ಅತಿಯಾದ ಹೊಟ್ಟೆ ಉರಿ ,ತಲೆ ನೋವಿಗೆ ಈ ಈ ಹೂವಿನ ಕಷಾಯವನ್ನ ಕುಡಿಯಿರಿ ಸಾಕು …ಚಮತ್ಕಾರದ ರೂಪದಲ್ಲಿ ನಿವಾರಣೆ ಆಗುತ್ತೆ…

138

ಈ ಹೂವಿನ ಟೀ ನಿಮ್ಮ ತಲೆ ನೋವಿನ ಸಮಸ್ಯೆಯನ್ನು ಪರಿಹರಿಸುತ್ತದೆ ಹೇಗೆ ಗೊತ್ತಾ ಆ ಹೂವು ಯಾವುದು ಗೊತ್ತಾ? ಹೌದು ಅತ್ಯದ್ಭುತ ಆರೋಗ್ಯಕರ ಲಾಭವನ್ನು ನೀಡುತ್ತಾ ನಿಮ್ಮ ಚರ್ಮದ ಕಾಂತಿಯನ್ನು ಸಹ ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿರುವ ಈ ಹೂವಿನ ಟಿ ಅದ್ಭುತವಾದ ಆರೋಗ್ಯವನ್ನ ನಿಮಗೆ ನೀಡುತ್ತದೆ ಜೊತೆಗೆ ಮಾತ್ರೆಗಳಿಂದಲೂ ಪರಿಹರಿಸಲು ಸಾಧ್ಯವಾಗದ ತಲೆ ನೋವಿನ ಸಮಸ್ಯೆ ಪರಿಹಾರ ಮಾಡುತ್ತದೆ.

ತಲೆನೋವು ಸಾಮಾನ್ಯವಾಗಿ ಎಲ್ಲರಿಗೂ ಬರುತ್ತದೆ ಅದರಲ್ಲಿಯೂ ಇವತ್ತಿನ ದಿನಗಳಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ಮತ್ತು ಕೆಲಸದ ಸ್ಟ್ರೆಸ್ ನಿಂದಾಗಿ ಈ ತಲೆನೋವು ಉಂಟಾಗುತ್ತದೆ.ಹಲವು ಕಾರಣಗಳಿಂದ ಬರುವ ತಲೆನೋವಿಗೆ ನಾವು ಏನೆಲ್ಲ ಪರಿಹಾರಗಳನ್ನ ಮಾಡುತ್ತೇವೆ ಅಲ್ವ ಹೌದು ಈ ತಲೆನೋವು ಸಮಸ್ಯೆಗಳಲ್ಲಿಯೂ ಗೆ ಹಲವು ವಿಧ ವಿಧ ಅರ್ಧ ತಲೆನೋವು ಮತ್ತು ಶೀತ ಕೆಮ್ಮಿನಿಂದ ಬರುವ ತಲೆನೋವು ಹಾಗೆ ತಲೆಗೆ ಎಣ್ಣೆ ಹಾಕದೆ ಹೋದರೂ ಸಹ ತಲೆನೋವು ಬರುತ್ತದೆ ಹೀಗೆ ಹಲವು ಕಾರಣಗಳಿಂದ ತಲೆನೋವು ಸಮಸ್ಯೆ ಬರುತ್ತದೆ.

ಆದರೆ ನಾವು ತಲೆನೋವಿಗೆ ಮಾಡಿಕೊಳ್ಳುವ ಪರಿಹಾರ ಕೇವಲ ಮಾತ್ರೆ ತೆಗೆದುಕೊಳ್ಳುವುದು ಮಾತ್ರ ಹಾಗೆ ಅಲ್ಲ ಸ್ನೇಹಿತರ ನಿಮ್ಮ ತಲೆ ನೋವಿನ ಸಮಸ್ಯೆಗೆ ಸಾಕಷ್ಟು ಪರಿಹಾರ ಗಳಿವೆ ಅದರಲ್ಲಿಯೂ ಮನೆಯಲ್ಲಿಯೇ ಮಾಡಬಹುದಾದ ಹಲವು ಮನೆಮದ್ದುಗಳಿವೆ ಅದರಲ್ಲಿ ಒಂದಾಗಿರುವ ಈ ಹೂವಿನ ಟೀ ಕುಡಿಯುವುದು ಸಹ ಒಂದು ವಿಧದ ಪರಿಹಾರವಾಗಿದೆ ಇದಕ್ಕಾಗಿ ಬೇಕಾಗಿರುವುದು ಈ ಒಂದು ಪುಷ್ಪ.

ಹೌದು ಈ ಪುಷ್ಪ ಯಾವುದು ಗೊತ್ತಾ ಅದೇ ಶಂಕ ದಳ ಪುಷ್ಪ ಇದು ಬಹಳ ವಿಶೇಷವಾದ ಹೂ ಆಗಿರುತ್ತದೆ ಈ ಹೂವಿಗೆ ಈ ಹೆಸರು ಯಾಕೆ ಅಂದರೆ ಇದು ನೋಡುವುದಕ್ಕೆ ಶಂಕದ ಆಕೃತಿಯಲ್ಲಿರುವುದರಿಂದ ಇದನ್ನು ಶಂಕಪುಷ್ಪ ಅಂತ ಕರೆಯುತ್ತಾರೆ ಬಳ್ಳಿಯಾಕಾರದಲ್ಲಿ ಬಿಡುವ ಈ ಶಂಖ ಪುಷ್ಪವು, ಇದನ್ನ ನಾವು ತಲೆನೋವಿನ ಸಮಸ್ಯೆ ಪರಿಹಾರ ಮಾಡುವುದಕ್ಕೆ ಬಳಸುತ್ತೇವೆ.

ಹೌದು ಈ ಹೂವ ವರುಷಪೂರ್ತಿ ದೊರೆಯುತ್ತದೆ ನೋಡಲು ಬಿಳಿ ಮತ್ತು ನೀಲಿ ಮಿಶ್ರಿತವಾಗಿರುವ ಈ ಹೂವು, ನೋಡಲು ಸಹ ಬಹಳ ಸುಂದರವಾಗಿರುತ್ತದೆ ಈ ಹೂವನ್ನು ತಂದು ಬಿಸಿಲಿನಲ್ಲಿ ಒಣಗಿಸಬೇಕು ಬಳಿಕ ಇದನ್ನು ಪುಡಿ ಮಾಡಿಕೊಂಡು ಟೀ ಪುಡಿಯನ್ನು ಟೀ ಮಾಡಿಕೊಂಡು ಸೇವಿಸಬೇಕು.

ಹೌದು ಸಾಮಾನ್ಯವಾಗಿ ಮಸಾಲೆ ಟೀ ಮಾಡಿಕೊಂಡು ನಾವು ಕುಡಿಯುತ್ತೇವೆ ಆ ಮಸಾಲಾ ಟೀ ಮಾಡಿಕೊಳ್ಳುವಾಗ ಅದರೊಟ್ಟಿಗೆ ಈ ಹೂವಿನ ಮಿಶ್ರಣವನ್ನು ಕೂಡ ಬೆರೆಸಿ ಟೀ ಮಾಡಿ ಕುಡಿಯಬಹುದು ಅಥವಾ ನೀರು ಕುದಿಸಿ ಅದಕ್ಕೆ ಈ ಹೂವಿನ ಪುಡಿಯನ್ನು ಹಾಕಿ ಕುದಿಸಿ ಅದಕ್ಕೆ ಜೇನುತುಪ್ಪವನ್ನು ಮಿಶ್ರಮಾಡಿ ಸಹ ಕುಡಿಯಬಹುದು.

ಒಟ್ಟಾರೆಯಾಗಿ ಈ ಶಂಖಪುಷ್ಪ ದಿಂದ ನಿಮ್ಮ ತಲೆನೋವಿಗೆ ಬಹಳ ಬೇಗ ರಿಲೀಫ್ ಸಿಗುತ್ತದೆ. ನೀವು ಸಹ ಈ ಸರಳ ಉಪಾಯವನ್ನು ಪಾಲಿಸಿ ತಲೆನೋವಿಗೆ ಪರಿಹಾರ ಕಂಡುಕೊಳ್ಳಿ ಮತ್ತು ತಲೆನೋವು ಬರುತ್ತಿದ್ದ ಹಾಗೆ ಇಂತಹ ಕೆಲವೊಂದು ಮನೆಮದ್ದುಗಳನ್ನು ಪಾಲಿಸಿ ಸ್ವಲ್ಪ ಸಮಯ ವಿಶ್ರಾಂತಿ ಪಡೆದುಕೊಳ್ಳುವುದರಿಂದ ಯಾವುದೇ ಮಾತ್ರೆ ಚಿಕಿತ್ಸೆ ಸಹಾಯವಿಲ್ಲದೆ ತಲೆನೋವು ದೂರ ಆಗುತ್ತದೆ.

ಕೆಲವರಿಗೆ ತಲೆನೋವು ಬಂದಾಗ ಕಣ್ಣುಗಳು ಸಹ ಉರಿಯುತ್ತಾ ಇರುತ್ತದೆ ಅಂತಹ ವೇಳೆ ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಅದರೊಳಗೆ ಐಸ್ ಕ್ಯೂಬ್ ಇಟ್ಟು ಕಣ್ಣಿನ ಮೇಲೆ ಸ್ವಲ್ಪ ಸಮಯ ಮಸಾಜ್ ಮಾಡಿ ಮತ್ತು ಈ ಹಣೆಯ ಭಾಗದಲ್ಲಿ ಕೂಡ ಮಸಾಜ್ ಮಾಡಿ. ಈ ಪರಿಹಾರ ದಿಂದ ಸಹ ಸ್ವಲ್ಪ ರಿಲೀಫ್ ಸಿಗುತ್ತದೆ ನಿದ್ರೆಗೆ ಬಹಳ ಬೇಗ ಜಾರಬಹುದು, ಈ ಕೆಲವೊಂದು ಪರಿಹರವನ್ನು ಪಾಲಿಸುವುದರಿಂದ ಧನ್ಯವಾದ.