ಇಡೀ ದೇಶದಲ್ಲೇ ಸಿಕ್ಕಾಪಟ್ಟೆ ಅಭಿಮಾನಿ ಬಳಗವನ್ನೇ ಹೊಂದಿರುವ ಚಿಕ್ಕಮಗಳೂರು ಚೆಲುವೆ ಭೂಮಿಕಾ ಮಾಡಿರೋ ಈ ಒಂದು ಡಾನ್ಸ್ ಬರೊಬ್ಬರು ಮೂರು ಕೋಟಿ ಜನ ನೋಡಿದ್ದರೆ…. ಅಂತದ್ದು ಏನಿದೆ ಗುರು ಇದ್ರಲ್ಲಿ ಅಂತ ಅಂತ ಹೋಗಿ ನೋಡಿದ ಜನ ಫುಲ್ ಶಾಕ್ ..

111

ಸದ್ಯ ಯುವಜನತೆ ಹೆಚ್ಚಾಗಿ ಬಳಕೆ ಮಾಡುವುದು ಸೋಷಿಯಲ್ ಮೀಡಿಯಾಗಳನ್ನು ಮನೆಯಲ್ಲಿ ಮನೆಯವರ ಜೊತೆ ಹೆಚ್ಚು ಸಮಯ ಕಳೆಯುತ್ತಾರೊ ಇಲ್ಲವೋ ಆದರೆ ಮೊಬೈಲ್ ಅನ್ನು ಮಾತ್ರ ಬಳಸಿಯೇ ಬಳಸ್ತಾರೆ ಇವತ್ತಿನ ದಿನಗಳಲ್ಲಿ ಯಾರು ತಾನೆ ಮೊಬೈಲ್ ಬಳಕೆ ಮಾಡುವುದಿಲ್ಲ ಕೆಲರು ಅದರಲ್ಲಿಯೂ ಇಂದಿನ ಯುವಜನತೆ ಮಾತ್ರ ಹೆಚ್ಚು ಸಮಯ ಮೊಬೈಲ್ ನಲ್ಲಿಯೇ ಕಳೆಯುವುದರಿಂದ ಯುವಜನತೆಯನ್ನು ಅಟ್ರ್ಯಾಕ್ಟ್ ಮಾಡುವುದಕ್ಕಾಗಿಯೇ ಸೋಷಿಯಲ್ ಮೀಡಿಯಾಗಳು ಕೂಡ ಬಹಳಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಇವೆ. ಅದರಲ್ಲಿ ಈ ರೀಲ್ಸ್ ಕೂಡ ಒಂದು.

ಹಾಗಾಗಿ ಈ ರೀಲ್ಸ್ ಗೆ ಮೊರಿ ಹೋಗದೆ ಇರುವವರೇ ಇಲ್ಲ ಬಿಡಿ. ಯಾಕೆ ಅಂದರೆ ಒಬ್ಬೊಬ್ಬರೂ ಒಂದೊಂದು ವಿಧಾನದಲ್ಲಿ ಜನರನ್ನು ಅಟ್ರ್ಯಾಕ್ಟ್ ಮಾಡುವುದಕ್ಕಾಗಿಯೇ ವಿಭಿನ್ನ ಐಡಿಯಾಗಳೊಂದಿಗೆ ಮಾಡುವ ರೀಲ್ಸ್ ಹೆಚ್ಚಿನ ಜನರನ್ನು ಅಟ್ಯಾಕ್ ಮಾಡಿದ ಈಗಾಗಲೇ ಬಹಳಷ್ಟು ಮಂದಿ ವೀಡಿಯೋಗಳನ್ನ ಮಾಡುವುದಲ್ಲದೆ ಹೆಚ್ಚಿನ ಸಮಯವನ್ನು ಈ ವಿಡಿಯೋಗಳನ್ನ ನೋಡುವುದಕ್ಕಾಗಿಯೇ ಕಳೆಯುತ್ತಾರೆ. ಈ ವೀಡಿಯೊಗಳು ರೀಲ್ಸ್ ಬಗ್ಗೆ ಮಾತಾಡುವಾಗ ನಾವು ಒಬ್ಬರ ಬಗ್ಗೆ ಮಾತಾಡಲೇ ಬೇಕು ಹೌದು ಇವರು ದೊಡ್ಡ ನಟಿಯೇನೂ ಅಲ್ಲ ಸೆಲೆಬ್ರೆಟಿಯೂ ಅಲ್ಲ ಅಥವಾ ಯಾವುದೇ ಶೋಗಳಲ್ಲಿ ಕಾಣಿಸಿಕೊಂಡಿಲ್ಲ ಆದರೂ ಕೂಡ ಇವರು ಸೋಷಿಯಲ್ ಮೀಡಿಯಾದಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಬರೀ ವೀಡಿಯೋ ಮಾಡುತ್ತಲೇ ಇಷ್ಟು ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಯಾರು ಗೊತ್ತಾ ಹೌದು ತಮ್ಮ ಮೈಮಾಟದಿಂದ ಬೆಲ್ಲಿ ಕುಣಿಸುತ್ತಾ ಈಗಾಗಲೇ ಬಹಳಷ್ಟು ಯುವ ಜನತೆಯನ್ನ ಫಿದಾ ಮಾಡಿರುವ ಈಕೆ ಮತ್ಯಾರೂ ಅಲ್ಲ ಭೂಮಿಕ ಬಸವರಾಜ್ ಹೌದು ಮೂಲತಃ ಮಲೆನಾಡ ಬೆಡಗಿಯಾಗಿರುವ ಏಕೆ ಚಿಕ್ಕಮಗಳೂರಿನವರು ತಮ್ಮ ಸಾಂಪ್ರದಾಯಿಕ ಉಡುಗೊರೆಯನ್ನು ತೊಟ್ಟು ಅಂದರೆ ಸೀರೆಯನ್ನು ತೊಟ್ಟು ಇವರು ಡಾನ್ಸ್ ಮಾಡುತ್ತಿದ್ದಾರೆ ಇವರ ಡಾನ್ಸ್ ಗೆ ಫಿದಾ ಆಗದೆ ಇರುವವರೇ ಇಲ್ಲ ಬಿಡಿ.

ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಭೂಮಿಕಾ ಬಸವರಾಜ್ ಅವರಿಗೆ ಫ್ಯಾನ್ ಪೇಜ್ ಕೂಡ ಇದ್ದಾವೆ ಹಾಗೆ ಪ್ರಕೃತಿಯ ಮಡಿಲಲ್ಲಿ ಇವರು ಮಾಡುವ ಡ್ಯಾನ್ಸ್ ವಿಭಿನ್ನ ವಿಭಿನ್ನವಾದ ಸ್ಟೆಪ್ ಹೆಚ್ಚಿನ ಮಂದಿಯನ್ನು ಸೆಳೆದಿದ್ದು ಈಕೆ ಮುಂದಿನ ದಿನಗಳಲ್ಲಿ ಸಿನೆಮಾ ಅಥವಾ ಕಿರುತೆರೆ ಗೋ ಬರಬಹುದು ಎಂದು ಹಲವರು ತಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡುತ್ತಲೇ ಇರುತ್ತಾರೆ ಅಷ್ಟೇ ಅಲ್ಲ ಇನ್ನೂ ಕೆಲವರು ನಾವು ನಿಮ್ಮ ಡ್ಯಾನ್ಸ್ ಗೆ ಅಭಿಮಾನಿಗಳು ನೀವು ಯಾಕೆ ಸಿನಿಮಾಗೆ ಬರಬಾರದು ಅಂತ ತಮ್ಮ ಅನಿಸಿಕೆಗಳನ್ನು ಭೂಮಿಕ ಬಸವರಾಜ್ ಅವರಿಗೆ ನೇರವಾಗಿ ಕೂಡ ತಿಳಿಸಿದ್ದಾರೆ

ಇನ್ನೂ ಸಹ ವ್ಯಾಸಂಗ ಮಾಡುತ್ತಿರುವ ಭೂಮಿಕ ಬಸವರಾಜ್ ರೀಲ್ಸ್ ಮಾಡುತ್ತಲೇ ಬಹಳಷ್ಟು ಮಂದಿಯ ಮನ ಗೆದ್ದಿದ್ದಾರೆ. ಹೌದು ಇವರು ನಟಿ ಅಲ್ಲ ಯಾವುದೇ ಶೋಗಳಲ್ಲಿ ಕಾಣಿಸಿಕೊಂಡಿಲ್ಲ ಆದರೂ ಕೂಡ ಎಷ್ಟು ಮಂದಿ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಅಂದರೆ ಇವರ ಡ್ಯಾನ್ಸ್ ಮಹಿಮೆಯನ್ನ ನೀವೇ ಅರ್ಥಮಾಡಿಕೊಳ್ಳಿ ಹೌದು ಒಮ್ಮೆ ಇವರ ಸೋಷಿಯಲ್ ಮೀಡಿಯಾ ಅಕೌಂಟ್ ಅನ್ನು ನೋಡಿದ್ರಾ ಇವರ ಡ್ಯಾನ್ಸ್ ನೋಡಿದ್ರೆ ನೀವು ಶಾಕ್ ಆಗ್ತೀರಾ.

ಹಾಗೆ ಸದ್ಯ ಇವರ ಸರ್ದಾರ್ ಸಿಂಗ್ ವೀಡಿಯೋವೊಂದು 3ಕೋಟಿ ವೀಕ್ಷಣೆ ಪಡೆದುಕೊಂಡಿದೆ ಅಡ್ವಾನ್ಸ್ ಯಾವುದು ಗೊತ್ತಾ ಅವ್ರು ಇವರು ಮಾಡಿರುವ ಡ್ರೀಮಂ ವೇಕ ಪಂ ಹಾಡಿಗೆ ಇವರು ಮಾಡಿರುವ ನೃತ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸುಮಾರು 3ಕೋಟಿ ವೀಕ್ಷಣೆ ಪಡೆದುಕೊಂಡಿದೆ ಇದನ್ನು ತಿಳಿದ ದೊಡ್ಡ ದೊಡ್ಡ ನಟ ನಟಿಯರೇ ಶಾಕ್ ಆಗಿದ್ದಾರೆ. ಹಾಗಾದರೆ ಭೂಮಿಕ ಬಸವರಾಜ ಅವರ ಈ ಡ್ಯಾನ್ಸಿಂಗ್ ವಿಡಿಯೋ ನೀವು ಕೂಡ ನೋಡಿದ್ರ ತಪ್ಪದೆ ಕಮೆಂಟ್ ಮೂಲಕ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here