ಇದನ್ನ ಕೇವಲ ಹತ್ತು ದಿನಗಳ ಕಾಲ ಸೇವನೆ ಮಾಡಿದ್ದೆ ಆದಲ್ಲಿ ನಿಮ್ಮ ದೇಹದಲ್ಲಿ ಅಡಗಿರೋ ಎಲ್ಲ ಕೊಬ್ಬನ್ನ ನೀರಿನ ಹಾಗೆ ತೆಗೆಯುತ್ತದೆ…

134

ಕೇವಲ ಒಂದೇ ಒಂದು ಲೋಟ ನೀರು ಸಾಕು ನಿಮ್ಮ ಬೊಜ್ಜು ಕರಗಲು ಹೌದು ಬೊಜ್ಜು ಶೇಖರಣೆ ಆಗೋದು ಗೊತ್ತಾಗೋದೆ ಎಲ್ಲಾ ತೂಕ ಹೆಚ್ಚುವುದು ಕೂಡ ಗೊತ್ತಾಗೋದೇ ಇಲ್ಲ ಆದರೆ ಸಣ್ಣ ಇರೋರು ದಪ್ಪ ಆಗಬೇಕಂದರೆ ಅದು ಸಾಧ್ಯವಾಗುವುದಿಲ್ಲ ಅದು ಬಹಳ ಕಷ್ಟ ಸಾಧ್ಯ ಆದ್ರೆ ಸಾಕಪ್ಪಾ ಇರೋರು ಸಣ್ಣ ಆಗುವುದು ಕೂಡ ಅಷ್ಟೇ ಕಷ್ಟಸಾಧ್ಯ ಹಾಗಾಗಿ ಸಣ್ಣ ಆಗೋದಕ್ಕೆ ಏನೆಲ್ಲ ಪರಿಹಾರಗಳನ್ನ ಮಾಡ್ತೇವೆ ಏನೆಲ್ಲ ಸರ್ಕಸ್ ಮಾಡುತ್ತಿವೆ ಆದ್ರೂ ಕೂಡ ಸಣ್ಣ ಆಗೋದು ಮಾತ್ರ ಬಲು ಕಷ್ಟಸಾಧ್ಯ.

ಹಾಗಾದರೆ ತಿಳಿಯೋಣ ಬನ್ನಿ ಇವತ್ತಿನ ಲೇಖನಿಯಲ್ಲಿ ಸಣ್ಣ ಆಗೋದು ಹೇಗೆ ಮತ್ತು ಈ ಪರಿಹಾರವನ್ನು ಮಾಡುವುದರಿಂದ ಖಂಡಿತವಾಗಿಯೂ ನಮ್ಮ ದೇಹದಲ್ಲಿರುವ ಬೊಜ್ಜು ಕರಗಿ ನಾವು ಸಣ್ಣಗೆ ಕಾಣುತ್ತೇವಾ ತಿಳಿಯೋಣ ಬನ್ನಿ ಇವತ್ತಿನ ಲೇಖನಿಯಲ್ಲಿ ಹೌದು ಸಣ್ಣ ಆಗೋದು ಹೇಗೆ ಜೊತೆಗೆ ಆರೋಗ್ಯವನ್ನು ವೃದ್ಧಿಸಿ ಕೊಳ್ಳುವುದು ಹೇಗೆ ಈ ಪರಿಹಾರವನ್ನು ಪಾಲಿಸುತ್ತಾ ಇನ್ನಷ್ಟು ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳುವುದು ಹೇಗೆ ಎಲ್ಲವನ್ನು ಇವತ್ತಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇವೆ.

ಸಣ್ಣ ಆಗೋದು ಹಲವರ ಆಸೆ ಅದರಲ್ಲಿಯೂ ದಪ್ಪ ಇರೋ ರ ಕನಸು ಅಂತ ಹೇಳಬಹುದು ಕೆಲವರಿಗೆ ದಪ್ಪ ಇರೋದೇ ಇಷ್ಟ ಆದರೂ ಕೂಡ ವಿಪರೀತ ದಪ್ಪ ಇರೋದು ಆರೋಗ್ಯಕ್ಕೂ ಕಷ್ಟ ನಮಗೂ ಕಷ್ಟ ಆದ್ರೆ ಹೇಗೆ ಸಣ್ಣ ಆಗೋದು?ಹೌದು ಎಲ್ಲರಿಗೂ ಕೂಡ ಸಣ್ಣ ಆಗುವ ಸ್ಥಿತಿ ಬಂದಾಗ ಆ ಸಂದರ್ಭದಲ್ಲಿ ಹೇಗೆ ಸಣ್ಣ ಅನ್ನೋದು ತಲೆಯಲ್ಲಿ ಯೋಚೆನೆ ಓಡುತ್ತದೆ. ಹಾಗಾಗಿ ದಪ್ಪ ಆಗೋದು ಹೇಗೆ ಕಷ್ಟವೋ ಅದೇ ರೀತಿ ಸಣ್ಣ ಆಗುವುದು ಕೂಡ ಕಷ್ಟವೇ ಆದ್ದರಿಂದ ಇವತ್ತಿನ ಲೇಖನಿಯಲಿ ನೀವು ಸಣ್ಣ ಆಗುವುದಕ್ಕೆ ಮಾಡಬೇಕಾದ ಪರಿಹಾರದ ಬಗ್ಗೆ ನಾವು ತಿಳಿಸಿಕೊಡುತ್ತೇವೆ ಇದನ್ನು ನೀವು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದರೆ ಸಾಕು

ಈ ಮನೆಮದ್ದು ಮಾಡುವುದಕ್ಕೆ ನಮಗೆ ಮೊದಲಿಗೆ ಬೇಕಾಗಿರುವುದು ಧನಿಯಾ ಬೀಜ ಓಂ ಕಾಳು ಜೀರಿಗೆ ಕಾಳು ಮತ್ತು ಕರಿಬೇವಿನ ಎಲೆಗಳು ಇದೆಷ್ಟು ಪದಾರ್ಥಗಳು ಬೇಕಾಗಿರುತ್ತದೆ.ಈಗ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳ ಬಗ್ಗೆ ಗೊತ್ತಾಯ್ತು ಮಾಡುವ ವಿಧಾನ ಹೇಗೆ ಎಂದರೆ ಸಾಮಾನ್ಯವಾಗಿ ನೀವು ಕಷಾಯ ಮಾಡುವುದು ಅಥವಾ ಟೀ ಕಾಯಿಸುವಾಗ ಹೇಗೆ ನೀರನ್ನು ಕುದಿಸಿ ಅದರೊಳಗೆ ಟೀ ಪುಡಿ ಹಾಕಿ.

ಅದೇ ರೀತಿ ನೀರು ಕಾಯಲು ಇಟ್ಟು ಮೇಲೆ ತಿಳಿಸಿದಂತಹ ಪದಾರ್ಥಗಳನ್ನ ಸಮಪ್ರಮಾಣದಲ್ಲಿ ತೆಗೆದುಕೊಂಡು ಅಂದರೆ ಅರ್ಧ ಚಮಚದಷ್ಟು ತೆಗೆದುಕೊಂಡು ನೀರಿಗೆ ಹಾಕಿ ಕುದಿಸಿ ಇದಕ್ಕೆ ಕರಿಬೇವಿನ ಎಲೆಗಳನ್ನು ಹಾಕಿ ಕುದಿಸಿ ನಂತರ ಇದನ್ನ ಶೋಧಿಸಿಈಗ ಈ ಶೋಧಿಸಿ ಕೊಂಡಂತಹ ನೀರಿಗೆ ರುಚಿಗೆ ಬೇಕಾದರೆ ನಿಂಬೆಹಣ್ಣಿನ ರಸ ಅಥವಾ ಜೇನುತುಪ್ಪ ಮಿಶ್ರಮಾಡಿ ಕುಡಿಯುತ್ತಾ ಬನ್ನಿ ಯಾವುದೇ ಕಾರಣಕ್ಕೂ ಉಪ್ಪು ಸಕ್ಕರೆ ಇವುಗಳನ್ನ ಬಳಸದಿರಿ ಬೇಕಾದರೆ ನೀವು ಮೆಣಸಿನಕಾಳಿನ ಪುಡಿಯನ್ನು ಕೂಡ ಇದಕ್ಕೆ ಮಿಶ್ರ ಮಾಡಿ ಸ್ವಲ್ಪ ರುಚಿ ಮಾಡಿಕೊಂಡು ಕುಡಿಯಬಹುದು.

ಈಗ ಈ ಮನೆಮದ್ದನ್ನು ನೀವು ಮಾಡುವುದರಿಂದ ಹೇಗೆ ಸಣ್ಣ ಹತ್ತಿರ ಅಂದರೆ ಇವೆಲ್ಲವೂ ದೇಹದ ಉಷ್ಣಾಂಶವನ್ನು ಹೆಚ್ಚು ಮಾಡುತ್ತೆ ಮತ್ತು ಬೊಜ್ಜನ್ನು ಕರಗಿಸಲು ಸಹಕಾರಿ ಆಗಿರುತ್ತೆ, ರಾತ್ರಿ ನೀವು ಮಲಗುವಾಗ ಅಂದರೆ ಚಕ್ಕೆಯಿಂದ ಟೀ ಮಾಡಿ ಕೂಡ ಸೇವಿಸಬಹುದು ಇದರಿಂದ ಕೂಡ ನಿಮಗೆ ತೂಕ ಇಳಿಯುತ್ತೆ ಹಾಗೂ ಈ ಮೇಲೆ ತಿಳಿಸಿದಂತಹ ಡ್ರಿಂಕ್ ನ ನೀವು ಸಂಜೆ ಸಮಯದಲ್ಲಿ ಅಥವಾ ಬೆಳಗಿನ ಸಮಯ ತಿಂಡಿ ಆದ ಮೇಲೆ ಪಾಲಿಸಬಹುದು.

LEAVE A REPLY

Please enter your comment!
Please enter your name here