ಈ ಒಂದು ಗಿಡದ ಮುಂದೆ ಎಂತ ದೊಡ್ಡ ಔಷಧಿಗಳು ಕೂಡ ವರ್ಕ್ ಮಾಡಲ್ಲ ಭೂಮಿ ಮೇಲಿನ ಸಂಜೀವಿನಿ ಅಂತ ಹೇಳಬಹುದು…

163

ಈ ಗಿಡದ ಎಲೆ ಸಾಕು ನಿಮ್ಮ ಬಹಳಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಆಗಿ ಕೆಲಸ ಮಾಡಿ ನಿಮ್ಮ ತೊಂದರೆಗೆ ಶಮನ ಕೊಡುವುದಕ್ಕೆನಮಸ್ಕಾರಗಳು ಪ್ರಿಯ ಸ್ನೇಹಿತರೇ ನೀವು ರಸ್ತೆಯಲ್ಲಿ ಹೋಗುವಾಗ ಬಹಳಷ್ಟು ಗಿಡಮರಗಳು ನೋಡಿರುತ್ತೇವೆ ಇದೇನು ಕಳೆ ಅಂತೆ ಇಷ್ಟು ಗಿಡಗಳು ಮರಗಳು ಬೆಳೆದಿವೆ ಅಂತ ಆದರೆ ಆ ರಸ್ತೆಯ ಬದಿಯಲ್ಲಿ ಕಾಣಸಿಗುವ ಬಹಳಷ್ಟು ಗಿಡಮರಗಳು ನಮಗೆ ಔಷಧಿಯಂತೆ ಪರಿಣಮಿಸುತ್ತ ಔಷಧಿಯಾಗಿ ಕೆಲಸ ಮಾಡುತ್ತದೆ ಅದರ ಬಗ್ಗೆ ನಮಗೆ ಗೊತ್ತಿಲ್ಲ ಅಷ್ಟೆ

ಹೌದು ಅದರ ಬಗ್ಗೆ ನಮಗೆ ಮಾಹಿತಿ ತಿಳಿದಿರುವುದಿಲ್ಲ ಆದರೆ ಇವತ್ತಿನ ಲೇಖನಿಯಲ್ಲಿ ಕಳೆ ಎಂದು ನೀವು ಭಾವಿಸುವ ಗಿಡದ ಬಗ್ಗೆ ಉತ್ತಮ ಮಾಹಿತಿಯನ್ನ ತಿಳಿಸಲಿದ್ದೇವೆ.ಬನ್ನಿ ಸ್ನೇಹಿತರೆ ಈ ಕಲೆ ಎಂದು ಭಾವಿಸುವಂತಹ ಈ ಗಿಡದ ಎಲೆಯಲ್ಲಿ ಏನೆಲ್ಲ ಆರೋಗ್ಯಕರ ಲಾಭಗಳು ಅಡಗಿದೆ ಅಂತ ತಿಳಿದುಕೊಳ್ಳೋಣ ಹೌದು ನಾವು ಇವತ್ತಿನ ಮಾಹಿತಿಯಲ್ಲಿ ಮಾತನಾಡುತ್ತಿರುವುದು ಹೂ ಬಿಡುವ ಗಿಡವೊಂದರ ಬಗ್ಗೆ ಅದನ್ನೇ ಸದಾಪುಷ್ಪ ನಿತ್ಯ ಪುಷ್ಪಾ ಅಂತಾ ಕರೆಯುತ್ತಾರೆ ಈ ಗಿಡದ ಎಲೆ ಆರೋಗ್ಯಕರ ಲಾಭಗಳನ್ನು ಹೊಂದಿದೆ ಎಂದರೆ ಕೆಲವೊಂದು ಔಷಧಿಗಳಲ್ಲಿ ಇದನ್ನ ಬಳಕೆ ಮಾಡ್ತಾರೆ

ಹೌದು ಈ ನಿತ್ಯಪುಷ್ಪ ಅನ್ನುವ ಗಿಡ ಏನಿದೆ ಇದು ತುಂಬ ಅತ್ಯದ್ಭುತ ಆರೋಗ್ಯಕರ ಲಾಭಗಳನ್ನು ಹೊಂದಿದೆ ಇದನ್ನು ಹೇಗೆಲ್ಲ ಬಳಸಬೇಕು ಎಂಬುದನ್ನು ನಾವು ತಿಳಿದಿರಬೇಕು ಅಷ್ಟೆ ಇವತ್ತಿನ ಲೇಖನಿಯಲ್ಲಿ ನಾವು ಹೇಳುವಂತಹ ಮನೆಮದ್ದು ಇದರ ಪ್ರಯೋಜನಗಳಲ್ಲಿ ಸಣ್ಣ ಮಾಹಿತಿ ಆಗಿದೆ ಅಷ್ಟೆ

ಬನ್ನಿ ತಿಳಿಯೋಣ ಈ ನಿತ್ಯ ಪುಷ್ಪದ ಆ ಆರೋಗ್ಯಕರ ಲಾಭಗಳ ಬಗ್ಗೆ ಆದರೆ ಇದರ ಕುರಿತು ಸಾಕಷ್ಟು ಮಾತನಾಡುವುದು ಇರುತ್ತದೆ ವೈಜ್ಞಾನಿಕವಾಗಿ ಹಾಗೂ ಆಯುರ್ವೇದದಲ್ಲಿ ಇದರ ಬಳಕೆ ಸಾಕಷ್ಟು ತಿಳಿಯುವುದುಂಟು. ಆದರೆ ಈ ದಿನದ ಮಾಹಿತಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕೇವಲ ಒಂದೇ ಪ್ರಯೋಜನದ ಬಗ್ಗೆ ಅದೇ ಕೂದಲು ಉದುರುವಂತಹ ಸಮಸ್ಯೆಗೆ ಈ ನಿತ್ಯ ಪುಷ್ಪದ ಎಲೆಗಳು ಹೇಗೆ ಪರಿಹಾರ ಕೊಡುತ್ತದೆ ಎಂಬುದನ್ನು ತಿಳಿಸಲಿದ್ದೇವೆ

ಅದೇನೆಂದರೆ ಈ ನಿತ್ಯ ಪುಷ್ಪದ ಎಲೆಗಳನ್ನು ತೆಗೆದುಕೊಳ್ಳಿ ಇದು ಸಾಕಷ್ಟು ಆರೋಗ್ಯಕರ ಪೋಷಕಾಂಶಗಳನ್ನು ಹೊಂದಿದೆ ಜೊತೆಗೆ ಕೂದಲು ಉದುರುವಂತಹ ಸಮಸ್ಯೆಯನ್ನ ತಡೆಗಟ್ಟುವುದಕ್ಕೆ ಪ್ರಯೋಜನಕಾರಿಯಾಗಿದೆ ಈ ಎಲೆಯನ್ನು ತೆಗೆದುಕೊಂಡು ಇದನ್ನು ಸ್ವಚ್ಛ ಮಾಡಿ ಇದನ್ನು ಜಜ್ಜಿ ರಸವನ್ನು ಬೇರ್ಪಡಿಸಿ ಕೊಳ್ಳಬೇಕುನಂತರ ಈ ರಸಕ್ಕೆ ನೆಲ್ಲಿಕಾಯಿ ಎಣ್ಣೆ ಮತ್ತು ಅಲೋವೆರಾ ಜೆಲ್ ಹಾಗೆ ಹರಳೆಣ್ಣೆಯನ್ನು ಮಿಶ್ರಮಾಡಿ ಇದನ್ನು ಹೇರ್ ಪ್ಯಾಕ್ ವಾರಕ್ಕೆ ಒಮ್ಮೆ ಹಾಕಿ ಇದರಿಂದ ಡ್ಯಾಂಡ್ರಫ್ ಸಮಸ್ಯೆ ಇರಲಿ ಅಥವಾ ಕೂದಲು ಉದುರುವ ಸಮಸ್ಯೆ ಇರಲಿ ಕೆಲವರಿಗೆ ಕೂದಲಿನ ಬುಡ ತುಂಬಾನೇ ತುರಿಕೆ ಬರುತ್ತದೆ ಅಂದರೆ ಇದರಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದು

ಹೌದು ಈ ಮೇಲೆ ತಿಳಿಸಿದಂತಹ ಮನೆಮದ್ದನ್ನು ಅಂದರೆ ಅಲೋವೆರಾ ಜೆಲ್ ನೆಲ್ಲಿಕಾಯಿ ಎಣ್ಣೆ ಮತ್ತು ಹರಳೆಣ್ಣೆ ಜೊತೆಗೆ ನಿತ್ಯ ಪುಷ್ಪದ ಗಿಡದ ಎಲೆಗಳನ್ನು ಮಿಶ್ರಮಾಡಿ ಅಂದರೆ ಎಲೆಯ ರಸವನ್ನು ಈ ಪದಾರ್ಥದೊಂದಿಗೆ ಮಿಶ್ರಮಾಡಿ ಅದನ್ನು ಪೇಸ್ಟ್ ರೀತಿ ಮಾಡಿಕೊಂಡು ಕೂದಲಿನ ಬುಡಕ್ಕೆ ಮಾತ್ರ ಲೇಪ ಮಾಡಬೇಕು. ಹೌದು ಇದನ್ನ ಕೂದಲಿಗೆ ಹಚ್ಚುವ ಅವಶ್ಯಕತೆಯಿಲ್ಲ ಕೂದಲಿನ ಬುಡಕ್ಕೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ ಹಾಗೇ ಬಿಟ್ಟು ಗಂಟೆಯ ಬಳಿಕ ಸ್ನಾನ ಮಾಡಬೇಕು ಈ ಪರಿಹಾರದಿಂದ ಕೂದಲು ಉದುರುವ ಸಮಸ್ಯೆ ನಿವಾರಣೆಯಾದಂತೆ ಡ್ಯಾಂಡ್ರಫ್ ತೊಂದರೆ ಕೂಡ ಪರಿಹಾರವಾಗುತ್ತೆ