ಈತ 50 ವರ್ಷಗಳ ಹಿಂದೆ 25 ಸಾವಿರ ಕೊಟ್ಟು ವಾಚ್ ಖರೀದಿ ಮಾಡಿದ್ದ ಆದರೆ ಈಗ ಅದರ ಬೆಲೆ 5 ಕೋಟಿಗೂ ಜಾಸ್ತಿ ಯಾಕೆ ಗೊತ್ತ ….!!!

18

ನಮಸ್ಕಾರ ಸ್ನೇಹಿತರೆ ನಾವು ಈ ದಿನ ಹೇಳುವಂತಹ ಒಂದು ಮಾಹಿತಿಯಲ್ಲಿ ಒಬ್ಬ ಮನುಷ್ಯ 25000 ಕೊಟ್ಟು ಒಂದು ವಾಚ್ ಅನ್ನು ತೆಗೆದುಕೊಂಡಿರುತ್ತಾರೆ ಆದರೆ ದೇವರಿಗೆ ಐವತ್ತು ವರ್ಷ ಆದ ನಂತರ ಐದು ಕೋಟಿ ರೂಪಾಯಿ ಕೊಡುತ್ತೇವೆ ಅವರನ್ನು ಕೊಡು ಎಂದು ಕೇಳುತ್ತಾರೆ ಹಾಗಾದರೆ ಈ ವಾಚ್ ನ ಬೆಲೆ ಯಾಕೆ ಅಷ್ಟೊಂದು ಎನ್ನುವ ಮಾಹಿತಿಯನ್ನು ನಾವು ನಿಮಗೆ ಇಂದಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತದೆ ಸ್ನೇಹಿತರ ಹೌದು ಸ್ನೇಹಿತರೆ ಕೆಲವರಿಗೆ ಅದೃಷ್ಟವೆಂದರೆ ಹಾಗೆ ಬೇಡ ಎಂದರೂ ಕೂಡ ಅವರನ್ನು ಹುಡುಕಿಕೊಂಡು ಬರುತ್ತದೆ ಹಾಗಾಗಿ ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬಂದಾಗ ನಾವು ಯಾವುದೇ ಕಾರಣಕ್ಕೂ ಅದನ್ನು ನಮ್ಮ ಕೈಯಿಂದ ನಾವೇ ಕಳೆದುಕೊಳ್ಳಬಾರದು ಹಾಗಾಗಿ ಅದೃಷ್ಟವನ್ನು ನಾವು ಬಾಚಿ ಕೊಳ್ಳಬೇಕಾಗುತ್ತದೆ ಹೌದು ಸ್ನೇಹಿತರೆ ಅದೃಷ್ಟ ಎನ್ನುವುದು ಹಾಗೆ ಕೆಲವರಿಗೆ ಯಾವುದೇ ಕಾರಣಕ್ಕೂ ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಅದೃಷ್ಟ ಎನ್ನುವುದು ಅವರಿಗೆ ಒಲಿಯುವುದಿಲ್ಲ

ಇಲ್ಲಿರುವಂತಹ ಒಬ್ಬ ವ್ಯಕ್ತಿಗೆ ಕೂಡ ಹಾಗೆ ಅದೃಷ್ಟ ಅವನನ್ನು ಹುಡುಕಿ ಬಂದಿದೆ ಹೇಗೆ ಎನ್ನುವುದನ್ನು ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಹೌದು ಸ್ನೇಹಿತರೆ ಒಬ್ಬ ವ್ಯಕ್ತಿ 25000 ವನ್ನು ಕೊಟ್ಟು ಕೈಗಡಿಯಾರವನ್ನು ಕೊಂಡುಕೊಳ್ಳುತ್ತಾನೆ ಆದರೆ ಅನಂತರ ಈ ಒಂದು ಕೈಗಡಿಯಾರ 5ಕೋಟಿ ಬೆಲೆಗೆ ಮಾರಾಟವಾಗುತ್ತದೆ ಎಲ್ಲರಿಗೂ ಕೂಡ ಆಶೀರ್ವಾದ ಅಂತಹ ವಿಚಾರವೇ ಆದರೆ ಕೈಗಡಿಯಾರದ ಬೆಲೆ 5 ಕೋಟಿ ರೂಪಾಯಿ ಹೌದು ಸ್ನೇಹಿತರೆ ಅಮೆರಿಕ ಮತ್ತು ಇಂಗ್ಲೆಂಡ್ ಎರಡು ದೇಶಗಳು ಸೇರಿ ಒಂದು ರಿಯಾಲಿಟಿ ಶೋ ಅನ್ನು ನಡೆಸಲಾಗುತ್ತದೆ ಹಾಗಾಗಿ ಇಲ್ಲಿ ನಡೆಸುವಂತಹ ಈ ಒಂದು ರಿಯಾಲಿಟಿ ಶೋನ ಹೆಸರು ಆಂಟಿ ಕ್ಯೂಸ್ ರೋಡ್ ಶೋ ಹೌದು ಈ ಒಂದು ಶೋನಲ್ಲಿ ಎಲ್ಲಾ ರೀತಿಯಾದಂತಹ ಜನರು ತಮ್ಮ ಹತ್ತಿರ ಇರುವಂತಹ ಅತಿ ಅಮೂಲ್ಯವಾದ ಅಂತಹ ವಸ್ತುಗಳನ್ನು ಅಂದರೆ ಪ್ರಾಚೀನ ಕಾಲದಲ್ಲಿ ಬಳಕೆ ಮಾಡುತ್ತಿದ್ದು ಅಂತಹ ವಸ್ತುಗಳು ಆಭರಣಗಳು ಮತ್ತು ಇನ್ನಿತರ ವಸ್ತುಗಳನ್ನು ಒಂದು ಶೋನಲ್ಲಿ ಪ್ರದರ್ಶನವನ್ನು ಮಾಡಲಾಗುತ್ತದೆ

ಇನ್ನು ಅಲ್ಲಿನ ಪರಿಣಿತರ ತಂಡ ಈ ಒಂದು ಪ್ರಾಚೀನ ಕಾಲದ ವಸ್ತುಗಳನ್ನು ಪರಿಶೀಲನೆ ಮಾಡಿ ಅದರ ಇತಿಹಾಸ ಮತ್ತು ವೈಶಿಷ್ಟವನ್ನು ತಿಳಿದುಕೊಳ್ಳುತ್ತಾರೆ ನಂತರ ಒಂದು ವಸ್ತುವಿನ ಈಗಿನ ಬೆಲೆಯನ್ನು ಹೇಳುತ್ತಾರೆ ಈಗ ಜನರು ತಮ್ಮಲ್ಲಿರುವ ವಸ್ತುಗಳನ್ನು ಇಸ್ರೋಗೆ ತೆಗೆದುಕೊಂಡು ಹೋಗಿ ಈ ರೀತಿಯಾಗಿ ಕೋಟಿಗಟ್ಟಲೆ ಹಣವನ್ನು ಮಾಡುತ್ತಾರೆ ಸುಮಾರು 50 ವರ್ಷಗಳ ಹಿಂದೆ ಅಮೆರಿಕದ ಏರ್ಫೋರ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಯು ರೋಲೆಕ್ಸ್ ಎನ್ನುವ ಕೈಗಡಿಯಾರವನ್ನು ಬಹಳ ಇಷ್ಟಪಟ್ಟು ತೆಗೆದುಕೊಂಡಿರುತ್ತದೆ ಇದನ್ನು ಅವನಿಗೆ ಬಂದ ಸಂಬಳದಿಂದ 25000 ವನ್ನು ಕೊಟ್ಟು ಖರೀದಿ ಮಾಡುತ್ತಾನೆ ಒಂದು ಕೈಗಡಿಯಾರ ನೋಡುವುದಕ್ಕೆ ಬಹಳಷ್ಟು ಆಕರ್ಷಕವಾಗಿದ್ದು ಇದೇ ಒಂದು ಕಾರಣಕ್ಕಾಗಿ ಈ ವ್ಯಕ್ತಿಯು ಇದನ್ನು ಬಳಕೆ ಮಾಡಿದರೆ ಹಾಳಾಗುತ್ತದೆ ಎಂದು ಭಾವಿಸಿಕೊಂಡು ಅದನ್ನು ಕೈಗೆ ಹಾಕಿಕೊಳ್ಳದೇ ಮನೆಯಲ್ಲಿ ಒಂದು ಜಾಗದಲ್ಲಿ ಜೋಪಾನವಾಗಿ ಇಟ್ಟಿದ್ದರು

ಹಾಗಾಗಿಯೇ 50ವರ್ಷ ಕಳೆದ ನಂತರ ಅಮೆರಿಕದ ನಡೆದಂತಹ ಈ ಒಂದು ಶೋನಲ್ಲಿ ಈ ಒಂದು ಕೈಗಡಿಯಾರವನ್ನು ಆ ವ್ಯಕ್ತಿ ಪ್ರದರ್ಶನ ಮಾಡುತ್ತಾನೆ ಕೈಗಡಿಯಾರವನ್ನು ತೆಗೆದುಕೊಂಡು ಹೋಗಿ ಪರಿಣಿತರ ತಂಡದ ಬಳಿ ತೋರಿಸುತ್ತಾನೆ ಇನ್ನು ಈ ಕೈಗಡಿಯಾರವನ್ನು ನೋಡಿದ ಅವರು ಈ ಒಂದು ಕೈಗಡಿಯಾರದ ಬೆಲೆ ಈಗ ಸರಿಸುಮಾರು ಐದು ಕೋಟಿ ರೂಪಾಯಿ ಎಂದು ಹೇಳುತ್ತಾರೆ ಇದನ್ನು ಕೇಳಿದ ತಕ್ಷಣ ಅವನು ಅಲ್ಲಿ ತಲೆತಿರುಗಿ ಬೀಳುತ್ತಾನೆ ನಂತರ ಸ್ವಲ್ಪ ಹೊತ್ತು ಬಿಟ್ಟು ಎದ್ದು ಇದು ನಿಜಾನಾ ಎಂದು ಅವರೊಟ್ಟಿಗೆ ಖಚಿತಪಡಿಸಿಕೊಳ್ಳುತ್ತಾನೆ ಆಗವರು ಏನೆಂದು ಹೇಳುತ್ತಾರೆ

ಎಂದರೆ ಈ ಒಂದು ಕೈಗಡಿಯಾರವನ್ನು ಆಕ್ಷನ್ ನಲ್ಲಿಟ್ಟರೆ ಸರಿಸುಮಾರು 5 ಕೋಟಿಗೆ ಮಾರಾಟವಾಗುತ್ತದೆ ನೀವೇನಾದರೂ ಈಗ ನಿಮ್ಮ ಕೈಗೆ ಹಾಕಿಕೊಂಡರೆ ಇದು 4 ಕೋಟಿಗೆ ಇಳಿಯುತ್ತದೆ ಎಂದು ಹೇಳುತ್ತಾರೆ ನೋಡಿದ್ರಲ್ಲ ಸ್ನೇಹಿತರೆ ಅದೃಷ್ಟ ಎನ್ನುವುದು ಯಾವ ರೂಪದಲ್ಲಾದರೂ ಬರಬಹುದು ಆದರೆ ನಮ್ಮ ಹಣೆಯಲ್ಲಿ ಅದೃಷ್ಟ ಎನ್ನುವುದು ಬರೆದಿರಬೇಕು ನಮ್ಮ ಈ ಮಾಹಿತಿ ಇಷ್ಟವಾದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

LEAVE A REPLY

Please enter your comment!
Please enter your name here