ಇಲ್ಲಿವರೆಗೂ ಶನಿ ವಕ್ರದೃಷ್ಟಿ ಮುಗಿದು ಮುಂದೆ ಬಾರಿ ಯಶಸ್ಸು ಕಾಣುತ್ತಾರೆ ಈ ರಾಶಿಯಲ್ಲಿ ಹುಟ್ಟಿದ ವ್ಯಕ್ತಿಗಳು… ಅಷ್ಟಕ್ಕೂ ಶನಿದೇವರ ಭಲದಿಂದ ಅಭಿರುದ್ಧಿ ಹೊಂದುವಂತಹ ರಾಶಿಗಳು ಯಾವುವು ಗೊತ್ತ ..

445

ನಮಸ್ಕಾರಗಳು ಪ್ರಿಯ ಓದುಗರೆ, ಶನಿಯ ವಕ್ರದೃಷ್ಟಿ ಇಂದ ಈಗ ಮುಕ್ತಿ ಪಡೆಯಲಿರುವ ಈ ರಾಶಿಗಳು ಶನಿಯಾ ಕೃಪೆಯಿಂದಾಗಿ ಹೇಗೆಲ್ಲಾ ಜೀವನದಲ್ಲಿ ಬದಲಾವಣೆಯನ್ನು ಕಾಣಲಿದ್ದಾರೆ ನೋಡಿ. ಹೌದು ಜೀವನದಲ್ಲಿ ಇಷ್ಟು ದಿನಗಳವರೆಗೂ ಶನಿಯ ವಕ್ರದೃಷ್ಟಿಯಿಂದ ಶನಿಯ ಸಾಡೇಸಾತಿಯನ್ನು ಎದುರಿಸುತ್ತಿದ್ದ ರಾಶಿಗಳು ಇದೀಗ ಶನಿದೇವನ ದೃಷ್ಟಿಯಿಂದ ಮುಕ್ತಿ ಪಡೆದು ಕೊಳ್ಳಲಿದ್ದಾರೆ, ಆ ರಾಶಿ ಗಳು ಯಾವುವು ಎನ್ನುವುದನ್ನ ತಿಳಿಸುತ್ತೇವೆ ಜೊತೆಗೆ ಶನಿ ದೇವನ ವಕ್ರದೃಷ್ಟಿಯಿಂದ ಮುಕ್ತಿ ಪಡೆದುಕೊಳ್ಳಲಿರುವ ರಾಶಿಗಳು ಹೇಗೆಲ್ಲ ಅದೃಷ್ಟವಂತರಾಗಿದ್ದಾರೆ ಎಂಬುದನ್ನು ತಿಳಿಸುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನಿಮ್ಮ ರಾಶಿ ಇದೆಯೋ ಇಲ್ಲವೋ ಎಂಬುದನ್ನು ತಿಳಿಯುವುದಕ್ಕಾಗಿ ಲೇಖನವನ್ನ ಸಂಪೂರ್ಣವಾಗಿ ಓದಿರಿ.

ಹೌದು ಶನಿ ಭುಕ್ತಿ ಅಂದರೆ ಸುಮ್ಮನೇನಾ ನಮಗೆ ಜೀವನದಲ್ಲಿ ಈಗ ಈ ಸಮಯದಲ್ಲಿ ಶನಿ ಯ ಸಾಡೇಸಾತಿ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ಜಾತಕದ ಮೂಲಕ ತಿಳಿದುಕೊಳ್ಳಬಹುದು ಏನಾದರೂ ನಿಮಗೆ ಶನಿ ಭುಕ್ತಿ ನಡೆಯುತ್ತಾ ಇದೆ ಅಂದರೆ ಜೀವನದಲ್ಲಿ ಪಡಬಾರದ ಕಷ್ಟವನ್ನು ಪಡುತ್ತಾ ಇರುತ್ತೀರಾ ಹೌದು ಈಗಾಗಲೇ ನಾವು ತಿಳಿಸಲು ಹೊರಟಿರುವ ಈ ರಾಶಿಯವರು ಸದ್ಯ ಶನಿ ಭುಕ್ತಿ ಅಲ್ಲಿ ಇದ್ದಾರೆ ಜೀವನದಲಿ ಕಷ್ಟವನು ಎದುರಿಸುತ್ತಾ ಇದ್ದಾರೆ ಆದರೆ ಇದೀಗ ಹುಣ್ಣಿಮೆಯ ನಂತರದಿಂದ ಶನಿದೇವನ ಭಕ್ತಿಯಿಂದ ಪಾರಾಗಲಿರುವ ರಾಶಿಯವರು ಶನಿಯ ಕೃಪೆಯಿಂದ ಪಡೆದುಕೊಳ್ಳಲಿದ್ದಾರೆ ಇಷ್ಟು ದಿನಗಳವರೆಗೂ ಹೇಗೆ ಕಷ್ಟಪಟ್ಟು ಹೇಗೆ ತಮ್ಮ ಜೀವನವನ್ನು ನಡೆಸುತ್ತಿದ್ದರು ಆದರೆ ಇದೀಗ ಅದೆಲ್ಲದಕ್ಕೂ ಪಾರಾಗಿ ಇಷ್ಟು ದಿವಸಗಳವರೆಗೂ ಪಟ್ಟ ಕಷ್ಟಕ್ಕೆ ತಕ್ಕ ಪ್ರತಿಫಲವನ್ನು ಕೂಡ ಪಡೆದುಕೊಳ್ಳಲಿದ್ದೀರ. ಹೌದು ಇಷ್ಟು ದಿವಸಗಳವರೆಗೂ ಶನಿಯ ಭುಕ್ತಿಯಿಂದಾಗಿ ನಿಮ್ಮ ಜೀವನದಲ್ಲಿ ನೀವು ಮಾಡಿರುವ ಕರ್ಮದ ಫಲಾನುಸಾರವಾಗಿ ಕಷ್ಟಗಳನ್ನು ಎದುರಿಸುತ್ತೀರಾ ಖಂಡಿತ. ಆದರೆ ಇಷ್ಟು ದಿನಗಳ ಶ್ರಮಕ್ಕೆ ಇಷ್ಟು ದಿನಗಳವರೆಗೂ ಪಟ್ಟ ಕಷ್ಟಕ್ಕೆ ಒಳ್ಳೆಯ ಸಮಯ ಬರಲಿದೆ ನೋಡಿ ಶನಿಯ ವಕ್ರದೃಷ್ಟಿಯಿಂದ ಪರಕೀಯ ಅದೃಷ್ಟ ಪಡೆದುಕೊಳ್ಳುತ್ತಿರುವ ಆ ಮೊದಲ ರಾಶಿ ಯಾವುದು ಅಂದರೆ ಮೇಷ ರಾಶಿ.

ಹೌದು ಮೇಷ ರಾಶಿಯಲ್ಲಿ ಜನಿಸಿದವರಿಗೆ ಇಷ್ಟು ದಿನ ಹೇಳತೀರದಷ್ಟು ಕಷ್ಟ ಇರುತ್ತದೋ ಅವರು ಆ ಕಷ್ಟವನ್ನು ಬೇರೆಯವರ ಬಳಿ ಹೇಳಿಕೊಂಡರೂ ಅವರ ಕಷ್ಟಕ್ಕೆ ಯಾರೂ ಕೂಡ ನೆರವಾಗುತ್ತಾ ಇರುವುದಿಲ್ಲ. ಆದರೆ ಇದೀಗ ಶನಿದೇವನ ಕೃಪೆ ಅನ್ನೂ ಪಡೆದುಕೊಳ್ಳಲಿರುವ ಮೇಷ ರಾಶಿಯವರು ಎಲ್ಲ ಕಷ್ಟವನ್ನ ತಾವೇ ನಿವಾರಿಸಿಕೊಂಡು ಜೀವನದಲ್ಲಿ ತಾವು ಅಂದುಕೊಂಡದ್ದನ್ನು ಸಾಧಿಸಲು ಮುಂದಾಗುತ್ತಿದ್ದಾರೆ. ತಾವು ಜೀವನದಲ್ಲಿ ಹೇಗಿರಬೇಕು ಅಂದುಕೊಂಡಿರುತ್ತಾರೆ ಹಾಗೆ ಇರಲಿದ್ದಾರೆ. ಇನ್ನು ಎರಡನೆಯದಾಗಿ ಮಿಥುನ ರಾಶಿ ಹೌದು ಇಷ್ಟು ದಿನಗಳವರೆಗೂ ನೀವು ಪಡುತ್ತಿರುವ ಕಷ್ಟಗಳು ನಿವಾರಣೆಯಾಗಲಿವೆ ವ್ಯಾಪರ ದಲ್ಲಿ ಪಡುತ್ತಿದ್ದ ಕಷ್ಟವೂ ಕೂಡ ಪರಿಹಾರವಾಗಿ ಒಳ್ಳೆಯ ಸಮಯ ಬರಲಿದೆ.

ನಿಮಗೆ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಉಂಟಾಗಿರುತ್ತದೆ ಆದರೆ ಇದೀಗ ಆರೋಗ್ಯದಲ್ಲಿಯೂ ಕೂಡ ನೀವು ವೃದ್ಧಿಯನ್ನು ಕಾಣಲಿದ್ದೀರಿ ಅನಾರೋಗ್ಯ ಸಮಸ್ಯೆಯಿಂದ ಬಾಳ ಚಿಂತೆ ಮಾಡುತ್ತಾ ಇರುತ್ತೀರ ಈಗ ನಿಮ್ಮ ಆರೋಗ್ಯ ವೃದ್ಧಿಯಾಗಲಿದೆ ಯಾವುದೇ ಚಿಂತೆ ಬೇಡ ನಿಮ್ಮ ಮುಂದಿನ ದಿವಸಗಳಲ್ಲಿ ನಿಮ್ಮ ಆರೋಗ್ಯವು ಉತ್ತಮವಾಗಿಯೇ ಇರಲಿದೆ ಕುಟುಂಬದಲ್ಲಿ ನೆಮ್ಮದಿ ಕೂಡ ಕಾಣಲಿದ್ದೀರಿ ಮತ್ತು ನಿಮ್ಮ ಸಂಗಾತಿಯೊಡನೆ ಒಳ್ಳೆಯ ಸಮಯವನ್ನು ಸಹ ಕಾಣಲಿದ್ದೀರಿ ಕಳೆಯಲಿದ್ದೀರಿ ಮಿಥುನ ರಾಶಿಯಲ್ಲಿ ಜನಿಸಿದವರು.

ಮೂರನೆಯದಾಗಿ ಕುಂಭರಾಶಿ ಹೌದು ಇಷ್ಟು ದಿನಗಳವರೆಗೂ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುತ್ತೀರ. ಆದರೆ ಈಗ ಹಣಕಾಸಿನ ಸಂಬಂಧ ಸಮಸ್ಯೆಗಳು ಬೇಗನೆ ಪರಿಹಾರ ಆಗಲಿದೆ ಹಾಗೂ ಜೀವನದಲ್ಲಿ ನಿಮಗೆ ಬಹಳಷ್ಟು ನೋವುಗಳಿರುತ್ತದೆ ಕುಟುಂಬದಲ್ಲಿ ಕೆಲವು ನೋವುಗಳಾದರೆ ಆಚೆ ಅವರಿಂದ ಕೆಲವು ನೋವುಗಳು ಉಂಟಾಗಿ ತರುತ್ತದೆ ಆದರೆ ಇದೀಗ ಎಲ್ಲ ಸಮಸ್ಯೆಗಳು ನಿವಾರಣೆಯಾಗಿ ನೆಮ್ಮದಿಯನ್ನು ಕಾಣಲಿದ್ದೀರಿ ನಾಲ್ಕನೆಯದಾಗಿ ಮೀನ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಮೊದಲನೆಯದಾಗಿ ವ್ಯಾಪಾರದಲ್ಲಿ ವೃದ್ಧಿಯಾಗಲಿದೆ ಹಾಗೂ ವ್ಯಾಪಾರದಲ್ಲಿ ಒಳ್ಳೊಳ್ಳೆ ಅವಕಾಶಗಳು ಕೂಡ ಸಿಗಲಿದ್ದು ಹೊಸ ವ್ಯಾಪಾರವನ್ನು ಕೂಡಾ ನೀವು ಮಾಡಿ ಹೆಚ್ಚಿನ ಲಾಭ ಗಳಿಸಲಿದ್ದೀರಿ ಹಾಗೆ ಜೀವನದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ಮುಂದಾಗುತ್ತಿದ್ದೀರಾ ಮೀನ ರಾಶಿಯಲ್ಲಿ ಜನಿಸಿದವರು ಮುಂದಿನ ದಿವಸಗಳಲ್ಲಿ ನೀವು ಅಂದುಕೊಂಡಂತೆ ನಿಮ್ಮ ಜೀವನವನ್ನ ಕಳೆಯುತ್ತೀರಾ, ನಿಮಗೆ ಕೈತುಂಬ ಹಣ ಸಿಗಲಿದೆ ಹಾಗೂ ಅದನ್ನು ನೀವು ನಿಮ್ಮ ಇಷ್ಟಕ್ಕೆ ಅನುಸಾರವಾಗಿ ಬಳಸಿಕೊಳ್ಳಲಿದ್ದೀರ, ನಿಮ್ಮ ಉನ್ನತಿಗಾಗಿ ಬಳಸಿಕೊಳ್ಳಲಿದ್ದೀರಿ ಒಳ್ಳೆಯದೇ ಆಗಲಿದೆ.