ಅಗ್ನಿಸಾಕ್ಷಿ ಖ್ಯಾತಿಯ ನಟಿ ಪ್ರಿಯಾಂಕಾ ರವರು ಒಂದು ಧಾರವಾಯಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ…! ನಿಜವಾಗ್ಲೂ ಇಷ್ಟೊಂದ ಕೊಡ್ತಾರಾ..

37

ಕೆಲವೊಂದು ಧಾರಾವಾಹಿಗಳಲ್ಲಿ ತಮ್ಮದೇ ಆದಂತಹ ವಿಭಿನ್ನವಾದ ಅಭಿನಯದ ಮುಖಾಂತರ ಅದರಲ್ಲೂ ವಿಲನ್ ಪಾತ್ರದಲ್ಲಿ ತನ್ನದೇ ಆದಂತಹ ಛಾಪನ್ನು ಮಾಡಿಸಿದಂತಹ ಈ ಹುಡುಗಿಯ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ. ಸ್ನೇಹಿತರೆ ಅಗ್ನಿಸಾಕ್ಷಿ ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಧಾರಾವಾಹಿಯಲ್ಲಿ ಕಂಡುಬರುವಂತಹ ಪ್ರಿಯಾಂಕಾ ಅವರು ತಮ್ಮದೇ ಆದಂತಹ ವಿಶಿಷ್ಟ ಪಾತ್ರದಿಂದ ವಿಲನ್ ಕ್ಯಾರೆಕ್ಟರ್ ಮುಖಾಂತರ ಕನ್ನಡದಲ್ಲಿ ಸೆನ್ಸೇಷನ್ ಮಾಡಿಸಿದಂತಹ ನಟಿ ಅಂತ ನಾವು ಹೇಳಬಹುದು. ತಮ್ಮ ವಿಶೇಷವಾದ ಆಕ್ಟಿಂಗ್ ಮುಖಾಂತರ ಧಾರಾವಾಹಿಯಲ್ಲಿ ದೊಡ್ಡದಾದ ಅಂತಹ ಯಶಸ್ವಿಯನ್ನು ಕಳಿಸಿ ದಂತಹ ಹುಡುಗಿ ಅಂತ ನಾವು ಹೇಳಬಹುದು.ನೋಡುವುದಕ್ಕೆ ಕೂಡ ಮುದ್ದುಮುದ್ದಾಗಿ ದೊಡ್ಡ ಚೆಲುವೆಯ ರೀತಿಯಾಗಿ ಕಾಣುತ್ತಾರೆ ಹಾಗೂ ಇವರಿಗೆ ಸಾವಿರಾರು ಜನ ಅಭಿಮಾನಿಗಳ ಬಳಗವೇ ಇದೆ. ಅದಲ್ಲದೆ ಇವರು ಮಾಡಿದಂತಹ ಆಕ್ಟಿಂಗಿಗೆ ಧಾರಾವಾಹಿಯಲ್ಲಿ ಹಲವಾರು ಪ್ರಶಸ್ತಿಗಳು ಕೂಡ ಇವರಿಗೆ ಸಿಕ್ಕಿವೆ.

ಪ್ರಿಯಾಂಕಾ ಅವರು ಕೇವಲ ಕನ್ನಡದಲ್ಲಿ ಮಾತ್ರವೇ ಧಾರವಾಹಿಯನ್ನು ಮಾಡುತ್ತಿಲ್ಲ ಕನ್ನಡದಲ್ಲಿ ಮಾಡುತ್ತಾ ಮಾಡುತ್ತಾ ತೆಲುಗಿನಲ್ಲೂ ಕೂಡ ಹಲವಾರು ಧಾರಾವಾಹಿಗಳಲ್ಲಿ ಇವರು ಬಿಜಿಯಾಗಿದ್ದಾರೆ.ಹೀಗೆ ಅಂದದ ಚಂದದ ಸೌಂದರ್ಯವನ್ನ ಹೊಂದಿರುವಂತಹ ಈ ಬೆಳಗ್ಗೆ ಒಂದು ಎಪಿಸೋಡಿಗೆ ತೆಗೆದುಕೊಳ್ಳುವಂತಹ ಸಂಭವನ ವಿಚಾರಕ್ಕೆ ಬರುವುದಾದರೆ ನೀವು ಸಂಪೂರ್ಣವಾಗಿ ನಮ್ಮ ಲೇಖನವನ್ನು ನೋಡಲೇಬೇಕು.ಸ್ನೇಹಿತರೆ ಪ್ರಿಯಾಂಕಾ ಅವರು ಮತ್ತೆ ಶ್ರಾವಣಿ ಹಾಗೂ ಒಂದೂರಿನಲ್ಲಿ ರಾಜ ರಾಣಿ ಎನ್ನುವಂತಹ ಧಾರಾವಾಹಿ ಮುಖಾಂತರ ಕನ್ನಡದ ಕಿರುತೆರೆ ಒಳಗಡೆ ಬರುತ್ತಾರೆ ಹಾಗೂ ತನ್ನದೇ ಆದಂತಹ ವಿಶೇಷವಾದ ಅಭಿನಯದಿಂದಾಗಿ ಕರ್ನಾಟಕದ ಜನರ ಮನಸ್ಸನ್ನು ಸೆಳೆಯುತ್ತಾರೆ ಅದರಲ್ಲೂ ಪ್ರಿಯಾಂಕಾ ಘಟನೆ ಮಾಡಿರುವಂತಹ ಅಗ್ನಿಸಾಕ್ಷಿ ಧಾರಾವಾಹಿ ಇವರಂತಹ ಹವಾ ಸೃಷ್ಟಿ ಮಾಡಿದ್ದಾರೆ.

ಅಗ್ನಿಸಾಕ್ಷಿ ಯಲ್ಲಿ ಕಡಕ್ ವಿಲನ್ ಪಾತ್ರದಲ್ಲಿ ಚಂದ್ರಿಕಾ ಎನ್ನುವ ಹೆಸರಿನಲ್ಲಿ ಕಂಡುಬರುವಂತಹ ಪ್ರಿಯಾಂಕಾ ಅವರು ತಮ್ಮದೇ ಆದಂತಹ ಮಾತನಾಡುವಂತಹ ಶೈಲಿ ಹಾಗೂ ದಿಟ್ಟ ನೇರನುಡಿಗಾಗಿ ಅಗ್ನಿಸಾಕ್ಷಿ ಯಲ್ಲಿ ಪ್ರಧಾನವಾಗಿ ಕೇಂದ್ರಬಿಂದು ಆಗಿದ್ದಾರೆ.ಹೌದು ಯಾವುದೇ ಒಂದು ಧಾರವಾಹಿ ಆಗಿರಲಿ ಅಥವಾ ಸಿನಿಮಾ ಆಗಿರಲಿ ಸಿನಿಮಾದಲ್ಲಿ ಅಥವಾ ಧಾರವಾಹಿ ಕಂಡುಬರುವಂತಹ ಹೀರೋ ಗಳಿಗಿಂತ ವಿಲನ್ ಗಳು ಸ್ಟ್ರಾಂಗ್ ಆಗಿ ಇದ್ದರೆ ಮಾತ್ರವೇ ಧಾರಾವಾಹಿ ಅಥವಾ ಸಿನಿಮಾಗಳು ಹಿಟ್ ಆಗುತ್ತದೆ ಏಕೆಂದರೆ ಹೀರೋಗೆ ತಕ್ಕರ್ ಕೊಡುವಂತಹ ಪಾತ್ರ ಜನರ ಮನಸ್ಸಿನಲ್ಲಿ ಇನ್ನಷ್ಟು ಕುತೂಹಲವನ್ನು ಉಂಟು ಮಾಡುತ್ತದೆ.

ಹೀಗೆ ಅಗ್ನಿಸಾಕ್ಷಿ ಯಲ್ಲಿ ನಟನೆ ಮಾಡುತ್ತಿರುವಂತಹ ನಟಿ ಪ್ರಿಯಾಂಕಾ ಅವರು ಸಿಕ್ಕಾಪಟ್ಟೆ ಕೀರ್ತಿ ಹಾಗೂ ಪ್ರಸಿದ್ದಿಯನ್ನು ತಂದುಕೊಡುತ್ತದೆ ತದನಂತರ ಪ್ರಿಯಾಂಕಾ ಅವರು ಬಿಗ್ ಬಾಸ್ ಕನ್ನಡ ಸೀಸನ್ 6ರಲ್ಲಿ ಕೂಡ ಸ್ಪರ್ಧೆ ಮಾಡುತ್ತಾರೆ ತಮ್ಮ ಅದ್ಭುತವಾದಂತಹ ಆಟದ ಮುಖಾಂತರ ಬಿಗ್ ಬಾಸ್ ನಲ್ಲಿ ಹಲವಾರು ಜನರ ಮನಸ್ಸನ್ನು ಕೂಡ ಇವರು ಕರೆಯುತ್ತಾರೆ. ಇನ್ನು ನಮ್ಮ ಕಣ್ಣ ಮುಂದೆ ಇರುವಂತಹ ಕನ್ನಡದ ಸತ್ಯ ಕೃಷ್ಣಸುಂದರಿ ಇತರ ಎಲ್ಲ ದಾನವನ್ನು ಕೂಡ ತಮ್ಮದೇ ಆದಂತಹ ಅಪಾರವಾದ ಅಭಿಮಾನಿಗಳ ಬಳಗವನ್ನ ಇವರು ಹೊಂದಿದ್ದಾರೆ. ನಾವು ಒಂದು ಎಪಿಸೋಡ್ ನಲ್ಲಿ ಇವರು ನಟನೆಯನ್ನು ಮಾಡಲು ಪ್ರಿಯಾಂಕಾ ಅವರು ಎಷ್ಟು ಹಣವನ್ನು ತೆಗೆದುಕೊಳ್ಳುತ್ತಾರೆ ಎನ್ನುವುದರ ಬಗ್ಗೆ ತಿಳಿದುಕೊಳ್ಳುವುದು ಆದರೆ ಕೆಲವೊಂದು ಮೂಲಗಳ ಪ್ರಕಾರ ಪ್ರಿಯಾಂಕ ಅವರು ಬರೋಬ್ಬರಿ ಹತ್ತು ಲಕ್ಷ ಹಣವನ್ನು ಒಂದು ಎಪಿಸೋಡಿಗೆ ತೆಗೆದುಕೊಳ್ಳುತ್ತಾರೆ ಎನ್ನುವುದು ಕೆಲವೊಂದು ಮಾಹಿತಿ ದೊರಕಿದೆ.

ಅದು ಏನೇ ಆಗಿರಬಹುದು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಕಷ್ಟಗಳು ಹಾಗೂ ನೋವುಗಳು ಹಾಗೂ ಟೆನ್ಶನ್ ಗಳು ಇದ್ದೇ ಇರುತ್ತವೆ ಪ್ರತಿದಿನ ಎಲ್ಲ ಕಷ್ಟಗಳನ್ನು ಅಥವಾ ನೋವುಗಳನ್ನು ಸ್ವಲ್ಪ ಸಮಯದ ಕಾಲ ದೂರ ಇಟ್ಟು ಜೀವನದಲ್ಲಿ ಸ್ವಲ್ಪ ಸಮಯದ ಕಾಲ ಸಂತೋಷವಾಗಿ ಇರಲು ಮನೋರಂಜನೆ ಎನ್ನುವುದು ತುಂಬಾ ಮುಖ್ಯ ಅದಕ್ಕಾಗಿ ಈ ರೀತಿಯಾದಂತಹ ಧಾರವಾಹಿಗಳು ಅಥವಾ ಮನೋರಂಜನಾ ಕಾರ್ಯಕ್ರಮಗಳು ಮನುಷ್ಯನ ಜೀವನದಲ್ಲಿ ಮುಖ್ಯವಾದ ಅಂತಹ ಪಾತ್ರವನ್ನು ವಹಿಸುತ್ತವೆ.ಕ್ಷಣಿಕ ಸಂಭ್ರಮವನ್ನು ಪಡೆಯಲು ಮನೋರಂಜನೆ ಅದು ಮನುಷ್ಯನಿಗೆ ತುಂಬಾ ಮುಖ್ಯ ಹಾಗೆ ಮಾಡಿದರೆ ಮಾತ್ರವೇ ಅವತ್ತಿನ ದಿನ ತುಂಬಾ ಚೆನ್ನಾಗಿ ನಿದ್ದೆ ಮಾಡಬಹುದು.

LEAVE A REPLY

Please enter your comment!
Please enter your name here