ಈ ಒಂದು ಗಿಡವನ್ನ ಹೀಗೆ ಬಳಸಿದರೆ ತಲೆಯಲ್ಲಿರೋ ಹೊಟ್ಟು , ಬೆಂಕಿಯಿಂದ ಆದ ಸುಟ್ಟ ಗಾಯ , ಹಾಗು ಜಂತುಗಳಿಂದ ಉಂಟಾಗುವ ಗಾಯವನ್ನ ತುಂಬಾ ಫಾಸ್ಟ್ ಆಗಿ ವಾಸಿ ಮಾಡುತ್ತದೆ…

94

ಸುಟ್ಟ ಗಾಯ ಅಥವಾ ನಿಮ್ಮ ದೇಹದಲ್ಲಿ ಯಾವುದಾದರೂ ಭಾಗದಲ್ಲಿ ಗಂಟು ಕಾಣಿಸಿಕೊಂಡಿದ್ದರ ಗಂಟು ನಿವಾರಣೆ ಆಗಬೇಕು ಅಂದಲ್ಲಿ ನಿಮಗಾಗಿ ಉತ್ತಮ ಪರಿಹಾರವೊಂದರ ಬಗ್ಗೆ ತಿಳಿಸಲಿದ್ದೇವೆ ಇವತ್ತಿನ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿದು ಸುಟ್ಟಗಾಯ ಆಗಲಿ ಅಥವಾ ಯಾವುದೇ ಗಾಯಗಳಾಗದೆ ಆ ಗಾಯ ತುಂಬಾನೇ ಉರಿಯುತ್ತಿದೆ ಅಂತ ಆದಲ್ಲಿ ಮತ್ತು ಆ ಗಾಯ ಕಲೆ ಉಳಿಯದಂತೆ ಪರಿಹಾರ ಈ ಗಿಡದ ಎಲೆ ಮತ್ತು ಹೂವಿನ ಪ್ರಯೋಜನ ಮಾಡುತ್ತಾ ಬನ್ನಿ ಹೇಗೆ ನೋವು ನಿವಾರಣೆಯಾಗುತ್ತದೆ ಜೊತೆಗೆ ಕಲೆ ಪರಿಹಾರವಾಗುತ್ತೆ ಅಂತ ನೀವೇ ಗಮನಿಸಿ.

ಸಾಮಾನ್ಯವಾಗಿ ಈ ಸುಟ್ಟಗಾಯಗಳು ಹೆಚ್ಚು ದಿನಗಳ ಕಾಲ ನೋವು ಇರುತ್ತದೆ ಮತ್ತು ನೀರು ಬಿದ್ದರೂ ನೋವು ಬರುತ್ತದೆ ಹಾಗೆ ಆ ಕಲೆ ಕೂಡ ಬೇಗ ನಿವಾರಣೆ ಆಗುವುದಿಲ್ಲ ನೀವು ನೋಡಿರಬಹುದು ಸುಟ್ಟ ಗಾಯದ ಕಲೆ ಬಹು ದಿನಗಳ ವರೆಗೂ ಹಾಗೆಯೇ ಇರುತ್ತದೆ ಅಂತಹದೊಂದು ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕಾಗಿ ಈ ದಿನ ನಾವು ಪ್ರಕೃತಿಯಲ್ಲಿ ದೊರೆಯುವಂತಹ ಅದ್ಭುತ ಗಿಡದ ಹೂ ಮತ್ತು ಎಲೆಯ ಪ್ರಯೋಜನವನ್ನು ಪಡೆದುಕೊಂಡು ಪರಿಹಾರವನ್ನೂ ಹೇಗೆ ಮಾಡುವುದು ಎಂಬುದನ್ನು ತಿಳಿಸಲಿದ್ದೇವೆ.

ಈ ಎಲೆ ಮತ್ತು ಹೂವಿನ ಪ್ರಯೋಜನವನ್ನು ನೀವು ಸಹ ಪಡೆದುಕೊಂಡು ಈ ಪರಿಹಾರ ಮಾಡಿದ್ದಲ್ಲಿ ಖಂಡಿತಾ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ ಹಾಗೂ ನೋವು ಕೂಡ ಬಹಳ ಬೇಗ ನಿವಾರಣೆಯಾಗುತ್ತೆ.ಹೌದು ಗೌರಿ ಗಿಡ ಇದರ ಹೆಸರನ್ನು ನೀವು ಸಾಮಾನ್ಯವಾಗಿ ಕೇಳಿರುತ್ತೀರಿ ಅದರಲ್ಲಿಯೂ ಗಣೇಶ ಗೌರಿ ಹಬ್ಬ ಬರುವ ಸಮಯದಲ್ಲಿಯೇ ನೀವು ರಸ್ತೆ ಬದಿಯಲ್ಲಿ ಈ ಹೂಬಿಡುವ ಗಿಡವನ್ನ ಕಾಣಬಹುದು.

ಅದ್ಭುತ ಆರೋಗ್ಯಕರ ಪ್ರಯೋಜನವನ್ನು ಹೊಂದಿರುವ ಈ ಗೌರಿ ಗಿಡ, ಸುಟ್ಟ ಗಾಯವನ್ನು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿದೆ ಅದರಲ್ಲಿಯೂ ನೋವನ್ನ ಬಹಳ ಬೇಗ ಕಡಿಮೆ ಮಾಡುತ್ತದೆ ಈ ಗೌರಿ ಗಿಡ ನೋಡಲು ಎಷ್ಟು ಸುಂದರ ಅಂದರೆ ಅದರಲ್ಲಿಯೂ ಹೂ ಬಿಟ್ಟಾಗ ಈ ಗಿಡ ನೋಡಲು ಇನ್ನಷ್ಟು ಸುಂದರ.ಸುಂದರ ಬಣ್ಣದ ಹೂಗಳನ್ನು ಗಿಡದಲ್ಲಿ ಕಂಡಾಗ ಆ ಚಿತ್ತಾರದ ಬಣ್ಣ ಕಣ್ಣು ಸೆಳೆಯುತ್ತದೆ ಹಸಿರು ಗಿಡದಲ್ಲಿ ಬಿಡುವ ಹೂವು ಕಣ್ಮನ ಸೆಳೆಯುತ್ತದೆ ಇದು ಸುಟ್ಟಗಾಯಕ್ಕೆ ನಿವಾರಣೆ ನೀಡುತ್ತದೆ.

ಹೌದು ಹೂವು ಮತ್ತು ಎಲೆಗಳನ್ನು ತೆಗೆದುಕೊಂಡು ಜಜ್ಜಿ ಅದರಿಂದ ಬಂದ ರಸವನ್ನು ಸುಟ್ಟ ಗಾಯದ ಮೇಲೆ ಅರಿಶಿಣದೊಂದಿಗೆ ಲೇಪ ಮಾಡಬೇಕು ಆಗ ನೋವು ಬೇಗ ನಿವಾರಣೆ ಆಗುತ್ತದೆ ಜೊತೆಗೆ ಚರ್ಮದ ಮೇಲೆ ಕಲೆ ಸಹ ಉಳಿಯುವುದಿಲ್ಲ.ಹೀಗೆ ಈ ಸರಳ ಪರಿಹಾರವನ್ನು ಪಾಲಿಸುವ ಮೂಲಕ ಸುಟ್ಟ ಗಾಯಕ್ಕೆ ನೀವು ಪರಿಹಾರ ಪಡೆದುಕೊಳ್ಳಬಹುದು ಜೊತೆಗೆ ನೋವು ಕೂಡ ನಿವಾರಣೆ ಆಗುತ್ತದೆ ಕಲೆಗಳು ಕೂಡ ಬಹಳ ಬೇಗ ಪರಿಹಾರವಾಗುತ್ತದೆ.

ಇದರ ಜೊತೆಗೆ ಈ ಹೂವು ಮತ್ತು ಎಳೆಯ ಪ್ರಯೋಜನ ಮಾಡಿ ಕಜ್ಜಿ ತುರಿಕೆಯಂತಹ ಭಾಗದಲ್ಲಿಯೂ ಕೂಡಾ ಇದರ ಎಲೆಗಳನ್ನು ಜಜ್ಜಿ ಅದನ್ನು ತುರಿಕೆಯ ಮೇಲೆ ಹಚ್ಚುತ್ತ ಬರಬೇಕು, ಹೀಗೆ ಮಾಡುವುದರಿಂದ ಕೂಡ ಬಹಳ ಬೇಗ ಸಮಸ್ಯೆ ನಿವಾರಣೆಯಾಗುತ್ತದೆ.ಈ ಗೌರಿ ಗಿಡದ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿಕೊಂಡು ದೇಹದಲ್ಲಿ ಯಾವುದಾದರೂ ಭಾಗದಲ್ಲಿ ಗಂಟು ಆಗಿದ್ದರೆ ಅದಕ್ಕೆ ದಪ್ಪದಾಗಿ ಲೇಪ ಮಾಡಬೇಕು, ಈ ರೀತಿ ಮಾಡುವುದರಿಂದ ಕೂಡ ಬಹಳ ಬೇಗ ಗಂಟುಗಳು ಕೂಡ ನಿವಾರಣೆಯಾಗುತ್ತದೆ.

LEAVE A REPLY

Please enter your comment!
Please enter your name here