ಈ ಎಲೆಯನ್ನ ಕಾಲಿಗೆ ಹೀಗೆ ಕಟ್ಟಿಕೊಳ್ಳುವುದರಿಂದ ಯಾವುದೇ ತರದ ಬಲು ಕಠಿಣ ನೋವು ನಿಮ್ಮ ಜೀವನದಲ್ಲಿ ಬರೋದಿಲ್ಲ…

131

ಹರಳೆಣ್ಣೆ ಕೇಳಿರುತ್ತೀರಾ ಅಲ್ವಾ ಹರಳೆಣ್ಣೆ ಮನೆಮದ್ದಿನಲ್ಲಿ ಸಾಕಷ್ಟು ಉಪಯೋಗವಾಗುತ್ತದೆ. ಎ ಹರಳೆಣ್ಣೆ ವಾತ ಪಿತ್ತ ವಿಕಾರಗಳಿಗೆ ರಾಮಬಾಣ ಹರಳೆಣ್ಣೆ ಮಾತ್ರ ಅಲ್ಲ ಈ ಹರಳಿ ಎಲೆ ಕೂಡ ಔಷಧೀಯ ಗುಣ ಹೊಂದಿದ್ದು ವಾತನಾಶಕ ಗುಣವನ್ನು ಈ ಹರಳೆಣ್ಣೆಯ ಎಲೆ ಅಂದರೆ ಹರಳೆಣ್ಣೆಯನ್ನು ತೆಗೆಯುವ ಎಲೆ ಕೂಡ ಹೊಂದಿದೆ. ನೋವು ನಿವಾರಕ ಪ್ರಕೃತಿ ಉಳ್ಳ ಈ ಹರಳೆಲೆ ಎಷ್ಟೆಲ್ಲಾ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ .

ಮತ್ತು ಇದರಲ್ಲಿರುವ ಇನ್ನಷ್ಟು ಆರೋಗ್ಯಕರ ಪ್ರಯೋಜನಗಳ ಬಗ್ಗೆ ಕೂಡ ತಿಳಿದುಕೊಳ್ಳೋಣ ಇವತ್ತಿನ ಮಾಹಿತಿಯಲ್ಲಿ. ಉಪಯುಕ್ತ ಆರೋಗ್ಯ ಮಾಹಿತಿಯನ್ನು ತಿಳಿದು ನಿಮಗೂ ಕೂಡ ಈ ಹರಳೆಲೆ ಅಂದರೆ ಹರಳೆಣ್ಣೆಯನ್ನು ತೆಗೆಯುವ ಈ ಹರಳೆ ಬೀಜದ ಮರದ ಎಲೆಗಳಲ್ಲಿ ಔಷಧೀಯ ಗುಣವನ್ನು ಹೊಂದಿದ್ದು ಸಾಕಷ್ಟು ಔಷಧಿಗಳಲ್ಲಿ ಬಳಕೆಯಾಗುತ್ತಿದೆ ಇಂದಿಗೂ ಕೂಡ ಆಯುರ್ವೇದದಲ್ಲಿ.

ಈ ಮೊದಲೆ ತಿಳಿಸಿದ ಹಾಗೆ ಈ ಹರಳಿ ಎಲೆ ವಾತನಾಶಕ ಗುಣವನ್ನು ಹೊಂದಿದೆ ಇದನ್ನು ಹೇಗೆ ಬಳಸಬಹುದು ಅಂದರೆ ಮೊದಲಿಗೆ ಹೇಗೆ ಹೊಟ್ಟೆಯಲ್ಲಿರುವ ವಾಯುವನ್ನು ಎಂಬುದನ್ನು ತಿಳಿಯೋಣ ಒಂದು ಲೋಟ ಹಾಲಿಗೆ ಹರಳೆಣ್ಣೆಯನ್ನು ಮಿಶ್ರಮಾಡಬೇಕು ಅರ್ಧ ಚಮಚದಷ್ಟು ಹರಳೆಣ್ಣೆ ಅನ್ನು ಮಿಶ್ರ ಮಾಡಿ ಸೇವನೆ ಮಾಡಿದರೆ ಇರೋ ದೇಹದಲ್ಲಿರುವ ವಾಯು ಅಂಶವನ್ನು ಆಚೆ ಹಾಕಲು ಸಹಕಾರಿಯಾಗಿರುತ್ತದೆ.

ಈ ಅರಳಿ ಎಲೆಯ ಪ್ರಯೋಜನವೋ ಹೀಗೆ ಪಡೆದುಕೊಳ್ಳಬಹುದು ಗಂಟು ನೋವು ಮಂಡಿ ನೋವು ಅಥವಾ ಮಂಡಿ ಊಟದ ಸಮಸ್ಯೆ ಉಂಟಾಗಿದ್ದರೆ ಅದಕ್ಕೆ ಅರಳೀ ಎಲೆಯ ಪ್ರಯೋಜನವನ್ನು ಈ ರೀತಿ ಪಡೆದುಕೊಳ್ಳಬಹುದು ಹೇಗೆ ಅಂದರೆ ಮಂಡಿ ನೋವು ಮಂಡಿ ಸವೆತಕ್ಕೆ ಮೊದಲು ಒಣಗಿದ ಹರಳೆ ಎಲೆಯನ್ನ ತೆಗೆದುಕೊಳ್ಳಬೇಕೋ ನಂತರ ಮನೆಯಲ್ಲಿ ನೋವು ನಿವಾರಕ ಯಾವುದಾದರೂ ಎಣ್ಣೆ ಇದ್ದರೆ ಅದನ್ನು ಎಲೆಗೆ ಲೇಪನ ಮಾಡಿ ಒಂದು ಪಾತ್ರೆಯಲ್ಲಿ ನೀರು ಹಾಕಿ ಬಿಸಿ ಮಾಡಿಕೊಳ್ಳಬೇಕು. ನಂತರ ಆ ಪಾತ್ರೆ ಸ್ವಲ್ಪ ಬಿಸಿಯಾದ ಮೇಲೆ,

ಆ ಪಾತ್ರೆಯ ಹೊರ ಭಾಗದ ಮೇಲೆ ಈ ಎಲೆಯನ್ನು ಹಾಕಿ ಎಲೆಯನ್ನು ಬಿಸಿ ಮಾಡಿಕೊಳ್ಳಬೇಕು. ಎಲೆಯನ್ನು ಎಷ್ಟು ಬಿಸಿ ಮಾಡಬೇಕು ಅಂದರೆ ನೀವು ಆ ಉಷ್ಣಾಂಶವನ್ನು ತಿಳಿದುಕೊಳ್ಳಬೇಕು ಅಷ್ಟು ಪ್ರಮಾಣದಲ್ಲಿ ಎಲೆಯನ್ನು ಬಿಸಿ ಮಾಡಿ ಊತವಿರುವ ಭಾಗದ ಆ ಎಲೆಯನ್ನು ಹಾಕಿ ಒಂದು ಬಟ್ಟೆಯನ್ನು ಕಟ್ಟಬೇಕು.

ಆದರೆ ತುಂಬಾ ಸಮಯ ಬಟ್ಟೆಯನ್ನು ಕಟ್ಟಿ ಇರಬಾರದು ಅಥವಾ ಹೆಚ್ಚು ಬಿಸಿ ಮಾಡಿ ಈ ಎಲೆಯನ್ನು ಊತದ ಮೇಲೆ ಕಟ್ಟಬಾರದು ಹಾಗೆ ಮಾಡಿದ್ದಲ್ಲಿ ಚರ್ಮ ಕೆಂಪಾಗುವುದು ಅಥವಾ ಸುಡುವುದು ಇನ್ನೂ ನೋವು ಹೆಚ್ಚಾಗುವುದು ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಇನ್ನೂ ನೋವು ನಿವಾರಣೆಗಾಗಿ ಈ ರೀತಿ ಮಾಡಿ ಅಂದರೆ ಮೂಳೆ ನೋವು ಕೀಲುನೋವು ಇಂತಹ ಸಮಸ್ಯೆಗಳಿಗೆ ಮೊದಲು ಎಳ್ಳೆಣ್ಣೆಯನ್ನು ತೆಗೆದುಕೊಂಡು,

ಇದಕ್ಕೆ ಹರಳಿ ಎಲೆಗಳನ್ನು ತುಂಡಾಗಿ ಕತ್ತರಿಸಿ ಎಣ್ಣೆಯೊಂದಿಗೆ ಬಿಸಿ ಮಾಡಿಕೊಳ್ಳಬೇಕು. ನಂತರ ಸ್ವಲ್ಪ ಬಿಸಿಯಾದ ಮೇಲೆ ಅದಕ್ಕೆ ಅರಿಶಿಣ ಮತ್ತು ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಿಕೊಂಡು, ಬುತ್ತಿ ಹಾಗೆ ಕಟ್ಟಬೇಕು ನೋವಾಗಿರುವ ಭಾಗಕ್ಕೆ ನೋವು ನಿವಾರಕ ಎಣ್ಣೆಯಿಂದ ಸ್ವಲ್ಪ ಸಮಯ ಮಸಾಜ್ ಮಾಡಿ. ನಂತರ ಈ ಬುತ್ತಿ ಕಟ್ಟಿದ ಬಟ್ಟೆಯ ಸಹಾಯದಿಂದ, ಆ ನೋವಾದ ಭಾಗಕ್ಕೆ ಶಾಖವನ್ನು ನೀಡಬೇಕು. ಈ ರೀತಿ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here