ಅಪ್ಪು ನಮ್ಮನೆಲ್ಲ ಬಿಟ್ಟು ಹೋದ ಮಾರನೇ ದಿನನೇ ಎಕ್ಸಾಮ್ ಮಗಳು ವಂದಿತ … ಆದ್ರೆ ಹೊರ ಬಂದ ಫಲಿತಾಂಶ ಏನು ಗೊತ್ತ ..

111

ತಂದೆಯ ಅಗಲಿಕೆಯ ಸರಿಯಾದ ಹನ್ನೊಂದನೆ ದಿನಕ್ಕೆ ಬಂದ ಪರೀಕ್ಷೆಯಲ್ಲಿ ಅಪ್ಪು ಪುತ್ರಿ ವಂದಿತಾ ತೆಗೆದುಕೊಂಡ ಫಲಿತಾಂಶವು ಎಷ್ಟು ಗೊತ್ತಾ? ನೀವು ಖಂಡಿತಾ ಶಾಕ್ ಆಗ್ತಿರಾ ಸದ್ಯ ಈ ಸುದ್ದಿ ಎಲ್ಲೆಡೆ ಭಾರಿ ವೈರಲ್ ಆಗ್ತಿದೆ ನೋಡಿ…

ನಮಸ್ಕಾರಗಳು ಓದುಗರೆ, ಈಗಾಗಲೇ ಅಪ್ಪು ಅವರನ್ನ ಕಳೆದುಕೊಂಡು ಕರುನಾಡು ಅನಾಥವಾಗಿದೆ ಹೌದು ಇವರು ಕೇವಲ ಚಂದನವನಕ್ಕೆ ಮಾತ್ರ ಸೀಮಿತರಾಗಿರಲಿಲ್ಲ ತಮ್ಮ ಬಾಲ್ಯ ದಲ್ಲಿಯೆ ಸಿನೆಮಾ ಜಗತ್ತನ್ನು ಕಂಡ ಇವರು ಆಡುವ ವಯಸ್ಸಿನಲ್ಲಿ ಸಂಪಾದಿಸಿದರು ಮತ್ತು ಸಂಪಾದಿಸಬೇಕಾದ ವಯಸ್ಸಿನಲ್ಲಿ ದಾನ ಧರ್ಮಗಳನ್ನು ಮಾಡಿದರೋ ಅಥವಾ ನಿಜಕ್ಕೂ ಎಂಥವರೂ ಬಲು ಅಪರೂಪ ಅಂತ ಹೇಳಬಹುದು ಆ ದೇವ ಪುತ್ರನೇ ಅಪ್ಪು. ಹೌದು ತಾವು ಸಂಪಾದಿಸಿದ ರಲ್ಲಿ ಅರ್ಧದಷ್ಟು ತಮ್ಮ ಸಂಪತ್ತನ್ನು ದಾನಧರ್ಮಗಳಿಗಾಗಿಯೇ ಮುಡಿಪಾಗಿಟ್ಟಿದ್ದ ಅಪ್ಪು ನಿಜಕ್ಕೂ ಇರುವವರಲ್ಲಿ ಇಂತಹದ್ದೊಂದು ಗುಣ ಇರುವುದು ಬಹಳ ಅಪರೂಪ ಅಲ್ವ ಸ್ನೇಹಿತರೆ.

ಹೌದು ನಾವು ಇರುವವರನ್ನು ನೋಡಿ ಅವರ ಬಳಿ ಇದ್ದರು, ಅದನ್ನು ಬೇರೆಯವರಿಗೆ ಬೇರೆಯವರ ಸಹಾಯಕ್ಕಾಗಿ ನೀಡುವುದು ಬಹಳ ಅಪರೂಪ ಕೇವಲ ಹಣ ನೀಡುವ ವಿಚಾರದಲ್ಲಿ ಮಾತ್ರವಲ್ಲ ಅಪ್ಪು ತಮ್ಮ ಕುಟುಂಬದ ವಿಚಾರದಲ್ಲಿ ಜೊತೆಗೆ ತಮ್ಮ ಮಕ್ಕಳ ವಿಚಾರದಲ್ಲಿಯೂ ಕೂಡ ಬಹಳ ಗ್ರೇಟ್ ಎಂದೇ ಹೇಳಬಹುದು ಯಾಕೆಂದರೆ ತಮ್ಮಂತೆ ತಮ್ಮ ಮಕ್ಕಳನ್ನು ಕೂಡ ಬಹಳ ಸರಳವಾಗಿ ಬೆಳೆಸಿರುವ ಅಪ್ಪು ತಾನೊಬ್ಬ ಸೆಲೆಬ್ರಿಟಿ,

ತನ್ನ ಮಕ್ಕಳು ದೊಡ್ಡ ದೊಡ್ಡ ಶಾಲೆಯಲ್ಲಿ ಓದಬೇಕು ಅಂತ ಅವರು ಎಂದು ಅಂದುಕೊಂಡೇ ಇಲ್ಲ ಹಾಗೆ ಅಪ್ಪ ಮಕ್ಕಳು ಕೂಡ ತಾವು ಸೆಲೆಬ್ರಿಟಿ ಮಕ್ಕಳು ಎಂಬ ಅಹಂ ಯಾವತ್ತಿಗೂ ಯಾರ ಬಳಿಯೂ ತೋರದೆ ಅಪ್ಪು ಅವರ ಇಬ್ಬರು ಹೆಣ್ಣುಮಕ್ಕಳು ಅಪ್ಪ ನಡೆದುಬಂದ ಹಾದಿಯಲ್ಲಿಯೇ ನಡೆದು ಬರುತ್ತಿದ್ದಾರೆ ಹಾಗೆ ಕಷ್ಟ ಎಂದು ಬಂದವರಿಗೆ ತಮ್ಮ ಕೈಲಾದ ಸಹಾಯ ಮಾಡುವ ಸ್ವಭಾವವನ್ನು ಇಂದಿನಿಂದಲೇ ಕಲಿತಿರುವ ಧೃತಿ ಮತ್ತು ವಂದಿತ.

ಆರ್ಥಿಕವಾಗಿ ಸಶಕ್ತರಾಗಿದ್ದರು, ಅಪ್ಪು ಅವರ ಮೊದಲ ಪುತ್ರಿ ಧೃತಿ ಸ್ಕಾಲರ್ ಶಿಪ್ ನಲ್ಲಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು ಹಾಗೆ ಬೆಂಗಳೂರಿನ ಕ್ಲಬ್ಬೊಂದರಲ್ಲಿ ನೇತ್ರದಾನ ಕುರಿತು ಎಲ್ಲರನ್ನು ಆಕರ್ಷಿತರಾಗುವ ಹಾಗೆ ಭಾಷಣ ಸಹ ಮಾಡಿದ್ದರು. ಆ ತಂದೆಯ ಅಗಲಿಕೆಯ ವಿಚಾರ ಕೇಳುತ್ತಿದ್ದ ಹಾಗೆ ವಿದೇಶದಿಂದ ಬಂದ ಪುತ್ರಿ ತಂದೆಯ ಎಲ್ಲಾ ಕಾರ್ಯಗಳಲ್ಲಿಯೂ ಧೈರ್ಯವಾಗಿ ನಿಂತು ಕಾರ್ಯಗಳನ್ನು ನೆರವೇರಿಸಿದ್ದರು ಇತ್ತ ಅಪ್ಪು ಅವರ ಎರಡನೆಯ ಪುತ್ರಿ ವಂದಿತ ಇನ್ನೂ ಚಿಕ್ಕ ಹೆಣ್ಣು ಮಗಳು ಹತ್ತನೇ ತರಗತಿ ಓದುತ್ತಿದ್ದ ವಂದಿತ ಅಪ್ಪನ ಅಗಲಿಕೆಯಿಂದ ಬೇಸರಗೊಂಡಿದ್ದರು ಸಹ ದೊಡ್ಮನೆ ಮೊಮ್ಮಗಳಾಗಿ, ಯಾರ ಕಣ್ಣೆದುರು ಕಣ್ಣೀರು ಹಾಕದೆ ಅಭಿಮಾನಿಗಳಿಗೂ ಧೈರ್ಯವಾಗಿರುವ ಸಂದೇಶವನ್ನು ನೀಡಿದ್ದರು.

ತಮ್ಮ ತಂದೆಯ ಹನ್ನೊಂದನೇ ದಿನದ ಕಾರ್ಯದಲ್ಲಿ ಆ ದಿನವೇ ಪರೀಕ್ಷೆಯನ್ನು ಹೊಂದಿದ್ದ ವಂದಿತ ಆ ದಿನ ತಂದೆಯ ಪೂಜೆಯನ್ನು ಬೇಗನೆ ಮುಗಿಸಿ ತಂದೆಯ ಆಸೆಯಂತೆ ಪರೀಕ್ಷೆ ಅನ್ನೋ ಚೆನ್ನಾಗಿ ಬರೆದಿದ್ದಳು ವಂದಿತ ಹಾಗೆ ಪೂರ್ವಭಾವಿ ಪರೀಕ್ಷೆಯಲ್ಲಿ ವಂದಿತ ತಂದೆಯ ಅಗಲಿಕೆಯ ನೋವಿನ ನಡುವೆಯೂ ಪಡೆದುಕೊಂಡ ಅಂಕ ನಿಜಕ್ಕೂ ಎಲ್ಲರಿಗೂ ಶಾಕ್ ತರಿಸಿದೆ .

ಹೌದು ಅಪ್ಪು ಅವರ ದ್ವಿತೀಯ ಪುತ್ರಿ ವಂದಿತ ಐಸಿ ಏಸ್ ಸಿ ಸಿಲೆಬಸ್ ನಲ್ಲಿ ಹತ್ತನೇ ತರಗತಿ ಓದುತ್ತಿದ್ದು ಈಕೆ ಪೂರ್ವಭಾವಿ ಪರೀಕ್ಷೆಯಲ್ಲಿ ಪಡೆದುಕೊಂಡ ಅಂಕವೆಷ್ಟು ಗೊತ್ತಾ ಹೌದು 84% ಅಂಕ ಗಳಿಸುವ ಮೂಲಕ ಆತನ ತಂದೆಗೆ ಹೆಮ್ಮೆ ತರುವಂತಹ ಕೆಲಸ ಮಾಡಿದ್ದಳು ಬಂಧಿತ ನಿಜಕ್ಕೂ ಅಪ್ಪು ಅವರನ್ನ ನೆನಪಿಸಿಕೊಂಡರೆ ಹೇಗೆ ಹೆಮ್ಮೆಯಾಗುತ್ತದೆ ಅವರ ಮಕ್ಕಳ ನೆನಪಿಸಿಕೊಂಡಾಗ ಈಗಲೂ ಅಷ್ಟೇ ಹೆಮ್ಮೆಯಾಗುತ್ತದೆ ಏನಂತಿರ ಸ್ನೇಹಿತರೆ.

LEAVE A REPLY

Please enter your comment!
Please enter your name here