ಅವತ್ತಿನ ಕಾಲದಲ್ಲಿ ಎಲ್ಲರ ಹತ್ತಿರ ಸೈ ಅನ್ನಿಸಿಕೊಂಡಿದ್ದ ಮಾಸ್ಟರ್ ಮಂಜುನಾಥ್ ಮದುವೆಯಾಗಿದ್ದು ಯಾರನ್ನು ಗೊತ್ತಾ…ಹೇಗಿದ್ದಾರೆ ನೋಡಿ

357

ಸ್ಯಾಂಡಲ್ ವುಡ್ ನಲ್ಲಿ ಇಲ್ಲಿಯವರೆಗೂ ಹಲವು ಬಾಲ ಕಲಾವಿದರು ತಮ್ಮದೇ ಆದ ಅಭಿನಯದಿಂದ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಇವತ್ತಿಗೂ ನನ್ನಲ್ಲಿ ಇತರ ಅಂತಹ ಬಾಲನಟ ರಲ್ಲಿ ನಾವು ಪಟ್ಟಿ ಮಾಡುತ್ತ ಹೋದರೆ ನಮ್ಮ ನೆನಪಿಗೆ ಬರುವವರು ಬೇಬಿ ಶಾಮಿಲಿ ಆನಂದ್ ಮಂಜುನಾಥ್ ಅರ್ಜುನ್ ಸರ್ಜಾ ಇವರುಗಳೆ. ನಮ್ಮ ಚೆಂದನವನದಲ್ಲಿ ಅಂದಿನಿಂದ ಹಿಡಿದು ಇಲ್ಲಿಯವರೆಗೂ ಹಲವು ಬಾಲನಟರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಹಾಗೂ ತಮ್ಮ ಮನೋಜ್ಞ ನಟನೆಯಿಂದ ಅಭಿಮಾನಿಗಳ ಮನಗೆದ್ದಿದ್ದಾರೆ ಆದರೆ ಕೆಲವರು ಮಾತ್ರ ಇವತ್ತಿಗೂ ಸಿನಿ ರಸಿಕರ ಮನಸ್ಸಿನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಅಂಥವರಲ್ಲಿ ಮಾಲ್ಗುಡಿ ಡೇಸ್ ಖ್ಯಾತಿಯ ಮಾಸ್ಟರ್ ಮಂಜುನಾಥ್ ಅವರು ಕೂಡ ಒಬ್ಬರು. ಇನ್ನೂ ಹಲವು ಬಾಲ ಕಲಾವಿದರೂ ನಂತರದ ದಿವಸಗಳಲ್ಲಿ ನಾಯಕ ನಾಯಕಿಯರ ಆಗಿಯೂ ಸಹ ಸಿನಿಮಾ ರಂಗದಲ್ಲಿ ಯಶಸ್ಸು ಪಡೆದುಕೊಂಡಿದ್ದಾರೆ. ಆ ಕಾಲದಲ್ಲಿ ಮಾಸ್ಟರ್ ಮಂಜುನಾಥ್ ಅವರು ಕರಾಟೆಕಿಂಗ್ ಶಂಕರ್ ನಾಗ್ ಅನಂತ್ ನಾಗ್ ಕಾಶಿನಾಥ್ ಸೇರಿದಂತೆ ಹಲವಾರು ಸ್ಟಾರ್ ನಟರ ಜೊತೆ, ಸಿನಿಮಾ ಮಾಡಿದ್ದು ಮಾಲ್ಗುಡಿ ಡೇಸ್ ನಲ್ಲಿ ಇವರ ಅಭಿನಯ ಎಂದಿಗೂ ಸಹ ಮರೆಯುವಂತಿಲ್ಲ.

ಹೌದು ಮಾಸ್ಟರ್ ಮಂಜುನಾಥ್ ಅವರ ಕುರಿತು ಮಾತನಾಡ ಬೇಕಾದರೆ ಅವರು ಈಗ ಹೇಗಿದ್ದಾರೆ? ಬಾಲ್ಯದಲ್ಲಿ ಇವರ ಹೆಂಡತಿ ಹಾಗೂ ಮಕ್ಕಳು ಹೇಗಿದ್ದಾರೆ ಗೊತ್ತಾ? ಮಾಸ್ಟರ್ ಮಂಜುನಾಥ್ ರವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿರುವಾಗಲರ ಅಭಿನಯವನ್ನು ಪ್ರಾರಂಭಿಸಿದ್ದು ವಿಶೇಷ ಅಂದರೆ ಹೆಚ್ಚಾಗಿ ಕರಾಟೆ ಕಿಂಗ್ ಶಂಕರ್ ನಾಗ್ ಅವರ ಸಿನಿಮಾಗಳಲ್ಲಿ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನೋಡಿ ಸ್ವಾಮಿ ನಾವಿರೋದೆ ಹೀಗೆ ಪರಮೇಶಿ ಪ್ರೇಮ ಪ್ರಸಂಗ ರಣಧೀರ ಯುಗಪುರುಷ ಕಿಂದರಿಜೋಗಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದು 80 ಹಾಗೂ 90ರ ದಶಕದಲ್ಲಿ ಅನೇಕ ಕನ್ನಡ ಸಿನಿಮಾಗಳಲ್ಲಿ ಬಾಲಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಅಂದು ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ಮಾಸ್ಟರ್ ಆನಂದ್ ಅವರು ಶಂಕರ್ ನಾಗ್ ಅವರ ನಿರ್ದೇಶನದಲ್ಲಿ ಮೂಡಿಬಂದ ಬಹು ಪ್ರಸಿದ್ಧ ಧರಾಶಾಹಿಯಾಗಿದ್ದ ಮಾಲ್ಗುಡಿ ಡೇಸ್ ನಲ್ಲಿ ಬಹುಮುಖ್ಯ ಸ್ವಾಮಿ ಪಾತ್ರವನ್ನು ನಿರ್ವಹಿಸಿದ್ದರು ಹಾಗೂ ಭಾರತಾದ್ಯಂತ ಹೆಸರು ಮಾಡಿದ್ದರು. ಬಾಲಕಲಾವಿದರಾಗಿದ್ದ ಹಲವರು ಬೆಳೆದ ಮೇಲೆ ಹಲವು ಸಿನೆಮಾಗಳಲ್ಲಿ ನಾಯಕ ನಟರಾಗಿ ಅಭಿನಯ ಮಾಡಿ ಜನಪ್ರಿಯತೆ ಗಳಿಸುತ್ತಾರೆ ಆದರೆ ಮಾಸ್ಟರ್ ಮಂಜುನಾಥ್ ಅವರು ಮಾತ್ರ ನಂತರದ ದಿನಗಳಲ್ಲಿ ಚಿತ್ರರಂಗದಿಂದ ದೂರ ಉಳಿದುಬಿಟ್ಟರು ಬಾಲನಟನಾಗಿ ಬಹಳ ಹೆಸರು ಮಾಡಿದ್ದ ಜನಪ್ರಿಯತೆ ಗಳಿಸಿದ್ದ ಮಂಜುನಾಥ್ ಅವರು ದೊಡ್ಡವರಾದ ಮೇಲೆ ಸಿನಿಮಾಗಳಲ್ಲಿ ನಟಿಸಲಿಲ್ಲ.

ಮೂರು ಧಾರಾವಾಹಿಗಳು ಹಾಗುೂ 5 ಸಿನಿಮಾಗಳನ್ನು ಕೂಡ ನಿರ್ದೇಶನ ಮಾಡಿದ್ದು ಸ್ವಾಮಿ ಎಂಬ ಫಿಲ್ಮ್ ಗೆ ರಾಷ್ಟ್ರಪ್ರಶಸ್ತಿ ಕೂಡ ಪಡೆದುಕೊಂಡಿದ್ದು ಕೆಲ ಕಾಲ ಬೆಂಗಳೂರು ಹಾಗೂ ಮೈಸೂರಿನಲ್ಲಿ ಪಬ್ಲಿಕ್ ರಿಲೇಶನ್ಷಿಪ್ ಆಫೀಸರ್ ಆಗಿ ಕೆಲಸ ಮಾಡಿದ್ದಾರೆ. ಸದ್ಯ ಇದೀಗ ತಮ್ಮದೇ ಆದ ಕಂಪೆನಿಯೊಂದನ್ನು ನಡೆಸುತ್ತಿದ್ದು ಇವರ ವೈವಾಹಿಕ ಜೀವನ ನೋಡುವುದಾದರೆ ಕ್ರೀಡಾಪಟು ಸ್ವರ್ಣ ಅವರ ಜೊತೆ ಮದುವೆ ಆಗಿದ್ದರ. ಇನ್ನು ಈ ದಂಪತಿಗೆ ಒಂದು ಮುದ್ದಾದ ಮಗು ಕೂಡ ಇದೆ.

ಮಾಸ್ಟರ್ ಮಂಜುನಾಥ್ ಅವರ ಹೆಂಡತಿ ಸಹ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಾ ಇದ್ದಾರೆ ಮತ್ತು ಇವರ ಕುಟುಂಬ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದು ಇತ್ತೀಚೆಗೆ ಲಾಕ್ ಡೌನ್ ಸಮಯದಲ್ಲಿ ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್ ಮತ್ತೆ ಪ್ರಸಾರ ವಾದ ಮೇಲೆ ಮಾಸ್ಟರ್ ಮಂಜುನಾಥ್ ಅವರು ಸಾಕಷ್ಟು ಸುದ್ದಿ ವಾಹಿನಿಯಲ್ಲಿ ಮತ್ತು ಕೆಲವು ವಾಹಿನಿಗಳಲ್ಲಿ ಸಂದರ್ಶನವನ್ನು ನೀಡಿದ್ದು, ಹಲವು ಅನುಭವನ್ನು ಮತ್ತು ತಮ್ಮ ಹಳೆ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಮಾಸ್ಟರ್ ಮಂಜುನಾಥ್ ಅವರು ಮತ್ತೆ ಸಿನಿಮಾ ಕ್ಷೇತ್ರಕ್ಕೆ ಬರಲಿ ಇನ್ನಷ್ಟು ಸಿನಿಮಾಗಳನ್ನು ಮಾಡಲಿ ಎಂಬುದು ಎಲ್ಲರ ಆಸೆ ಆಗಿದ್ದು ನಟ ಮಾಸ್ಟರ್ ಮಂಜುನಾಥ್ ಅವರ ಸುಂದರ ಕುಟುಂಬದ ಅಪರೂಪದ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು. ಮಾಲ್ಗುಡಿ ಡೇಸ್ ಅನ್ನು ನೀವು ನೋಡಿದ್ದರೆ ತಪ್ಪದು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here