ಇದನ್ನ ಒಂದು ಬಾರಿ ಹಚ್ಚಿ ಸಾಕು ಎಷ್ಟೇ ಬಿಳಿ ಕೂದಲು ಇದ್ರೂ ಸಹ ಶಾಶ್ವತವಾಗಿ ಕಪ್ಪಾಗುತ್ತೆ.ಮತ್ತೆ ಬಿಳಿ ಕೂದಲು ಹುಟ್ಟೋದೇ ಇಲ್ಲ.

190

ನಮಸ್ಕಾರಗಳು ಕೂದಲು ಬಿಳಿಯಾಗಿದ್ದರೆ ಅದಕ್ಕಾಗಿ ಮಾಡಿ ಈ ಸರಳ ಪರಿಹಾರ ಇದಕ್ಕಾಗಿ ಮಾಡಬೇಕಿರುವ ಮನೆಮದ್ದು ಯಾವುದು ಅನ್ನೋದನ್ನ ಈ ದಿನದ ಮಾಹಿತಿಯಲ್ಲಿ ತಿಳಿಸಿಕೊಡಲಿದ್ದೇವೆ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ ಹೌದು ಈ ಮನೆಮದ್ದನ್ನು ನೀವು ಪಾಲಿಸುವುದರಿಂದ ಬಿಳಿ ಕೂದಲಿನ ಸಮಸ್ಯೆ ಜನ್ಮದಲ್ಲಿ ಕಾಡುವುದಿಲ್ಲ ಮತ್ತು ಬಿಳಿ ಕೂದಲಿನ ಸಮಸ್ಯೆ ನಿಮ್ಮನ್ನು ಬಾಧಿಸುತ್ತದೆ ಅಂದಲ್ಲಿ ಮಾಡಿ ಈ ಸರಳ ಪರಿಹಾರ, ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಸಾಮಾಗ್ರಿಗಳು ಏನು? ಮಾಡುವ ವಿಧಾನ ಹೇಗೆ? ಎಲ್ಲವನ್ನು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಬಿಳಿ ಕೂದಲಿನ ಸಮಸ್ಯೆ ಹೆಚ್ಚಿನ ಮಂದಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡುತ್ತಿದೆ ಕಾರಣ ಕೆಮಿಕಲ್ ಯುಕ್ತ ಹೇರ್ ಪ್ರಾಡಕ್ಟ್ ಗಳನ್ನು ಬಳಸುವುದರಿಂದ ಕೂದಲಿನ ಇರುವಂತಹ ನೈಸರ್ಗಿಕತ್ವ ಹಾಳಾಗುತ್ತದೆ ಜೊತೆಗೆ ಕೂದಲಿನ ನ್ಯಾಚುರಲಿಟಿ ಹೋದಾಗ ಅಲ್ಲಿ ಕೂದಲನ್ನ ಪೋಷಿಸುವಂತಹ ಅಂಶಗಳೇ ಇರುವುದಿಲ್ಲ.

ಆಗ ತಾನಾಗಿಯೇ ಕೂದಲು ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ ಮತ್ತು ಕೂದಲಿನ ಬಣ್ಣ ಹಾಳಾಗುತ್ತದೆ ಕೂದಲಿನ ಈ ಬಿಳಿ ಕೂದಲಿನ ಸಮಸ್ಯೆ ಉಂಟಾಗುತ್ತದೆ ಹಾಗಾಗಿ ಈ ತೊಂದರೆಯಿಂದ ನೀವೂ ಕೂಡ ಪರಿಹಾರ ಪಡೆದುಕೊಳ್ಳಬೇಕು ಅಂದಲ್ಲಿ ನಾವು ತಿಳಿಸುವಂತಹ ಸರಳ ವಿಧಾನ ಪಾಲಿಸೆ ಬಿಳಿ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಿ ಮಾಡುವ ವಿಧಾನ ತುಂಬ ಸುಲಭ ಆದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅಷ್ಟೆ.

ಹೌದು ಸ್ನೇಹಿತರೆ ಈ ಬಿಳಿ ಕೂದಲಿನ ಸಮಸ್ಯೆ ಬಂದವರು ಹೇರ್ ಡೈ ಮಾಡುವುದೇ ಪರಿಹಾರ ಇದಕ್ಕೆ ಅಂದುಕೊಂಡಿರುತ್ತಾರೆ ಆದರೆ ಈ ಹೇರ್ ಡೈ ಮಾಡುವುದು ಸುಲಭದ ವಿಧಾನ ಆದರೂ ಮುಂದಿನ ದಿನಗಳಲ್ಲಿ ಈ ಕೂದಲಿನ ಮೇಲೆ ಮಾತ್ರವಲ್ಲ ಆರೋಗ್ಯದ ಮೇಲೆಯೂ ಕೂಡ ಪ್ರಭಾವ ಬೀರುತ್ತದೆ ಒಮ್ಮೆ ನೀವೇ ಯೋಚಿಸಿ ಈ ಹೇರ್ ಡೈ ಹಾಕಿದಾಗ ನಮ್ಮ ಮುಖದ ಮೇಲೆ ರ್ಯಾಶಸ್ ರೀತಿ ಉಂಟಾಗಿರುತ್ತದೆ.

ಅಂತಹ ತೊಂದರೆಗಳೆಲ್ಲ ಇಲ್ಲದೆ ಕೂದಲನ್ನು ಕಪ್ಪಾಗಿಸಲು ಮಾಡಿ ಈ ಸುಲಭ ಪರಿಹಾರ ಇದಕ್ಕಾಗಿ ಬೇಕಾಗಿರುವುದು ಟೀ ಪುಡಿ ಕಾಫಿ ಪುಡಿ ಲವಂಗದ ಪುಡಿ ಮತ್ತು ಕೇಶರಾಜನಿ ಪುಡಿ( ಈ ಪದಾರ್ಥವು ಆನ್ ಲೈನ್ ನಲ್ಲಿ ನಿಮಗೆ ಸುಲಭವಾಗಿ ದೊರೆಯುತ್ತೆ)ಈಗ ಪಾತ್ರೆಯೊಂದಕ್ಕೆ 2 ಲೋಟ ನೀರನ್ನು ಹಾಕಿ ಅದಕ್ಕೆ ಟೀ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ಅರ್ಧ ಪ್ರಮಾಣಕ್ಕೆ ನೀರು ಬಂದ ಮೇಲೆ ಇದಕ್ಕೆ ಕಾಫಿಪುಡಿ ಅನ್ನೋ ಅರ್ಧ ಬಟ್ಟಲಿನಷ್ಟು ಹಾಕಿ ಲವಂಗದ ಪುಡಿ ಅರ್ಧ ಚಮಚ ಮಿಶ್ರಮಾಡಿ.

ಈ ಪದಾರ್ಥಗಳ ನೀರಿನೊಂದಿಗೆ ಮಿಶ್ರ ಮಾಡಿದ ನಂತರ ಇದಕ್ಕೆ ಕೇಶರಾಜನಿ ಪುಡಿಯನ್ನು ಹಾಕಿ ಮತ್ತೊಮ್ಮೆ ಮಿಶ್ರ ಮಾಡಿ ಇದನ್ನು ಸ್ವಲ್ಪ ಸಮಯ ಬಿಸಿ ಮಾಡಿಕೊಳ್ಳಿ ಬಳಿಕ ತಣ್ಣಗಾದ ಮೇಲೆ ಇದಕ್ಕೆ ನಿಂಬೆ ರಸವನ್ನು ಹಾಕಿ ನಿಮ್ಮ ಕೂದಲಿಗೆ ಹೇಗೆ ಹೇರ್ ಡೈ ಅನ್ನೂ ಹಾಕುತೀರ ಅದೇ ರೀತಿ ಈ ಮಿಶ್ರಣವನ್ನು ಕೂಡ ಕೂದಲಿನ ಬುಡಕ್ಕೆ ಬಿಳಿ ಕೂದಲು ಇರುವ ಭಾಗಕ್ಕೆ ಹಚ್ಚುತ್ತ ಬನ್ನಿ ಅರ್ಧ ಗಂಟೆಗಳಾದರೂ ಈ ಮಿಶ್ರಣವನ್ನು ಕೂದಲಿನಲ್ಲಿ ಇರಿಸಿ.

ಈ ಮಿಶ್ರಣ ಕೂದಲಿನಲ್ಲಿ ಒಣಗಿದ ಮೇಲೆ ಬೆಚ್ಚಗಿನ ನೀರಿನಿಂದ ಅಥವಾ ತಣ್ಣೀರಿನಿಂದ ಕೂದಲನ್ನು ಸ್ವಚ್ಛಮಾಡಿಕೊಳ್ಳಿ ಮತ್ತೊಮ್ಮೆ ಅಂದರೆ ಎರಡನೆಯ ಬಾರಿ ಶಾಂಪೂವನ್ನು ಬಳಸಿ ಕೂದಲಿನ ಸ್ವಚ್ಛ ಮಾಡಿಕೊಳ್ಳಿ ಈ ರೀತಿ ವಾರಕ್ಕೊಮ್ಮೆ ಮಾಡಿದರೂ ಸಾಕು ಕೂದಲಿನಲ್ಲಿ ಡ್ಯಾಂಡ್ರಫ್ ಸಮಸ್ಯೆ ಇರಲಿ ಬಿಳಿ ಕೂದಲಿನ ಸಮಸ್ಯೆ ಇರಲಿ ಈ ತೊಂದರೆ ಪರಿಹರವಾಗುತ್ತದೆ ಮತ್ತು ಕೂದಲಿಗೆ ನ್ಯಾಚುರಲ್ ಬಣ್ಣ ದೊರೆಯುತ್ತೆ ಒಮ್ಮೆ ಟ್ರೈ ಮಾಡಿ.

LEAVE A REPLY

Please enter your comment!
Please enter your name here