ಅವತ್ತಿನ ಕನ್ನಡ ಕೋಗಿಲೆಯ ಮುದ್ದು ಹುಡುಗಿ , ಇವತ್ತು ಈ ಹುಡುಗಿಯ ಭರ್ಜರಿ ಮದುವೆ! ಹುಡುಗ ಯಾರು ನೋಡಿ

81

ಕರ್ನಾಟಕದಲ್ಲಿ ಒಂದು ಸುದ್ದಿಮಾಧ್ಯಮ ವಿಧಿ ಅದರ ಹೆಸರು ಕಲರ್ ಸೂಪರ್ ವಾಹಿನಿ ಈ ವಾಹಿನಿಯ ಮುಖಾಂತರ ಹಲವಾರು ಕಾರ್ಯಕ್ರಮ ಅಂದರೆ ಮನರಂಜನಾ ಕಾರ್ಯಕ್ರಮವನ್ನು ನೀಡುವುದರ ಮುಖಾಂತರ ಹಲವಾರು ಯುವ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದೆ.ಅದರಲ್ಲಿ ಹೆಚ್ಚಾಗಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಕಾರ್ಯಕ್ರಮಗಳು ಎಂದರೆ ಬಿಗ್ಬಾಸ್ ಮಜಾ ಭಾರತ ಮಜಾ ವೀಕೆಂಡ್ ಕನ್ನಡ ಕೋಗಿಲೆ ಶಾಂತಂಪಾಪಂ ಹೀಗೆ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಜನರಿಗೆ ಕೊಡುತ್ತಾ ಒಳ್ಳೆಯ ಮನರಂಜನೆಯನ್ನು ಈ ವಾಹಿನಿ ಹೇಳುತ್ತಿದೆ.

ಕಲರ್ ಸೂಪರ್ ವಾಹಿನಿಯಲ್ಲಿ ಮೂಡಿ ಬಂದತಹ ಕಾರ್ಯಕ್ರಮಗಳಲ್ಲಿ ಒಂದು ಕಾರ್ಯಕ್ರಮ ಸಿಕ್ಕಾಪಟ್ಟೆ ಹಿಟ್ ಆಗಿತ್ತು ಹಾಗೂ ಪ್ರತಿದಿನ ಜನರು ಅದನ್ನು ಕಾಯುತ್ತ ಕುಳಿತು ನೋಡುವಂತಹ ಅಭ್ಯಾಸವನ್ನು ಮಾಡಿಕೊಂಡಿದ್ದರು . ಆ ಕಾರ್ಯಕ್ರಮ ಇದು ಯಾವುದು ಅಲ್ಲ ಅದು ಕನ್ನಡ ಕೋಗಿಲೆ.ಈ ಕಾರ್ಯಕ್ರಮದಲ್ಲಿ ಕನ್ನಡದ ರಾಪರ್ ಅಂತಾನೆ ಹೆಸರುವಾಸಿಯಾಗಿರುವ ಅಂತಹ ಚಂದನ್ ಶೆಟ್ಟಿ ಅವರು ಸಾಧುಕೋಕಿಲ ಹಾಗೂ ಅರ್ಚನಾ ಉಡುಪ ಅವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.

ಈ ಕಾರ್ಯಕ್ರಮವನ್ನು ತುಂಬಾ ಉತ್ತಮ ರೀತಿಯಲ್ಲಿ ನಿರೂಪಣೆ ಮಾಡಿದಂತಹ ಚಂದನ ಅವರು ಕನ್ನಡ ಗಾನಕೋಗಿಲೆ ಸಕ್ಸಸ್ ಮಾಡುವಲ್ಲಿ ಒಳ್ಳೆಯ ಸಪೋರ್ಟ್ ಕೂಡ ಮಾಡಿದ್ದರು. ಹೀಗೆ ಕನ್ನಡ ಗಾನಕೋಗಿಲೆ ಇಂದ ಪ್ರತಿಭೆಗಳನ್ನು ಹೊರಗೆ ತಂದಂತಹ ಕಾರ್ಯಕ್ರಮ ಅಂತ ನಾವು ಹೇಳಬಹುದು.ಗಾನಕೋಗಿಲೆ ಇಲ್ಲಿ ಒಬ್ಬರು ಅಖಿಲಾ ಪಜಿಮಣ್ಣು ಎನ್ನುವಂತಹ ಹುಡುಗಿ ತಮ್ಮ ಸುಮಧುರ ಧ್ವನಿಯಿಂದ ಹಾಡಿದ ಜಗಳ ಮನಸ್ಸನ್ನು ಸೆಳೆದಿದ್ದರೂ ಹಲವಾರು ಹಾಡುಗಳನ್ನು ಹಾಡುತ್ತಾ ಅಭಿಮಾನಿಗಳನ್ನು ಕೂಡ ಗಳಿಸಿದ್ದರು.

ಇವರಿಗೆ ಎಷ್ಟು ಅಭಿಮಾನಿಗಳ ಬಳಗ ಹುಟ್ಟಿಕೊಂಡಿತ್ತು ಎಂದರೆ ಇವರ ಬಗ್ಗೆಬೆಳಗಾದರೆ ಸಾಕು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಯೂಟ್ಯೂಬ್ ಕೊಳ್ಳಬೇಕಾಗುತ್ತದೆ ಅಭಿಮಾನಿಗಳು ಅವರ ಬಗ್ಗೆ ಹೇಳುವುದು ಮಾಡಿದ್ದರು ಹಾಗೂ ಅವರ ಫೋಟೋಗಳನ್ನು ಶೇರ್ ಮಾಡಲು ಶುರುಮಾಡಿದರು. ಹಾಗಾದ್ರೆ ಬನ್ನಿ ಕನ್ನಡ ಕಲರ್ಸ್ ವಾಹಿನಿಯಲ್ಲಿ ಕನ್ನಡ ಕೋಗಿಲೆ ಕಾರ್ಯಕ್ರಮದ ಮುಖಾಂತರ ಹಲವಾರು ಅಭಿಮಾನಿಗಳನ್ನು ಗಿಟ್ಟಿಸಿಕೊಂಡು ಅಂತಹ ಅಖಿಲ ಇವಾಗ ನಿಶ್ಚಿತಾರ್ಥ ನೆರವೇರಿತ್ತು ಅವರ ಫೋಟೋಗಳು ಸೋಷಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿ ಮಾಡಿವೆ.

ಹಾಗಾದ್ರೆ ಬನ್ನಿ ಅಖಿಲ ಪಜಿಮಣ್ಣು ಮದುವೆ ಆಗುತ್ತಿರುವ ಅಂತಹ ಹುಡುಗನ ಹೆಸರು ಏನು ಎನ್ನುವುದರ ವಿಚಾರವನ್ನು ನಾವು ತಿಳಿದುಕೊಳ್ಳೋಣ.ಹೀಗೆ ಕನ್ನಡ ಕೋಗಿಲೆ ಮುಖಾಂತರ ಹೆಸರುವಾಸಿಯಾಗಿರುವ ಅಂತಹ ಅಖಿಲ ಪಜಿಮಣ್ಣು ಮದುವೆ ಆಗುತ್ತಿರುವ ಅಂತಹ ಹುಡುಗನ ಹೆಸರು ಧನಂಜಯ ಶರ್ಮಾ ಮಾಹಿತಿಗಳ ಪ್ರಕಾರ ಸದ್ಯದಲ್ಲಿ ಮದುವೆಯಾಗಲಿದ್ದಾರೆ ಅಂತ ತಮ್ಮ ಹಿಸ್ಟೋಗ್ರಾಮ್ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ ಇದರಿಂದಾಗಿ ಹಲವಾರು ಅಭಿಮಾನಿಗಳು ಅವರಿಗೆ ಶುಭಾಶಯ ನಗುವ ಕೋರಿದ್ದಾರೆ.

ಹೀಗೆ ಅಭಿಮಾನಿಗಳ ಶುಭಾಶಯವನ್ನು ನೋಡಿದಂತಹ ಧನಂಜಯ ಶರ್ಮ ಅವರು ನಿಜವಾಗಲೂ ಅಭಿಮಾನಿಗಳ ಶುಭಾಶಯಗಳು ನನಗೆ ಸಂತೋಷ ತಂದಿದೆ ಹಾಗೂ ಅವರಿಗೆ ಧನ್ಯವಾದವನ್ನು ಕೂಡ ಹೇಳಿದ್ದಾರೆ.ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿಕಡಿ ಹಾಗೂ ನಿಮ್ಮ ಸ್ನೇಹಿತರಿಗೆ ಶೇರ್ ಮಾಡುವುದನ್ನು ಮರೆಯಬೇಡಿ.