ಇಲ್ಲೊಂದು ದೇವಸ್ಥಾನದ ಹುಂಡಿಯಲ್ಲಿ ಸಿಗ್ತು ಅಪ್ಪುಗಾಗಿ ಭಕ್ತನೊಬ್ಬ ಬರೆದ ಪತ್ರ …ನಿಜಕ್ಕೂ ಏನೆಂದು ಬರೆದಿತ್ತು ನೋಡಿ

216

ಹೌದು ಪ್ರಿಯಾ ಸ್ನೇಹಿತರೆ, ಅಪ್ಪು ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಅಪ್ಪು ಅಂದ್ರೆ ಈಗ ನೆನಪು ಮಾತ್ರ ಇರಬಹುದು ಆದರೆ ವಿಶ್ವಕ್ಕೆ ಅವರ ಪವರ್ ಏನೂಂತ ಗೊತ್ತು ಸುಮ್ನೆನಾ ಪವರ್ ಸ್ಟಾರ್ ಅಂದ್ರೆ. ಹೌದು ಅಪ್ಪು ಬಾಲನಟನಾಗಿ ಸಿನಿಮಾರಂಗಕ್ಕೆ ಬರ್ತಾರ ತಮ್ಮ 6 ತಿಂಗಳಿನಲ್ಲಿಯೇ ಸಿನೆಮಾ ಕಲಾವಿದರ ಜೊತೆ ಅಭಿನಯ ಮಾಡಿದ ಆ ಬಾಲಕ ದೊಡ್ಡವರಾದ ಮೇಲೆ ಮಾಡಿದ ಎಲ್ಲಾ ಸಿನಿಮಾಗಳೂ ಸೂಪರ್ ಡೂಪರ್. ಚಿಕ್ಕ ವಯಸ್ಸಿನಲ್ಲಿಯೇ ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡ ಅಪ್ಪು ನಟನಾದ ಮೇಲೆ ಬಹಳಷ್ಟು ಪ್ರಶಸ್ತಿ ಪುನಸ್ಕಾರಗಳನ್ನ ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಅಪ್ಪು ಅವರ ಅಗಲಿಕೆಯ ಬಳಿಕ ಅವರಿಗೆ ಪದ್ಮ ಭೂಷಣ ಪ್ರಶಸ್ತಿಯನ್ನು ಕೂಡ ನೀಡಲಾಯಿತು ಅವರು ನಮ್ಮ ಕರ್ನಾಟಕ ರತ್ನ ಎಂದೆದಿಗೂ ಅಪ್ಪು ಶತಮಾನದಲ್ಲಿಯೇ ಇರುತ್ತಾರೆ ಅವರು ಪರಮಾತ್ಮನೇ ಸರಿ.

ಹೌದು ನಮ್ಮ ಅಪ್ಪು ಪರಮಾತ್ಮನಿಗೆ ಆತ್ಮ ಅದ್ಯಾರು ಈ ಸಾಲುಗಳನ್ನ ಹೇಳಿದರೊ ಸರಿಯಾಗಿ ಹೇಳಿದ್ದಾರೆ ಅಪ್ಪು ಅವರನ್ನ ನೋಡಿಯೇ ಆ ಸಾಲದ ಬರೆಯಲಾಗಿತ್ತು ಅನಿಸತ್ತೆ ಅವರಿಗೆ ಹೇಳಿ ಮಾಡಿಸಿದ ಹಾಗಿದೆ ಆಸೆ ಆ ಸಾಲುಗಳು. ಹೌದು ಪರಮಾತ್ಮನಿಗೆ ಆತ್ಮನಾಗಿರುವ ನಮ್ಮ ಅಪ್ಪು ಅವರನ್ನ ಬಿಟ್ಟು ಆ ದೇವರು ಕೂಡ ಇರಲು ಸಾಧ್ಯವಾಗಲಿಲ್ಲವೇನೋ ಅದಕ್ಕಾಗಿಯೇ ಅವರನ್ನು ಅಷ್ಟು ಬೇಗ ಕರೆಸಿಕೊಂಡುಬಿಟ್ಟ. ಇದೇ ವೇಳೆ ಪರಮಾತ್ಮನಿಗೆ ಮತ್ತೆ ನಿನ್ನ ಆತ್ಮವನ್ನು ಭೂಮಿಗೆ ಕಳುಹಿಸಿಕೊಡು ಎಂದು ಪತ್ರ ಬರೆದಿರುವ ಈ ಒಬ್ಬ ಭಕ್ತ ಸದ್ಯ ಈ ಭಕ್ತನ ಈ ಕೋರಿಕೆ ಸೋಷಿಯಲ್ ಮೀಡಿಯಾ ದೆಲ್ಲೆಡೆ ಭಾರೀ ವೈರಲ್ ಆಗುತ್ತಿದೆ.

ಹೌದು ಕೆಲವೊಮ್ಮೆ ಜೀವನದಲ್ಲಿ ಕೆಲವರು ಅದೆಷ್ಟು ಮುಖ್ಯ ಅನಿಸಿಬಿಡುತ್ತಾರೆ ಅಂದರೆ ಅವರು ನಮ್ಮಿಂದ ದೂರ ಇದ್ದರೂ ನಮ್ಮ ಜೊತೆ ಅವರ ಬಾಂಧವ್ಯ ಏನೂ ಇಲ್ಲ ಅಂದರೂ ಕೂಡ ನಮ್ಮ ಮನಸ್ಸಿಗೆ ಬಹಳ ಬೇಗ ಹತ್ತಿರವಾಗಿ ಬಿಡುತ್ತಾರೆ ನಮ್ಮ ಜೀವನಕ್ಕೆ ಅವರು ಬೇಕು ಅನಸ್ತ ಇರ್ತಾರೆ ಅವರು ದೂರ ಇದ್ದರೂ ಪರವಾಗಿಲ್ಲ ನಮ್ಮ ಕಣ್ಮುಂದೆ ಇರಬೇಕು ಅನ್ನುವ ಆಸೆ ಹಂಬಲ. ಹಾಗೆಯೇ ಕೂಡ ಅವರು ನಮಗೆ ಬಂದುವಲ್ಲ ಬಳಗವೆಲ್ಲ ಸ್ನೇಹಿತನೂ ಅಲ್ಲ ಆದರೆ ಅವರೊಬ್ಬ ಪರಮಾತ್ಮ ಇದೀಗ ಎಷ್ಟೋ ಕಾರ್ಯಕ್ರಮಗಳಲ್ಲಿ ಜಾತ್ರಾ ಮಹೋತ್ಸವಗಳಲ್ಲಿ ಶುಭ ಕಾರ್ಯಗಳಲ್ಲಿ ಅಪ್ಪು ಅವರ ಫೋಟೋವನ್ನು ಇಟ್ಟು ಅವರ ದರ್ಶನ ಪಡೆದೇ ಮುಂದೆ ಕಾರ್ಯಕ್ರಮವನ್ನು ನಡೆಸುತ್ತಾರೆ.

ಹೌದು ಅಪ್ಪು ಅವರ ಅಗಲಿಕೆಯ ಕುರಿತು ಬಹಳಷ್ಟು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಆದರೆ ಸತ್ಯ ಇದೊಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇದ್ದು ,ಆ ಭಕ್ತನ ಆ ಮುಗ್ಧತೆಗೆ ಜನರು ಫಿದಾ ಆಗಿದ್ದಾರೆ. ಹೌದು ಭಕ್ತನೊಬ್ಬ ದೇವರಿಗೆ ಪತ್ರ ಬರೆದಿದ್ದು ಆ ಪತ್ರವನ್ನು ದೇವಸ್ಥಾನದ ಹುಂಡಿಗೆ ಹಾಕಿ ಹೋಗಿದ್ದಾನೆ ಅಷ್ಟಕ್ಕೂ ಆ ಪತ್ರದಲ್ಲಿ ಏನಿತ್ತು ಗೊತ್ತಾ ಅಪ್ಪ ಸ್ವಾಮಿ ನಮ್ಮ ಅಪ್ಪು ಅನ್ನೂ ಆದಷ್ಟು ಬೇಗ ಮತ್ತೆ ಭೂಮಿಗೆ ಕಳುಹಿಸಿಕೊಡು ಎಂದು ಬೇಡಿಕೊಂಡಿದ್ದಾನೆ ದೇವಸ್ಥಾನದ ಆಡಳಿತ ಮಂಡಳಿ ಅವರು ಭಕ್ತನ ಈ ಕೋರಿಕೆಯ ಪತ್ರವನ್ನು ಕಂಡು ಶಾಕ್ ಆಗಿದ್ದಾರೆ. ಅಪ್ಪು ಅದೆಷ್ಟು ಮುಗ್ಧ ಮನಸ್ಸುಗಳ ನಾ ಗೆದ್ದಿದ್ದರೂ ಅಲ್ವಾ ಅದಕ್ಕೆ ಇದೇ ನಿದರ್ಶನವಾಗಿದೆ.