Homeಎಲ್ಲ ನ್ಯೂಸ್ಆಸ್ಪತ್ರೆಯಲ್ಲಿ ಪತ್ನಿ ರೇವತಿ ಜೊತೆಗಿನ ಮೊದಲ ಫೋಟೋ ಹಂಚಿಕೊಂಡ ನಿಖಿಲ್.. ತನ್ನ ಪತ್ನಿಗೆ ಮೊದಲ...

ಆಸ್ಪತ್ರೆಯಲ್ಲಿ ಪತ್ನಿ ರೇವತಿ ಜೊತೆಗಿನ ಮೊದಲ ಫೋಟೋ ಹಂಚಿಕೊಂಡ ನಿಖಿಲ್.. ತನ್ನ ಪತ್ನಿಗೆ ಮೊದಲ ಪ್ರತಿಕ್ರಿಯೆ ಏನು ನೀಡಿದ್ದಾರೆ ಗೊತ್ತ

Published on

ಇದೀಗ ದೊಡ್ಡ ಗೌಡರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಹೌದು ಕಳೆದ ತಿಂಗಳಷ್ಟೇ ಎಚ್ಎಸ್ಆರ್ ಲೇಔಟ್ ನಲ್ಲಿ ಹಿರಿಯರ ಸಮ್ಮುಖದಲ್ಲಿ ಬಂಧುಬಳಗದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ತಮ್ಮ ಪತ್ನಿಯ ಸೀಮಂತವನ್ನು ಮಾಡಿದ ನಿಖಿಲ್ ಕುಮಾರಸ್ವಾಮಿ ಅವರು ಇದೀಗ ಗಂಡು ಮಗುವಿಗೆ ತಂದೆ ಆಗಿದ್ದಾರೆ ಹೌದು ತನ್ನ ನಾಲ್ಕನೇ ತಲೆಮಾರಿನ ಮಗುವಿನ ಜನನದ ನಂತರ ಖುದ್ದು.

ಮರಿಮಗನನ್ನು ನೋಡುವುದಕ್ಕಾಗಿ ಹಿರಿ ಜೀವಗಳು ಆಸ್ಪತ್ರೆಗೆ ಆಗಮಿಸಿದ್ದರು. ಹೌದು ಅಷ್ಟು ವಯಸ್ಸಿನಲ್ಲಿಯೂ ಆಸ್ಪತ್ರೆಗೆ ಬಂದ ದೇವೇಗೌಡರು ಹಾಗೂ ಅವರ ಪತ್ನಿ ಮರಿಮಗನನ್ನು ಕಂಡು ಆಶೀರ್ವದಿಸಿದ್ದಾರೆ ಹಾಗೂ ಮೊಮ್ಮಗ ನಿಖಿಲ್ ಹಾಗೂ ರೇವತಿ ಅವರಿಗೂ ಕೂಡ ನೂರು ಕಾಲ ಖುಷಿಯಿಂದ ಇರಿ ಎಂದು ಆಶಿಸಿದ್ದಾರೆ ದೇವೆಗೌಡರು.

ಇನ್ನು ತಮ್ಮ ಪತ್ನಿ ಅನ್ನೋ ಬಹಳ ಪ್ರೀತಿಸುತ್ತಾ ಇದ್ದಿ ನಿಖಿಲ್ ಅವರು ತಾನು ತಂದೆಯಾಗುತ್ತಿದ್ದೇನೆ ಎಂಬ ವಿಚಾರ ತಿಳಿದಾಗಿನಿಂದ ತಮ್ಮ ಆದಷ್ಟು ಸಮಯವನ್ನು ತಮ್ಮ ಪತ್ನಿ ಜೊತೆಗೆ ಕಳೆಯುತ್ತಿದ್ದಾನೆ ಅವರು ಹೆರಿಗೆಯ ಸಮಯದಲ್ಲಿ ಕೂಡ ತನ್ನ ಪತ್ನಿ ಜೊತೆಗೆ ಹೆಚ್ಚು ಸಮಯ ಇರಬೇಕೆಂದು ತಾವು ಅಭಿನಯ ಮಾಡುತ್ತಿರುವ ರೈಡರ್ ಸಿನಿಮಾದ ಚಿತ್ರೀಕರಣವನ್ನು ಅದೆಷ್ಟು ಬೇಗ ಬೇಗ ಮುಗಿಸಿಕೊಂಡಿದ್ದಾರೆ. ಇನ್ನೂ ನಿರ್ಮಾಪಕ ಹಾಗೂ ನಿರ್ದೇಶಕರು ಕೂಡ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದಿದೆ ಎಂದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಂಡಿದ್ದು ನಿಖಿಲ್ ಅವರಿಗೆ ಧನ್ಯವಾದಗಳನ್ನು ಕೂಡಾ ತಿಳಿಸಿದ್ದರು.

ತಮ್ಮ ಪತ್ನಿಗೆ ಹೆರಿಗೆ ನೋವು ಶುರು ಆಗುತ್ತಿದ್ದ ಹಾಗೆ ಆಸ್ಪತ್ರೆ ಅಲ್ಲಿ ಪ್ರತಿಯೊಂದಕ್ಕೂ ಕೂಡ ವ್ಯವಸ್ಥೆ ಮಾಡಿಕೊಂಡಿರುವುದಾಗಿ ನಿಖಿಲ್ ಅವರು ಹೇಳಿದ್ದು ನಿನ್ನೆ ದಿವಸ ಅಂದರೆ ಸೆಪ್ಟೆಂಬರ್ 24ರಂದು ಬೆಳಗಿನ ಸಮಯದಲ್ಲಿ ಮೆಕ್ ಹೇಲ್ ಅವರ ಪತ್ನಿ ರೇವತಿ ಅವರಿಗೆ ನೋವು ಕಾಣಿಸಿಕೊಂಡಿತು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೆಗ್ಡೆ ಹೆರಿಗೆಯ ಪ್ರತಿಕ್ಷಣವೂ ಹೆಂಡತಿಯ.

ಜೊತೆಗೆ ಇದ್ದ ನಿಖಿಲ್ ಅವರು ಮಗನನ್ನು ಎತ್ತಿಕೊಂಡು ಫೋಟೋ ತೆಗೆಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಅಪ್ ಲೋಡ್ ಮಾಡಿದ್ದು ಲವ್ ಯೂ ಮಗನೇ ಎಂದು ಹೇಳುವ ಮೂಲಕ ತಮ್ಮ ಮಗನ ಜೊತೆ ಮೊದಲ ಮಾತುಗಳನ್ನು ಲವ್ ಯೂ ಎಂದು ಹೇಳುವ ಮೂಲಕ ಮಾತನಾಡಿಕೊಂಡಿದ್ದಾರೆ ಯುವರಾಜನಾದ ನಿಖಿಲ್.

ತಮ್ಮ ಪತ್ನಿಗೆ ದಿನ ಜೊತೆಜೊತೆಗೆ ಇರುವೆ ಸದಾ ಎಂದು ಹೇಳುವ ಮೂಲಕ ಪತಿಯ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎನ್ಆರ್ಎನ್ ಅವರ ಪತ್ನಿಗೆ ತೋರಿರುವ ಪ್ರೀತಿಯನ್ನು ಗಂಡು ನಿಖಿಲ್ ಅವರ ಅಭಿಮಾನಿಗಳು ಬಹಳ ಖುಷಿ ಆಗಿದ್ದು, ನಿಖಿಲ್ ಕುಮಾರಸ್ವಾಮಿ ಅವರಿಗೆ ಶುಭ ಹಾರೈಸಿದ್ದಾರೆ ಕರ್ನಾಟಕ ಮಂದಿ. ಹಿುಗೆ ಮುಂದಿನ ದಿವಸಗಳಲ್ಲಿ ಕೂಡಾ ಈ ದಂಪತಿಗಳು ಹೀಗೆ ಖುಷಿಯಿಂದ ನೂರುಕಾಲ ಚೆನ್ನಾಗಿರಲಿ ಎಂದು ಆಶಿಸೋಣ ಶುಭದಿನ ಧನ್ಯವಾದ.

Latest articles

Toyota Veloz: ನೋಡೋದಕ್ಕೆ ಟೊಯೋಟಾ ಇನ್ನೋವಾ ತರ ಇರುವ ಇನ್ನೊಂದು ಕಾರನ್ನ ಕಡಿಮೆ ಬೆಲೆಗೆ ರಿಲೀಸ್ ಮಾಡಿದ ಟೊಯೋಟಾ..

ಆಟೋಮೋಟಿವ್ ಉದ್ಯಮದಲ್ಲಿ ಜಾಗತಿಕ ಯಶಸ್ಸಿಗೆ ಹೆಸರುವಾಸಿಯಾದ ಟೊಯೊಟಾ, ಭಾರತೀಯ ಮಾರುಕಟ್ಟೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅತ್ಯಾಕರ್ಷಕ ಹೊಸ ಎಸ್‌ಯುವಿ, ಟೊಯೊಟಾ...

Mahindra Bolero: ರೈತರ ಹಾಗು ಪೋಲೀಸರ ನೆಚ್ಚಿನ ಗಾಡಿ ಮಹೇಂದ್ರ ಬೊಲೆರೋ ಹೊಸ ಡಿಸೈನ್ ರೊಪಂತರದಲ್ಲಿ ಮತ್ತೆ ರಿಲೀಸ್.. ಏನೆಲ್ಲ ವಿಶೇಷತೆಗಳಿದೆ ಗೊತ್ತಾ.

ಮಹೀಂದ್ರಾ ಕಾರುಗಳು(Mahindra car) ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ, ಇತ್ತೀಚಿನ ವರ್ಷಗಳಲ್ಲಿ ಮಹೀಂದ್ರಾವನ್ನು ಅತ್ಯಂತ ಯಶಸ್ವಿ...

ಇನ್ಮೇಲೆ ಮಳೆಗಾಲ ಹತ್ರ ಬಂತು, ಸೇಫ್ ಡ್ರೈವ್‌ಗಾಗಿ ಸಿಂಪಲ್ ಟಿಪ್ಸ್, ಇಲ್ಲ ಅಂದ್ರೆ ಮಾಡಿದೆಲ್ಲ ಕಾರಿಗೆ ಇಡಬೇಕಾಗುತ್ತೆ..

ಕಡಿಮೆ ಗೋಚರತೆ, ಜಾರು ರಸ್ತೆಗಳು ಮತ್ತು ಜಲಾವೃತ ಸ್ಥಿತಿಗಳಿಂದಾಗಿ ಮಳೆಗಾಲದಲ್ಲಿ ಚಾಲನೆಯು ಸವಾಲಿನ ಮತ್ತು ಅಪಾಯಕಾರಿಯಾಗಿದೆ. ರಸ್ತೆಯಲ್ಲಿ ನಿಮ್ಮ...

Nissan cars: ಕಾರು ಕನಸು ಕಾಣದೆ ಇರುವವರು ಕೂಡ ಕಾರು ಕೊಂಡುಕೊಳ್ಳುವ ಸೌಭಾಗ್ಯವನ್ನ ಹೊತ್ತು ತಂದಿದೆ ಹೊಸ ನಿಸ್ಸಾನ್ 7-ಸೀಟರ್ ಕಾರು..

ನಿಸ್ಸಾನ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿಲ್ಲದಿದ್ದರೂ, ತನ್ನ ಕಾರುಗಳ ಮಾರಾಟವನ್ನು ವೇಗಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಸ್ತುತ, ಕಂಪನಿಯು ಮ್ಯಾಗ್ನೆಟೈಟ್...

More like this

Samantha : ತನಗೆ ಇರೋ ಆರೋಗ್ಯದ ಸಮಸ್ಸೆ ಕುರಿತು ಹಿಂದೆ ಮುಂದೆ ನೋಡದೆ ಎಲ್ಲವನ್ನ ಬಹಿರಂಗ ಮಾಡಿದ ಸಮಂತಾ …

ದಕ್ಷಿಣ ಭಾರತದ ಚಿತ್ರರಂಗದ ರಾಣಿ ಸಮಂತಾ (Samantha) ಅಕ್ಕಿನೇನಿ ತಮ್ಮ ಮುಂಬರುವ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪು...

ಕಷ್ಟಪಟ್ಟು ಪೈಸೆ ಪೈಸೆ ಗುಡ್ಡೆ ಹಾಕಿ ಬೆವರು ಸುರಿಸಿ ಕಟ್ಟಿಸಿದ ಅಕುಲ್ ಬಾಲಾಜಿ ಮನೆ ಒಳಗೆ ಏನಿದೆ ಗೊತ್ತ … ಇದಕ್ಕೆ ಆ ವ್ಯಚ್ಚ ಎಷ್ಟು ಗೊತ್ತ .. ನಿಜಕ್ಕೂ ಶಾಕ್ ಆಗುತ್ತೆ..

ಅಕುಲ್ ಬಾಲಾಜಿ ಜನಪ್ರಿಯ ಕನ್ನಡ ದೂರದರ್ಶನ ನಿರೂಪಕರಾಗಿದ್ದಾರೆ, ಅವರು ತಮ್ಮ ಕ್ರಿಯಾತ್ಮಕ ಮತ್ತು ಆಕರ್ಷಕ ಶೈಲಿಯ ಆಂಕರ್‌ಗಾಗಿ ವರ್ಷಗಳಲ್ಲಿ...

ಇದೆ ನೋಡಿ ಅಣ್ಣಾವ್ರು ಹುಟ್ಟಿದ ಗಾಜನೂರು ಮನೆ , ಅಷ್ಟಕ್ಕೂ ಮನೆಯ ಒಳಗೆ ಏನಿದೆ ಹಾಗು ಏನೆಲ್ಲಾ ಇದೆ ಗೊತ್ತ ..

ನೀಡಿರುವ ಮಾಹಿತಿಯನ್ನಾಧರಿಸಿ ಗಾಜನೂರಿನ ನಟ ಅಣ್ಣಾವ್ರ ಮನೆಯನ್ನು ಎಷ್ಟು ಜನ ನೋಡಿದ್ದಾರೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಡಾ.ರಾಜ್‌ಕುಮಾರ್ ಅವರ...