ಇಂತ 10 ನಾಯಿಯಗಳನ್ನು ಬಗ್ಗೆ ತಿಳಿದುಕೊಳ್ಳಲು ಅದೃಷ್ಟ ಮಾಡಿರಬೇಕು..! ಅಷ್ಟೊಂದು ವಿಚಿತ್ರ ಕಣ್ರೀ

136

ನಾಯಿಗೂ ಮತ್ತು ಮನುಷ್ಯನಿಗೂ ಒಂದು ಅವಿನಾಭಾವ ಸಂಬಂಧ ಇರುತ್ತದೆ ಹೌದು ಅದರಲ್ಲಿ ಇತ್ತೀಚಿನ ದಿನಗಳಲ್ಲಿ ಅಂತೂ ಈ ನಾಯಿಗಳನ್ನು ಇಷ್ಟಪಡದೇ ಇರುವ ಮಂದಿಯೇ ಇಲ್ಲ ಬಿಡಿ ಯಾರೊ ಕೆಲವರು ಮಾತ್ರ ಈ ನಾಯಿಗಳನ್ನು ದ್ವೇಷ ಮಾಡ್ತಾರೆ ನಾಯಿಗಳನ್ನು ಹಾಕಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ , ಆದರೆ ಹೆಚ್ಚಿನ ಮಂದಿ ನಾಯಿಗಳ ಇಷ್ಟಪಡ್ತಾರೆ.ಹಾಗಾದರೆ ನಾವು ಇವತ್ತಿನ ಮಾಹಿತಿಯಲ್ಲಿ ತಿಳಿಯೋಣ ವಿಶ್ವದ ಅತ್ಯಂತ ಕ್ಯೂಟೆಸ್ಟ್ ನಾಯಿಗಳ ಬಗೆಗಿನ ಒಂದಿಷ್ಟು ವಿವರಗಳನ್ನು ಹೌದು ಇಡೀ ವಿಶ್ವದಲ್ಲಿಯೇ ಅನೇಕ ವಿಧದ ನಾಯಿಗಳು ಇವೆ, ಅದರಲ್ಲಿಯೂ ಈ ದಿನ ನಾವು ತಿಳಿಸುವಂತಹ ಈ ಕ್ಯೂಟೆಸ್ಟ್ ನಾಯಿಗಳ ಬಗೆಗಿನ ವಿಚಾರವನ್ನು ತಿಳಿದರೆ ನಿಮಗೂ ಕೂಡ ನಿಜಕ್ಕೂ ಇಂತಹ ನಾಯಿಗಳ ಜೊತೆ ಇರಬೇಕು ಅಂತ ಆಸೆ ಆಗುತ್ತದೆ.

ಮೊದಲನೆಯದಾಗಿ ಹರ್ಕ್ಯುಲಸ್ ಡಾಗ್ ಹೌದು ಈ ನಾಯಿಯ ಬಗ್ಗೆ ಹೇಳಿದರೆ ಯಾರಿಗಾದರೂ ಇದನ್ನು ಸಾಕಬೇಕು ಅಂತ ಅನ್ನಿಸುತ್ತದೆ ಸುಮಾರು ನೂರಾ ಇಪ್ಪತ್ತು ಎಂಟು ಕೆಜಿ ತೂಕವಿರುವ ಈ ನಾಯಿಯ ಹೆಸರು ಹರ್ಕ್ಯುಲಸ್ ಈ ನಾಯಿಗೆ ಬೇಕಾಗಿರುವುದು ಫ್ರೆಶ್ ಗಾಳಿ ಹೆಲ್ದಿ ಡಯೆಟ್ ಮತ್ತು ತನ್ನ ಮಾಲೀಕನ ಪ್ರೀತಿ.ಇಂತಹ ನಾಯಿ ಕಂಡು ಬರುವುದು ಕ್ಯಾಲಿಫೋರ್ನಿಯಾದಲ್ಲಿ ಮತ್ತು ಈ ನಾಯಿ ಯಾವಾಗ ತನ್ನ ಎರಡು ಕಾಲುಗಳ ಮೇಲೆ ನಿಂತುಕೊಳ್ಳುತ್ತದೆ ಆಗ ಮನುಷ್ಯನಿಗಿಂತ ಎತ್ತರವಾಗಿ ಅಂದರೆ ಮೂರರಿಂದ ನಾಲ್ಕು ಸೆಂಟಿಮೀಟರ್ ಎತ್ತರವಾಗಿ ಕಾಣಿಸುತ್ತದೆ. ಈ ನಾಯಿ ಅಂತೂ ತುಂಬಾನೇ ಮುಗ್ಧವಾಗಿರುತ್ತದೆ ಮತ್ತು ಯಾರೊಂದಿಗೆ ಆದರೂ ಪ್ರೀತಿಯಿಂದ ನಡೆದುಕೊಳ್ಳುತ್ತದೆ.

ಈ ನಾಯಿಯ ಹೆಸರು ಜೆಸ್ಸಿ ಎಂದು ಇದು ತುಂಬಾನೇ ಬುದ್ಧಿವಂತ ನಾಯಿಯಾಗಿರುತ್ತದೆ ಹಾಗೆ ಈ ಒಂದು ನಾಯಿಯ ವಿಶೇಷತೆಯನ್ನು ಕೇಳಿದ್ರೆ ನಿಮಗೂ ಕೂಡ ಬಹಳ ಅಚ್ಚರಿಯಾಗುವುದು ಖಂಡಿತ ಅದೇನೆಂದರೆ ಈ ನಾಯಿಯ ವಿಶೇಷತೆ ಏನು ಗೊತ್ತಾ ಮನೆಯಲ್ಲಿ ಕ್ಲೀನಿಂಗ್ ನಿಂದ ಹಿಡಿದು ಶಾಪಿಂಗ್ ವರೆಗೂ ಮಾಡುವ ಈ ಪುಟ್ಟ ನಾಯಿ ಎಲ್ಲರಿಗೂ ಬೇಗನೇ ಇಷ್ಟ ಆಗಿ ಬಿಡುತ್ತದೆ ಮತ್ತು ಈ ನಾಯಿಯ ಹೆಸರಲ್ಲಿ ಒಂದು ಯೂಟ್ಯೂಬ್ ಚಾನೆಲ್ ಕೂಡ ಇದೆ ಗೊತ್ತಾ ಫ್ರೆಂಡ್ಸ್.

ಈ ನಾಯಿಯ ಹೆಸರು ಸ್ಲೋ ಕಿ ಎಂದು ಈ ನಾಯಿ ತುಂಬಾನೇ ಜಾಣ ನಾಯಿ ಈ ನಾಯಿ ಕಂಡು ಬರುವುದು ಹೆಚ್ಚಾಗಿ ಹಿಮಾಲಯ ಪ್ರದೇಶದಲ್ಲಿ ನೋಡುವುದಕ್ಕೆ ಬಹಳ ಮುದ್ದಾಗಿರುತ್ತದೆ.ಕೊನೆಯದಾಗಿ ಈ ನಾಯಿಯ ಹೆಸರು ಪೋಪೋಗ್ರೋಫೊ ಎಂದು, ಈ ನಾಯಿ ಎರಡನೇ ವಿಶ್ವಯುದ್ಧದ ನಂತರ ಕಾಣೆಯಾಯಿತು. ಹೌದು ಎರಡನೇ ವಿಶ್ವಾ ಯುದ್ಧದ ನಂತರ ಕಣ್ಮರೆಯಾದ ಈ ಜಾತಿಯ ನಾಯಿಗಳು ಬಹಳಾನೇ ಮುದ್ದಾಗಿ ಕಾಣಿಸುತ್ತದೆ ಮತ್ತು ಬಹಳ ಮುದ್ದಾಗಿ ಇದೆ ಸಾಕಲು ಬಹಳ ಚೆನ್ನಾಗಿರುತ್ತದೆ.ಇದಿಷ್ಟು ವಿಶ್ವದಾದ್ಯಂತ ಇರುವ ಕ್ಯೂಟೆಸ್ಟ್ ನಾಯಿಗಳು ಈ ನಾಯಿಗಳ ಬಗ್ಗೆ ನೀವು ಕೂಡ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಿ, ಹಾಗೆ ಇವತ್ತಿನ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಆನ್ನು ಕಾಮೆಂಟ್ ಮಾಡಿ.ಇನ್ನು ಹಲವಾರು ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ಉಪಯುಕ್ತ ವಿಚಾರಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.