ಇವತ್ತಿನಿಂದ ಈ ರಾಶಿಯವರಿಗೆ ಹಬ್ಬವೋ ಹಬ್ಬ ಏಕೆಂದರೆ ಇವತ್ತಿನಿಂದ ಈ ರಾಶಿಯವರಿಗೆ ಶನಿ ದೇವರಿಂದ ವಿಶೇಷ ಅನುಗ್ರಹ ಶುರು ಆಗಲಿದೆ…. ಅಷ್ಟಕ್ಕೂ ನಿಮ್ಮ ರಾಶಿ ಇದೆಯಾ ತಕ್ಷಣಕ್ಕೆ ನೋಡಿಕೊಂಡು ಬನ್ನಿ…

379

ನಾಳೆ ಶನಿವಾರದಿಂದ ಶನಿ ದೇವರ ಕೃಪೆಯಿಂದಾಗಿ ಅದೃಷ್ಟ ಪಡೆದುಕೊಳ್ಳಲಿರುವ ಈ ರಾಶಿಗಳು ಅವರ ಜೀವನದಲ್ಲಿ ಇದೀಗ ಶನಿ ದೇವನ ಅನುಗ್ರಹ ಅಗಲಿದ. ಹೌದು ಶನಿದೇವ ಅಂದರೆ ಇರುವ 9 ಗ್ರಹಗಳಲ್ಲಿ ಅತ್ಯಂತ ಶಕ್ತಿಶಾಲಿಯಾದ ಗ್ರಹ ಆಗಿದೆ. ಇದೀಗ ಜ್ಯೋತಿಷಿಗಳು ತಿಳಿಸಿರುವ ಹಾಗೆ ಗ್ರಹಮಂಡಲದಲ್ಲಿ ದೊಡ್ಡ ಬದಲಾವಣೆ ಆಗುತ್ತಿರುವ ಕಾರಣ, ಈ ರಾಶಿಯಲ್ಲಿ ಜನಿಸಿದವರಿಗೆ ಶನಿ ದೇವನು ಉತ್ತಮ ಪ್ರತಿಫಲ ನೀಡಲಿದ್ದಾರೆ ಹೌದು ಸಂತಸದ ದಿನಗಳು ನಿಮಗೆ ಬರಲು ದೂರವೇನೂ ಇಲ್ಲ ನಾಳೆ ಶನಿವಾರದಿಂದಲೇ ನಿಮಗೆ ನಿಮ್ಮ ರಾಶಿಯ ಫಲದಿಂದಾಗಿ ಶನಿ ದೇವನ ಕೃಪೆಯಿಂದಾಗಿ ಉತ್ತಮ ದಿವಸಗಳು ಎದುರಾಗಲಿದೆ ಹಾಗಾದರೆ ಬನ್ನಿ ರಾಶಿಗಳು ಯಾವುವು ಅಂತ ತಿಳಿಯೋಣ ಶನಿ ದೇವನ ಕೃಪೆಯಿಂದಾಗಿ ದೊಡ್ಡ ಪವಾಡವನ್ನೇ ಜೀವನದಲ್ಲಿ ಪಡೆದುಕೊಳ್ಳಲಿರುವ ದೊಡ್ಡ ದೊಡ್ಡ ಸಮಸ್ಯೆಗಳೇ ಈ ಸಮಯದಲ್ಲಿ ನೀವು ತಪ್ಪದೆ ಶನಿದೇವನ ಆರಾಧನೆಯನ್ನು ಮಾಡಿ.

ಹೌದು ಶನಿದೇವ ಅಂದರೆ ಆತ ಕರ್ಮಫಲದಾತ ಜನ ಅವರು ಮಾಡಿದ ಪುಣ್ಯ ಪಾಪ ಕಾರ್ಯಗಳ ಮೇಲೆ ಅವರಿಗೆ ಪುಣ್ಯ ೭ಫಲ ನೀಡುವ ಶನಿದೇವನಿಗೆ ಪ್ರತಿದಿನ ಆರಾಧನೆ ಮಾಡಿ ಹಾಗೇ ಶನಿವಾರದ ದಿನದಂದು ಶನಿದೇವನ ಗುಡಿಗೆ ಹೋಗಿ ಅವನ ದರ್ಶನ ಪಡೆದು ಬನ್ನಿ ಇದರಿಂದ ಖಂಡಿತ ನಿಮಗೆ ಶನಿದೇವನ ಕೃಪೆ ಆಗುತ್ತದೆ. ಜೀವನದಲ್ಲಿ ಯಾರೂ ತಪ್ಪನ್ನೇ ಮಾಡುತ್ತಾ ಇರುತ್ತಾರೆ ಅಂಥವರಿಗೆ ಖಂಡಿತ ಶನಿದೇವ ಶಿಕ್ಷೆಯನ್ನ ನೀಡುತ್ತಾನೆ ಆದ್ದರಿಂದ ನೆನಪಿನಲ್ಲಿಡಿ ನೀವು ಮಾಡುತ್ತಿರುವ ತಪ್ಪನ್ನು ಯಾರೂ ನೋಡುತ್ತಿಲ್ಲ ಅಂದರೆ ಅದು ತಪ್ಪು ಖಂಡಿತ ನಿಮ್ಮ ತಪ್ಪುಗಳಿಗೆ ನೀವು ಮುಂದೆ ಭವಿಷ್ಯದಲ್ಲಿ ಅದಕ್ಕೆ ತಕ್ಕ ಶಿಕ್ಷೆಯನ್ನು ಎಣಿಸಬೇಕಾಗುತ್ತದೆ. ಇದೀಗ ಈ ರಾಶಿಯಲ್ಲಿ ಜನಿಸಿದವರು ಅವರು ಮಾಡಿರುವ ಪುಣ್ಯಫಲದಿಂದಾಗಿ ಗ್ರಹಗಳಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಮತ್ತು ಇವರ ರಾಶಿಯ ಕುಂಡಲದಲ್ಲಿ ಶನಿದೇವನು ಉತ್ತಮ ಮನೆಯಲ್ಲಿ ಕುಳಿತಿರುವ ಕಾರಣ ಒಳ್ಳೆಯ ಭವಿಷ್ಯವನ್ನು ಇವರು ಪಡೆದುಕೊಳ್ಳಲಿದ್ದಾರೆ.

ಸನಿಹ ಅನುಗ್ರಹ ಪಡೆದುಕೊಳ್ಳಲಿರುವ ಮೊದಲ ರಾಶಿ ಮೇಷ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಇಷ್ಟು ದಿನ ಪಡುತ್ತಿರುವ ಕಷ್ಟಗಳು ದೂರವಾಗಲಿವೆ ಮತ್ತು ತಮ್ಮ ಕೆಲಸ ಕಾರ್ಯಗಳಲ್ಲಿ ಉತ್ತಮ ಯಶಸ್ಸು ಪಡೆದುಕೊಳ್ಳಲಿದ್ದಾರೆ ಅಷ್ಟೇ ಅಲ್ಲ ನೀವು ಹೊಸ ಉದ್ಯೋಗ ಶುರು ಮಾಡಬೇಕು ಅಂತ ಇದ್ದಲ್ಲಿ ಇದೀಗ ನಿಮಗೆ ದೊಡ್ಡ ಪವಾಡವೇ ಆಗಲಿದೆ ನೀವು ನೀವು ಅಂದುಕೊಂಡಂತೆ ಈ ಕೆಲಸ ಶುರು ಮಾಡಲು ಇದೀಗ ಉತ್ತಮ ಸಮಯವಾಗಿದೆ ಹಾಗೂ ನಿಮ್ಮ ಕನಸನ್ನು ನೆರವೇರಿಸಿಕೊಳ್ಳಲು ಇದು ಉತ್ತಮ ಸಮಯವಾಗಿದೆ ಕೂಡ. ಎರಡನೆಯದಾಗಿ ಕನ್ಯಾ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಇದೀಗ ದಾರಿದ್ರ್ಯ ತನಗೂ ದೂರವಾಗಿ ಒಳ್ಳೆಯ ದಿವಸಗಳು ಮನಸ್ಸಿಗೆ ನೆಮ್ಮದಿ ಸಿಗುವ ದಿವಸಗಳು ಬಂದಿದೆ ನಾಳೆ ಶನಿವಾರ ತಪ್ಪದೆ ಶನಿಯ ಗುಡಿಗೆ ಹೋಗಿ ಶನಿ ದೇವರ ದರ್ಶನ ಪಡೆದು ಬನ್ನಿ ಅಷ್ಟೆಲ್ಲಾ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ಮಾಡುವುದು ಉತ್ತಮವಾಗಿದೆ.

ಮೂರನೆಯದಾಗಿ ಮಕರ ರಾಶಿ ನೀವು ಮಾಡುತ್ತಿರುವ ವ್ಯಾಪಾರ ವಹಿವಾಟುವಿನಲ್ಲಿ ನಿಮಗೆ ಒಳ್ಳೆಯ ಲಾಭ ಸಿಗಲಿದೆ ಕುಟುಂಬದಲ್ಲಿ ಶುಭ ಕಾರ್ಯವೂ ಜರುಗಲಿದೆ ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗಲಿದೆ. ನಾಲ್ಕನೆಯದಾಗಿ ಕರ್ಕಾಟಕ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಇಷ್ಟು ದಿನಗಳವರೆಗೂ ಇದ್ದ ಕಷ್ಟಗಳು ಹಾಗೂ ದೊಡ್ಡ ದೊಡ್ಡ ಸಮಸ್ಯೆಗಳು ಪರಿಹಾರವಾಗಲಿದೆ ಹಾಗೆ ಮನಸ್ಸಿಗೆ ಶಾಂತಿ ಸಿಗಲಿದೆ ಯಾಕೆಂದರೆ ಇಷ್ಟು ದಿನ ಕಷ್ಟಗಳ ಕುರಿತು ಯೋಚನೆ ಮಾಡುತ್ತಿದ್ದ ಕಾರಣ ನಿಮಗೆ ನೆಮ್ಮದಿಯೇ ಇಲ್ಲದಂತಾಗಿದೆ ಆದರೆ ಶನಿದೇವನ ಕೃಪೆಯಿಂದಾಗಿಯೇ ನಿಮ್ಮ ಸಮಸ್ಯೆಗಳು ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ.

ಐದನೆಯದಾಗಿ ಮೀನರಾಶಿ, ಈ ರಾಶಿಯಲ್ಲಿ ಜನಿಸಿದವರಿಗೆ ತಾವೊಂದು ಕೊಡುವಂತಹ ಕೆಲಸ ನೆರವೇರುತ್ತಾ ಇರುವುದಿಲ್ಲ ಇದರಿಂದ ಬಹಳ ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತಾರೆ ಹಾಗೆ ಮನಸ್ಸಿಗೆ ನೆಮ್ಮದಿ ಕೂಡ ಇರುತ್ತಿರಲಿಲ್ಲ ಆದರೆ ಇದೀಗ ನಿಮಗೆ ಒಳ್ಳೆಯ ಸಮಯ ಬರಲಿದ್ದು ದೊಡ್ಡ ಪವಾಡವೇ ನಿಮ್ಮ ಜೀವನದಲ್ಲಿ ನಡೆಯಲಿದೆ ಶನಿದೇವ ನಾರದ ನಯನ ಪ್ರತಿದಿನ ಮಾಡಿ ಖಂಡಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಬಹುದು ಎಲ್ಲರಿಗೂ ಶುಭವಾಗಲಿ ಎಲ್ಲರಿಗೂ ಶನಿ ದೇವರು ಒಳ್ಳೆಯದನ್ನು ಮಾಡಲಿ ಧನ್ಯವಾದ.

LEAVE A REPLY

Please enter your comment!
Please enter your name here