ಅವತ್ತಿನ ಕಾಲದ ಸೌಂದರ್ಯವತಿ ಮಂಜುಳಾ ಅವರ ಸ್ಥಾನವನ್ನು ತುಂಬುತ್ತಿರುವ ಕನ್ನಡದ ಏಕೈಕ ನಟಿ ಇವರೇ…ನೋಡಿ

81

ಕನ್ನಡ ಚಿತ್ರರಂಗದಲ್ಲಿ 80ರ ದಶಕದಲ್ಲಿ ಮೂಡಿಬಂದ ಹಲವು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಟಾಪ್ ಸಿನೆಮಾಗಳಾಗಿ ಮಿಂಚಿದೆ.ನಿಮ್ಮ ಕರೆಯನ್ನು ಸೈನ್ಯದಲ್ಲಿ ಅಭಿನಯ ಮಾಡಿ ಜನರ ಮನಸ್ಸು ಗೆದ್ದ ನಟಿ, ಎವರ್ ಟೈಮ್ ಗಯ್ಯಾಳಿ  ಮತ್ತು  ಬಜಾರಿ ಎಂಬ  ಬಿರಿದು ಉಳಿಸಿಕೊಂಡಿರುವ ನಟಿ ಎಂದರೆ  ಮಂಜುಳಾ ಅವರಾಗಿದ್ದು ಎಪ್ಪತ್ತು ಹಾಗೂ ಎಂಬತ್ತರ ದಶಕದಲ್ಲಿ ಮಿಂಚಿ ಮರೆಯಾದ ಸ್ಟಾರ್ ನಟಿ ಇವರಾಗಿದ್ದಾರೆ.  ಸುಮಾರು ಹತ್ತು ವರ್ಷಗಳ ಕಾಲ ಕನ್ನಡ ಚಿತ್ರರಸಿಕರ ರಂಜಿಸಿದ್ದ ಮಂಜುಳಾ ಅವರು ವಿಧಿವಶರಾಗಿ ಮೂವತ್ತ ಮೂರು ವರ್ಷಗಳೇ ಕಳೆದುಹೋಗಿದ್ದು ಮನೆಕಟ್ಟಿ ನೋಡು ಎಂಬ ಚಿತ್ರದಲ್ಲಿ ಸಣ್ಣ ಹುಡುಗಿ ಪಾತ್ರ ಮಾಡುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ್ದ ಮಂಜುಳಾ ಅವರು ಯಾರು ಸಾಕ್ಷಿ ಸಿನಿಮಾದ ಮೂಲಕ ಪರಿ ಪೂರ್ಣ ಪ್ರಮಾಣದ ನಾಯಕಿಯಾಗಿ ಪಟ್ಟಿಯನ್ನು ಪಡೆದುಕೊಂಡಿದ್ದರು.

ಹೌದು 80ರ ದಶಕದಲ್ಲಿ ಬಹುತೇಕ ಸೂಪರ್ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದು ಇವರು ಗಳಿಸಿದ್ದ ಯಶಸ್ಸು ಅಷ್ಟಿಷ್ಟಲ್ಲಾ. ಹೌದು ಎರಡು ಕನಸು ಸಂಪತ್ತಿಗೆ ಸವಾಲ್  ಬೆಸುಗೆ ಸೀತಾರಾಮು ಭಕ್ತ ಕುಂಬಾರ ಹೀಗೆ ತಾನು ನಟಿಸಿದ ಎಲ್ಲಾ ಸಿನಿಮಾಗಳು ಸೂಪರ್  ಡೂಪರ್ ಹಿಟ್ ಗಳಾಗಿದ್ದವು.ಪ್ರತಿ ಚಿತ್ರದ ಪಾತ್ರಗಳು ಕೂಡಾ ಒಂದಕ್ಕಿಂತ ಒಂದು ಭಿನ್ನ ವಿಭಿನ್ನವಾಗಿದ್ದು ತಾನು ನಟಿಸಿದ್ದ ಹುಡುಗಾಟದ ಹುಡುಗಿ ಚಿತ್ರವನ್ನು ನಿರ್ದೇಶಿಸಿದ್ದ ಅಮ್ರಿತಮ್ ಅವರ ಜೊತೆ ಮದುವೆ ಆದ ನಟಿ ಮಂಜುಳಾ ಅವರು ಬಳಿಕ ಒಂದು ಗಂಡು ಮಗುವಿಗೆ ಜನ್ಮವನ್ನು ನೀಡುತ್ತಾಳೆ ಹಾಗೂ ಒಂದು ಹೆಣ್ಣು ಮಗುವನ್ನು ಕೂಡ ದತ್ತು ಪಡೆದು ಕೊಳ್ಳುತ್ತಾರೆ ನಟಿ ಮಂಜುಳಾ.

ತಮ್ಮ ಗಂಡು ಮಗುವಿಗೆ ಅಭಿಷೇಕ್ ಎಂದು, ಹೆಣ್ಣು ಮಗುವಿಗೆ ಅಭಿನಯ ಎಂಬ ಹೆಸರಿನ್ನು ಇಟ್ಟಿದ್ದು ಮದುವೆಯಾಗಿ ಗಂಡ ಮಕ್ಕಳ ಜೊತೆ ಸಂಸಾರದ ತಾಪತ್ರಯಗಳಲ್ಲಿ ಮುಳುಗಿದ್ದ ನಟಿ ಮಂಜುಳಾ, ಅವರು ಆ ನಂತರ ಬಣ್ಣದ ಜಗತ್ತಿನ ಕಡೆಗೆ ತಿರುಗಿಯೂ ನೋಡಲಿಲ್ಲ. ಸಂಸಾರ ಸುಖ ಸಂತೋಷದಲ್ಲಿ ಕೆಲಸಮಯ ಸಾಗಿಸಿದ ಮಂಜುಳಾ ಅವರು ಒಂದು ದಿನ 12 ಸೆಪ್ಟೆಂಬರ್ 1986ರಲ್ಲಿ ಬೆಂಕಿಗೆ ಆಹುತಿಯಾಗಿ ತಮ್ಮ 32ನೇ ವಯಸ್ಸಿನಲ್ಲಿ ಪ್ರಾಣ ಬಿಡುತ್ತಾರೆ.  ಅವರ ಅಗಲಿಗೆ  ಇವತ್ತಿಗೂ ಕೂಡ ನಿಗೂಢವಾಗಿ ಉಳಿದುಕೊಂಡಿದೆ. ಇನ್ನೂ ಕೆಲವರು ಸಂಸಾರದಲ್ಲಿ ಬಿರುಕು ಮೂಡಿದ್ದ ಕಾರಣ ಆಕೆ ತಾವೇ ಪ್ರಾಣ ಕಳೆದುಕೊಂಡರು ಎಂದು ಕೆಲವರು ಅಂದುಕೊಂಡರೆ ಇನ್ನೂ ಕೆಲವರು ಇವರ ಸಾ..ವು ಆಕಸ್ಮಿಕ ಎಂದು ಕೂಡ ಹೇಳಿದ್ದಾರೆ.

ಇನ್ನೂ ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ನಟಿಯರು ಅಭಿನಯ ಮಾಡುತ್ತಾ ಇದ್ದರೆ ಹಾಗೂ ಮಂಜುಳಾರವರ ಸ್ಥಾನವನ್ನು ತುಂಬಬಲ್ಲ ಏಕೈಕ ನಟಿ ಮತ್ತು ಸಾಮರ್ಥ್ಯವನ್ನು ಹೊಂದಿರುವ ನಟಿ ಆ ಒಬ್ಬ ನಟಿ ಮಾತ್ರ ಎಂದು ಜನ ಹೇಳುತ್ತಿದ್ದಾರೆ. ಹೌದು ಮಂಜುಳಾ ಅವರ ಸ್ಥಾನವನ್ನು ಸಮರ್ಥವಾಗಿ ಇಲ್ಲದಿದ್ದರೂ ಸಹ ಅವರು ಇಲ್ಲದಿರುವಿಕೆ ದುಃಖವನ್ನು ತೊರೆದುಹಾಕಲು ಅವರ ಸ್ಥಾನವನ್ನು ತುಂಬಬಲ್ಲ ನಟಿ ಇದ್ದಾರೆ ಎಂದು ಹೇಳಬಹುದು. ಹೌದು ನಾವು ಮಾತನಾಡುತ್ತಿರುವುದು ಯುವ ನಟಿ ಬೇರೆ ಯಾರು ಅಲ್ಲ ಸಿಂಗ ಖ್ಯಾತಿಯಾ ಅದಿತಿ ಪ್ರಭುದೇವ್ ಅವರ ಬಗ್ಗೆ.

ಇನ್ನೂ ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಹಲವು ಚಿತ್ರಗಳಲ್ಲಿ ಅಭಿನಯ ಮಾಡಿರುವ ಅದಿತಿ ಪ್ರಭುದೇವ್ ಅವರು ನಮಗೆ ಮಂಜುಳಾರವರ ನೆನಪನ್ನು ತಂದು ಕೊಡುತ್ತಾರೆ. ಹೌದು ಮಂಜುಳಾ ಅವರಂತೆ ಅದಿತಿ ಪ್ರಭುದೇವ್ ಅವರು ಅಭಿನಯ ಮಾಡುತ್ತಾರೆ ಎಂದು ಹೇಳಲಾಗಿತ್ತು ಅವರೊಬ್ಬರೇ ನಟಿ ಮಂಜುಳಾ ಅವರ ಪಾತ್ರವನ್ನು ಸರಿಯಾಗಿ ನಿರ್ವಹಿಸಬಲ್ಲರು ಎಂದು ಹೇಳಲಾಗಿದೆ ಮಾಸ್ ಗೆ ಮಾಸ್ ಪಾತ್ರವನ್ನು ಸಹ ಕ್ಲಾಸ್ ಗೆ ಕ್ಲಾಸ್ ಪಾತ್ರವನ್ನು ಮಾಡುವ ಅದಿತಿ ಪ್ರಭುದೇವ್ ಅವರು ಮಂಜುಳಾ ರವರಂತೆ ಅದಿತಿ ಪ್ರಭುದೇವ ಕೂಡ ಯಾವ ನಟಿಗೂ ಕಡಿಮೆಯಿಲ್ಲದಂತಹಾ ಅಭಿನಯ ಮಾಡುತ್ತಾರೆ ಮತ್ತು ಈಗಾಗಲೇ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ಅದಿತಿ ಪ್ರಭುದೇವ್ ಅವರ ಪ್ರಾರ್ಥನೆ ಮಂಚಕ್ಕೆ ಕಮೆಂಟ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here