ಇದನ್ನ ರಾತ್ರಿ ಹಚ್ಚಿ ಮಲಗಿ ಸಾಕು ಬೆಳಿಗ್ಗೆ ಒಳಗೆ ನಿಮ್ಮ ಕಣ್ಣಿನ ಸುತ್ತ ಇರೋ ಬ್ಲಾಕ್ ಸರ್ಕಲ್ ಮಂಗ ಮಾಯಾ ಆಗುತ್ತದೆ…

212

ಹಾಯ್ ಫ್ರೆಂಡ್ಸ್ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿದುಕೊಳ್ಳೋಣ ಕಣ್ಣಿನ ಸುತ್ತ ಇರುವಂತಹ ಕಪ್ಪು ಕಲೆಗಳನ್ನು ಅಥವಾ ಈ ನೆರಿಗೆಗಳನ್ನು ಏಕೆ ದೂರ ಮಾಡಿಕೊಳ್ಳುವುದು ಅಂತ ಹೌದು ಕಣ್ಣಿನ ಸುತ್ತ ಇರುವಂತಹ ಈ ಕಪ್ಪು ಕಲೆಗಳು ಇದ್ದರೆ ಕಣ್ಣಿನ ಅಂದವನ್ನು ಕಡಿಮೆ ಮಾಡಿಬಿಡುತ್ತದೆ ಹೇಗೆ ಮುಖಕ್ಕೆ ಕಣ್ಣು ಅಂದವೊ ಅದೇ ರೀತಿ ಈ ಕಣ್ಣಿನ ಕೆಳಗೆ ಏನಾದರೂ ಕಪ್ಪು ಕಲೆಗಳು ಇದ್ದರೆ ಅದು ಕಣ್ಣಿನ ಅಂದವನ್ನು ಹಾಳು ಮಾಡಿ ಬಿಡುತ್ತದೆ.

ಸುಂದರವಾದ ಜಗತ್ತನ್ನು ನೋಡುವ ನಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾನೇ ಅವಶ್ಯಕವಾಗಿರುತ್ತದೆ ಮತ್ತು ಕಣ್ಣಿನ ಸುತ್ತ ಇರುವ ಈ ಕಪ್ಪು ಕಲೆಗಳನ್ನಾಗಲಿ ಅಥವಾ ನೆರಿಗೆ ಗಳನ್ನಾಗಿ ಸುಲಭವಾಗಿ ತೆಗೆದು ಹಾಕುವಂತಹ ಒಂದು ಸುಲಭವಾದ ಮನೆ ಮದ್ದನ್ನು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಇದಕ್ಕಾಗಿ ನಿಮಗೆ ಬೇಕಾಗಿರುವುದು ಕೇವಲ ಮೂರು ಪದಾರ್ಥ ಅಷ್ಟೆ ಅದು ಕೂಡ ನಿಮಗೆ ಸುಲಭವಾಗಿ ಮನೆಯಲ್ಲಿಯೇ ದೊರೆಯುವ ಪದಾರ್ಥಗಳು ಆಗಿರುತ್ತದೆ.

ಮೊದಲನೆಯದಾಗಿ ಬೇಕಾಗಿರುವಂತಹ ಪದಾರ್ಥ ಅಂದರೆ ಆಲೂಗೆ ಈ ಆಲೂಗಟ್ಟೆ ಯಲ್ಲಿ ಉತ್ತಮ ಪೋಷಕಾಂಶ ಇರುತ್ತದೆ ಮತ್ತು ಇತರ ಜಿಗುಟುತನ ಕಣ್ಣಿನ ಕೆಳಗೆ ಇರುವ ಕಪ್ಪು ಕಲೆಯನ್ನು ಡೇರಿಗೆ ಅನ್ನು ದೂರ ಮಾಡುತ್ತದೆ ಆಕೆ ಎರಡನೆಯದಾಗಿ ಬೇಕಾಗಿರುವಂತಹ ಪದಾರ್ಥ ಅಂದರೆ ಅದು ಪುದಿನಾ ಸೊಪ್ಪು ಈ ಪುದೀನ ಸೊಪ್ಪು ಆರೋಗ್ಯಕ್ಕೂ ಕೂಡ ಉತ್ತಮ ಮತ್ತು ತ್ವಚೆಯ ಅಂದವನ್ನು ಹೆಚ್ಚಿಸುವುದರಲ್ಲಿ ಕೂಡ ಉತ್ತಮವಾಗಿರುತ್ತದೆ ಇದರಲ್ಲಿರುವ ವಿಟಮಿನ್ ಸಿ ಅಂಶವು ತ್ವಚೆಯ ಭಾಗವನ್ನು ಬೆಲ್ಲಕ್ಕೆ ಮಾಡುತ್ತದೆ ಕಪ್ಪು ಕಲೆಯನ್ನು ದೂರ ಮಾಡುತ್ತದೆ.

ಮೂರನೆಯದಾಗಿ ಬೇಕಾಗಿರುವಂತಹ ಪದಾರ್ಥ ಅಂದರೆ ಅದು ಲೋಳೆರಸ. ಲೋಳೆರಸದ ಬಗ್ಗೆ ಗೊತ್ತಿದೆ ಇದು ತ್ವಚೆ ಅನ್ನು ಎಷ್ಟು ಚೆನ್ನಾಗಿ ಪೋಷಣೆ ಮಾಡುತ್ತದೆ ಅಂತ. ಲೋಳೆ ರಸವನ್ನು ಆದಷ್ಟು ನೈಸರ್ಗಿಕವಾದ ಳ್ಳುವಲ್ಲಿ ರಸವನ್ನು ತೆಗೆದುಕೊಳ್ಳಿ ಯಾಕೆ ಎಂದರೆ ಮಾರುಕಟ್ಟೆಯಲ್ಲಿ ಸಿಗುವ ಮಳವಲಿ ರಸದಲ್ಲಿ ಕೆಲವೊಂದು ಪದಾರ್ಥವನ್ನು ಬಳಸಲಾಗಿರುತ್ತದೆ ಇದು ಕಣ್ಣಿನ ಆರೋಗ್ಯವನ್ನು ಕ್ಷೀಣಿಸಬಹುದು.

ಆದ ಕಾರಣ ಅದೆಷ್ಟು ನೈಸರ್ಗಿಕವಾದ ಲೋಳೆ ರಸವನ್ನು ತೆಗೆದುಕೊಳ್ಳಿ. ಒಂದು ಚಮಚ ಹಾಲು ಕಟ್ಟೆಯ ರಸವನ್ನು ತೆಗೆದುಕೊಳ್ಳಿ ನಂತರ ಇದಕ್ಕೆ ಒಂದು ಚಮಚ ಪುದೀನ ಸೊಪ್ಪಿನ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಕೊನೆಗೆ ಲೋಳೆರಸದ ರಸವನ್ನು ತೆಗೆದುಕೊಂಡು ಈ ಮೂರನ್ನು ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತ ಹಚ್ಚಿ ಮಲಗಿ ಈ ರೀತಿ ನೀವು ಪ್ರತಿದಿನ ಮಾಡುತ್ತಾ ಬನ್ನಿ ಕಣ್ಣಿನ ಕೆಳಗೆ ಇರುವ ನೆರಿಗೆಗಳು ಎಷ್ಟು ಬೇಗನೆ ನಿವಾರಣೆಯಾಗುತ್ತದೆ ಅಂತ ನೀವೆ ಕಾಣಬಹುದು.

ಹೀಗೊಂದು ಸುಲಭ ಮನೆ ಮುತ್ತನ್ನು ನೀವು ಸುಲಭವಾಗಿ ಮಾಡಿಕೊಳ್ಳಬಹುದು ಆಕೆಯ ಕಣ್ಣಿನ ಸುತ್ತ ಇರುವಂತಹ ಈ ಕಪ್ಪು ಕಲೆಯನ್ನು ಆದಷ್ಟು ಪ್ರಿಯೆ ನಿವಾರಣೆ ಮಾಡುತ್ತದೆ. ಹೆಣ್ಣು ಮಕ್ಕಳಲ್ಲಿ ಈ ಒಂದು ಕಪ್ಪು ಕಲೆ ಮುಖದ ಅಂದವನ್ನೇ ಕಡಿಮೆ ಮಾಡಿ ಬಿಟ್ಟಿರುತ್ತದೆ ಈ ರೀತಿಯ ಒಂದು ಸುಲಭ ಮನೆ ನದ್ದನ್ನು ಮಾಡಿ. ಈ ಕಣ್ಣಿನ ಸುತ್ತಲಿನ ಕಪ್ಪು ಕಲೆಯನ್ನು ನಿವಾರಣೆ ಮಾಡಿಕೊಂಡು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಿ. ಮಾಹಿತಿ ಇಷ್ಟಾ ಆಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.