ಆಗಾಗ ಉಂಟಾಗುವ ಹೊಟ್ಟೆ ಉಬ್ಬರ , ಪಿತ್ತ ,ಗ್ಯಾಸ್ಟ್ರಿಕ್ ಸಮಸ್ಸೆಗೆ ಈ ರೀತಿ ಪಾನೀಯ ಮನೆಯಲ್ಲೆ ತಯಾರಿಸಿ ಬಳಸಿ ನೋಡಿ..

230

ಇದೊಂದೇ ಡ್ರಿಂಕ್ ಸಾಕು ಎರಡೆರಡು ಅನಾರೋಗ್ಯ ಸಮಸ್ಯೆಗೆ ಪರಿಹಾರ ನೀಡುತ್ತೆ! ಯಾವುದು ಗೊತ್ತಾ ಆ ಡ್ರಿಂಕ್…ಇತ್ತೀಚಿನ ದಿನಗಳಲ್ಲಿ ನಾಲಗೆಗೆ ರುಚಿ ನೀಡುವಂತಹ ಆಹಾರ ಪದಾರ್ಥಗಳನ್ನು ತಿನ್ನುವುದೇನೊ ತಿಂದು ಬಿಡುತ್ತೇವೆ, ಆದರೆ ಆ ಬಳಿಕ ಕೆಲವೊಂದು ಶರೀರದಲ್ಲಿ ಕಾಣಿಸಿಕೊಳ್ಳುವ ಅನಾರೋಗ್ಯ ಸಮಸ್ಯೆಗಳು ಅದೆಷ್ಟು ಬಾಧೆಯನ್ನು ನೀಡುತ್ತಾ ಇರುತ್ತದೆ ಅಂದರೆ ಕೆಲವೊಂದು ಬಾರಿ ನಾವು ಆ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳುವುದಕ್ಕೆ ಹೋಗಿ ಇನ್ನೇನೊ ಸಮಸ್ಯೆಯನ್ನು ತಂದು ಕೊಂಡಿರುತ್ತೇವೆ.

ಹೌದು ಇತ್ತೀಚಿನ ದಿನಗಳಲ್ಲಿ ಚಿಕ್ಕವರಲ್ಲಿಯೂ ಕೂಡ ಕಾಡುವ ಈ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಪಿತ್ತದಿಂದ ಉಂಟಾಗುವ ಕೆಲವೊಂದು ಸಮಸ್ಯೆಗಳು ಹೆಚ್ಚಿನದಾಗಿ ಕಾಣಸಿಗುತ್ತಿದ್ದು ಇದಕ್ಕಾಗಿ ಪರಿಹರವನ್ನು ಇವತ್ತಿನ ಈ ಪುಟದಲ್ಲಿ ತಿಳಿಸಿಕೊಡುತ್ತಿದ್ದೇವೆ. ನಮ್ಮ ಶರೀರವು ವಾತ ಪಿತ್ತ ಕಫದಿಂದ ಕೂಡಿದ ಹಾಗೆ ಈ ಪೀಠಕ್ಕೆ ಸಂಬಂಧಿಸಿದ ಸಮಸ್ಯೆಗಳೇನಾದರೂ ಹೆಚ್ಚಾದಾಗ ಅಂದರೆ ಪಿತ್ತ ಅಂದರೆ ಉಷ್ಣಾಂಶ ಈ ಉಷ್ಣಾಂಶ ಹೆಚ್ಚಿಸುವಂತಹ ಆಹಾರ ಪದಾರ್ಥಗಳನ್ನು ಸೇವಿಸಿದಾಗ ಪಿತ್ತ ದೋಷ ಉಂಟಾಗುತ್ತದೆ. ಇದರಿಂದ ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು ಅಂದರೆ ಕೆಲವೊಂದು ಬಾರಿ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಉಂಟಾಗುತ್ತದೆ ಕೆಲವೊಂದು ಬಾರಿ ಎದೆ ಉರಿ ಹೊಟ್ಟೆ ಉರಿ ಹಾಗೂ ಬಾಯಿಹುಣ್ಣು ಸಮಸ್ಯೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಂಡಾಗ ಅದಕ್ಕೆ ಪರಿಹಾರವಾಗಿ ಈ ದಿನ ತಿಳಿಸುವ ಈ ಮನೆ ಮದ್ದನ್ನು ಪಾಲಿಸಬಹುದು.

ಈ ಪರಿಹಾರ ಮಾಡುವುದಕ್ಕೆ ನೀವೇನೋ ಹೆಚ್ಚು ಖರ್ಚು ಮಾಡಬೇಕಿಲ್ಲ ಸಾಮಾನ್ಯವಾಗಿ ಮನೆಯಲ್ಲಿಯೇ ಅಡುಗೆಗಾಗಿ ಬಳಕೆ ಮಾಡುವಂತಹ ಆಹಾರ ಪದಾರ್ಥಗಳನ್ನೇ ಬಳಸಿ ಈ ಡ್ರಿಂಕ್ ಅನ್ನು ನಾವು ತಯಾರಿಸುವುದು ಹಾಗಾಗಿ ಇದನ್ನು ಮಾಡುವುದಕ್ಕೆ ಬೇಕಾಗಿರುವ ಪದಾರ್ಥಗಳು ಹೀಗಿವೆ, ಕೊತ್ತಂಬರಿ ಬೀಜ ಅಥವಾ ಧನ್ಯಾ ಅಂತ ಕೂಡ ಇದನ್ನು ಕರೆಯುತ್ತಾರೆ. ಇನ್ನು ಕೆಲವರು ಅಂತ ಕರಿತಾರೆ ಸಮಾನ್ಯವಾಗಿ ಮಸಾಲೆ ಪದಾರ್ಥಗಳಲ್ಲಿ ಇದರ ಬಳಕೆ ಮಾಡ್ತಾರೆ ಆದರೆ ಮನೆಮದ್ದಿನಲ್ಲಿ ಒಕ್ಕೂಟ ಈ ಧನಿಯಾ ಬೀಜವನ್ನು ಬಳಕೆ ಮಾಡ್ತಾರೆ ನಿಮಗೆ ಗೊತ್ತಾ.

ಪಿತ್ತಸಂಬಂಧಿ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಧನಿಯಾ ಬೀಜ ಅತ್ಯುತ್ತಮವಾಗಿದ್ದು ಇದು ದೇಹದ ಉಷ್ಣಾಂಶವನ್ನು ಅತಿ ಬೇಗ ಕಡಿಮೆ ಮಾಡಲು ಸಹಕಾರಿಯಾಗಿದೆ. ಎರಡನೆಯದಾಗಿ ಬೇಕಾಗಿರುವುದು ಪಿತ್ತ ಸಂಬಂಧಿ ಸಮಸ್ಯೆಗಳನ್ನು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಶಮನಗೊಳಿಸುವುದಕ್ಕಾಗಿ ಕಲ್ಲುಸಕ್ಕರೆ ಪ್ರಯೋಜನಕಾರಿಯಾಗಿದ್ದು ಇದೀಗ ಈ ಪರಿಹಾರಕ್ಕಾಗಿ ಬೇಕಾಗಿರುವುದು ಎದ್ದೆ ಪದಾರ್ಥಗಳು ಧನಿಯಾ ಬೀಜ ಮತ್ತು ಕೆಂಪು ಕಲ್ಲುಸಕ್ಕರೆ.

ಮೊದಲಿಗೆ ರಾತ್ರಿ ಮಲಗುವ ಮುನ್ನ ಸ್ವಲ್ಪ ಧನಿಯಾ ಬೀಜವನ್ನು ಸ್ವಲ್ಪವೇ ಪುಡಿಮಾಡಿ ನೀರಿನೊಂದಿಗೆ ಮಿಶ್ರಮಾಡಿ ಇಡಿ, ಬಳಿಕ ಬೆಳಿಗ್ಗೆ ಈ ನೀರನ್ನು ಶೋಧಿಸಿ ಅದಕ್ಕೆ ಕಲ್ಲು ಸಕ್ಕರೆ ಪುಡಿಯನ್ನು ಮಿಶ್ರಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯಿರಿ, ಹೌದು ಕೆಂಪು ಕಲ್ಲುಸಕ್ಕರೆಯನ್ನು ಪರಿಹಾರಕ್ಕಾಗಿ ಬಳಕೆ ಮಾಡಬೇಕು. ಹಾಗಾಗಿ ಈ ದಿನದ ಲೇಖನದಲ್ಲಿ ನಾವು ತಿಳಿಸಿ ಕೊಟ್ಟಂತಹ ಈ ಡ್ರಿಂಕ್ ಅನ್ನು ಯಾವೆಲ್ಲ ಸಮಸ್ಯೆಗಳಿಗೆ ಬೆಳೆಸಬಹುದು ಅಂದರೆ ಮುಖ್ಯವಾಗಿ ಈ ಪಿತ್ತದೋಷದಿಂದ ಉಂಟಾದಂತಹ ಹಲವು ಸಮಸ್ಯೆಗಳಿಗೆ ಈ ಡ್ರಿಂಕ್ ಬಹುಬೇಗನೆ ಉಪಶಮನವನ್ನು ನೀಡುತ್ತದೆ ಹಾಗೂ ವಿಪರೀತ ಗ್ಯಾಸ್ಟ್ರಿಕ್ ಎದೆ ಉರಿ ಹೊಟ್ಟೆ ಉರಿ ಅನ್ನುವವರು ಕೂಡ ಈ ಪರಿಹಾರವನ್ನು ಪಾಲಿಸಿ.

ಹೌದು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಕೆಲವರಿಗೆ ಎದೆ ಉರಿ ಉಂಟಾದರೆ ಇನ್ನು ಕೆಲವರಿಗೆ ಹೊಟ್ಟೆ ಉರಿಯುಂಟಾಗುತ್ತದೆ ಕೆಲವರಿಗೆ ಪಕ್ಕೆನೋವು ಉಂಟಾಗಿರುತ್ತದೆ ಈ ಸೂಚನೆಗಳು ಗ್ಯಾಸ್ಟ್ರಿಕ್ ಸಂಬಂಧಿ ಸಮಸ್ಯೆಗಳನ್ನ ಹೆಡ್ ತಿಳಿಸುತ್ತಿರುತ್ತದೆ ಹಾಗಾಗಿ ಈ ಡ್ರಿಂಕ್ ಕುಡಿಯಿರಿ ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಮುಖ್ಯವಾಗಿ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಯಿಂದ ಉಪಶಮನ ನೀಡಿ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುತ್ತದೆ ಈ ಸರಳ ಮನೆಮದ್ದಿನ ಧನ್ಯವಾದ.