ಇದ್ದಕ್ಕೆ ಇದ್ದ ಹಾಗೆ ರಚಿತಾ ರಾಮ್ ನ ಜೊತೆ ರೋಮ್ಯಾಂಟಿಕ್ ಡಾನ್ಸ್ ಮಾಡಿದ ರವಿಚಂದ್ರನ್…! ಕಕ್ಕಾ ಬಿಕ್ಕಿಯಾದ ರಚಿತಾ ರಾಮ್ … ತಲೆ ಕೆಡಿಸಿಕೊಂಡ ಜಡ್ಜ್ ಗಳು … ಬೆಕ್ಕಸ ಬೆರಗಾದ ರಚಿತಾ ರಾಮ್ ಅಭಿಮಾನಿಗಳು..ಅಷ್ಟಕ್ಕೂ ಸ್ಟೇಜ್ ಮೇಲೆ ನಡೆದದ್ದು ಏನು

406

ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಮ್ಮ ಕನ್ನಡ ಸಿನಿಮಾರಂಗದ ಅಪ್ಪಟ ಕನ್ನಡತಿ ಇವರನ್ನು ಲಕ್ಕಿ ಹೀರೋಯಿನ್ ಅಂತ ಕೂಡ ಹೇಳ್ತಾರೆ ಇಲ್ಲಿಯವರೆಗೂ ನಟಿ ರಚಿತಾ ರಾಮ್ ಅವರ ನಟನೆಯ ಎಲ್ಲಾ ಸಿನಿಮಾಗಳು ಕೂಡ ಹಿಟ್ ಆಗಿವೆ ಕನ್ನಡ ಸಿನಿಮಾರಂಗಕ್ಕೆ ಇವರು ಎಂಟ್ರಿ ಕೊಟ್ಟಿದ್ದು ಕಿರುತೆರೆ ಮೂಲಕ ಹೌದು ಜೀ ಕನ್ನಡ ವಾಹಿನಿಯಲ್ಲಿ ಮೊದಲು ಧಾರಾವಾಹಿಯೊಂದರಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುವ ಮೂಲಕ ರಚಿತಾ ರಾಮ್ ಅವರ ಮುಖ ಪರಿಚಯ ಕನ್ನಡಿಗರಿಗೆ ಆಗಿತ್ತು ಆ ಬಳಿಕ ಇವರು ದರ್ಶನ್ ಹಾಗೂ ಸುದೀಪ್ ಅವರೊಂದಿಗೆ ಅಭಿನಯ ಮಾಡುವ ಅವಕಾಶವನ್ನು ಒಂದೇ ಬಾರಿಗೆ ಪಡೆದುಕೊಳ್ತಾರೆ ಬುಲ್ ಬುಲ್ ಮತ್ತು ರನ್ನ ಸಿನಿಮಾ ಅವಕಾಶ ಪಡೆದುಕೊಂಡಾಗ ಹೆಚ್ಚಿನ ಜನರಿಗೆ ಕಿರುತೆರೆ ಮೂಲಕ ರಚಿತಾ ರಾಮ್ ಅವರು ತಮ್ಮ ವೃತ್ತಿ ಜೀವನ ಶುರು ಮಾಡಿದ್ದು ಎಂದು ಹಲವರಿಗೆ ಗೊತ್ತಿರಲಿಲ್ಲ.

ಆದರೆ ಈ ಎರಡೂ ಸಿನೆಮಾಗಳು ಹಿಟ್ ಆದ ಬಳಿಕ ನಟಿ ರಚಿತಾ ರಾಮ್ ಅಂದ್ರೆ ಯಾರಿಗು ಗುತ್ತಿನ ಅನ್ನೋದೇ ಇಲ್ಲ ಎಲ್ಲರಿಗೂ ಬುಲ್ಬುಲ್ ನಟನೆ ಬಹಳ ಇಷ್ಟವಾಗಿ ಹೋಗಿತ್ತು ಹೌದು ಕನ್ನಡ ಸಿನಿಮಾರಂಗಕ್ಕೆ ಮೊದಮೊದಲು ದಿಗ್ಗಜರುಗಳ ಜೊತೆ ಅಭಿನಯ ಮಾಡುವ ಮೂಲಕ ಅವಕಾಶ ಪಡೆದುಕೊಂಡು ಖ್ಯಾತಿ ಪಡೆದುಕೊಂಡ ರಚಿತಾ ರಾಮ್ ಇಂದು ಪಡ್ಡೆ ಹುಡುಗರ ಡ್ರೀಮ್ ಗರ್ಲ್ ಆಗಿದ್ದಾರೆ. ರಚಿತಾ ರಾಮ್ ಅವರು ಇವತ್ತಿಗೂ ಅದೆಷ್ಟೊ ಜನರಿಗೆ ಕ್ರಶ್ ಇತ್ತೀಚೆಗೆ ಎಣ್ಣೆಗೂ ಹೆಣ್ಣಿಗೂ ಎಂಬ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಮತ್ತೆ ತಾನು ಪಕ್ಕಾ ಲೋಕಲ್ ಹುಡುಗಿ ಎಂದು ನಿರೂಪಿಸಿಕೊಂಡ ರಚಿತಾರಾಮ್ ಸ್ಟ್ಯಾಂಡರ್ಡ್ ಗೋಸಾಯಿ ಲೋಕಲ್ ಗೂ ಸೈ ಅನ್ನುವ ಪಕ್ಕಾ ಮಸ್ತ್ ಹುಡುಗಿಯಾಗಿದ್ದಾರೆ ಸದ್ಯ ಮತ್ತೆ ಮರಳಿ ಜೀ ಕನ್ನಡ ವಾಹಿನಿಗೆ ಬಂದಿರುವ ನಟಿ ರಚಿತಾ ರಾಮ್ ಅವರು.

ಈ ಬಾರಿ ಕಿರುತೆರೆಗೆ ಇವರು ಎಂಟ್ರಿಕೊಟ್ಟಿರೋದು ಧಾರಾವಾಹಿಗೆ ಅಲ್ಲ ಪ್ರತಿಷ್ಠಿತ ರಿಯಾಲಿಟಿ ಶೋ ಒಂದಕ್ಕೆ ಜಡ್ಜ್ ಆಗಿ ಬಂದಿದ್ದಾರೆ ರಚಿತಾ ರಾಮ್ ಈಗಾಗಲೇ ಈ ಶೋ ಭಾರೀ ಫೇಮಸ್ ಆಗಿದ್ದು ಈ ಮೂಲಕ ನಟಿ ರಚಿತಾ ರಾಮ್ ಅವರು ಕೂಡ ಒಳ್ಳೆಯ ಹೆಸರು ಪಡೆದುಕೊಂಡಿದ್ದಾರೆ. ಹೌದು ಡ್ರಾಮಾ ಜೂನಿಯರ್ಸ್ ಗೆ ಜಡ್ಜ್ ಆಗಿ ಬಂದಿರುವ ರಚಿತಾ ರಾಮ್ ಈ ಕಾರ್ಯಕ್ರಮದಲ್ಲಿ ಭಾರಿ ಮನರಂಜನೆ ಪಡೆದುಕೊಳ್ಳುತ್ತಿದ್ದಾರೆ ಇದೇ ವೇದಿಕೆಯಲ್ಲಿ ನಮ್ಮ ಕನ್ನಡ ಸಿನಿಮಾರಂಗದ ಅತ್ಯಂತ ಸುಂದರ ಬೆಡಗಿ ನಟಿ ಲಕ್ಷ್ಮೀ ಮಾನವರು ಸಹ ಇದು ರವಿಚಂದ್ರನ್ ಅವರು ಸಹ ಈ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದಾರೆ

ಕಾರ್ಯಕ್ರಮವೇನೋ ಬಹಳ ಅತ್ಯುತ್ತಮವಾಗಿ ಮೂಡಿ ಬರ್ತಾ ಇದ್ದು ಡ್ರಾಮಾ ಜ್ಯೂನಿಯರ್ಸ್ ಗೆ ಬಂದಿರುವ ಎಲ್ಲ ಮಕ್ಕಳೂ ಕೂಡ ಸಖತ್ ಆಗಿಯೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸದ್ಯ ಡ್ರಾಮಾ ಜ್ಯೂನಿಯರ್ಸ್ ನಲ್ಲಿ ಸ್ಟೇಜ್ ಮೇಲೆ ಹಾಡೊಂದಕ್ಕೆ ನಟಿ ರಚಿತಾ ರಾಮ್ ಅವರು ಸ್ಟೆಪ್ ಹಾಕಿದ್ದು ರವಿಮಾಮ ಅವರ ಜೊತೆ ರಚಿತಾ ರಾಮ್ ಅವರ ಈ ಹಾಟ್ ಡ್ಯಾನ್ಸ್ ಸದ್ಯ ಭಾರೀ ವೈರಲ್ ಆಗುತ್ತಿದೆ ಹಾಗಾದರೆ ನೀವು ಸಹ ಆ ವಿಡಿಯೋ ನೋಡ್ಬೇಕಾ? ಈ ಲೇಖನಿಯಲ್ಲಿ ನಾವು ಆ ವೀಡಿಯೊವನ್ನು ನಿಮಗೆ ತೋರಿಸಲಿದ್ದೇವೆ ಲೇಖನವನ್ನ ಸಂಪೂರ್ಣವಾಗಿ ಮಾಹಿತಿ ತಿಳಿದ ಬಳಿಕ ವಿಡಿಯೋವನ್ನು ನೋಡಿ ಡಿಂಪಲ್ ಕ್ವೀನ್ ಹಾಟ್ ಡ್ಯಾನ್ಸ್ ಕಮಾಲ್ ಸಿನಿಮಾಗಳಲ್ಲಿ ಮಾತ್ರವಲ್ಲ ವೇದಿಕೆ ಮೇಲೆಯೂ ಸಹ ನಟಿ ರಕ್ಷಿತಾ ಕುಣಿದು ಕುಪ್ಪಳಿಸಿ ಧೂಳೆಬ್ಬಿಸಿದ್ದಾರೆ.