ಈ ಒಂದು ಗೆಡ್ಡೆಯನ್ನ ತಿನ್ನೋದ್ರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ನಿಮಗೆ ಗೊತ್ತಿಲ್ಲದೇ ಹೆಚ್ಚಾಗುತ್ತೆ… ನಿಮ್ಮ ದೇಹ ಸೂಪರ್ ಪವರ್ ಆಗುತ್ತೆ…

189

ನಾವು ದಿನನಿತ್ಯ ತರಕಾರಿ ಸೇವನೆ ಮಾಡುತ್ತಾ ಇರುತ್ತೇವೆ ಆದರೆ ನಾವು ಸೇವನೆ ಮಾಡುತ್ತಿರುವಂತಹ ಆಹಾರದಲ್ಲಿ ಎಷ್ಟು ಪ್ರಮಾಣದ ಆರೋಗ್ಯದ ಗುಣಗಳು ಹಾಗೂ ಔಷಧಿ ಗುಣಗಳು ಇದರ ಮಾಹಿತಿ ನಮಗೆ ಇರುವುದಿಲ್ಲ,ಕೆಲವೊಂದು ಬಾರಿ ನಾವು ಸಿಕ್ಕ ಸಿಕ್ಕಿದ್ದನ್ನು ತಿನ್ನುತ್ತೇವೆ ಆದರೆ ಅವುಗಳಿಂದ ನಮಗೆ ಎಷ್ಟು ಆರೋಗ್ಯದ ಲಾಭ ಸಿಗಬಹುದು ಹಾಗೂ ಅದರಲ್ಲಿ ಎಷ್ಟು ಪೋಷ್ಟಿಕಾಂಶಗಳು ಇರುತ್ತವೆ.ಆದರೆ ಸ್ವಲ್ಪ ಕೂಡ ನಮಗೆ ಅರಿವು ಅನ್ನುವುದು ಇರುವುದಿಲ್ಲ.

ಆದರೆ ನಾವೇನಾದರೂ ಯಾವುದಾದರೂ ಆಹಾರವನ್ನು ತಿನ್ನುತ್ತೇವೆ ಅಂದ್ರೆ ಮೊದಲು ಅದರ ಕೆಲವೊಂದು ಮಾಹಿತಿಗಳನ್ನು ಹಾಗೂ ಅದರಲ್ಲಿ ಇರುವಂತಹ ಔಷಧಿ ಗುಣಗಳು ಹಾಗೂ ಅದರಿಂದ ಆಗುವಂತಹ ಕೆಲವೊಂದು ಆರೋಗ್ಯದ ಲಾಭಗಳನ್ನು ತಿಳಿದುಕೊಂಡಿದ್ದರೆ ನಿಜವಾಗಲೂ ನಮಗೆ ಹಾಗೂ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಆಗುತ್ತದೆ.

ಹಾಗಾದರೆ ಬನ್ನಿ ದಿನನಿತ್ಯ ಸೇವನೆ ಮಾಡುತ್ತಿರುವಂತಹ ಮಾರುಕಟ್ಟೆಯಲ್ಲಿ ಆಲೋ ನಲ್ಲಿ ಯಾವ ಯಾವ ಔಷಧಿ ಗುಣಗಳಿವೆ ಹಾಗೂ ಯಾವ ರೀತಿಯಾದಂತಹ ಆರೋಗ್ಯದ ಅಂಶಗಳು ಇದರಲ್ಲಿ ಅಡಗಿವೆ.ಎಂಬುದರ ಮಾಹಿತಿಯನ್ನು ಈ ಲೇಖನದ ಮುಖಾಂತರ ತಿಳಿದುಕೊಳ್ಳೋಣ, ನಿಮ್ಮ ಹತ್ತಿರ ಎರಡು ನಿಮಿಷ ಟೈಮ್ ಇದ್ದರೆ ಇದನ್ನು ತಿಳಿದುಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೂ ಕೂಡ ತಿಳಿಸಿ.ನಿಮಗೆ ಗೊತ್ತಿದ್ಯೋ ಗೊತ್ತಿಲ್ಲವೋ ಆಲೂಗಡ್ಡೆಯನ್ನು ಕಲ್ಪ ಕಂದಾ ಎಂದು ಕರೆಯುತ್ತಾರೆ,

ಯಾಕೆಂದರೆ ವಿದೇಶಗಳಲ್ಲಿ ಹಾಗೂ ನಮ್ಮ ಉತ್ತರ ಭಾರತದಲ್ಲಿ ಹೆಚ್ಚಾಗಿ ಆಲೂಗಡ್ಡೆಯನ್ನು ಬಳಕೆ ಮಾಡುವುದರಿಂದ ಈ ರೀತಿಯಾಗಿ ಇದನ್ನು ಕರೆಯುತ್ತಾರೆ. ನಾವು ಹೆಚ್ಚಾಗಿ ಬಳಸದೇ ಇದ್ದರೂ ಕೂಡ ಉತ್ತರ ಭಾರತದಲ್ಲಿ ಇದನ್ನು  ಯಥೇಚ್ಛವಾಗಿ ಬಳಸುತ್ತಾರೆ. ಆಲೂಗಡ್ಡೆಯಲ್ಲಿ ಇರುವಂತಹ ಔಷಧಿ ಗುಣಗಳು ಏನಪ್ಪ ಅಂದರೆ ಅಮಿನೋ ಆಮ್ಲಗಳು ಇರುವುದರಿಂದ ಎಲ್ಲಾ ರುಚಿಕರ ಅಡುಗೆ ಯಲ್ಲಿ ಇದನ್ನು ಬಳಕೆ ಮಾಡಬಹುದಾಗಿದೆ.

ನಾವು ಆಲೂಗಡ್ಡೆಯನ್ನು 3 ರೀತಿಯಾಗಿ ವಿಂಗಡಿಸಬಹುದಾಗಿದೆ ಮೊದಲನೇದು ಮೇಲ್ಭಾಗದ ಒಂದು ಸಿಪ್ಪೆ, ಹಾಕಿ ಎರಡನೇದು ಮೇಲ್ಭಾಗದ ಒಂದು ತೆಳುವಾದ ಪುರೆ, ಮೂರನೆಯದು ಒಳ ಭಾಗದಲ್ಲಿ ಇರುವಂತಹ ಪಿಷ್ಟ  ಎಂದು ಕರೆಯುತ್ತಾರೆ. ನೀವು ಮೊದಲನೇ ಭಾಗವನ್ನು ನೀವೇನಾದರೂ ತಿಂದರೆ ನಿಮಗೆ ಜೀವಸತ್ವಗಳು ದೊರಕುತ್ತವೆ ಹಾಗೂ ಇದರಲ್ಲಿ ಇರುವಂತಹ ಖನಿಜಾಂಶಗಳು ನಿಮ್ಮದಾಗುತ್ತದೆ.

ಹಾಗೂ ಎರಡನೇ ಭಾಗವನ್ನು ನೀವು ತಿನ್ನುವುದರಿಂದ ಅದರಲ್ಲಿ ಇರುವಂತಹ ಅದರಲ್ಲಿ ಇರುವಂತಹ ಸಾರಜನಕ ಹಾಗೂ ವರ್ಣದ್ರವ್ಯ ನಿಮ್ಮ ದೇಹದ ಒಳಗೆ ಹೋಗುತ್ತದೆ. ವರ್ಣದ್ರವ್ಯ ಅಂದರೆ ನಿಮಗೇನಾದರೂ ಗೊತ್ತಾ ಅದು ಏನಪ್ಪಾ ಅಂದರೆ ನೀವು ಆಲೂಗಡ್ಡೆಯನ್ನು ಬಳಕೆ ಮಾಡಿದ ನಂತರ ಆಲೂಗಡ್ಡೆ ಬಣ್ಣ ಬದಲಾವಣೆ ಆಗುವುದಕ್ಕೆ ತುಂಬಾ ಸಹಕಾರಿಯಾಗುತ್ತದೆ.

ಮೂರನೇ ಭಾಗವನ್ನು ನೀವು ತಿನ್ನುವುದರಿಂದ ನಿಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ರೋಗದ ಗುಣಗಳು ಬರುವುದಿಲ್ಲ ಕೇವಲ ಅದರಲ್ಲಿ ಪಿಷ್ಟ ತಿನ್ನುವುದರಿಂದ ನೀವೇನಾದರೂ ಸಿಪ್ಪೆಯನ್ನು ತೆಗೆದು ಹಾಗೆ ತಿಂದರೆ ನಿಮಗೆ ಹಾಗೂ ನಿಮ್ಮ ದೇಹದ ಒಳಗೆ ಯಾವುದೇ ರೀತಿಯಾದಂತಹ ಆರೋಗ್ಯದ ಗುಣಗಳು ಬರುವುದಿಲ್ಲ. ಹಾಗಾದರೆ ನೀವು ಎರಡು ರೀತಿಯಾದಂತಹ ಸಿಪ್ಪೆಗಳನ್ನು ತಿನ್ನಲೇಬೇಕು ಆಗ ಮಾತ್ರವೇ ನಿಮಗೆ ಆಲೂಗಡ್ಡೆಯಿಂದ ಔಷಧಿ ಗುಣಗಳು ನಿಮ್ಮ ದೇಹದ ಒಳಗೆ ಹೋಗುತ್ತವೆ.ಈ ಲೇಖನ  ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದು ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

WhatsApp Channel Join Now
Telegram Channel Join Now