ಇಷ್ಟು ದಿನ ಸೈಲೆಂಟ್ ಆಗಿ ಇದ್ದ ಜೊತೆಗೆ ಜೊತೆಯಲಿ ನಟಿ ಮೇಘನಾ ಸಣ್ಣ ಮಿಡಿ ಹಾಕೊಂಡು ಹೇಗೆ ಡಾನ್ಸ್ ಮಾಡಿದ್ದಾರೆ ನೋಡಿ…. ದೊಡ್ಡ ನಟಿಯರು ಕೂಡ ನಾಚಿಕೊಳ್ಳಬೇಕು ಹಾಗೆ … ಅಷ್ಟಕ್ಕೂ ಹೇಗಿತ್ತು ಆ ಡಾನ್ಸ್…

246

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಟಿ ಮೇಘನಾ ಶೆಟ್ಟಿ ಅವರ ಮತ್ತೊಂದು ವೈರಲ್ ರೀಲ್ಸ್ ಕುರಿತು ನಿಮಗೆ ಈ ಮಾಹಿತಿ ಮೂಲಕ ತಿಳಿಸಲು ಬಂದಿದ್ದೇವೆ ಹೌದು ಮೇಘನಾ ಶೆಟ್ಟಿ ಅಂದ್ರೆ ಇವತ್ತಿನ ದಿನಗಳಲ್ಲಿ ಯಾರಿಗೂ ಗೊತ್ತಾಗುವುದಿಲ್ಲ ಆದರೆ ಅನು ಸಿರಿಮನೆ ಅಂದರೆ ಸದ್ಯ ಕರ್ನಾಟಕದ ಮನೆಮನೆ ಮಕ್ಕಳಿಗೂ ಸಹ ಗೊತ್ತಾಗುತ್ತೆ ಅನುಶ್ರೀ ಮನೆ ಅಂದ್ರೆ ಅಷ್ಟು ಫೇಮಸ್ ಆಗಿದ್ದಾರೆ ಮೇಘನಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಾ ಇದ್ದು ಧಾರಾವಾಹಿ ಕೂಡ ಬಲು ರೋಚಕವಾಗಿದೆ ಹಾಗೆ ಧಾರಾವಾಹಿ ಸಖತ್ ಜನಪ್ರಿಯತೆ ಪಡೆದುಕೊಳ್ಳುತ್ತ ಇದೆ.

ನಟಿ ಮೇಘನಾ ಶೆಟ್ಟಿ ಅವರು ತಮ್ಮದೇ ಆದ ಯೂಟೂಬ್ ಚಾನಲ್ ಹೊಂದಿದ್ದಾರೆ ಹಾಗೆ ಇನ್ ಸ್ಟಾಗ್ರಾಂ ಫೇಸ್ ಬುಕ್ ನಲ್ಲಿಯೂ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಮಾಡುವ ಅವಕಾಶವನ್ನು ಕೂಡ ಪಡೆದುಕೊಂಡಿತ್ತು ಸದ್ಯ ಮಹೇಶ್ ಬಾಬು ಅವರ ಜೊತೆ ಜಾಹಿರಾತುವೊಂದರಲ್ಲಿ ಮೇಘನಾ ಶೆಟ್ಟಿ ಅವರು ಕಾಣಿಸಿಕೊಂಡಿದ್ದು ಇವರ ಪ್ರಸಿದ್ಧತೆ ಕುರಿತು ನಾವು ತಿಳಿಯಲೇಬೇಕು ಮಾಡಿರವುದು ಮೊದಲ ಧಾರಾವಾಹಿ ಮಾಡಿದ ಮೊದಲ ಧಾರಾವಾಹಿಯಿಂದಲೇ ಎಷ್ಟು ಜನಪ್ರಿಯತೆ ಪಡೆದುಕೊಂಡ ನಟಿ ಮೇಘನಾ ಶೆಟ್ಟಿ ಇವರ ಅಭಿನಯಕ್ಕೆ ಕರ್ನಾಟಕ ಜನತೆ ಫಿದಾ ಆಗಿದ್ದಾರೆ ಹೌದು ಬಹಳ ಅಚ್ಚುಕಟ್ಟಾಗಿ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿ ಕೊಡುತ್ತಿರುವ ಮೆಗಾ ಶೆಟ್ಟಿ ಇವರ ನಟನೆ ಇಂದ ಮಾತ್ರವಲ್ಲ ರೀಲ್ಸ್ ಗಳಲ್ಲಿ ಇವರ ನೃತ್ಯದಿಂದಲೂ ಕೂಡ ಅಭಿಮಾನಿಗಳ ಮನಗೆದ್ದಿದ್ದಾರೆ ಮೇಘನಾ ಶೆಟ್ಟಿ.

ನಟಿ ಮೇಘನಾ ಶೆಟ್ಟಿ ಅವರ ಕುರಿತು ಹೇಳುವುದಾದರೆ ಸೌಮ್ಯ ಸ್ವಭಾವದ ಮೇಘ ಶೆಟ್ಟಿ ಕರ್ನಾಟಕದೆಲ್ಲೆಡೆ ಇದೀಗ ಮನೆಮತಾಗಿದ್ದಾರೆ ಅದರಲ್ಲಿಯೂ ರಾಜನಂದಿನಿ ಪಾತ್ರ ಬಂದಾಗಿನಿಂದಲೂ ಜೊತೆ ಜೊತೆಯಲಿ ಧಾರಾವಾಹಿ ಬಲು ರೋಚಕವಾಗಿ ಮೂಡಿ ಬರ್ತಾ ಇದೆ. ಧಾರಾವಾಹಿಯನ್ನು ನೀವು ಕೂಡ ನೋಡ್ತಾ ಇದ್ದೀರಾ ನಟಿ ಮೇಘನಾ ಶೆಟ್ಟಿ ಅವರ ಅಭಿನಯ ನಿಮಗೂ ಕೂಡ ಇಷ್ಟ ಆಗ್ತಾ ಇದೆಯಾ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ನೀವು ಕೂಡ ಸಕ್ರಿಯರಾಗಿದ್ದು ನಟಿ ಮೇಘನಾ ಶೆಟ್ಟಿ ಅವರ ವಿಡಿಯೊಗಳು ರೀಲ್ಸ್ ಗಳು ನಿಮಗೂ ಕೂಡ ಇಷ್ಟವಾಗುತ್ತಾ ಹಾಗಾದರೆ ಇವರ ರೀಲ್ಸ್ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ.

ನಟಿ ಮೇಘನಾ ಶೆಟ್ಟಿ ಅವರು ಮಾಡಿರುವ ಮತ್ತೊಂದು ವಿಡಿಯೋ ಕುರಿತು ನಿಮಗೆ ಈ ಮಾಹಿತಿಯಲ್ಲಿ ತೋರಿಸುತ್ತಿದ್ದೇವೆ ನೀವು ಸಹ ಮೇವಿನ ಶೆಟ್ಟಿ ಅವರ ಹೊಸ ಲುಕ್ ನೋಡ್ಬೇಕಾ ಹಾಗಾದರೆ ಕೆಳಗೆ ನೀಡಲಾಗಿರುವ ವಿಡಿಯೋವನ್ನ ಮಿಸ್ ಮಾಡ್ದೆ ವೀಕ್ಷಿಸಿ ಮತ್ತು ಮಾಹಿತಿಗೆ ಮತ್ತು ವಿಡಿಯೋಗೆ ತಪ್ಪದೆ ನಿಮ್ಮದೊಂದು ಲೈಕ್ ಕೊಡಿ ಧನ್ಯವಾದ…

LEAVE A REPLY

Please enter your comment!
Please enter your name here