ಇದನ್ನ ಐದು ದಿನಗಳ ಕಾಲ ಸೇವನೆ ಮಾಡಿ ಸಾಕು ಎಷ್ಟೇ ದೊಡ್ಡ ಬೀಪಿ ಇದ್ರೂ ಸಹ ಕೆಲವೇ ದಿನಗಳಲ್ಲಿ ಕಂಟ್ರೋಲ್ ಗೆ ಬರುತ್ತೆ..

204

ಬಿಪಿ ಕಂಟ್ರೋಲ್ ಗೆ ಬರಬೇಕೆಂದರೆ ಹೀಗೆ ಮಾಡಿ ಇದನ್ನು ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿ ಮಾಡಬಹುದು ಆಡುವುದು ತುಂಬಾ ಸುಲಭ ಜೊತೆಗೆ ಎಫೆಕ್ಟಿವ್ ಆಗಿ ರಿಸಲ್ಟ್ ದೊರೆಯುತ್ತೆ !ನಮಸ್ಕಾರಗಳು ಸಾಮಾನ್ಯವಾಗಿಯೇ ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಆಗುವುದು ಸರಿಯಾದ ಪ್ರೆಶರ್ ರಲ್ಲಿ ಆಗಬೇಕು ಆ ಪ್ರೆಶರ್ ಕಡಿಮೆಯಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲ ಹೆಚ್ಚಾದರೂ ಆರೋಗ್ಯಕ್ಕೆ ಒಳ್ಳೆಯದಲ್ಲಾ.

ಹಾಗಾಗಿ ಇವತ್ತಿನ ಲೇಖನದಲ್ಲಿ ನಾವು ಈ ಬ್ಲಡ್ ಪ್ರೆಶರ್ ಬಗ್ಗೆ ಕುರಿತು ಮಾತನಾಡುತ್ತಿದ್ದು ಹೈ ಬಿಪಿ ಲೋ ಬಿಪಿ ಈ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದಲ್ಲಿ ಇದರ ನಿವಾರಣೆಗಾಗಿ ಜೊತೆಗೆ ಆರೋಗ್ಯ ವೃದ್ಧಿಗಾಗಿ ಯಾವ ಮನೆಮದ್ದು ಪಾಲಿಸಬೇಕು ಎಂಬುದ ಕುರಿತು ತಿಳಿಸಿಕೊಡುತ್ತಿದ್ದೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಮಾಹಿತಿ ತಿಳಿದ ಮೇಲೆ ಉತ್ತಮ ಆರೋಗ್ಯ ವೃದ್ಧಿಗೆ ಮಾಡಿ ಈ ಸರಳ ಪರಿಹಾರ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಬಿಪಿ ಸಮಸ್ಯೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬನ್ನಿ ಹಾಗೂ ಈ ಪರಿಹಾರ ಪಾಲಿಸುವುದಕ್ಕೆ ಹೆಚ್ಚು ಖರ್ಚು ಕೂಡ ಇಲ್ಲ ನಿಮ್ಮ ಆರೋಗ್ಯ ವೃದ್ಧಿ ಆಗುವುದು ಖಂಡಿತ ಹಾಗಾದರೆ ಬನ್ನಿ ಮಾಹಿತಿ ಕುರಿತು ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ ಇವತ್ತಿನ ಲೇಖನಿಯಲ್ಲಿ.

ನಮ್ಮ ದೇಶದಲ್ಲಿ ಪ್ರತಿಯೊಂದು ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸಬೇಕು ಅಂದರೆ ಮುಖ್ಯವಾಗಿ ಹೃದಯ ಹಾಗೂ ಮೂತ್ರಪಿಂಡಗಳು ಸರಿಯಾಗಿ ಕೆಲಸ ನಿರ್ವಹಿಸಬೇಕು ಅಂದರೆ ಅದಕ್ಕೆ ರಕ್ತ ಅತ್ಯಗತ್ಯ ಹೌದು ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆದರೆ ಮಾತ್ರ ನಮ್ಮ ದೇಹದಲ್ಲಿ ಪ್ರತಿಯೊಂದು ಚಟುವಟಿಕೆ ಸರಿಯಾಗಿ ನಡೆಯುವುದು ಇಲ್ಲವಾದರೆ ಅಸ್ತವ್ಯಸ್ತವಾಗಿ ನಮ್ಮ ಆರೋಗ್ಯವು ಕೂಡ ಅಸ್ತವ್ಯಸ್ತವಾಗುತ್ತದೆ

ಇವತ್ತಿನ ಲೇಖನದಲ್ಲಿ ಬ್ಲಡ್ ಪ್ರಶರ್ ಸಮಸ್ಯೆ ಕುರಿತು ಮಾತನಾಡುತ್ತಿದ್ದು ಈ ಬಿ ಪಿ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬೇಕು ದಾಳಿಮಾಡಿ ಸರಳ ಪರಿಹಾರ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಕಡು ಕಾಯಿ ಅಳಲೆಕಾಯಿ ಮತ್ತು ಜೀರಿಗೆ ಕಡು ಕಾಯಿ ಮತ್ತು ಅಳಲೆಕಾಯಿ ಹಾಗೂ ಜೀರಿಗೆ ಇವುಗಳನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಬಳಿಕ ಈ ಪುಡಿಯನ್ನು ಬಿಸಿನೀರಿಗೆ ಮಿಶ್ರಮಾಡಿ ಕುಡಿಯೂತ ಬರಬೇಕು ಹಾಗೂ ಬಿ ಪಿ ಸಮಸ್ಯೆ ಇರುವವರು ತಪ್ಪದೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಲೇಬೇಕು ಏಕೆಂದರೆ ಬಿಪಿ ಸಮಸ್ಯೆ ಇರುವವರಿಗೆ ಹೃದಯದ ಆರೋಗ್ಯ ಬಹಳ ಸೂಕ್ಷ್ಮವಾಗಿರುತ್ತದೆ.

ಹಾಗಾಗಿ ಈ ಬಿಪಿ ಸಮಸ್ಯೆ ಇದ್ದವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡುವ ಮೂಲಕ ಆಹಾರಪದ್ಧತಿಯಲ್ಲಿ ಕೆಲವೊಂದು ಬದಲಾವಣೆ ತಂದುಕೊಳ್ಳಿ. ಹೌದು ಬಿಪಿ ಸಮಸ್ಯೆ ಇರುವವರು ಹೆಚ್ಚು ಟೆನ್ಷನ್ ಮಾಡಿಕೊಳ್ಳಬಾರದು ಹಾಗೂ ಹೆಚ್ಚು ಯೋಚನೆ ಮಾಡಬಾರದು ಸರಿಯಾದ ಸಮಯಕ್ಕೆ ಊಟ ಮಾಡಬೇಕು ಮತ್ತು ಯಾವುದೇ ಕಾರಣಕ್ಕೂ ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬಹುದು ಹಾಗೂ ಕೊಲೆಸ್ಟ್ರಾಲ್ ಸಮಸ್ಯೆ ಇರಬಾರದು ಹಾಗಾಗಿ ತಮ್ಮ ಆಹಾರದಲ್ಲಿ ಹೆಚ್ಚು ಎಣ್ಣೆಯ ಅಂಶ ಕೊಲೆಸ್ಟ್ರಾಲ್ ಇರುವಂತಹ ಆಹಾರ ಪದಾರ್ಥ ಗಳು ಆದಷ್ಟು ಕಡಿಮೆ ಸೇವಿಸಬೇಕು.

ಬಿ ಪಿ ಸಮಸ್ಯೆಯಿರುವವರು ಅದಷ್ಟು ಹಸಿ ತರಕಾರಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಹಾಗೂ ಬಿಪಿ ಸಮಸ್ಯೆಯಿಂದ ಬಳಲುತ್ತಿರುವವರು ಸರಿಯಾದ ಪ್ರಮಾಣದ ನಿದ್ರೆ ಮಾಡಲೇಬೇಕು ಹಾಗೂ ಪ್ರತಿದಿನ ಯೋಗ ಅಭ್ಯಾಸ ಮಾಡೋದು ತುಂಬಾನೆ ಒಳ್ಳೆಯದು ಹಾಗೂ ಲೋಪ ಬ್ರೇಕ್ ಪ್ರೆಶರ್ ಇರುವವರು ತಮ್ಮ ಆಹಾರದಲ್ಲಿ ಉಪ್ಪು ಇರುವ ಹಾಗೆ ನೋಡಿಕೊಳ್ಳಿ.

ಅದರೆ ಹೈ ಬಿಪಿ ಇರುವವರು ಅದಷ್ಟೂ ಆಹಾರದಲ್ಲಿ ಮಸಾಲೆ ಪದಾರ್ಥಗಳು ಹಾಗೂ ಉಪ್ಪಿನಾಂಶವನ್ನು ಕಡಿಮೆ ಇರುವ ಹಾಗೆ ನೋಡಿಕೊಳ್ಳಿ ಈ ವಿಧಾನ ಪಾಲಿಸುವುದರಿಂದ ಮೇಲೆ ತಿಳಿಸಿದಂತಹ ಮನೆಮದ್ದನ್ನು ಪಾಲಿಸುವುದರಿಂದ ಬಿ ಪಿ ಅನ್ನು ಕಂಟ್ರೋಲ್ ನಲ್ಲಿ ಇಡಬಹುದು.