ಈ ಒಂದು ಎಲೆಯ ಜೊತೆಗೆ ಈ ಒಂದನ್ನ ಮಿಕ್ಸ್ ಮಾಡಿ ಸೇವಿಸುತ್ತಾ ಬನ್ನಿ ಶುಗರ್ ತುಂಬಾ ಕಂಟ್ರೋಲ್ ಗೆ ಬರುತ್ತದೆ…

150

ಶುಗರ್ ಇದ್ದರೆ ವಿಳ್ಯದೆಲೆ ಜೊತೆಗೆ ಇನ್ನೊಂದು ಪದಾರ್ಥ ಮಿಶ್ರಣ ಮಾಡಿ ತಿನ್ನಿರಿ ಶುಗರ್ ಸಮಸ್ಯೆಯನ್ನು ವಾರದಲ್ಲೇ ಕಂಟ್ರೋಲ್ ಗೆ ತರಬಹುದು!ನಮಸ್ಕಾರಗಳು ಇವತ್ತಿನ ಲೇಖನದಲ್ಲಿ ಶುಗರ್ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದೇವೆ ಈ ಸಮಸ್ಯೆ ಇದ್ದವರು ಮಾಡಬಹುದಾದ ಸರಳ ಮನೆ ಮದ್ದಿನ ಕುರಿತು ಮಾತನಾಡುತ್ತಿದ್ದೇವೆ. ಹೌದು ಈ ಮನೆ ಮದ್ದನ್ನು ಯಾರೆಲ್ಲ ಪಾಲಿಸಬಹುದು ಅಂದರೆ ಶುಗರ್ ವಿಪರೀತ ಆಗಿದ್ದರೆ

ಶುಗರ್ ಹೈ ಲೆವೆಲ್ ನಲ್ಲಿ ಇದ್ದರೆ ಅದನ್ನು ಕಂಟ್ರೋಲ್ ಗೆ ತರಲು ಈ ಮನೆ ಮದ್ದು ಮಾಡಿ ಸಾಕು ಇದರಿಂದ ಶುಗರ್ ಕಂಟ್ರೋಲ್ಗೆ ಬರುತ್ತದೆ.ಹೌದು ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ಶುಗರ್ ಅನ್ನು ನಿಯಂತ್ರಣದಲ್ಲಿ ಇಡಲು ಈ ಮಧುಮೇಹಿಗಳು ಏನೆಲ್ಲ ಪರಿಹಾರಗಳನ್ನು ಪಾಲಿಸಬೇಕಾಗಿರುತ್ತದೆ ತಮ್ಮ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ಮಾಡಬೇಕಾಗಿರುತ್ತದೆ ಇದೆಲ್ಲವನ್ನ ತಿಳಿಯೋಣ ಬನ್ನಿ ಇಂದಿನ ಈ ಲೇಖನದಲ್ಲಿ.ಹೌದು ಸಕ್ಕರೆ ಕಾಯಿಲೆ ಬಂದಾಗ ಸಿಹಿ ಪದಾರ್ಥಗಳನ್ನು ತಿನ್ನಬಾರದು ಆದರೆ ಅದು ಆರ್ಟಿಫಿಸಿಯಲ್ ಶುಗರ್

ಮಧುಮೇಹಿಗಳು ಸಾಮಾನ್ಯವಾಗಿ ಹಣ್ಣುಗಳನ್ನು ತಿನ್ನಬಹುದು ಆದರೆ ವಿಪರೀತವಾಗಿ ತಿನ್ನುವ ಹಾಗಿಲ್ಲ ಹೆಚ್ಚು ಸಿಹಿ ಇರುವ ಹಣ್ಣುಗಳನ್ನು ತಿನ್ನಬಾರದು ಉದಾಹರಣೆಗೆ ಬಾಳೆಹಣ್ಣು ಹೌದು ಚುಕ್ಕಿ ಬಾಳೆಹಣ್ಣು ಸಕ್ಕರೆ ಕಾಯಿಲೆ ಇರುವವರು ತಿನ್ನುವ ಹಾಗಿಲ್ಲ. ಆದರೆ ವಿಟಮಿನ್ ಸಿ ಜೀವಸತ್ವ ಇರುವಂತಹ ಹಣ್ಣುಗಳನ್ನು ತಿನ್ನಬಾರದು ಇದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

ಶುಗರ್ ಸಮಸ್ಯೆ ಇರುವವರು ವಿಟಮಿನ್ ಸಿ ಜೀವಸತ್ವ ಇರುವಂಥ ಹಣ್ಣುಗಳನ್ನ ತರಕಾರಿ ಮತ್ತು ಸೊಪ್ಪು ಇವುಗಳ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಪುಷ್ಟಿ ದೊರೆಯುತ್ತದೆ ಹಾಗೂ ಅದೆಷ್ಟು ಕಾಫಿ ಟೀ ಸೇವನೆ ಮಾಡುವುದನ್ನು ಕಡಿಮೆ ಮಾಡಿ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುವವರು ದಿನಬಿಟ್ಟು ದಿನ ಬೇಕಾದರೆ ಗ್ರೀನ್ ಟೀ ಸೇವನೆ ಮಾಡಬಹುದು ಇದರಿಂದ ರಕ್ತ ಶುದ್ಧಿಯಾಗುತ್ತದೆ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುವವರು ಪ್ರತಿದಿನ ಚಿಕ್ಕ ಎಸಳು ಬೆಳ್ಳುಳ್ಳಿ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದಾಗುತ್ತದೆ.

ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ ಪ್ರತಿದಿನ ಖಾಲಿ ಹೊಟ್ಟೆಗೆ ತುಳಸಿ ದಳ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಸಕ್ಕರೆ ಕಾಯಿಲೆಯಿಂದ ಬಳಲುತ್ತಾ ಇರುವವರು ಹೆಚ್ಚಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕಾಗಿರುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಸಮಯಕ್ಕೆ ಸರಿಯಾಗಿ ಮಾತ್ರೆ ತೆಗೆದುಕೊಳ್ಳುವುದು ತುಂಬಾನೆ ಒಳ್ಳೆಯದು ಹಾಗೆ ಶುಗರ್ ಹೈ ಲೆವೆಲ್ ನಲ್ಲಿ ಇದ್ದರೆ ಅದನ್ನು ಕಂಟ್ರೋಲ್ ಗೆ ತರಬೇಕೆಂದರೆ ಮಾಡಿ ಈ ಸರಳ ಉಪಾಯ

ವೀಳ್ಯದೆಲೆಗೆ ಲವಂಗ ಸೇರಿಸಿ ಪಾನ್ ಶಾಪ್ ನಲ್ಲಿ ದೊರೆಯುವ ಅಡಿಕೆ ತಂದು ಆ ಅಡಿಕೆಯನ್ನು ಎಲೆಯೊಂದಿಗೆ ಸೇರಿಸಿ ಇದನ್ನು ಪ್ರತಿದಿನ ಊಟದ ನಂತರ ತಿನ್ನುತ್ತ ಬರಬೇಕು ಈ ಸರಳ ಮನೆಮದ್ದಿನಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು ಜೊತೆಗೆ ಸಕ್ಕರೆ ಕಾಯಿಲೆ ಇರುವವರು ವಿಳ್ಳೆದೆಲೆಯನ್ನು ದಿನಬಿಟ್ಟು ದಿನ ಅಥವಾ ವಾರದಲ್ಲಿ ಕನಿಷ್ಠ ಪಕ್ಷ 3 ಬಾರಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತುಂಬ ಒಳ್ಳೆಯದು.

ಈ ವಿಳ್ಳೆದೆಲೆ ಜೊತೆಗೆ ಅಡಿಕೆ ಸೇರಿಸಿ ಇದರ ಜತೆಗೆ ಲವಂಗ ಸೇರಿಸಿ ತಿನ್ನುತ ಬರುವುದರಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು ಹಾಗೂ ವಿಳ್ಳೆದೆಲೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ವಾಯು ಸಮಸ್ಯೆಯನ್ನು ಸಹನೆಯ ನಿಯಂತ್ರಣ ಮಾಡಲು ಸಹಕಾರಿ ಹಾಗಾಗಿ ವಿಳ್ಳೇದೆಲೆ ಅಡಕೆ ಅನ್ನೂ ಬಹಳ ನಿಯಮಿತವಾಗಿ ಸೇವನೆ ಮಾಡುತ್ತ ಬರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.