ಈ ಒಂದು ಗಿಡದ ಕಾಯಿ ಅಪಾರ ಶಕ್ತಿಯನ್ನ ಹೊಂದಿದೆ , ಎಂತ ದೊಡ್ಡ ಮೂಳೆ , ಕೈ ಕಾಲು ನೋವು ಹಾಗು ಕೀಲು ನೋವು ಇದ್ದರೂ ಸಹ ನೈಸರ್ಗಿಕವಾಗಿ ನಿವಾರಣೆ ಆಗುತ್ತೆ…

93

ಇದೊಂದು ಗಿಡ ಸಾಕು ನಿಮ್ಮ ದೇಹವನ್ನು ಬಲ ಮಾಡೋದಕ್ಕೆ ಹೌದು ಹೆಸರನಲ್ಲಿಯೇ ಬಲ ಹೊಂದಿರುವ ಈ ಗಿಡ, ಇದರ ಪ್ರಯೋಜನ ಅಪಾರವಾದುದು ಬನ್ನಿ ಲೇಖನ ಸಂಪೂರ್ಣವಾಗಿ ಈ ಗಿಡದ ಪ್ರಯೋಜನ ಏನೆಂದು ತಿಳಿಸಿಕೊಡುತ್ತಿದ್ದೇವೆನಮಸ್ಕಾರಗಳು ಪ್ರಕೃತಿಯಲ್ಲಿ ದೊರೆಯುವ ಹೆಸರಿನಲ್ಲಿಯೇ ಬಲ ಹೊಂದಿರತಕ್ಕಂತಹ ಈ ಗಿಡ ಮತ್ಯಾವುದೂ ಅಲ್ಲ ಅತಿಬಲ ಹೌದು ಇದನ್ನು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಹೆಸರಿನಿಂದ ಕರೆಯುತ್ತಾರೆ ಈ ಅತಿಬಲದ ಪ್ರಯೋಜನ ಅಪಾರವಾದುದು ಇದರ ಎಲೆ ಹೂ ಕಾಯಿ ಈ ಗಿಡದ ಬೇರು ಎಲ್ಲವೂ ಕೂಡ ಅತ್ಯಂತ ಪ್ರಭಾವ ವಾದ ಅನಾರೋಗ್ಯಕರ ಲಾಭಗಳನ್ನು ತನ್ನಲ್ಲಿ ಹೊಂದಿದ್ದು

ಇವತ್ತಿನ ಲೇಖನಿಯಲ್ಲಿ ಅತಿಬಲದ ಬಗ್ಗೆ ಇನ್ನಷ್ಟು ಉತ್ತಮ ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ನಿಮ್ಮ ಆರೋಗ್ಯ ವೃದ್ಧಿಗೆ ಈ ಅತಿಬಲದ ಈ ಗಿಡಮೂಲಿಕೆ ಅನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸುತ್ತೇವೆಹೌದು ಯಾವುದೇ ಗಿಡ ಮೂಲಿಕೆ ಆಗಲಿ ಅದಕ್ಕೆ ತನ್ನದೇ ಆದ ವಿಶೇಷತೆ ಇರುತ್ತದೆ ಹಾಗೆ ಅತಿ ಒಲವು ಕೂಡ ಹೆಸರೇ ಸೂಚಿಸುವಂತೆ ಅಪಾರ ಆರೋಗ್ಯಕರ ಲಾಭಗಳನ್ನು ಹೊಂದಿರುವ ಈ ಅತಿಬಲದ ಎಲೆ ಅನ್ನು ನರಕ್ಕೆ ಸಂಬಂಧಪಟ್ಟ ತೊಂದರೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಬಳಸಬಹುದಾಗಿದೆ.

ಹೇಗೆ ಅಂದರೆ ಈ ಎಲೆಯನ್ನು ಪೇಸ್ಟ್ ಮಾಡಬೇಕು ಇದನ್ನು ನೋವಿರುವ ಭಾಗಕ್ಕೆ ದಪ್ಪದಾಗಿ ಅದು ಒಣಗಿದ ಮೇಲೆ ತೊಳೆದುಕೊಳ್ಳಬೇಕು ಈ ರೀತಿ ಪ್ರತಿದಿನ ಮಾಡುತ್ತ ಬಂದರೆ ನರ ಗಳ ಭಾಗದಲ್ಲಿ ನೋವು ಇದ್ದರೆ, ಅದು ನೋವನ್ನು ನಿವಾರಣೆ ಮಾಡಿ ನರಕ ಸಂಬಂಧಪಟ್ಟಂತಹ ನೋವನ್ನು ನಿವಾರಿಸಲು ಸಹಕಾರಿಯಾಗಿರುತ್ತೆಮಂಡಿ ನೋವು ಇದ್ದರೂ ಇದೇ ಪರಿಹಾರವನ್ನ ಪಾಲಿಸಬಹುದು ಮಂಡಿನೋವು ಸಮಸ್ಯೆಗೆ ಅತಿ ಬಲವು ಬಹುಬೇಗ ಪರಿಹಾರವನ್ನ ಕೊಡುತ್ತದೆ ಹಾಗಾಗಿ ಈ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಾ ಇರುವವರು ಕೂಡ ಈ ಎಲೆಯ ಪೇಸ್ಟ್ ಅನ್ನು ಮಂಡಿಯ ಭಾಗಕ್ಕೆ ದಪ್ಪದಾಗಿ ಲೇಪ ಮಾಡಬೇಕು ಅದು ಚೆನ್ನಾಗಿ ಒಣಗಿ ಆದಮೇಲೆ ಬಿಸಿನೀರಿನಿಂದ ಮಂಡಿಯನ್ನು ತೊಳೆದುಕೊಳ್ಳಬೇಕು ಮತ್ತು ಬಿಸಿ ನೀರಿನಿಂದ ಮಂಡಿಗೆ ಶಾಖ ಕೊಡುವುದರಿಂದ ಕೂಡ ನೋವು ನಿವಾರಣೆಯಾಗುತ್ತದೆ

ಮಂಡಿನೋವು ಇರುವವರು ದಿನಕ್ಕೆ ಸ್ವಲ್ಪ ಸಮಯ ವಾಕ್ ಮಾಡುವುದರಿಂದ ಮಂಡಿ ಭಾಗದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆದು ನೋವು ಸ್ವಲ್ಪ ಕಡಿಮೆಯಾಗುತ್ತದೆ ನೋವು ಎಂದು ಮಂಡ್ಯ ನ ಅಲುಗಾಡಿಸದೆ ಇದ್ದರೆ ಆ ಭಾಗದಲ್ಲಿ ಸರಿಯಾಗಿ ರಕ್ತ ಚಲನೆ ನಡೆಯುವುದಿಲ್ಲ ಆಗ ನೋವು ಇನ್ನಷ್ಟು ಹೆಚ್ಚುತ್ತದೆಬೆಳ್ಳುಳ್ಳಿ ಸಾಸಿವೆ ಎಣ್ಣೆಯನ್ನು ಮಿಶ್ರ ಮಾಡಿ ಅದನ್ನು ಪೇಸ್ಟ್ ಮಾಡಿ ನೋವಿರುವ ಭಾಗಕ್ಕೆ ಹಚ್ಚಿ ನಿಧಾನವಾಗಿ ಆ ಭಾಗದಲ್ಲಿ ಕೈಯಾಡಿಸಬೇಕು ಇದರಿಂದ ಕೂಡ ನೋವು ನಿವಾರಣೆಯಾಗುತ್ತದೆ

ಅತಿಬಲದ ಪ್ರಯೋಜನ ಇನ್ನೂ ಅಪಾರವಾದದ್ದು ಈ ಅತಿಬಲದ ಕಾಯಿ ಅನ್ನೋ ಪೇಸ್ಟ್ ಮಾಡಿಕೊಂಡು ಅದಕ್ಕೆ ಅರಿಷಿಣ ಹಚ್ಚಿ ಕಜ್ಜಿ ತುರಿಕೆ ಆದ ಭಾಗಕ್ಕೆ ಲೇಪ ಮಾಡುವುದರಿಂದ ತುರಿಕೆಯಂತಹ ಸಮಸ್ಯೆ ನಿವಾರಣೆಯಾಗುತ್ತದೆಇದರ ಎಲೆಯ ಕಷಾಯ ಮಾಡಿ ಕೂಡ ಸೇವಿಸುತ್ತಾರೆ ಇದರಿಂದ ರಕ್ತ ಶುದ್ಧಿಯಾಗುತ್ತದೆ ಮತ್ತು ಅತಿ ಬಲವು ಹೆಸರಿಗೆ ತಕ್ಕಂತೆ ಬಲ ನೀಡುವುದು ಎಂದು ಹೇಳಿದ್ದೇನೆ ಹಾಗಾಗಿ ಈ ಎಲೆಯ ಅಥವಾ ಈ ಗಿಡದ ಹಣ್ಣು ಹೂ ಪ್ರಯೋಜನವನ್ನು ಪಡೆದುಕೊಳ್ಳುತ್ತಾ ಬಂದರೆ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು, ಇವತ್ತಿಗೂ ಹಳ್ಳಿಕಡೆ ಅತಿಬಲ ಗಿಡದ ಪ್ರಯೋಜನ ಪಡೆದುಕೊಂಡು ಸಾಕಷ್ಟು ಮನೆಮದ್ದುಗಳನ್ನು ಪಾಲಿಸುತ್ತಾರೆ.

LEAVE A REPLY

Please enter your comment!
Please enter your name here