Homeಉಪಯುಕ್ತ ಮಾಹಿತಿಇಡೀ ಜನತೆಗೆ ತಾನು ಬಟ್ಟೆ ಹಾಕಿಕೊಳ್ಳುವ ಸಖತ್ತಾಗಿರೋ ರೀಲ್ ಮಾಡಿದ ಹರಿಪ್ರಿಯಾ... ಬಾಯ್ ಬಾಯ್ ಬಿಟ್ಟುಕೊಂಡು...

ಇಡೀ ಜನತೆಗೆ ತಾನು ಬಟ್ಟೆ ಹಾಕಿಕೊಳ್ಳುವ ಸಖತ್ತಾಗಿರೋ ರೀಲ್ ಮಾಡಿದ ಹರಿಪ್ರಿಯಾ… ಬಾಯ್ ಬಾಯ್ ಬಿಟ್ಟುಕೊಂಡು ದಿಟ್ಟಿಸಿ ನೋಡಿದ ನೆಟ್ಟಿಗರು… ಅಷ್ಟಕ್ಕೂ ಅದರಲ್ಲಿ ಏನಿದೆ…

Published on

ಸ್ನೇಹಿತರೆ ಈ ದಿನ ನಾವು ಒಬ್ಬ ಮುಖ್ಯವಾದ ನಟಿಯಾಗಿರುವ ಹರಿಪ್ರಿಯಾ ಅವರ ಬಗ್ಗೆ ಹೇಳಲಿದ್ದೇವೆ ಅವರು ಎಂಥ ನಟಿ ಎಂಬುದು ನಮ್ಮೆಲ್ಲರಿಗೂ ತಿಳಿದಿದೆ ಒಂದಲ್ಲ ಒಂದು ಕಾರಣಕ್ಕೆ ಹರಿಪ್ರಿಯಾ ಅವರು ಎಲ್ಲಾ ಸಂದರ್ಭಗಳಲ್ಲೂ ಕೂಡ ಸುದ್ದಿಯಲ್ಲಿರುತ್ತಾರೆ ತುಂಬಾ ಒಳ್ಳೆ ಒಳ್ಳೆಯ ಸಿನಿಮಾಗಳನ್ನ ಮಾಡಿರುವ ಹರಿಪ್ರಿಯಾ ಅವರು ಕೆಲವೊಂದು ಬಾರಿ ವೈರಲ್ ಆಗುವ ರೀತಿಯಲ್ಲಿ ವೀಡಿಯೋಗಳನ್ನ ಕೂಡ ಹಾಕಿ ಪ್ರಚಲಿತ ವಿಷಯದಲ್ಲಿ ಇದ್ದಾರೆ ಎಂದರೆ ತಪ್ಪಾಗುವುದಿಲ್ಲ ಆದರೆ ಹರಿಪ್ರಿಯಾ ಮಾಡಿರುವಂತಹ ಹಲವಾರು ಸಿನಿಮಾಗಳು ಕೆಲವೊಂದು ನೀತಿಯನ್ನು ಹೇಳುವ ರೀತಿಯಲ್ಲಿ ಇರುತ್ತದೆ ಮತ್ತು ಅವರು ನಮ್ಮ ಸಂಸ್ಕೃತಿಯನ್ನ ಯಾವುದೇ ರೀತಿಯಲ್ಲೂ ಹಾಳು ಮಾಡದ ರೀತಿಯಲ್ಲಿ ಚಿತ್ರಗಳನ್ನ ಮಾಡಿರುವುದನ್ನು ನಾವು ಗಮನಿಸಬಹುದಾಗಿದೆ ತುಂಬಾ ಒಳ್ಳೆಯ ವಿಷಯಗಳನ್ನು ಹೇಳುವ ಪ್ರಯತ್ನವನ್ನ ಪ್ರತಿ ಸಿನಿಮಾದಲ್ಲೂ ಕೂಡ ಹರಿಪ್ರಿಯಾ ರವರು ಮಾಡಿರುತ್ತಾರೆ ಮತ್ತು ಮುಖ್ಯವಾಗಿ ಜನರಿಗೆ ಮನರಂಜನೆ ಕೊಡುವಂತಹ ವಿಷಯವನ್ನು ಗಮನದಲ್ಲಿ ಇಟ್ಟುಕೊಂಡು ಅವರು ಚಿತ್ರಗಳನ್ನು ಮಾಡುತ್ತಾರೆ ಎಂಬುದು ಒಪ್ಪುವಂಥ ಮಾತಾಗಿದೆ.

ಆದರೆ ಈ ಹರಿಪ್ರಿಯಾ ಅವರ ಈ ಒಂದು ವೀಡಿಯೋ ವೈರಲ್ ಆಗಲು ಮುಖ್ಯವಾದ ಕಾರಣ ಏನು ಎಂದು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ. ನಟಿ ಹರಿಪ್ರಿಯಾ ಅವರು ಶ್ರೇಷ್ಟವಾದಂಥ ನಟಿಯಾಗಿದ್ದಾರೆ ಮತ್ತು ಅವರು ಎಲ್ಲಾ ರೀತಿಯಾದಂತಹ ಬಟ್ಟೆಗಳನ್ನು ಧರಿಸಿ ನಮ್ಮ ಮುಂದೆ ಕಾಣಿಸಿಕೊಂಡಿರುವುದನ್ನು ನಾವು ಗಮನಿಸುತ್ತೇವೆ ಆದರೆ ಮುಖ್ಯವಾಗಿ ಈ ವೀಡಿಯೊ ವೈರಲ್ ಆಗಲು ಕಾರಣವೇನೆಂದರೆ ಮೊದಲು ಇವರು ಒಂದು ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿರುತ್ತಾರೆ ಅದು ಪ್ಯಾಂಟ್ ಮತ್ತು ಟಾಪ್ ಅನ್ನ ಧರಿಸಿರುತ್ತಾರೆ ಅದರಲ್ಲಿ ವಿಶೇಷತೆ ಏನೂ ಇಲ್ಲ ಸಾಮಾನ್ಯವಾಗಿ ಎಲ್ಲರೂ ಧರಿಸಿರುವ ರೀತಿಯಲ್ಲೇ ಅವರೂ ಕೂಡ ಒಳ್ಳೆಯ ಬಟ್ಟೆಯನ್ನು ಧರಿಸಿರುತ್ತಾರೆ.

ಆದರೆ ಈ ವೀಡಿಯೊದಲ್ಲಿ ವಿಶೇಷವೇನೆಂದರೆ ಆ ಬಟ್ಟೆಯನ್ನು ಅವರು ಯಾವ ರೀತಿಯಲ್ಲಿ ಬದಲಾಯಿಸುತ್ತಾರೆ ಎಂಬುದನ್ನು ನಾವು ತಿಳಿಯುವುದು ಮುಖ್ಯವಾಗಿದೆ ಈ ವಿಡಿಯೋ ವೈರಲ್ ಆಗಲು ಕಾರಣ ಅವರು ಬಟ್ಟೆಯನ್ನ ಬದಲಾಯಿಸಿರುವ ರೀತಿ ವೀಡಿಯೊ ರನ್ನ್ ಆಗುತ್ತಿರುವ ಸಂದರ್ಭದಲ್ಲೇ ಅವರು ಆ ಕಪ್ಪು ಬಟ್ಟೆಯ ಮೇಲೆ ಈ ಕೈಯಲ್ಲಿ ಹಿಡಿದಿರುವ ಸ್ಕಾಟ್ ಒಮ್ಮೆ ಬಟ್ಟೆಯ ಮೇಲೆ ಹಿಡಿದು ತಿರುಗುತ್ತಾರೆ. ಆದರೆ ಅದು ಒಮ್ಮೆ ಬದಲಾವಣೆಯಾಗುವುದಿಲ್ಲ ಅದಾದ ನಂತರ ಇನ್ನೊಮ್ಮೆ ಬಟ್ಟೆಯ ಮೇಲೆ ಇಳಿದು ತಿರುಗಿದ ನಂತರ ಆ ಕಪ್ಪು ಬಣ್ಣದ ಪ್ಯಾಂಟ್ ಮತ್ತು ಟಾಪ್ ಹೋಗಿ ಸ್ಕಾಟ್ ಅವರ ಮೈಮೇಲೆ ಬರುವುದು ನಾವು ಗಮನಿಸಬಹುದಾಗಿದೆ. ಸದ್ಯ ಈ ಕಾರಣದಿಂದಲೇ ಈ ವೀಡಿಯೊ ಇಷ್ಟೊಂದು ವೈರಲ್ ಆಗಿರುವುದನ್ನು ನಾವು ಕಾಣಬಹುದಾಗಿದ್ದು, ಇದರಲ್ಲಿ ಆಶ್ಚರ್ಯ ಪಡುವಂತಹ ವಿಷಯ ಏನಿಲ್ಲ. ಇತ್ತೀಚಿನ ದಿನಗಳಲ್ಲಿ ಇದೆಲ್ಲಾ ಕೂಡ ಹೆಚ್ಚು ಚಾಲ್ತಿಯಲ್ಲಿರುವುದು ಗಮನಿಸಬಹುದಾಗಿದೆ.

ಆದರೆ ಒಂದು ವಿಶೇಷವಾದ ಅಂಶ ಏನೆಂದರೆ ಹರಿಪ್ರಿಯಾ ಅವರು ಎಂದೂ ಕೂಡ ಈ ರೀತಿ ವೀಡಿಯೋಗಳನ್ನ ಮಾಡಿ ವೈರಲ್ ಆಗಿರಲಿಲ್ಲ ಆದರೆ ಈ ವಿಡಿಯೋದಿಂದ ಅವರು ತುಂಬಾ ವೈರಲ್ ಆಗಿದ್ದಾರೆ ಅವರು ಕೂಡ ಆಧುನಿಕ ಜನರ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟಿವ್ ಆಗಿರುತ್ತಾರೆ ಎಂಬುದು ಇದಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ.

 

ಇದರಿಂದ ಇನ್ನೂ ಅನೇಕ ಯುವಕ ಯುವತಿಯರು ಈ ರೀತಿ ವೀಡಿಯೋಗಳನ್ನ ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ ಆದ್ದರಿಂದ ಹೆಚ್ಚಾಗಿ ಈ ವೀಡಿಯೊ ವೈರಲ್ ಆಗುತ್ತಿದೆ ಎಂದರೆ ತಪ್ಪಾಗುವುದಿಲ್ಲ ಇದು ಇಂದಿನ ಜನಗಳ ಮನರಂಜನೆ ಆಗಿದೆ ಎಂದರೂ ತಪ್ಪಾಗುವುದಿಲ್ಲ ಧನ್ಯವಾದಗಳು.

Latest articles

Nissan cars: ಕಾರು ಕನಸು ಕಾಣದೆ ಇರುವವರು ಕೂಡ ಕಾರು ಕೊಂಡುಕೊಳ್ಳುವ ಸೌಭಾಗ್ಯವನ್ನ ಹೊತ್ತು ತಂದಿದೆ ಹೊಸ ನಿಸ್ಸಾನ್ 7-ಸೀಟರ್ ಕಾರು..

ನಿಸ್ಸಾನ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿಲ್ಲದಿದ್ದರೂ, ತನ್ನ ಕಾರುಗಳ ಮಾರಾಟವನ್ನು ವೇಗಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಸ್ತುತ, ಕಂಪನಿಯು ಮ್ಯಾಗ್ನೆಟೈಟ್...

Tata Cars : ಟಾಟಾ ಕಂಪನಿಯಿಂದ ಒಂದು ದೊಡ್ಡ ನಿರ್ದಾರ ಜಾರಿಗೆ , ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಬಾರಿ ಇಳಿಕೆ ಆಗುತ್ತಾ..

ಭಾರತೀಯ ಜನಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯು ಸ್ಪಷ್ಟವಾಗಿದೆ, ಆದರೆ ಹೆಚ್ಚಿನ ಬೆಲೆಗಳು ಅನೇಕ ಸಂಭಾವ್ಯ ಖರೀದಿದಾರರಿಗೆ ಪ್ರತಿಬಂಧಕವಾಗಿದೆ....

Honda SUV Car: ನಾಳೆ ರಿಲೀಸ್ ಹೋಂಡಾ SUV ಕಾರ್, ಎದುರಾಳಿಗಳ ಎದೆಯಲ್ಲಿ ನಡುಕ..

ಜೂನ್ 6 ರಂದು, ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹು ನಿರೀಕ್ಷಿತ 'ಎಲಿವೇಟ್' SUV (Elevate)ಅನ್ನು ಅನಾವರಣಗೊಳಿಸುವುದರಿಂದ ಭಾರತೀಯ...

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...