Homeಎಲ್ಲ ನ್ಯೂಸ್ಆಂಜನೇಯ ಸ್ವಾಮಿಯ ಅನುಗ್ರಹ ಸದಾ ಕಾಲ ನಿಮ್ಮ ಮೇಲೆ ಇರಬೇಕಾದರೆ ಹೀಗೆ ಮಾಡಿ ಸಾಕು..

ಆಂಜನೇಯ ಸ್ವಾಮಿಯ ಅನುಗ್ರಹ ಸದಾ ಕಾಲ ನಿಮ್ಮ ಮೇಲೆ ಇರಬೇಕಾದರೆ ಹೀಗೆ ಮಾಡಿ ಸಾಕು..

Published on

ನಮಸ್ಕಾರ ಪ್ರಿಯ ಸ್ನೇಹಿತರೇ ನೀವು ಆಂಜನೇಯ ಭಕ್ತರ ಹಾಕಿದ್ದಲ್ಲಿ ಆಂಜನೇಯ ಸ್ವಾಮಿಯನ್ನು ಓಲೈಸಿಕೊಳ್ಳುವುದಕ್ಕಾಗಿ ಈ ರೀತಿ ಮಾಡಿ ಈ ವಿಧಾನದಲ್ಲಿ ನೀವು ಆಂಜನೇಯನನ್ನು ವರದಿ ಮಾಡಿದ್ದನ್ನೇ ಪೂಜೆ ಮಾಡಿದಲ್ಲಿ ಖಂಡಿತವಾಗಿ ನಿಮಗೆ ಆಂಜನೇಯ ಸ್ವಾಮಿಯ ಅನುಗ್ರಹ ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ ಬೇಗಾನೆ ಒಲಿಯುತ್ತದೆ.

ಹೌದು ಆಂಜನೇಯಸ್ವಾಮಿ ಅನ್ನು ಚಿರಂಜೀವಿ ಅಂತಾ ಕರೆಯುತ್ತಾರೆ ಚಿರಂಜೀವಿಯಾದ ಆಂಜನೇಯ ಸ್ವಾಮಿಯು ತನ್ನ ಭಕ್ತಾದಿಗಳು ಮನಸಾರೆ ಆತನನ್ನು ಬೇಡಿಕೊಂಡರೆ ಒಲಿಯುತ್ತಾನೆ ಅಂತಾ ಹೇಳುತ್ತಾರೆ ಆದರೆ ನೀವು ಆಂಜನೇಯನನ್ನು ಈ ರೀತಿ ಆರಾಧನೆ ಮಾಡಿದರೆ ಖಂಡಿತವಾಗಿಯೂ ನಿಮಗೆ ಆಂಜನೇಯ ಸ್ವಾಮಿಯ ಅನುಗ್ರಹ ಆದಷ್ಟು ಬೇಗ ಲಭಿಸುತ್ತದೆ.

ಹೌದು ಹೆಚ್ಚಿನ ಜನರು ಶನಿವಾರ ದಿವಸದಂದು ಆಂಜನೇಯನ ಆರಾಧನೆ ಮಾಡ್ತಾರೆ ಆದರೆ ಆಂಜನೇಯನ ಆರಾಧನೆ ಅನ್ನು ಆಂಜನೇಯನ ದರ್ಶನ ವನ್ನು ಮಂಗಳವಾರ ಪಡೆದುಕೊಳ್ಳುವುದರಿಂದ ನೀವು ಬಹುಬೇಗ ಆಂಜನೇಯನ ಅನುಗ್ರಹವನ್ನು ಆತನ ಕೃಪಾಕಟಾಕ್ಷವನ್ನು ಪಡೆದುಕೊಳ್ಳಬಹುದು.

ಹಾಗಾದರೆ ತಿಳಿಯೋಣ ಬನ್ನಿ ಆಂಜನೇಯನ ಕೃಪೆಯನ್ನು ಪಡೆದುಕೊಳ್ಳಬೇಕು ಎನ್ನುವುದಾದರೆ ದಂಪತಿಗಳ ದಂಪತಿಗಳ ಸಮೇತ ಮಂಗಳವಾರ ದೇವಸ್ಥಾನಕ್ಕೆ ಹೋಗಬೇಕು ಹೌದು ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ ಆಂಜನೇಯನ ದರ್ಶನ ಪಡೆದು ಆಂಜನೇಯನ ಕೇಸರಿ ಅನ್ನ ಹಣೆಗೆ ಲೇಪ ಮಾಡಿಕೊಳ್ಳಬೇಕು.

ನಂತರ ಆಂಜನೇಯನಿಗೆ ವಿಳ್ಳೇದೆಲೆ ಅನ್ನು ಅರ್ಪಣೆ ಮಾಡಬಹುದು ವಿಳ್ಳೆದೆಲೆ ಮಾಲೆ ಅಂದರೆ ಆಂಜನೇಯನಿಗೆ ಪ್ರಿಯವಂತೆ ಆದ್ದರಿಂದ ಆಂಜನೇಯಸ್ವಾಮಿಯನ್ನು ಒಲಿಸಿಕೊಳ್ಳಬೇಕು ಅಂದರೆ ಮಂಗಳವಾರ ಆಂಜನೇಯನ ಗುಡಿಗೆ ತೆರಳಿ ಆಂಜನೇಯನಿಗೆ ಒಡೆಯ ಆಹಾರ ಅಥವಾ ವಿಳ್ಳೆಯದೆಲೆಯ ಸಮರ್ಪಣೆ ಮಾಡಿ ಬರಬೇಕು ಹಿಡಿದು ಮಾಡುವುದರಿಂದ,

ಆಂಜನೇಯನ ಅನುಗ್ರಹವನ್ನು ಪಡೆದು ಕೊಳ್ಳಬಹುದು’ ಹಾಗೆ ಆಂಜನೇಯನಿಗೆ ಹರಕೆ ಮಾಡಿಕೊಳ್ಳುವಾಗಲೂ ಕೂಡ ರಾಜನಿಗೆ ಪ್ರಿಯವಾದ ಒಡೆ ಅಥವ ವಿಳ್ಳೆದೆಲೆ ಅಥವಾ ಕೇಸರಿ ಬಟ್ಟೆ ನೀಡುವುದಾಗಿ ಹರಕೆ ಮಾಡಿಕೊಳ್ಳಿ ಈ ರೀತಿ ಹರಕೆ ಮಾಡಿಕೊಳ್ಳುವುದರಿಂದ ನಿಮ್ಮ ಹರಕೆ ಬೇಗ ನೆರವೇರುತ್ತದೆ ಆಂಜನೇಯನ ಅನುಗ್ರಹವನ್ನು ಪಡೆದು ಕೊಳ್ಳಬಹುದು.

ಇನ್ನು ಮಂಗಳವಾರದ ದಿನ ಉಪವಾಸ ಮಾಡಿ ಆಂಜನೇಯನ ಗುಡಿಗೆ ಹೋದರೆ ಇನ್ನೂ ಒಳ್ಳೆಯದು ಹಾಗೆ ನೀವೇನಾದರೂ ಅಂದುಕೊಂಡಿದ್ದಲ್ಲಿ ದೇವರ ಬಳಿ ಕೇಳಿಕೊಂಡು 5ವಾರಗಳು ಉಪವಾಸ ಮಾಡಬೇಕು ಆಂಜನೇಯ ಸ್ವಾಮಿಯ ಸ್ಮರಣೆ ಮಾಡುತ್ತಾ 5ಮಂಗಳವಾರ ಉಪವಾಸ ಮಾಡಿದ್ದಲ್ಲಿ ನೀವು ಅಂದುಕೊಂಡಂತೆಯೇ ನಿಮ್ಮ ಆಸೆಗಳು ಕೂಡಾ ನೆರವೇರುತ್ತದೆ. ಹೀಗೆ ಆಂಜನೇಯಸ್ವಾಮಿ ಅನ್ನು ಆರಾಧನೆ ಮಾಡಿದ್ದಲ್ಲಿ ಅದರ ಕೃಪಾಕಟಾಕ್ಷವನ್ನು ನೀವು ಪಡೆದುಕೊಳ್ಳಬಹುದು.

ಶನಿವಾರ ದಿವಸದಂದು ಆಂಜನೇಯನ ಆರಾಧನೆ ಮಾಡಬಹುದು ಆದರೆ ಮಂಗಳವಾರ ಆಂಜನೇಯನ ಆರಾಧನೆ ಮಾಡಿದರೆ ಬಹಳ ಶ್ರೇಷ್ಠ ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಶನಿ ದೋಷ ಇದ್ದಲ್ಲಿ ಆಂಜನೇಯಸ್ವಾಮಿಯ ಆರಾಧನೆಯನ್ನು ಮಾಡಬೇಕು ಅವರು ಶನಿವಾರ ಹಾಗೂ ಮಂಗಳವಾರ ಆಂಜನೇಯನ ಆರಾಧನೆ ಮಾಡಿದ್ದಲ್ಲಿ ಶನಿದೋಷ ಕೂಡ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ ಧನ್ಯವಾದ.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಸಿಗಂದೂರು ಚೌಡೇಶ್ವರಿ ದೇವಿಯ ಪವಾಡಕ್ಕೆ ಕಳ್ಳರ ಪರಿಸ್ಥಿತಿ ಏನಾಯಿತು ನೋಡಿ

ಆಸ್ತಿಯ ವಿಚಾರ ಅಥವಾ ಬೆಲೆ ಬಾಳುವ ವಸ್ತುಗಳು ಕಳೆದು ಕೊಂಡಾಗ ಹೆಚ್ಚಾಗಿ ಭಕ್ತರು ಈ ದೇವಿಯ ಮೊರೆಗೆ ಹೋಗುತ್ತಾರೆ...

ನಿಮಗೆ ಯಾವಾಗಲೂ ತೊಂದರೆ ಕೊಡುವ ಶತ್ರುಗಳಿಗೆ ಒಳ್ಳೆ ಪಾಠ ಕಲಿಸಬೇಕಾ ಹಾಗಾದರೆ ಈ ದೇವಸ್ಥಾನಕ್ಕೆ ಹೋಗಿ ಹೀಗೆ ಮಾಡಿ … ನಿಮ್ಮ ಶತ್ರು ನಿಮ್ಮ ಕಾಲಡಿ ಬಂದು ಕ್ಷಮೆ ಕೇಳುತ್ತಾನೆ..

ಈ ವಣಮೆಣಸಿನ ಸಮರ್ಪಣೆ ಮಾಡುವುದರಿಂದ ಅವರ ಮೇಲೆ ಇರುವಂತ ನರದೃಷ್ಟಿ ನರಘೋಷ ಯಾವುದಾದರೂ ಮಾಟಮಂತ್ರದ ಪ್ರಯೋಗಗಳು ವಶೀಕರಣ ಇಂತಹ...