ಇವತ್ತು ಬಾಕ್ಸ್ ಆಫಿಸ್ ಸುಲ್ತಾನ ಆಗಿರೋ ದರ್ಶನ್ ಅವರು ತಂದೆ ತೀ’ರಿಕೊಂಡಾಗ ಎಷ್ಟು ಸಾಲ ಮಾಡಿಕೊಂಡಿದ್ರು ಗೊತ್ತ ..

41

ಕಷ್ಟ ಯಾರಿಗೆ ತಾನೇ ಬರುವುದಿಲ್ಲ ಹೇಳಿ ಕಷ್ಟಪಟ್ಟರೆ ಮಾತ್ರವೇ ಜೀವನದಲ್ಲಿ ಒಂದು ಸುಖವನ್ನು ಅನುಭವಿಸಬಹುದು.ಯಾವುದೇ ರೀತಿಯಾದಂತಹ ಕಷ್ಟವನ್ನು ಪಡೆದೆ ಜೀವನದಲ್ಲಿ ಮುಂದೆ ಬರುವುದಕ್ಕೆ ಸಾಧ್ಯವಿಲ್ಲ ಅದು ಕೇವಲ ಲಾಟರಿಯಿಂದ ನಿಮಗೆ ಅದೃಷ್ಟವಿದ್ದರೆ ಬರಬಹುದು ಬಿಟ್ಟರೆ ನೀವು ಕಷ್ಟಪಡದೆ ಒಂದು ರೂಪಾಯಿಯನ್ನು ಕೂಡ ಸಂಪಾದನೆ ಮಾಡುವುದಕ್ಕೆ ಸಾಧ್ಯವಿಲ್ಲ.ಕೆಲವು ವ್ಯಕ್ತಿಗಳು ಹೇಳುತ್ತಾರೆ ಅದೃಷ್ಟವೆಂದು ಇದ್ದರೆ ಸಾಕು ನಮ್ಮ ಜೀವನವನ್ನು ಅದು ಚೇಂಜ್ ಮಾಡುತ್ತೆ ಅಂತ. ಅವರ ಜೊತೆಗೆ 90 ಶೇಕಡಾಕಷ್ಟ ಪಡುವಂತಹ ಮನೋಭಾವನೆಯನ್ನ ಇಟ್ಟುಕೊಳ್ಳಬೇಕು ಹಾಗಾದರೆ ಮಾತ್ರ ಜೀವನದಲ್ಲಿ ಮುಂದೆ ಬರುವುದಕ್ಕೆ ಸಾಧ್ಯ ಇಲ್ಲವಾದಲ್ಲಿ ಜೀವನದಲ್ಲಿ ಮುಂದೆ ಬರುವುದಕ್ಕೆ ಸಾಧ್ಯವೇ ಇಲ್ಲ.

ಹೀಗೆ ನಮ್ಮ ಕರ್ನಾಟಕದ ಬಾಕ್ಸ್ ಆಫೀಸ್ ಸುಲ್ತಾನ್ ಆಗಿರುವಂತಹ ದರ್ಶನ್ ಅವರ ಕೆಲವೊಂದು ಮಾಹಿತಿಗಳನ್ನು ನಾವು ತಿಳಿದುಕೊಳ್ಳೋಣ ಬನ್ನಿ. ಸ್ನೇಹಿತರೆ ಒಂದು ಕಾಲದಲ್ಲಿ ಕನ್ನಡದಲ್ಲಿ ಖ್ಯಾತ ಖಳ ನಾಯಕನಾಗಿಗುರುತಿಸಿಕೊಂಡಿರುವ ಅಂತಹ ಒಬ್ಬ ನಟ ಯಾರು ಅಂದ್ರೆ ಅದು ತೂಗುದೀಪ್ ಶ್ರೀನಿವಾಸ್ ಇವರ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಒಂದು ದಿನ ಇವರಿಗೆ ಆರೋಗ್ಯದಲ್ಲಿ ಸಮಸ್ಯೆ ಅನ್ನುವುದು ಶುರುವಾಗುತ್ತದೆ. ಆ ಸಂದರ್ಭದಲ್ಲಿ ಅವರಿಗೆ ಒಂದು ಲೀಟರ್ ಹಾಲನ್ನು ಕೂಡ ಹಾಕಿ ಕೊಂಡುಕೊಳ್ಳುವುದು ಕಷ್ಟ ಅವತ್ತಿನ ಸಂದರ್ಭದಲ್ಲಿ ಅವರಿಗೆ ಉಂಟಾಗಿರುತ್ತದೆ.

ದರ್ಶನ್ ಅವರಿಗೆ ಆ ಸಂದರ್ಭದಲ್ಲಿಯೇ ನಟನೆ ಮಾಡುವುದು ಅಂದರೆ ತುಂಬಾ ಇಷ್ಟ ಇತ್ತು ಅಂತ ಹೇಳಿದ ಹಾಗೆ ನೀನಾಸಂನಲ್ಲಿ ನಟನೆಯನ್ನು ಕಲಿಯುವಂತಹ ಸಲುವಾಗಿ ಕೈಯಲ್ಲಿ ಹಣ ಇಲ್ಲದೆ ಇದ್ದರೂ ಕೂಡ ಅಲ್ಲಿ ಹೋಗಿ ಹೇಗಾದರೂ ಮಾಡಿ ನಟನೆಯಿಂದ ಕರೆಯುತ್ತೇನೆ ಎನ್ನುವಂತಹ ನಿಟ್ಟಿನಲ್ಲಿ ಹೋಗುತ್ತಾರೆ.ಹೀಗೆ ನೀನಾಸಂಗೆ ಹೋಗಿರುವಂತಹ ದರ್ಶನ್ ಅವರಿಗೆ ಒಂದು ಕೆಟ್ಟ ಸುದ್ದಿ ಅವರ ಕಿವಿಗೆ ಬೀಳುತ್ತದೆ ಅದು ಏನಪ್ಪ ಅಂದ್ರೆ ಅವರ ಹೋಗಿದ್ದಾರೆ ಎನ್ನುವಂತಹ ಮಾತು.

ಅವತ್ತಿನ ಸಂದರ್ಭದಲ್ಲಿ ನೀನಾಸಂನಿಂದ ತಮ್ಮ ತಂದೆಯ ಕೊನೆಯ ದರ್ಶನವನ್ನು ಮಾಡಬೇಕು ಅಂತ ಹೇಳಿ ಮೈಸೂರಿಗೆ ಬರಬೇಕು ಆದರೆ ದರ್ಶನ್ ಅವರ ಕೈಯಲ್ಲಿ ಒಂದು ರೂಪಾಯಿ ಹಣ ಕೂಡ ಇರುವುದಿಲ್ಲ ಆ ಸಂದರ್ಭ ನಿಜವಾಗ್ಲೂ ಯಾರಿಗೂ ಕೂಡ ಬರಬಾರದು.ಆ ಸಂದರ್ಭದಲ್ಲಿ ನೀನಾಸಂನಲ್ಲಿ ಅಡುಗೆ ಮಾಡುತ್ತಿದ್ದ ಅಂತಹ ರತ್ನ ಎನ್ನುವಂತ ಅವರ ಬಳಿ ಸ್ವಲ್ಪ ಹಣವನ್ನು ತೆಗೆದುಕೊಂಡು ಸಾಲದ ರೂಪದಲ್ಲಿ ದರ್ಶನ್ ಅವರು ಮತ್ತೆ ಕೊಡುತ್ತೇನೆ ಎನ್ನುವಂತಹ ಹೇಳಿಕೆಯನ್ನು ಮೈಸೂರಿಗೆ ತಮ್ಮ ತಂದೆಯನ್ನು ಕೊನೆಯ ಬಾರಿಗೆ ನೋಡಲು ಬರುತ್ತಾರೆ.

ಇವತ್ತು ಯಾರು ಬಾಕ್ಸ್ ಆಫೀಸ್ ಸುಲ್ತಾನ್ ಹಾಗೂಸಾವಿರ ಕೋಟಿಯ ಒಡೆಯ ಅಂತ ದರ್ಶನನ ಕರೆಯುತ್ತಾರೋ ಅವತ್ತಿನ ಕಾಲದಲ್ಲಿ ಈ ಮಟ್ಟಕ್ಕೆ ಬರುವುದಕ್ಕೆ ಅಷ್ಟೊಂದು ಕಷ್ಟವನ್ನು ಪಟ್ಟಿದ್ದಾರೆ ಇವತ್ತು ಇಷ್ಟು ದೊಡ್ಡ ಹೆಸರನ್ನು ಪಡೆಯುವುದಕ್ಕೆ ದರ್ಶನ್ ಅವರು ಪಟ್ಟಂತಹ ಕಷ್ಟ ಒಂದಲ್ಲ-ಎರಡಲ್ಲ.ಈ ರೀತಿಯಾದಂತಹ ಕಷ್ಟವನ್ನ ಕೊಟ್ಟಿದ್ದರೆ ಇವತ್ತು ನಮ್ಮ ದರ್ಶನ ಗುರು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವುದಕ್ಕೆ ಆಗಿರುವುದು.

ಹೀಗೆ ಇಷ್ಟು ದೊಡ್ಡ ಮಟ್ಟಕ್ಕೆ ಬರಲು ಕಷ್ಟಪಟ್ಟು 11 ಹೆಜ್ಜೆಯನ್ನು ಇಟ್ಟು ಮುಂದೆ ಬಂದಂತಹ ವ್ಯಕ್ತಿಗೆ ಯಾರಾದರೂ ಏನಾದರೂ ಅಂದರೆ ಕೋಪ ಬಂದೇ ಬರುತ್ತದೆ ಅದು ಸಹಜವಾದ ಪ್ರಕ್ರಿಯೆ.ದರ್ಶನ ಗುರು ಇಷ್ಟೊಂದು ನೋವು ಕಷ್ಟಗಳನ್ನು ಪಟ್ಟಂತಹ ವ್ಯಕ್ತಿ. ಯಾರೋ ಒಬ್ಬ ವ್ಯಕ್ತಿ ಕಷ್ಟದಲ್ಲಿ ಇದ್ದರೆ ಸಾಕು ಅವರನ್ನುತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಅದರಲ್ಲೂ ದರ್ಶನ್ ಅವರಿಗೆ ಸ್ನೇಹ ಎಂದರೆ ತುಂಬಾ ಇಷ್ಟ ಇವರಿಗೆ ಹಲವಾರು ಜನರು ಸ್ನೇಹಿತರೆ ತಮ್ಮನ ಪ್ರೀತಿ ಮಾಡುವಂತಹ ಸ್ನೇಹಿತರಿಗೆ ಅವರು ಕೂಡ ತುಂಬಾ ಚೆನ್ನಾಗಿ ಪ್ರೀತಿಯನ್ನು ಕೊಡುತ್ತಾರೆ ಆದರೆ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವುದಕ್ಕೆ ಅದೇ ರೀತಿಯಾಗಿ ಉತ್ತರವನ್ನು ನೀಡುವಂತಹ ದರ್ಶನ್ ಅವರನ್ನು ಹಲವಾರು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.

ದರ್ಶನ್ ಅವರ ಸಿನಿಮಾ ಬಂದರೆ ಸಾಕು ಕರ್ನಾಟಕದಲ್ಲಿ ಒಂದು ರೀತಿಯಾದಂತಹ ಹಬ್ಬ ಎನ್ನುವ ಹಾಗೆ ಶುರುವಾಗುತ್ತದೆ ಅದೇ ರೀತಿಯಾಗಿ ಇವತ್ತು ದರ್ಶನ್ ಅವರು ಕ್ರಾಂತಿಯನ್ನು ಅಂತಹ ಸಿನಿಮಾವನ್ನು ಮಾಡುತ್ತಿದ್ದಾರೆ ಹಾಗಾದರೆ ಕ್ರಾಂತಿಯನ್ನು ಅಂತಹ ಈ ಸಿನಿಮಾದ ಮುಖಾಂತರ ಯಾವ ರೀತಿಯಾದಂತಹ ಕ್ರಾಂತಿಯನ್ನು ಸಿನಿಮಾರಂಗದಲ್ಲಿ ಮಾಡುತ್ತಾರೆ ಎನ್ನುವುದನ್ನು ನಾವು ಕಾದು ನೋಡಬೇಕಾಗಿದೆ. ಹೀಗೆ ದರ್ಶನ್ ಅವರು ತಮ್ಮ ಜೀವನದಲ್ಲಿ ಇಷ್ಟೊಂದು ಕಷ್ಟಗಳನ್ನು ಹಾಗೂಸಂಕಷ್ಟಗಳನ್ನು ಅನುಭವಿಸಿದಂತಹ ಸ್ಟಾರ್ ಇಂದು ದೊಡ್ಡ ಸೆಲೆಬ್ರಿಟಿಯಾಗಿ ನಿಂತಿರುವುದು ಅವಲಕ್ಕಿ ಕಾರಣ ಅಭಿಮಾನಿಗಳು.ಕನ್ನಡ ಚಿತ್ರರಂಗದ ಪ್ರತಿಯೊಬ್ಬರು ಹಾಗೂ ಅಭಿಮಾನಿಗಳು ತುಂಬಾ ಪ್ರೀತಿಯಿಂದ ಹಾಗೂ ವಿಶ್ವಾಸದಿಂದ ದರ್ಶನ್ ಅವರಿಗೆ ಡಿ ಬಾಸ್ ಎನ್ನುವಂತ ಹೆಸರಿನಿಂದ ಕರೆಯುತ್ತಾರೆ.

ಹೀಗೆ ಒಳ್ಳೆ ಮನಸ್ಸು ಇರುವಂತಹ ಮನುಷ್ಯರಿಗೆ ಹೆಚ್ಚಾಗಿ ಪ್ರೀತಿ ಪ್ರಾಣಿಗಳ ಮೇಲೆ ಹಾಗೂ ಪಕ್ಷಿಗಳ ಮೇಲೆ ಕೂಡ ಇರುತ್ತದೆಯಂತೆ ಆದುದರಿಂದ ದರ್ಶನಂ ಅವರಿಗೂ ಕೂಡ ಹಲವಾರು ಪ್ರಾಣಿಗಳು ಹಾಗೂ ಪಕ್ಷಗಳು ಎಂದರೆ ತುಂಬಾ ಇಷ್ಟ ಅದಕ್ಕಾಗಿ ಅವರು ತಮ್ಮಗುರುವಿನ ಸಂದರ್ಭದಲ್ಲಿ ಪ್ರಾಣಿಗಳನ್ನು ನೋಡಲು ಹೋಗುತ್ತಾರೆ ಹಾಗೂ ಪಕ್ಷಗಳನ್ನು ನೋಡಲು ಹೋಗುತ್ತಾರೆ ಹಾಗೂ ಹಲವಾರು ಪ್ರಾಣಿಗಳನ್ನು ದತ್ತು ಕೂಡ ತೆಗೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here