನ್ನು ಹೇಳಿಕೊಂಡಿದ್ದಾರೆ ಹಾಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.ಅವರು ಹೇಳುವ ಪ್ರಕಾರ ನಾವು ಇನ್ನ ಮುಂದೆ ಗಂಡ-ಹೆಂಡತಿಯರು ಅಲ್ಲ ಎನ್ನುವಂತಹ ಕಟುವಾದ ಮಾತುಗಳನ್ನು ಹೇಳಿಕೊಂಡಿದ್ದಾರೆ.

ಹೌದು ಹಲವು ತಿಂಗಳಿನಿಂದ ಸಂಬಂಧ ಹಾಗೂ ಅಕ್ಕಿನೇನಿ ಕುಟುಂಬದ ನಡುವೆ ಹಲವಾರು ರೀತಿಯಾದಂತಹ ಭಿನ್ನಾಭಿಪ್ರಾಯಗಳು ಮೂಡಿದ್ದವು.ಇತ್ತೀಚೆಗೆ ಸಂಬಂಧ ಅವರು ನಟನೆ ಮಾಡಿದಂತಹ ಫ್ಯಾಮಿಲಿ ಮ್ಯಾನ್ 2 ಎನ್ನುವಂತಹ ವೆಬ್ಸೇರಿಸ್ ಮುಖಾಂತರ ತುಂಬಾ ಭಿನ್ನಾಭಿಪ್ರಾಯ ಅವರ ಮನೆಯಲ್ಲಿ ಶುರುವಾಗಿತ್ತಂತೆ.ಹೀಗೆ ಆಗ್ಬೇಕು ಸಿರಿಸ್ ಮಾಡಿದ ನಂತರ ಅವರಿಬ್ಬರ ನಡುವೆ ಅಂದರೆ ನಾಗಚೈತನ್ಯ ಹಾಗೂ ಸಂಬಂಧ ಇಬ್ಬರ ನಡುವೆ ಹಲವಾರು ಮನಸ್ತಾಪ ಉಂಟಾಗಿತ್ತು. ಇದಕ್ಕೆ ಕಾರಣ ಆ ವ್ಯಕ್ತಿ ಸೀರಿಸ್ ನಲ್ಲಿ ಸಂಬಂಧ ಅವರು ನಟನೆ ಮಾಡಿದಂತಹ ಪಾತ್ರ ರೀತಿಯಾಗಿದೆ.ಜಗತ್ತಿನಲ್ಲಿ ಅವರು ಪಾತ್ರವನ್ನು ಬಳಕೆ ಮಾಡಿಕೊಂಡಿದ್ದು ಅಥವಾ ಇಷ್ಟಪಟ್ಟಿದ್ದು ಹಾಗೂ ನಟನೆ ಮಾಡಿದ್ದು ಯಾವುದೇ ಕಾರಣಕ್ಕೂ ಅವರ ಫ್ಯಾಮಿಲಿಯಲ್ಲಿ ಇಷ್ಟ ಯಾರಿಗೂ ಇರಲಿಲ್ಲ.ಸಮಂತ ಅವರು ಹೊರಗಡೆ ಬಂದು ನನ್ನ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವುದರ ಮಧ್ಯೆ ಯಾರು ಕೂಡ ಬರಲು ಆಗುವುದಿಲ್ಲ ಹಾಗೂ ಇನ್ನು ಮುಂದೆ ಕೂಡ ನಾನು ಯಾವ ಪಾತ್ರವನ್ನು ಮಾಡಬೇಕು ಎನ್ನುವುದು ನನಗೆ ಮಾತ್ರವೇ ಬಿಟ್ಟಿದ್ದು ಎನ್ನುವಂತಹ ವಿಚಾರವನ್ನ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.

ಹೀಗೆ ಇವೆಲ್ಲ ಬೆಳವಣಿಗೆಯ ನಂತರ ನಾಗಚೈತನ್ಯ ಹಾಗೂ ಸಂಬಂಧ ಅವರ ನಡುವಿನ ಮನಸ್ತಾಪ ಇನ್ನಷ್ಟು ಹೆಚ್ಚಾಗುತ್ತದೆ ಹಾಗೂ ಇವರಿಬ್ಬರೂ ಕಾನೂನಿನ ಮುಖಾಂತರ ಪರಸ್ಪರ ಒಪ್ಪಿಗೆಯಿಂದ ದೂರ ಆಗಲು ಆಲೋಚನೆಯನ್ನು ಮಾಡಿದ್ದಾರೆ.ಸಮಂತ ಹಾಗೂ ನಾಗಚೈತನ್ಯ ಅವರ ಪ್ರೀತಿ ಕೇವಲ ಒಂದು ಅಥವಾ ಎರಡು ವರ್ಷದ ಪ್ರೀತಿಯಲ್ಲ ಇವರು ಸತತ ಹತ್ತು ವರ್ಷಗಳ ಕಾಲ ಪ್ರೀತಿಯನ್ನ ಮಾಡಿದ್ದರು ಹಾಗೂ ಸ್ನೇಹದಿಂದ ತಮ್ಮ ಜೀವನವನ್ನು ನಡೆಸಿದ್ದರು.ತದನಂತರ ಅವರಿಬ್ಬರ ಮನೆಯ ಸದಸ್ಯರನ್ನು ಒಪ್ಪಿಸಿ ತುಂಬಾ ಅದ್ದೂರಿಯಾಗಿ ಹೈದರಾಬಾದಿನಲ್ಲಿ ಮದುವೆಯನ್ನು ಕೂಡ ಮಾಡಿಕೊಂಡಿದ್ದರು ಹೀಗೆ ತುಂಬಾ ಅನ್ಯೋನ್ಯವಾಗಿ ನಾಲ್ಕು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ಕಳೆದಂತಹ ಸಮಂತ ಹಾಗೂ ನಾಗಚೈತನ್ಯ ಅವರ ಜೀವನದಲ್ಲಿ ಇವಾಗ ಬಿರುಗಾಳಿಯ ಹಾಗೆ ಕಷ್ಟಗಳು ಬಂದಿವೆ.ಸಮಂತ ಹೇಳಿಕೆಯ ಕೊಟ್ಟನಂತರ ನಾಗಚೈತನ್ಯ ಅವರು ಕೂಡ ಮುಂದೆ ಬಂದು ಹೇಳಿಕೆ ಕೊಟ್ಟಿದ್ದಾರೆ ನಾವು ಇನ್ನು ಮುಂದೆ ಗಂಡ-ಹೆಂಡತಿಯರು ಅಲ್ಲ ಎನ್ನುವಂತಹ ಮಾತನ್ನು ಕೂಡ ಹೇಳಿದ್ದಾರೆ.

ಹೀಗೆ ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಡನ್ನಾಗಿ ಯಾರಿಗೂ ಕೂಡ ವಿಚಾರವನ್ನ ಹೇಳದೆ ತಮ್ಮ ಹೆಸರನ್ನು ಚೇಂಜ್ ಮಾಡಿದರೂ ಮೊದಲು ಮದುವೆ ಆದ ನಂತರ ಅಕ್ಕಿನೇನಿ ಸಂಬಂಧ ಎನ್ನುವಂತಹ ಹೆಸರನ್ನು ಇಟ್ಟುಕೊಂಡಿದ್ದರು ತದನಂತರ ಅಕ್ಕಿನೇನಿ ಎನ್ನುವಂತಹ ಅವರ ಕುಟುಂಬದ ಹೆಸರನ್ನು ತೆಗೆದು ಹಾಕುತ್ತಾರೆ. ಹೀಗೆ ಮಾಡಿದ ಕೆಲವೇ ಕ್ಷಣದಲ್ಲಿ ಅಭಿಮಾನಿಗಳು ತುಂಬಾ ಮಟ್ಟದಲ್ಲಿ ಇದರ ಬಗ್ಗೆ ಆಲೋಚನೆಯನ್ನು ಮಾಡಲು ತೊಡಗುತ್ತಾರೆ ಹಾಗೂ ಅವರ ಈ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸುದ್ದಿ ಕೂಡ ಆಗುತ್ತದೆ.ಆದರೆ ಆ ಸಂದರ್ಭದಲ್ಲಿ ನಾಗಚೈತನ್ಯ ಆಗಲಿ ಅಥವಾ ಸಂಬಂಧ ಆಗಲೇ ಬಹಿರಂಗವಾಗಿ ಹೊರಗಡೆ ಬಂದು ಯಾವುದೇ ರೀತಿಯಾದಂತಹ ಅವರ ಕುಟುಂಬದ ಬಗ್ಗೆ ಹಾಗೂ ಬಿಟ್ಟು ಬಿಡುವಂತಹ ವಿಚಾರದ ಬಗ್ಗೆ ಯಾವುದೇ ಕಾರಣಕ್ಕೂ ಮಾತನಾಡಿರಲಿಲ್ಲ.

ಹಾಗೆ ಸಂಬಂಧ ಅವರು ಕೂಡ ಅಕ್ಕಿನೇನಿ ಕುಟುಂಬದ ಯಾವುದೇ ರೀತಿಯಾದಂತಹ ಕಾರ್ಯಕ್ರಮದಲ್ಲಿ ಇವರು ಹೆಚ್ಚಾಗಿ ಇರುತ್ತಿರಲಿಲ್ಲ.ಇತ್ತೀಚೆಗೆ ಅಕ್ಕಿನೇನಿ ನಾಗಚೈತನ್ಯ ಅವರು ನಟನೆ ಮಾಡಿದಂತಹ ಲವ್ ಸ್ಟೋರಿ ಎನ್ನುವಂತಹ ಸಿನಿಮಾದ ಒಂದು ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಬಂದಿದ್ದರೂ ಕೂಡ ತಮ್ಮ ಕುಟುಂಬದ ಜೊತೆಗೆ ಸಂಬಂಧ ಇರಲಿಲ್ಲ ಹೀಗೆ ಸಂಬಂಧ ಅವರು ಸಿನಿಮಾದ ಕಾರ್ಯಕ್ರಮದಲ್ಲಿ ಇಲ್ಲದೇ ಇರುವುದು ಹಲವಾರು ಅಭಿಮಾನಿಗಳಿಗೆ ಬೇಸರ ಬನ್ನ ತಂದಿತ್ತು ಹಾಗೂ ಇವರ ಈ ವರ್ತನೆಯಿಂದ ಅಧಿಕೃತವಾಗಿ ಅವರಿಬ್ಬರೂ ಬೇರೆ ಬೇರೆ ಆಗಿದ್ದಾರೆ ಎನ್ನುವುದು ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಕೂಡ ಒಂದು ಅನುಮಾನ ಮೂಡಿತ್ತು. ಆದರೆ ಆ ಸಂದರ್ಭದಲ್ಲಿ ಅಕ್ಕಿನೇನಿ ಕುಟುಂಬವಾಗಲಿ ಹಾಗೂ ಅವರ ಸದಸ್ಯರು ಆಗಲೇ ಅವರಿಬ್ಬರ ನಡುವಿನ ಮನಸ್ತಾಪ ದ ಬಗ್ಗೆ ಎಲ್ಲೂ ಕೂಡ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಹೀಗೆ ದಿನನಿತ್ಯ ಇವರದೇ ವಿಚಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡದಾಗಿ ಸುದ್ದಿಯಾಗುತ್ತದೆ ಹೀಗೆ ಇವರಿಬ್ಬರ ಸಿಕ್ಕಾಪಟ್ಟೆ ಅಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣಕ್ಕೆ ಕುದ್ದಾಗಿ ಅವರೇ ಬಂದು ಅಧಿಕೃತವಾಗಿ ತಮ್ಮ ಹೇಳಿಕೆಯನ್ನು ಬರೆದುಕೊಂಡಿದ್ದಾರೆ. ಇನ್ನುನಾವಿಬ್ಬರು ಗಂಡ-ಹೆಂಡತಿ ಆಗುವುದಕ್ಕೆ ಸಾಧ್ಯವಿಲ್ಲ ನಾವಿಬ್ಬರು ದೊಡ್ಡವರ ಸಮ್ಮುಖದಲ್ಲಿ ಬಹಳಷ್ಟು ಆಲೋಚನೆಯನ್ನು ಮಾಡಿ ಮುಂದಿನ ಜೀವನದ ಬಗ್ಗೆ ಆಲೋಚನೆಯನ್ನು ಮಾಡಿ ಈ ರೀತಿಯಾದಂತಹ ನಿರ್ಧಾರವನ್ನ ಮಾಡಿದ್ದೇವೆ. ನಾವು 10 ವರ್ಷಗಳ ಕಾಲ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದೆವು ಹಾಗೂ ಸ್ನೇಹ ಪ್ರೀತಿಯಾಗಿ ತಿರುಗಿತ್ತು ಅದು ನಮ್ಮ ಅದೃಷ್ಟ.ಅಷ್ಟು ವರ್ಷದ ದೊಡ್ಡ ಸ್ನೇಹ ಇಷ್ಟೊಂದು ದಿನ ನಮ್ಮ ಸಂಬಂಧ ಗಟ್ಟಿಯಾಗಿರಲು ಕಾರಣವಾಗಿದ್ದು ಎನ್ನುವಂತಹ ಮಾತನ್ನು ಹೇಳಿದ್ದಾರೆ.

ಹೀಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಾ ಸಂಬಂಧ ಅವರು ಎಲ್ಲಾ ಅಭಿಮಾನಿಗಳಿಗೂ ಹಾಗೂ ಎಲ್ಲಾ ಮಾಧ್ಯಮದವರಿಗೂ ಕೇಳಿಕೊಳ್ಳುತ್ತಾ ದಯವಿಟ್ಟು ಈ ರೀತಿಯಾದಂತಹ ಕಷ್ಟದ ಸಮಯದಲ್ಲಿ ನಿಮ್ಮಬೆಂಬಲ ಎನ್ನುವುದು ನಮಗೆ ತುಂಬಾ ಅಗತ್ಯ ದಯವಿಟ್ಟು ನಮ್ಮನ್ನು ಈ ಕಷ್ಟದಿಂದ ಹೊರಬರುತ್ತಾರೆ ಗೂ ಕೂಡ ನಮ್ಮನ್ನು ಸಪೋರ್ಟ್ ಮಾಡಿ ಹಾಗೂ ಕೆಲವೊಂದು ಕಾಲಾವಕಾಶವನ್ನು ಕೂಡ ನೀಡಿ ಎನ್ನುವಂತಹ ಮಾತನ್ನು ಹೇಳಿದ್ದಾರೆ.ಹೀಗೆ ಸಂಬಂಧ ಅವರು ಈ ರೀತಿಯಾಗಿ ಹೇಳಿಕೊಂಡ ನಂತರ ನಾಗಚೈತನ್ಯ ಅವರು ಕೂಡ ತಮ್ಮ ಮನಸ್ತಾಪವನ್ನು ಹೇಳಿಕೊಂಡಿದ್ದಾರೆ ನಾವಿಬ್ಬರು ಪರಸ್ಪರ ಒಪ್ಪಿಗೆಯಿಂದ ಮುಂದೆ ಬಂದು ದೂರ ದೂರ ಆಗುತ್ತಾ ಇದ್ದೇವೆ ಎನ್ನುವಂತಹ ಮಾತನ್ನು ಕೂಡ ಹೇಳಿದ್ದಾರೆ.

ಕೆಲವೊಂದು ಮಾಹಿತಿಗಳ ಪ್ರಕಾರ ಸಂಬಂಧ ಅವರಿಗೆ ಅಕ್ಕಿನೇನಿ ಕುಟುಂಬ 200 ಕೋಟಿಯಷ್ಟು ಹಣವನ್ನು ಜೀವನಾಂಶ ಎನ್ನುವಂತಹರೂಪದಲ್ಲಿ ಇವರಿಗೆ ನೀಡಲು ಮುಂದೆ ಬಂದಿದ್ದಾರೆ ಆದರೆ ಕೆಲವೊಂದು ಮಾಹಿತಿಗಳ ಪ್ರಕಾರ ಅಕ್ಕಿನೇನಿ ಕುಟುಂಬ ಇವರಿಗೆ ಕೊಡಲು ಬಂದಂತಹ ಹಣವನ್ನು ಸಂಬಂಧ ಅವರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಹಾಗೆ ಅದಕ್ಕೆ ತಕ್ಕನಾದ ಅಂತಹ ಉತ್ತರವನ್ನು ನೀಡಿದ್ದಾರೆ.ದುಡ್ಡು ಮುಖ್ಯವಲ್ಲ ಕೇವಲ ಪ್ರೀತಿ-ಪ್ರೇಮ ಎನ್ನುವುದು ಮುಖ್ಯ ಅನ್ನುವಂತಹ ಮಾತನ್ನ 200 ಕೋಟಿ ಹಣವನ್ನ ರಿಜೆಕ್ಟ್ ಮಾಡುವುದರ ಮುಖಾಂತರ ಹೇಳಿಕೊಂಡಿದ್ದಾರೆ.ನೋಡೋಣ ಸ್ನೇಹಿತರೆ ಈ ರೀತಿಯಾಗಿ ನಮ್ಮ ಭಾರತದಲ್ಲಿಯೇ ತುಂಬಾ ಅಚ್ಚುಮೆಚ್ಚಿನ ಜೋಡಿ ಅಂತ ಕರೆಸಿಕೊಂಡ ಅಂತಹ ಹಾಗೂ ತುಂಬಾ ಸುಂದರ ಯುವತಿ ಹಾಗೂ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡುವಂತಹ ಹುಡುಗಿ ಹೀಗೆ ತನ್ನ ಮದುವೆಯಾದ ನಂತರ ಹೀಗೆ ದೂರ ದೂರ ಆಗುತ್ತಿರುವುದು ಪ್ರತಿಯೊಬ್ಬ ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆಬೇಸರವನ್ನುಂಟು ಮಾಡಿದೆ ಇವಾಗ ಆದರೂ ಅವರ ಮನೆಯಲ್ಲಿ ಶಾಂತಿ ನೆಲೆಸಲಿ ದೇವರು ಮತ್ತೆ ಅವರ ಮನಸ್ಸಿನಲ್ಲಿ ಏನಾದರೂ ಚೇಂಜ್ ಮಾಡಿ ಮತ್ತೆ ಒಂದಾಗುವುದು ನಮ್ಮೆಲ್ಲರ ಆಶಯ.

Latest articles

Honda SUV Car: ನಾಳೆ ರಿಲೀಸ್ ಹೋಂಡಾ SUV ಕಾರ್, ಎದುರಾಳಿಗಳ ಎದೆಯಲ್ಲಿ ನಡುಕ..

ಜೂನ್ 6 ರಂದು, ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹು ನಿರೀಕ್ಷಿತ 'ಎಲಿವೇಟ್' SUV (Elevate)ಅನ್ನು ಅನಾವರಣಗೊಳಿಸುವುದರಿಂದ ಭಾರತೀಯ...

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

Best SUV Cars : ಕೇವಲ 10 ಲಕ್ಷದೊಳಗೆ ಸಿಗುವ ಭಾರತದ ಬೆಸ್ಟ್ ಕಾರುಗಳು ಇವೆ ನೋಡಿ ..

ಹತ್ತು ಲಕ್ಷದ ಒಳಗೆ ಸಿಗುವ SUV ಕಾರುಗಳು ಭಾರತೀಯ ಆಟೋಮೊಬೈಲ್ ಉದ್ಯಮವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಹೆಚ್ಚುತ್ತಿರುವ...

More like this

Samantha : ತನಗೆ ಇರೋ ಆರೋಗ್ಯದ ಸಮಸ್ಸೆ ಕುರಿತು ಹಿಂದೆ ಮುಂದೆ ನೋಡದೆ ಎಲ್ಲವನ್ನ ಬಹಿರಂಗ ಮಾಡಿದ ಸಮಂತಾ …

ದಕ್ಷಿಣ ಭಾರತದ ಚಿತ್ರರಂಗದ ರಾಣಿ ಸಮಂತಾ (Samantha) ಅಕ್ಕಿನೇನಿ ತಮ್ಮ ಮುಂಬರುವ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪು...

ಕಷ್ಟಪಟ್ಟು ಪೈಸೆ ಪೈಸೆ ಗುಡ್ಡೆ ಹಾಕಿ ಬೆವರು ಸುರಿಸಿ ಕಟ್ಟಿಸಿದ ಅಕುಲ್ ಬಾಲಾಜಿ ಮನೆ ಒಳಗೆ ಏನಿದೆ ಗೊತ್ತ … ಇದಕ್ಕೆ ಆ ವ್ಯಚ್ಚ ಎಷ್ಟು ಗೊತ್ತ .. ನಿಜಕ್ಕೂ ಶಾಕ್ ಆಗುತ್ತೆ..

ಅಕುಲ್ ಬಾಲಾಜಿ ಜನಪ್ರಿಯ ಕನ್ನಡ ದೂರದರ್ಶನ ನಿರೂಪಕರಾಗಿದ್ದಾರೆ, ಅವರು ತಮ್ಮ ಕ್ರಿಯಾತ್ಮಕ ಮತ್ತು ಆಕರ್ಷಕ ಶೈಲಿಯ ಆಂಕರ್‌ಗಾಗಿ ವರ್ಷಗಳಲ್ಲಿ...

ಇದೆ ನೋಡಿ ಅಣ್ಣಾವ್ರು ಹುಟ್ಟಿದ ಗಾಜನೂರು ಮನೆ , ಅಷ್ಟಕ್ಕೂ ಮನೆಯ ಒಳಗೆ ಏನಿದೆ ಹಾಗು ಏನೆಲ್ಲಾ ಇದೆ ಗೊತ್ತ ..

ನೀಡಿರುವ ಮಾಹಿತಿಯನ್ನಾಧರಿಸಿ ಗಾಜನೂರಿನ ನಟ ಅಣ್ಣಾವ್ರ ಮನೆಯನ್ನು ಎಷ್ಟು ಜನ ನೋಡಿದ್ದಾರೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಡಾ.ರಾಜ್‌ಕುಮಾರ್ ಅವರ...