ಇವತ್ತು ಕಿಚ್ಚ ಸುದೀಪ್ ಮಾಡಿದ ಈ ಒಂದು ಕೆಲಸ ಸೋಶಿಯಲ್ ಮಾದ್ಯಮದಲ್ಲಿ ಬಾರಿ ಮೆಚ್ಚುಗೆ ಬಂದಿದೆ ..! ಹಾಗಾದ್ರೆ ಸುದೀಪ್ ಮಾಡಿದ ಆ ಕೆಲಸ ಏನು ಗೊತ್ತ

88

ನಮಸ್ಕಾರ ಸ್ನೇಹಿತರೇ ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕರ್ನಾಟಕದ ಚಿತ್ರರಂಗ ತುಂಬಾ ಕಷ್ಟದಲ್ಲಿ ಇರುವುದು ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಚಾರ ಇವಾಗಿನ ಪ್ರಸ್ತುತ ದಿನಗಳನ್ನು ಗಮನಿಸುತ್ತಾ ಬಂದರೆ ಥಿಯೇಟರುಗಳು ಸದ್ಯದ ಮಟ್ಟಿಗೆ ಓಪನ್ ಆಗುವುದು ಅಷ್ಟೊಂದು ಗ್ಯಾರಂಟಿ ಇಲ್ಲ ಅನ್ನೋದು ಗೊತ್ತಾಗುತ್ತದೆ. ಸಿನಿಮಾವನ್ನೇ ನಂಬಿಕೊಂಡು ಬದುಕುವಂತಹ ಅದೆಷ್ಟು ಜನರಿಗೆ ಇವತ್ತಿನ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ.

ಅದಲ್ಲದೆ ಯಾವುದೇ ಸಿನಿಮಾಗಳು ಕೂಡ ಇವಾಗ ಈ ಸಮಯದಲ್ಲಿ ಮೂಡಿಬರುತ್ತಿಲ್ಲ .ಹಾಗಾದ್ರೆ ಸಿನಿಮಾವನ್ನು ನಂಬಿಕೊಂಡು ಹಾಗೂ ಸಿನಿಮಾದಲ್ಲಿ ಜೀವನ ಕಟ್ಟಿಕೊಂಡ ನಂತಹ ಯಾರು ನೋಡುತ್ತಾರೆ ಅವರ ಜೀವನ ಹೇಗೆ ಸಾಗಿಸುತ್ತಾರೆ ಹೇಳಿ. ಹೌದು ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ದಿಗ್ಗಜ ಅಂತ ಕರೆಸಿಕೊಳ್ಳುವ ಅಂತಹ ಏಕೈಕ ನಟ ಎಂದರೆ ಅದು ನಮ್ಮ ಸುದೀಪ್.ಸುದೀಪ್ ಅವರು ಹಲವಾರು ಜನರಿಗೆ ಸಹಾಯವನ್ನು ಮಾಡಿದ್ದಾರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಒಂದು ಗಾದೆಯಿದೆ ನಾವು ಯಾರಿಗಾದರೂ ಸಹಾಯ ಮಾಡಿದರೆ ನಾವು ಕಡಲೆಯಲ್ಲಿ ಕೊಟ್ಟಂತಹ ಸಹಾಯ ಬಲಗೈಗೆ ಗೊತ್ತಾಗಬಾರದು ಅಂತ

ಅದೇ ರೀತಿಯಲ್ಲಿ ನಮ್ಮ ಸುದೀಪ್ ಅವರು ಹಲವಾರು ಬಡ ಕಲಾವಿದರಿಗೆ ತಮ್ಮ ಒಂದು ಸಂಘಟನೆಯ ಮೂಲಕ ಎಲ್ಲರಿಗೂ ಸಹಾಯವನ್ನು ಮಾಡಿದ್ದಾರೆ ಹೀಗೆ ತಾವು ಮಾಡುವಂತಹ ಸಹಾಯವನ್ನು ಎಲ್ಲರೂ ಕೂಡ ಹೇಳಿಕೊಟ್ಟಿಲ್ಲ ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇವರ ಮಾಡುವಂತಹ ಸಹಾಯ ಹಾಗೂ ಇವರು ಮಾಡುತ್ತಿರುವಂತಹಸದ್ಯಕ್ಕೆ ಯೂಟ್ಯೂಬ್ನಲ್ಲಿ ಸಿಕ್ಕಿದೆ ಹಾಗೂ ಅವರು ಮಾಡಿದಂತಹ ಈ ವಿಚಾರಗಳು ಸೋಶಿಯಲ್ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಏನು ಮಾಡಿದ್ದಾರೆ ಗೊತ್ತಾ ಇವರ ಒಬ್ಬ ತಂಡದ ವ್ಯಕ್ತಿ ಕೆಲ ಹಳೆಯ ಕಲಾವಿದರ ಮನೆಗೆ ಹೋಗಿ ಅವರ ಆರೋಗ್ಯವನ್ನು ವಿಚಾರಿಸಿ ಅವರಿಗೆ ಸಹಾಯವನ್ನು ಮಾಡುವಂತಹ ಒಂದು ಡಬ್ಬವನ್ನು ಕೊಡುತ್ತಾರೆ ಆದರೆ ಅದರಲ್ಲಿ ಏನಿದೆ ಅಂತ ಗೊತ್ತಿಲ್ಲ ಆದರೆ ಅದು ಸಹಾಯವಾಗುವಂತಹ ವಿಚಾರಗಳು ಅದರಲ್ಲಿ ಇರಬಹುದು ಎನ್ನುವುದು ನಮಗೆ ಇರುವಂತಹ ನಂಬಿಕೆ.

ಅದು ಏನೇ ಆಗಿರಲಿ ಅವರು ಎಷ್ಟೇ ಸಹಾಯ ಮಾಡಲಿ ಆದರೂ ಕೂಡ ಅವರಿಗೆ ಇರುವಂತಹ ಕಲಾವಿದರ ಮೇಲೆ ಇರುವಂತಹ ಗೌರವ ನಿಜವಾಗ್ಲೂ ಖುಷಿ ತರುತ್ತದೆ ಮಾಡುತ್ತಾ ಹೋದರೆ ಅವರಿಗೆ ಇನ್ನಷ್ಟು ಹೆಚ್ಚಿನ ಆಯಸ್ಸು ಆರೋಗ್ಯ ಐಶ್ವರ್ಯ ದೇವರು ಕೊಡುತ್ತಾನೆ ಎನ್ನುವುದು ಅಭಿಮಾನಿಗಳ ಹಾಗೂ ನೆಟ್ಟಿಗರ ಅಭಿಪ್ರಾಯ ಆಗಿದೆ.ಸ್ನೇಹಿತರೆ ಈ ಲೇಖನ ಕುಳಿತು ನಿಮಗೆ ಇರುವಂತಹ ಅನಿಸಿಕೆ ಅಭಿಪ್ರಾಯಗಳನ್ನು ದಯವಿಟ್ಟು ನಮಗೆ ಕಮೆಂಟ್ ಮಾಡಿದರೆ ಮುಖಾಂತರ ತಿಳಿಸಿ ಕೊಡಿ.