ಈತನ ಆಸ್ತಿ ಎಷ್ಟು ಗೊತ್ತಾದ ಪೊಲೀಸರೇ ಬೆಚ್ಚಿ ಬೆರಗಾಗಿದ್ದಾರೆ … ಅಷ್ಟಕ್ಕೂ ಯಾರಿವ ಹುಡುಗ ..

20

ಪಪ್ಪು ಎಂಬ ಈ ವ್ಯಕ್ತಿಯ ಕಥೆ ಕೇಳಿದರೆ ನೀವು ಕೂಡ ಶಾಕ್ ಆಗೋದು ಖಂಡಿತ ಹೌದು ಹಾಗಾದರೆ ಈ ವ್ಯಕ್ತಿ ಯಾರೋ ಇವನ ಬಗ್ಗೆ ಯಾಕೆ ಈ ದಿನದ ಲೇಖನದಲ್ಲಿ ಮಾತನಾಡುತ್ತಾ ಇದ್ದರೆ ಇದೆಲ್ಲವೂ ಕೂಡ ತಿಳಿಯುತ್ತದೆ ನಿಮಗೆ ಇವತ್ತಿನ ಈ ಲೇಖನ ಸಂಪೂರ್ಣವಾಗಿ ತಿಳಿಯಿರಿ ಹೌದು ಇದೀಗ ನಾವು ಎಲ್ಲಿ ನೋಡಿದರೂ ಸಹ ಭಿಕ್ಷುಕರು ಕಾಣಿಸುತ್ತಾರೆ ಬಸ್ಸ್ಟ್ಯಾಂಡ್ ಮಾರುಕಟ್ಟೆಗಳು ಎಲ್ಲಿ ನೋಡಿದರೂ ಇವರನ್ನ ನಾವು ಕಾಣಬಹುದು ಜನ ಹೆಚ್ಚು ಇರುವೆಡೆ ಈ ವೀಕ್ಷಕರು ಗಳು ಸಹ ಹೆಚ್ಚಾಗಿ ಕಾಣುತ್ತಾರೆ ಒಬ್ಬರು ಮಗು ಎತ್ತಿಕೊಂಡು ಭಿಕ್ಷೆ ಬೇಡಿದರೆ ಇನ್ನೂ ಕೆಲವರು ಕೈಕಾಲು ಸರಿ ಇಲ್ಲ ನಮಗೆ ದುಡಿಯಲು ಸಾಧ್ಯವಿಲ್ಲ ಎಂದು ಹಣ ಬೇಡಿಕೊಂಡು ಬರುತ್ತಾರೆ. ಆದರೆ ಭಿಕ್ಷೆ ಬೇಡುವವರಲ್ಲಿ ಯಾರು ಸರಿ ಯಾರು ತಪ್ಪು ಅಂತೆಲ್ಲ ಯೋಚನೆ ಮಾಡಲು ಕೂಡ ಸಾಧ್ಯವಿಲ್ಲ ಅವರ ಸ್ಥಿತಿ ನೋಡಿ ಜನರು ನೋಡಲಾರದೆ ಅವರಿಗೆ ಸ್ವಲ್ಪ ದುಡ್ಡು ಕೊಟ್ಟೆ ಕಳುಹಿಸಿಬಿಡುತ್ತಾರೆ.

ಆದರೆ ಇವರ ತೂ ಒಂದಲ್ಲ ಎರಡಲ್ಲ ಪ್ರತಿ ದಿನ ಇದೇ ಕಥೆ ಆಗಿರುತ್ತದೆ ಪ್ರತಿದಿನ ಕೈಯೊಡ್ಡುವುದು ಹಣಗಳಿಸುವುದು ಇದೇ ಆಗಿರುತ್ತದೆ. ಅದೇ ರೀತಿ ಇವತ್ತಿನ ಮಾಹಿತಿ ಎಲ್ಲಿಯೂ ಕೂಡ ನಾವು ಪಪ್ಪು ಎಂಬ ಭಿಕ್ಷುಕನ ಕತೆ ಹೇಳಲು ಹೊರಟಿದ್ದೇವೆ ಈ ಪಪ್ಪು ಹುಟ್ಟಿದಾಗಿನಿಂದಲೇ ಭಿಕ್ಷುಕ ಅಲ್ಲ ಇವರು ಸಹ ಬೇರೆಯವರಂತೆ ಸಾಮಾನ್ಯರಂತೆ ದುಡಿಯುತ್ತ ಜೀವನ ಸಾಗಿಸುತ್ತಾ ಇದ್ದರು ಆದರೆ ಇದ್ದಕ್ಕಿದ್ದ ಹಾಗೆ ಇವರಿಗೆ ರಸ್ತೆ ಅಪಘಾತವಾಗುತ್ತದೆ ನಂತರ ಪಪ್ಪು ನನ್ನಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪೂರ್ತಿ ಆಕೆ ತನ್ನನ್ನು ತಾನೇ ಸೋಲಿಸಿಕೊಂಡು ಭಿಕ್ಷೆ ಬೇಡುವ ಹಾದಿ ಹಿಡಿಯುತ್ತಾನೆ ಭಿಕ್ಷೆ ಬೇಡುತ್ತ ಬೇಡುತ್ತಾ ಪೂರ್ತಿಯಾಗಿ ಸೋಂಬೇರಿಯಾದ ಪಪ್ಪು ಬೇರೇ ಯಾಕೆ ದುಡಿಯಬೇಕು ಭಿಕ್ಷೆ ಬೇಡಿ ಎಷ್ಟೊಂದು ಹಣ ಆದಾಯವಾಗಿ ಬರುವಾಗ ತಾನು ಯಾಕೆ ಕಷ್ಟಪಟ್ಟು ದುಡಿಯಬೇಕು ಎಂದು ಸಂಪೂರ್ಣವಾಗಿ ಬದಲಾಗಿಬಿಡುತ್ತಾನೆ ಪಪ್ಪು.

ಆ ನಂತರ ಪ್ರತಿದಿನ ಭಿಕ್ಷೆ ಬೇಡುತ್ತಾ ಹೆಚ್ಚು ಹೆಚ್ಚು ಹಣ ಗಳಿಸುತ್ತಾ ಇದ್ದ ಈ ಪಪ್ಪು ಒಟ್ಟು ಈತನ ಆಸ್ತಿ ಎಷ್ಟು ಗೊತ್ತಾ! ಹೌದು ಸುಮಾರು 4ಬ್ಯಾಂಕುಗಳಲ್ಲಿ ಈತ 30ಲಕ್ಷ₹ಹಣವನ್ನು ಡೆಪಾಸಿಟ್ ಮಾಡಿದ ನಂತರ ಇನ್ನೂ ಈತನ ಕುರಿತು ಪೊಲೀಸರು ಅನುಮಾನವನ್ನ ಪಟ್ಟು ಈತನ ಬಗ್ಗೆ ವಿಚಾರಣೆ ಮಾಡಿದಾಗ ಹೊರಬಂದ ಸತ್ಯಗಳು ಇವೆ ಹೌದು ಕೋಟಿ ಕೋಟಿ ಹಣ ಇಟ್ಟಿದ್ದ ಈ ಭಿಕ್ಷುಕ ಬ್ಯಾಂಕುಗಳಲ್ಲಿ ವ್ಯವಹಾರ ಮಾಡುವುದಲ್ಲದೆ ಬಡ್ತಿಗಾಗಿ ಹಣವನ್ನು ಸಹ ನೀಡಿದ್ದನಂತೆ ಹೌದು ವ್ಯಾಪಾರ ಮಾಡುವವರು ಈ ಭಿಕ್ಷುಕನ ಬಳಿ ಬಂದು ಹಣವನ್ನು ಬಡ್ಡಿಗೆ ಪಡೆದು ಹೋಗುತ್ತಿದ್ದರಂತೆ ಈ ರೀತಿ ವ್ಯಾಪಾರಿಗಳಿಗೂ ಸಹ ಬಡ್ಡಿಗೆ ಹಣ ನೀಡುತ್ತಿದ್ದ ಪಪ್ಪು ಸುಮಾರು 20ಲಕ್ಷ ರೂಪಾಯಿಯವರೆಗೂ ತನ್ನ ಹಣವನ್ನು ಅಂದರೆ ಭಿಕ್ಷೆ ಬೇಡಿದ ಹಣವನ್ನು ಬಡ್ಡಿಗೆ ಬಿಟ್ಟಿದ್ದನಂತೆ ಪಪ್ಪು ಈತನ ಪಾಸ್ ಬುಕ್ ಅನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಈತನ ಬಗ್ಗೆ ತಿಳಿದು ಶಾಕ್ ಆಗಿದ್ದಾರೆ ಹೌದು ಯಾರಿಗೆ ತಾನೆ ಸಾಕಾಗೋದಿಲ್ಲ ಒಬ್ಬ ಭಿಕ್ಷುಕ ಇಷ್ಟೆಲ್ಲಾ ಹಣವನ್ನ ಗಳಿಸಿದ್ದಾನೆ ಅಂದರೆ ನಿಜಕ್ಕೂ ಈ ಭಿಕ್ಷೆ ಬೇಡುವುದರಿಂದ ಇಷ್ಟೆಲ್ಲ ಆದಾಯ ಇದೆಯಾ ಅಂತ ಅನಿಸಿಬಿಡುತ್ತದೆ.

ಇನ್ನೂ ಶ್ರೀ ಪಪ್ಪು ಪಾಟ್ನಾಗೆ ಸೇರಿರುವ ವ್ಯಕ್ತಿಯಾಗಿದ್ದಾನೆ ಈತ ರಸ್ತೆ ಅಪಘಾತದಲ್ಲಿ ತೀರಿಹೋದ ಕಾರಣ ಈತನ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಈತನ ಬಗ್ಗೆ ಇದೀಗ ವಿಚಾರ ತಿಳಿದುಬಂದಿದೆ ನಿಜಕ್ಕೂ ಈ ಪಪ್ಪು ಇಷ್ಟೆಲ್ಲಾ ಹಣವನ್ನ ಕಷ್ಟಪಟ್ಟು ಸಂಪಾದನೆ ಮಾಡಿದಲ್ಲ ಇದು ಭಿಕ್ಷೆ ಬೇಡಿ ಬಂದಿರುವ ಹಣ ಎಂದು ತಿಳಿದಿರುವ ಪೊಲೀಸರು ಸಹ ಶಾಕ್ ಆಗಿದ್ದು, ಸ್ಟೇಟ್ ಮೆಂಟ್ ಸಹ ನೀಡಿದ್ದಾರೆ. ಇಂತಹವರಿಂದ ಬೇಡಿ ತಿನ್ನುವವರಿಗೂ ಸಹ ಮುಂದೆ ಮುಂದೆ ಬೆಲೆ ಇರುವುದಿಲ್ಲ ಆದರೆ ಇವತ್ತಿಗೂ ಎಷ್ಟೋ ಮಂದಿ ತನ್ನಿಂದ ದುಡಿಯಲು ಸಾಧ್ಯವಾಗದೆ ಇದ್ದರೂ ಕಷ್ಟಪಟ್ಟು ದುಡಿದು ಸ್ವಾಭಿಮಾನದ ಬದುಕನ್ನು ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here