ಅನುಶ್ರೀ ಈ ರೇಂಜಿನಲ್ಲಿ ಸೊಂಟ ಬಳುಕಿಸಿದ್ದು ಎಂದು ನೋಡಿರೋಕೆ ಸಾಧ್ಯನೇ ಇಲ್ಲ… ಅನುಶ್ರೀ ಡಾನ್ಸ್ ನೋಡಿ ಬೆಕ್ಕಸ ಬೆರಗಾಗಿ ಬಾಯಿಯಲ್ಲಿ ಬೆರಳು ಇಟ್ಟುಕೊಂಡ ನೆಟ್ಟಿಗರು…

Sanjay Kumar
2 Min Read

ನಿರೂಪಣೆ ಅಂದಾಕ್ಷಣ ನಮಗೆ ನೆನಪಾಗೋದು ನಟಿ ಅನುಶ್ರೀ ಅವರು ಇವರನ್ನು ನಾವು ನಟಿ ಅಂತ ಕೂಡ ನಿರೂಪಕಿಯಿಂದ ಕೂಡ ನಟಿಯಾಗಿ ಹೆಚ್ಚಿನ ಸಿನೆಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಅನುಶ್ರೀ ಅವರು ಕಾರ್ಯಕ್ರಮಗಳಲ್ಲಿ ದೊಡ್ಡ ದೊಡ್ಡ ಟಿವಿ ಶೋಗಳಲ್ಲಿ ಅನುಶ್ರೀ ಅವರನ್ನು ನಾವು ನೋಡಬಹುದು ನಿರೂಪಣೆ ಕ್ಷೇತ್ರದಲ್ಲಿ ಹೆಚ್ಚಿನ ಖ್ಯಾತಿ ಗಳಿಸಿಕೊಂಡಿರುವ ಅನುಶ್ರೀ ಅವರು ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಸಖತ್ ಫೇಮಸ್ ಆಗಲು ಸಖತ್ ಆ್ಯಕ್ಟಿವ್ ಆಗಿರ್ತಾರೆ. ಯಾವ ನಟ ನಟಿಯರೂ ಇಲ್ಲದಿರುವ ಫ್ಯಾನ್ ಫಾಲೋವರ್ಸ್ ಅನುಶ್ರೀ ಅವರಿಗೆ ಇದ್ದಾರೆ ಕರ್ನಾಟಕದ ಮನೆ ಮಾತಾಗಿರುವ ಇವರು ಕರ್ನಾಟಕದ ಮನೆ ಮಗಳಾಗಿದ್ದಾರೆ ಮನೆಮನೆಯಲ್ಲಿಯೂ ಅನುಶ್ರೀ ಅವರ ಕಾರ್ಯಕ್ರಮವನ್ನು ಬಹಳ ಇಷ್ಟಪಟ್ಟು ಹೆಣ್ಣುಮಕ್ಕಳು ನೋಡ್ತಾರೆ.

ಮಂಗಳೂರಿನ ಬೆಡಗಿ ಅನುಶ್ರೀ ಚಿಕ್ಕಂದಿನಿಂದಲೂ ಕಷ್ಟಪಟ್ಟು ಬೆಳೆದು ಬಂದಿರುವ ಹೆಣ್ಣುಮಗಳು ಎಲ್ಲಾ ಹೆಣ್ಣುಮಕ್ಕಳಿಗೂ ಆದರ್ಶ ಅಂತ ಹೇಳಬಹುದು ಯಾಕೆಂದರೆ ಎಷ್ಟೆ ಕಷ್ಟಗಳಿದ್ದರೂ ಅದನ್ನೆಲ್ಲಾ ಮೀರಿ ತಮ್ಮ ತಾಯಿ ಮತ್ತು ತಮ್ಮ ಸಹೋದರನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾ ಕಷ್ಟಗಳಿದ್ದರೂ ಅದನ್ನು ತೋರಿಸಿಕೊಳ್ಳದೆ ತೆರೆಮೇಲೆ ನಗುತ್ತಲೇ ಮಾತನಾಡುವ ಅನುಶ್ರೀ ಅವರಿಗೆ ಅಪ್ಪು ಅಂದರೆ ಬಹಳ ಇಷ್ಟ. ಇವರು ಅಪ್ಪು ಅವರು ಇಲ್ಲವಾದಾಗ ಆ ಬಳಿಕ ಅಪ್ಪು ಅವರ ಕುರಿತು ಮೂಡಿಬಂದ ಕಾರ್ಯಕ್ರಮಗಳಲ್ಲಿ ಅಪ್ಪು ಅವರನ್ನ ಎಷ್ಟು ನೆನೆದಿದ್ದಾರೆ ಎಷ್ಟು ಕಣ್ಣಿರಿಟ್ಟಿದ್ದಾರೆ ಅಂತ ನಾವು ನೋಡಿದ್ದೇವೆ. ಇದರಿಂದ ಅವರ ಒಳ್ಳೆಯ ಮನಸ್ಸನ್ನು ಸಹ ನಾವು ಅರ್ಥೈಸಿಕೊಳ್ಳಬಹುದು.

ಇಲ್ಲಿನ ಅನುಶ್ರೀ ಅವರ ಅಪರೂಪದ ಕೆಲವೊಂದು ಇನ್ಸ್ಟಾಗ್ರಾಮ್ ರೀಲ್ ಮತ್ತು ಕೆಲವೊಂದು ವಿಡಿಯೋ ನಿಮಗಾಗಿ ತಂದಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ತಡೀರಿ ಹಾಗೂ ಅನುಶ್ರೀ ಅವರ ನಿರೂಪಣೆ ನಿಮಗೂ ಕೂಡ ಇಷ್ಟ ಆಗುತ್ತದೆ ಇವರು ನಡೆಸಿಕೊಡುವ ಕಾರ್ಯಕ್ರಮಗಳನ್ನು ಎಲ್ಲವನ್ನೂ ನಾವು ಸಹ ಇಷ್ಟಪಟ್ಟು ನೋಡುತ್ತೇವೆ ಅಂತ ಅನ್ನೋದಾದರೆ ಈ ವೀಡಿಯೊವನ್ನು ನೋಡಿದ ಬಳಿಕ ಅನುಶ್ರೀ ಅವರನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ಹೌದು ಇವರೆಲ್ಲರೂ ಚಿತ್ರೀಕರಣದ ವೇಳೆ ಇಷ್ಟೆಲ್ಲಾ ಮೋಜು ಮಾಡ್ತಾರೆ ಅಲ್ವಾ ಜೀವನ ಅಂದ್ರೆ ಹಾಗೆ ಎಷ್ಟೇ ಕಷ್ಟಗಳಿದ್ದರೂ ಅದನ್ನೆಲ್ಲ ಮರೆತು ನಾವು ಕೆಲಸ ಮಾಡುವ ಕಡೆ ಎಲ್ಲರ ಜೊತೆ ಖುಷಿಯಿಂದ ಇರಬೇಕು ಅದನ್ನು ತೋರಿಸಿ ಕೊಡುವ ಈ ಉತ್ತಮ ವೀಡಿಯೊಗಳನ್ನು ನೀವು ಸಹ ನೋಡಿ ಮತ್ತು ಬೇರೆಯವರಿಗೂ ಷೇರ್ ಮಾಡಿ ನಟಿ ಅನುಶ್ರೀ ನಿರೂಪಕಿ ಅನುಶ್ರೀ ಅಂದ್ರೆ ಪಟಾಕಿ ಅಂತ ಹೇಳ್ತಾರ ಹೌದು ಇವರ ಮಾತು ಕೇಳ್ತಾ ಇದ್ರೆ ನಮ್ಮ ಮೂಡ್ ಕೂಡ ಬಹಳ ಬೇಗ ಬದಲಾಗಿ ಹೋಗುತ್ತದೆ ಬೇಸರದಿಂದ ಇವರ ಕಾರ್ಯಕ್ರಮ ನೋಡುತ್ತಿದ್ದರೆ ಏನೋ ಪಡೆದುಕೊಂಡಂತೆ ಒಳ್ಳೆಯ ಆಲೋಚನೆಗಳು ಸಹ ಮೂಡುತ್ತದೆ.

ಹೌದು ಅಚ್ಚುಕಟ್ಟಾಗಿ ಕನ್ನಡ ಮಾತಾಡುತ್ತಾ ನಮ್ಮ ಹೆಮ್ಮೆಯ ಕನ್ನಡತಿ ಅನುಶ್ರೀ ಅವರು ಮಾಡಿರುವ ರೀಲ್ಸ್ ಅನ್ನೂ ನೀವು ಕೂಡ ಖುಷಿಯಿಂದ ನೋಡಿ ಖುಷಿಯಾಗಿರಿ ಎಲ್ಲರನ್ನ ನಗಿಸುವ ಅನುಶ್ರೀ ಅವರು ಸಹ ಸದಾ ಸಂತಸದಿಂದಿರಲಿ ಹಾಗೂ ಇವರ ಅಚ್ಚುಕಟ್ಟಾದ ಕನ್ನಡಕ್ಕೆ ಹಾಗೂ ಇವರ ನಗುವಿಗೆ ಇವರ ಈ ಮಸ್ತ್ ವೀಡಿಯೋಸ್ ಗೆ ತಪ್ಪದೇ ನೀವು ಸಹ ಲೈಕ್ ಮಾಡಿ ಶುಭದಿನ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.