ಅರ್ಜುನ ಸರ್ಜಾ ಅವರು ಜೂನಿಯರ್ ಚೀರುವಿಗೆ ಮುದ್ದಾದ ಹೆಸರನ್ನು ಇಟ್ಟಿದ್ದಾರೆ ಆ ಹೆಸರನ್ನು ಕೇಳಿ ಮೇಘನಾ ಕಣ್ಣೀರು ಹಾಕಿದ್ದಾರೆ ಯಾಕೆ ಗೊತ್ತ …!!!

90

ಸರ್ಜಾ ಕುಟುಂಬದಲ್ಲಿ ಕಳೆದ ವರುಷ ನೀರವ ಮೌನ ತಾಳಿತ್ತು ಹೌದೋ ಚಿರು ಅವರನ್ನು ಕ’ಳೆದುಕೊಂಡ ಕುಟುಂಬ ಭಾರೀ ನೋವನ್ನು ಅನುಭವಿಸುತ್ತಾ ಅದೇ ಸಮಯದಲ್ಲಿ ಮೇಘನಾ ರಾಜ್ ಅವರು 5ತಿಂಗಳ ಗರ್ಭಿಣಿ ಎಂಬ ವಿಚಾರ ತಿಳಿದು ಬಂದಿತ್ತು. ಈ ವರುಷ ಮೇಘನಾ ರಾಜ್ ಅವರು ಸಿಹಿ ಸುದ್ದಿ ನೀಡಿದ್ದು ಜ್ಯೂನಿಯರ್ ಚಿರುವಿನ ಆಗಮನವಾಗಿದೆ ಹೌದು ಈ ಸಲುವಾಗಿಯೇ ಚಿರು ಕುಟುಂಬದಲ್ಲಿ ಮತ್ತೆ ಸಂತೋಷದ ಅಲೆ ಎದ್ದಿತ್ತು ಹಾಗೆ ಜೂನಿಯರ್ ಚಿರುವಿನ ಫೋಟೋ ನೋಡಲು ಅಭಿಮಾನಿಗಳು ಬಹಳ ಕುತೂಹಲದಿಂದ ಇದ್ದರೂ ಕೂಡ.

ಚಿರು ಅವರನ್ನು ಕಳೆದುಕೊಂಡ ಕುಟುಂಬ ಸೂರ್ಯ ಚಿರುವಿನ ಆಗಮನದಿಂದ ಮತ್ತೆ ಖುಷಿಪಟ್ಟಿತ್ತು ಅಷ್ಟೇ ಅಲ್ಲ ಜೂನಿಯರ್ ಚಿರುವಿನ ನಾಮಕರಣ ಯಾವಾಗ ಎಂದು ಇಂದು ಪ್ರತಿಯೊಬ್ಬರ ಚಿತ್ರ ಜೂನ್ ಎಸಿ ರೂಮಿನ ಕಡೆ ಇತ್ತು ಇದೀಗ ಆ ಸಂಭ್ರಮದ ಬಗ್ಗೆ ಸರ್ಜಾ ಕುಟುಂಬದವರು ಹೇಳಿಕೊಂಡಿದ್ದು ಈ ತಿಂಗಳಿನ ಕೊನೆಯಲ್ಲಿ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ನೇ ತಿರುವಿನ ನಾಮಕರಣ ಮಾಡಲಾಗುತ್ತದೆ ಎಂಬ ವಿಚಾರ ಇದೀಗ ತಿಳಿದು ಬಂದಿದೆ.

ಇನ್ನೂ ಸ್ವಲ್ಪ ದಿವಸಗಳ ಹಿಂದೆ ಅರ್ಜುನ್ ಸರ್ಜಾ ಅವರು ಕಟ್ಟಿಸಿದ ಆಂಜನೇಯ ದೇವಾಲಯವು ಲೋಕಾರ್ಪಣೆಯಾಗಿತ್ತು ಈ ಸಮಯದಲ್ಲಿ ಜೂನಿಯರ್ ಚಿರು ಈ ಕಾರ್ಯಕ್ರಮ ಕ್ಕೆ ಬರೆದಿರುವ ಕಾರಣದಿಂದಾಗಿ ವಿಡಿಯೋ ಕಾಲ್ ಮೂಲಕ ಟೆಂಪಲ್ ಟೂರ್ ಮಾಡಿಸಿದರು ಅರ್ಜುನ್ ಸರ್ಜಾ ಅವರು. ಚಿರು ಅವರನ್ನು ಕಳೆದುಕೊಂಡ ನಂತರ ಮೇಘನಾ ಅವರು ತಾಯಿಯಾದರೂ ಅನಂತರ ಇನ್ನೂ ಸಿನಿಮಾರಂಗಕ್ಕೆ ಬಾರದಿರುವ ಮೇಘನಾ ರಾಜ್ ಅವರು ಸದ್ಯಕ್ಕೆ ಹೊಸ ಬಿಸ್ನೆಸನ್ನು ಶುರುಮಾಡಿದರೆ ಹೌದು ಆನ್ ಲೈನ್ ಮೂಲಕ ಅದು ಟೈಸಿಂಗ್ ಅನ್ನು ನೀಡುತ್ತಾ ಇರುವ ಮೇಘನಾ ರಾಜ್ ಅವರು ತಾಯಂದಿರಿಗೆ ಮಕ್ಕಳಿಗೆ ಬೇಕಾಗಿರುವ ಕೆಲವೊಂದು ಉತ್ತಮ ಪ್ರಾಡಕ್ಟ್ ಗಳ ಬಗ್ಗೆ ತಿಳಿಸುತ್ತಾ ಇದ್ದಾರೆ.

ಇದೆಲ್ಲವನ್ನ ಹೊರತುಪಡಿಸಿ ಜ್ಯೂನಿಯರ್ ಚಿರುಗೆ ಅಂದರೆ ಅಣ್ಣನ ಮಗನಿಗೆ ಧ್ರುವ ಅವರು ನೀಡುತ್ತಾ ಇರುವ ಉಡುಗೊರೆ ಬಗ್ಗೆ ಕೇಳಿದರೆ ನೀವು ಕೂಡ ಅಚ್ಚರಿ ಪಡ್ತೀರಾ ಹೌದು ಜ್ಯೂನಿಯರ್ ಚಿರುವಿಗೆ ಬೆಳ್ಳಿ ತೊಟ್ಟಿಲನ್ನು ಧ್ರುವ ಸರ್ಜಾ ಅವರು ಉಡುಗೊರೆಯಾಗಿ ನೀಡಿದ್ದಾರೆ ಮತ್ತು ಈ ಬೆಳ್ಳಿ ತೊಟ್ಟಿಲಿನಲ್ಲಿ ಜೂನಿಯರ್ ತಿರುವಿನ ನಾಮಕರಣ ಆಗೋದು ಅಂತಾ ಸಹ ಇದೀಗ ಹೇಳಲಾಗಿದ್ದು ಮಗುವಿನ ಫೋಟೋವನ್ನು ಮೊದಲ ಬಾರಿಗೆ ಮೇಘನಾ ಅವರು ಫೆಬ್ರುವರಿ 14ರಂದು ಅಂದರೆ ಪ್ರೇಮಿಗಳ ದಿವಸದಂದು ತಮ್ಮ ಅಭಿಮಾನಿಗಳೊಂದಿಗೆ ತಮ್ಮ ಮಗುವಿನ ಫೋಟೋವನ್ನು ಹಂಚಿಕೊಂಡಿದ್ದರು.

ಆ ನಂತರದ ದಿವಸಗಳಲ್ಲಿ ಮಗುವಿನ ಫೋಟೋ ಹಾಗೂ ವಿಡಿಯೋಗಳು ಬಹಳಷ್ಟು ವೈರಲ್ ಆಗಿದ್ದವು ಕೂಡ ಆ ಫೋಟೋಗಳಿಗೆ ಸಾಕಷ್ಟು ಲೈಕ್ ಗಳು ಕೂಡ ಕಾಮೆಂಟ್ಸ್ ಗಳು ಕೂಡ ಬಂದಿರುವುದೂ ಉಂಟು ಈಗಾಗಲೇ ನೀವು ಕೊಡೋ ಜೂನಿಯರ್ ಚಿರು ಅನ್ನೋ ನೋಡಿದ್ದು ಮಗು ನಿಮಗೂ ಕೂಡ ಇಷ್ಟಾಗಿದೆ ಮುನಿದಪರೆ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಹಾಗೂ ಜ್ಯೂನಿಯರ್ ತಿರುವಿಗೆ ಏನು ಹೆಸರಿಡುತ್ತಾರೆ ಎಂಬುದು ಕೂತೂಹಲ ಇರುವು ವಿಚಾರ ಆಗಿದೆ. ಧ್ರುವ ಸರ್ಜಾ ಅವರು ಮಾತ್ರ ಜೂನಿಯರ್ ಚಿರು ಅಂತಾನೆ ಮಗುವಿಗೆ ಕರೆಯುತ್ತಾರಂತೆ.