ಇದನ್ನ ಹಾಲಿಗೆ ಹಾಕಿ ತಿನ್ನಿ ಸಾಕು ನರಗಳ ಸಮಸ್ಸೆ ದೂರ ಮಾಡಿ ನಿಮ್ಮ ಮೆದುಳನ್ನ ಚುರುಕು ಮಾಡುತ್ತದೆ…. ನಿಮ್ಮ ಅಜ್ಞಾನಿ ಮಾಡುತ್ತದೆ…

221

ಜ್ಞಾಪಕ ಶಕ್ತಿ ವೃದ್ಧಿಗೆ ಏನು ಮಾಡಬೇಕು ಗೊತ್ತಾ ಹೌದು ಜ್ಞಾಪಕ ಶಕ್ತಿ ವೃದ್ಧಿಗೆ ಮನೆಯಲ್ಲೇ ಕೆಲವೊಂದು ಪರಿಹಾರಗಳನ್ನು ಪಾಲಿಸುವ ಮೂಲಕ ನಿಮ್ಮ ಈ ತೊಂದರೆಯನ್ನ ಪರಿಹಾರ ಮಾಡಿಕೊಳ್ಳಬಹುದು, ಹೇಗೆ ಅನ್ನೋದನ್ನ ನಾವು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ ಇದನ್ನು ನೀವು ಪಾಲಿಸಿಕೊಂಡು ಬನ್ನಿ. ನಮಸ್ಕಾರಗಳು ಸ್ನೇಹಿತರೇ ಜ್ಞಾಪಕ ಶಕ್ತಿ ಎಂಬುದು ಎಲ್ಲರಿಗೂ ಸಹ ಅತ್ಯವಶ್ಯಕ ಏಕೆಂದರೆ ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಸಾಕಷ್ಟು ಕನಸುಗಳನ್ನ ಮಾಡುತ್ತದೆ ಅದರಲ್ಲಿಯೂ ಮಕ್ಕಳು ತಮ್ಮ ಉತ್ತಮ ಭವಿಷ್ಯಕ್ಕಾಗಿ ಜ್ಞಾಪಕಶಕ್ತಿ ವೃದ್ಧಿ ಮಾಡಿಕೊಳ್ಳಲೇಬೇಕು.

ಹಾಗಾಗಿ ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡುವಂತಹ ಈ ಮನೆಮದ್ದನ್ನು ನೀವು ಕೂಡ ಪಾಲಿಸುವ ಮೂಲಕ ನಿಮ್ಮ ಜ್ಞಾಪಕ ಶಕ್ತಿಯನ್ನು ವೃದ್ಧಿಸಿ ಕೊಳ್ಳಿ ಹೌದು ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದೇನು ಹಾಗೂ ವ್ಯಾಪಕ ಶಕ್ತಿ ಸುದ್ದಿ ಆಗುವುದಕ್ಕೆ ಈ ಪದಾರ್ಥದಲ್ಲಿರುವ ಪೋಷಕಾಂಶಗಳು ಸಹಕಾರಿಯೇ ಎಲ್ಲವನ್ನ ತಿಳಿಯೋಣ. ಪ್ರಿಯ ಸ್ನೇಹಿತರೆ ಇಂದು ನಾವು ಹೇಳಲು ಹೊರಟಿರುವ ಈ ಮನೆಮದ್ದು ಎಂದರೆ ಬಳಸುತ್ತಿರುವಂತಹ ಪದಾರ್ಥಗಳು ಅತ್ಯದ್ಭುತ ಆರೋಗ್ಯಕರ ಲಾಭಗಳನ್ನು ಹೊಂದಿದೆ ಕೇವಲ ಜ್ಞಾಪಕ ಶಕ್ತಿ ವೃದ್ಧಿಗೆ ಮಾತ್ರವಲ್ಲ ಇನ್ನೂ ಹಲವಾರು ಆರೋಗ್ಯಕರ ಲಾಭಗಳನ್ನು ಸಹ ಕೊಡುತ್ತದೆ.

ಮೊದಲು ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವಂತಹ ಸಾಮಗ್ರಿಗಳು ಗೋಡಂಬಿ ಬಾದಾಮಿ ಕುಂಬಳಕಾಯಿ ಬೀಜ ಮತ್ತು ಏಲಕ್ಕಿಈ ಪದಾರ್ಥಗಳು ಬೇಕಾಗಿರುತ್ತದೆ ಗೋಡಂಬಿ ಆರೋಗ್ಯಕ್ಕೆ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ ಮತ್ತು ದುರ್ಬಲ ದೇಹವನ್ನು ಸದೃಢಗೊಳಿಸುತ್ತದೆ ಮೆದುಳನ್ನು ಚುರುಕಾಗಿಸಲು ಸಹಕಾರಿಯಾಗುತ್ತದೆ ಹಾಗೆ ಬಾದಾಮಿ ಸಹ ಈ ಬಾದಾಮಿಯಲ್ಲಿರುವಂತಹ ವಿಟಮಿನ್ಸ್ ಗಳು ವ್ಯಾಪಕ ಶಕ್ತಿ ವೃದ್ಧಿಗೆ ಸಹಕಾರಿ ಆಗಿದೆ.

ಕುಂಬಳಕಾಯಿ ಬೀಜ ಅಂತೂ ಆರೋಗ್ಯಕರ ಲಾಭಗಳನ್ನು ಹೊಂದಿದೆ ಈ ಕುಂಬಳಕಾಯಿ ಬೀಜದಲ್ಲಿ ಫೈಬರ್ ಅಂಶ ಹೇರಳವಾಗಿದೆ ಈ ಕುಂಬಳಕಾಯಿ ಬೀಜವನ್ನು ತಿನ್ನುವುದರಿಂದ ಆರೋಗ್ಯಕ್ಕೆ ಪುಷ್ಟಿ ದೊರೆಯುತ್ತದೆ ಮೆದುಳಿನ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಈ ಕುಂಬಳಕಾಯಿ ಬೀಜ ತೂಕ ಇಳಿಕೆಗೂ ಅಷ್ಟೆಲ್ಲಾ ಕುಂಬಳಕಾಯಿ ಬೀಜ ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ ಹಸಿವಾಗದಿರುವ ಸಮಸ್ಯೆ ಕಾಡುತ್ತಿದ್ದಲ್ಲಿ ನಿಮ್ಮ ಮೆಟಬಾಲಿಸಮ್ ರೇಟ್ ಅನ್ನು ಹೆಚ್ಚಿಸುತ್ತದೆ.

ಹಾಗಾಗಿ ಈ ಪದಾರ್ಥಗಳ ಪ್ರಯೋಜನವನ್ನು ಪಡೆದು ಕೊಳ್ಳುವ ಮೂಲಕ ಜ್ಞಾಪಕ ಶಕ್ತಿ ವೃದ್ಧಿಸಿಕೊಳ್ಳಲು ಜೊತೆಗೆ ಇನ್ನಷ್ಟು ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಿ.ಮೊದಲಿಗೆ ಬಾದಾಮಿ ಏಲಕ್ಕಿ ಹಾಗೂ ಕುಂಬಳಕಾಯಿ ಬೀಜವನ್ನು ಹುರಿದುಕೊಂಡು ಪುಡಿ ಮಾಡಿಕೊಳ್ಳಬೇಕು ಈ ಪುಡಿ ಮಾಡಿಕೊಳ್ಳುವಾಗ ಇದರೊಟ್ಟಿಗೆ ಗೋಡಂಬಿಯನ್ನು ಹಾಕಿ, ಈ ಮಿಶ್ರಣವನ್ನು ಹಾಕಿ ಪುಡಿಮಾಡಿಕೊಳ್ಳಬೇಕು ಈಗ ಈ ಪದಾರ್ಥಗಳನ್ನು ಪುಡಿ ಮಾಡಿಕೊಂಡ ಮೇಲೆ ಏರ್ ಟೈಟ್ ಕಂಟೈನರ್ ಗೆ ಹಾಕಿ ಶೇಖರಣೆ ಮಾಡಿ ಇಟ್ಟುಕೊಳ್ಳಿ.

ಈಗ ಈ ಪದಾರ್ಥವನ್ನು ಪ್ರತಿದಿನ ಬೆಳಗ್ಗೆ ಸಮಯದಲ್ಲಿ ಮಕ್ಕಳಿಗೆ ಆಗಲಿ ದೊಡ್ಡವರೇ ಆಗಲಿ ನಿಶ್ಯಕ್ತಿ ನಿಮ್ಮನ್ನು ಕಾಡುತ್ತಿದ್ದಲ್ಲಿ ಹಾಲಿಗೆ ಮಿಶ್ರಣ ಮಾಡಿ ಈ ಹಾಲನ್ನು ಕುಡಿಯುತ್ತಾ ಬನ್ನಿ ಮಕ್ಕಳಿಗೆ ಆದರೆ ಬೆಳಿಗ್ಗೆ ಹಾಗೂ ರಾತ್ರಿ ಮಲಗುವ ಮುನ್ನ ಈ ಹಾಲಿಗೆ ಈ ಮಿಶ್ರಣವನ್ನು ಹಾಕಿ ಕುಡಿಯಲು ನೀಡಿ ಇದರಿಂದ ಮಕ್ಕಳ ತೂಕ ಕೂಡ ಹೆಚ್ಚುತ್ತದೆ ಮತ್ತು ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ ಹಾಗೂ ಮಕ್ಕಳಿಗೆ ನಿಶಕ್ತಿ ಕಾಣುತ್ತಿದ್ದರೆ ಆ ಸಮಸ್ಯೆ ಪರಿಹಾರವಾಗುತ್ತದೆ.ಈ ಮನೆಮದ್ದಿನಿಂದ ಇನ್ನೂ ಸಾಕಷ್ಟು ಆರೋಗ್ಯಕರ ಲಾಭಗಳಿವೆ ಅದರ ತಿಂದರೆ ದೇಹಕ್ಕೆ ಹಲವು ವಿಟಮಿನ್ ಗಳು ದೊರೆಯುತ್ತವೆ ಹಲವು ಖನಿಜಾಂಶಗಳು ಸಹ ದೊರೆಯುತ್ತದೆ ಹಾಗಾಗಿ ಆರೋಗ್ಯಕ್ಕೆ ಪುಷ್ಟಿ ನೀಡುವ ಈ ಪುಡಿ ಮೂಳೆಗಳ ಬಲಪಡಿಸುತ್ತದೆ.