ಇದ್ದಕಿದ್ದಂತೆ ಪ್ರತ್ಯಕ್ಷವಾಗಿ ಡ್ರೋನ್ ಪ್ರತಾಪ್ ಹೇಳಿದ ಮಾತನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ ಅಷ್ಟಕ್ಕೂ ಪ್ರತಾಪ್ ಜೊತೆ ಇರುವ ಈ ಹುಡುಗಿ ಯಾರು ಗೊತ್ತ …!!!

24

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಮಾಹಿತಿಯಲ್ಲಿ ಡ್ರೋನ್ ಪ್ರತಾಪ್ ಅವರ ಬಗ್ಗೆ ಕೆಲವೊಂದು ಮಾಹಿತಿಯನ್ನು ತೆಗೆದುಕೊಂಡು ಬಂದಿದ್ದೇವೆ ಸ್ನೇಹಿತರೆ ಹೌದು ಡ್ರೋನ್ ಪ್ರತಾಪ್ ಅವರು ಎಷ್ಟು ದಿನ ಎಲ್ಲಿ ಕೂಡ ಕಾಣಿಸುತ್ತಿರಲಿಲ್ಲ ಆದರೆ ಈಗ ಸಡನ್ನಾಗಿ ಒಂದು ವರ್ಷದ ನಂತರ ಬಂದು ಡ್ರೋನ್ ಪ್ರತಾಪ್ ಅವರು ಒಂದು ಸುದ್ದಿಯನ್ನು ಹಂಚಿಕೊಂಡಿದ್ದಾರೆ ಹಾಗಾದರೆ ಆ ಸುದ್ದಿ ಯಾವುದು ಎನ್ನುವುದರ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಬೆರಗುಗಣ್ಣಿನ ಆ ಹುಡುಗನಿಗೆ ಆಕಾಶದಲ್ಲಿ ಹಾರುವ ಹದ್ದು ಎಂದರೆ ಬಲು ಇಷ್ಟ ಹದ್ದಿನಕಣ್ಣು ಗಿಂತಲೂ ಸೂಕ್ಷ್ಮವಾಗಿದ್ದು ಈತನ ದೃಷ್ಟಿ ಸದಾ ಆಕಾಶದತ್ತ ಹರಿಯುತ್ತಿತ್ತು

ಮನೆಯ ಮುಂದೆ ಕುಳಿತುಕೊಂಡು ಆಕಾಶವನ್ನು ನೋಡುವುದು ಈತನ ದಿನನಿತ್ಯ ಕೆಲಸವಾಗಿತ್ತು ವಿಮಾನ ಬಂದರೆ ಮನಸ್ಸು ಕೂಡ ಅದರ ಜೊತೆ ಹಾರಾಡುತ್ತಿತ್ತು ಸಣ್ಣ ವಯಸ್ಸಿನಲ್ಲಿಯೇ ಆಕಾಶಕಾಯಗಳ ಮೇಲೆ ಕುತೂಹಲ ಬಳಸಿಕೊಂಡಿದ್ದ ಆತನ ಕುತೂಹಲಕ್ಕೆ ಶಾಲೆಯ ವಿಜ್ಞಾನ ವಸ್ತು ಪ್ರದರ್ಶನಗಳು ವೇದಿಕೆಯಾಗಿದ್ದು ಕೈಗೆ ಸಿಕ್ಕ ವಸ್ತುಗಳಿಂದ ಮಾದರಿಯನ್ನು ಅವರು ಒಪ್ಪಿಸುತ್ತಿದ್ದ ಕಸದಿಂದ ರಸವನ್ನು ಸೃಷ್ಟಿಸುತ್ತಿದ್ದ ಪ್ರೌಢಶಾಲೆಯಲ್ಲಿ ನಡೆಸಿದ ವಸ್ತುಪ್ರದರ್ಶನದಲ್ಲಿ ಈತನಿಗೆ ಮೊದಲ ಬಹುಮಾನ ಬಂದಿತ್ತು ಹಾಗೆಯೇ ಕ್ರಮೇಣ ಹುಡುಗನ ಚಿತ್ರ ಡ್ರೋನ್ ಗಳತ್ತ ಹರಿಯಿತು

ಹೌದು ಸ್ನೇಹಿತರೆ ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಕಳೆದ ವರ್ಷ ಡ್ರೋನ್ ಪ್ರತಾಪ್ ಅವರು ಸಾಕಷ್ಟು ಸುದ್ದಿಯಲ್ಲಿದ್ದರು ಅವನು ಹೇಳಿದ್ದೆಲ್ಲ ಸುಳ್ಳು ಎಂದು ಅವರನ್ನು ಸಾಕಷ್ಟು ಟ್ರೋಲ್ ಮಾಡಿದ್ದರು ಇದಲ್ಲದೆ ಕನ್ನಡದ ಕೆಲವು ನ್ಯೂಸ್ ಮೀಡಿಯಾಗಳಲ್ಲಿ ಕೂಡ ಡ್ರೋನ್ ಪ್ರತಾಪ್ ಅವರನ್ನು ಸಂದರ್ಶನ ಮಾಡಲಾಗಿತ್ತು ನಂತರ ಸುಮಾರು ಒಂದು ವರ್ಷಗಳ ಕಾಲ ಡ್ರೋನ್ ಪ್ರತಾಪ್ ಅವರು ಎಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ ಹಾಗೆಯೇ ಈ ವರ್ಷ ಬಿಗ್ ಬಾಸ್ ಗೆ ಬರುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು ಆದರೆ ಅವೆಲ್ಲವನ್ನೂ ಬಿಟ್ಟು ಇಷ್ಟು ದಿನ ಎಲ್ಲರಿಂದ ದೂರವಿದ್ದ ಗ್ರೌಂಡ್ ಪ್ರತಾಪ್ ಅವರು ಸಡನ್ನಾಗಿ ಲೈವ್  ಗೆ ಬಂದು ಈ ಒಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ

ಈ ಮಾಹಿತಿಯನ್ನು ಕೇಳಿ ಕೆಲವೊಂದು ನೆಟ್ಟಿಗರಿಗೆ ಸಡನ್ನಾಗಿ ಶಾಕ್ ಆಗಿದೆ ಹೌದು ಸ್ನೇಹಿತರೆ ಕಳೆದ ಡ್ರೋನ್ ಪ್ರತಾಪ್ ಅವರು ಸಾಕಷ್ಟು ಸುಳ್ಳುಗಳನ್ನು ಹೇಳಿ ಅಂದರೆ ಸಾರಿನಲ್ಲಿ ನನಗೆ ಕೋಟಿ ಸಂಬಳ ವಿದ್ದರೂ ಕೂಡ ನಾನು ಬಿಟ್ಟು ನನ್ನ ದೇಶದಲ್ಲಿ ಕೆಲಸ ಮಾಡಲು ಬಂದಿದ್ದೇನೆ ಎನ್ನುವ ಮಾತನ್ನು ಕೇಳಿ ಹಲವಾರು ಜನರು ಅವರನ್ನು ಟ್ರೋಲ್ ಮಾಡಿದ್ದರು ಹೌದು ಆದರೆ ಈಗ ಇವರು ಇದ್ದಕ್ಕಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದು ಒಂದು ಹುಡುಗಿ ಇರುವಂತಹ ಫೋಟೋವನ್ನು ಹಂಚಿಕೊಂಡಿದ್ದಾರೆ ಈ ಫೋಟೋವನ್ನು ಹಂಚಿಕೊಂಡ ನಂತರ ಅವರು ಹೇಳಿದ್ದು ಏನು ಗೊತ್ತಾ ಹಾಗೆಯೇ ಡ್ರೋನ್ ಪ್ರತಾಪ್ ಅವರ ಜೊತೆಗೆ ಇರುವಂತಹ ಹುಡುಗಿ ಯಾರು ಗೊತ್ತಾ

ಹೌದು ಸ್ನೇಹಿತರೆ ಡ್ರೋನ್ ಪ್ರತಾಪ್ ಅವರ ಜೊತೆಗಿರುವ ಈ ಹುಡುಗಿ ಜಪಾನಿನ ಯುವ ವಿಜ್ಞಾನಿ ಕಳೆದ ವಾರ ಡ್ರೋನ್ ಪ್ರತಾಪ್ ಅವರು ಲಂಡನ್ಗೆ ಒಂದು ಡ್ರೋನ್ ಕಾನ್ಫರೆನ್ಸ್ ಪ್ರಾಜೆಕ್ಟ್ ಗಾಗಿ ಹೋಗಿದ್ದರು ಈಸಂದರ್ಭದಲ್ಲಿ ವಿಜ್ಞಾನಿಯನ್ನು ಭೇಟಿಮಾಡಿದರು ಆಕೆಯ ಜೊತೆ ಒಂದು ಹೊಸದಾದ ಪ್ರಾಜೆಕ್ಟ್ ಒಂದನ್ನು ಆರಂಭ ಮಾಡುತ್ತಿರುವುದರ ಬಗ್ಗೆ ಹೇಳಿದರು ಹಾಗೆಯೇ ಕಳೆದ ತಿಂಗಳು ಡ್ರೋನ್ ಪ್ರತಾಪ್ ಅವರು ಲಂಡನ್ಗೆ ಫ್ಲೈಟ್ ಅಲ್ಲಿ ಹೋಗುವ ಫೋಟೋವೊಂದನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡು ಹೊಸ ಜೀವನ ನಾನು ಯಾರಿಗೂ ಕೂಡ ಕೇರ್ ಮಾಡುವುದಿಲ್ಲ ಎಂದು ಮೀಡಿಯಾದಲ್ಲಿ ಹಂಚಿಕೊಂಡಿದ್ದರು ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದು ಅಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

LEAVE A REPLY

Please enter your comment!
Please enter your name here