ಈ ಒಂದು ಡ್ರಿಂಕ್ ಮನೆಯಲ್ಲೇ ಮಾಡಿ ಕುಡಿಯಿರಿ ಸಾಕು ನಿಮ್ಮ ಕಣ್ಣು ಹದ್ದಿನ ಕಣ್ಣಗುತ್ತೆ… ಕುಕ್ಕುವ ತೀಕ್ಷಣತೆ ನಿಮಗೆ ಬರುತ್ತೆ…

222

ಈ ಡ್ರಿಂಕ್ ಕುಡಿದರೆ ಕಣ್ಣಿನ ದೃಷ್ಟಿ ಹೆಚ್ಚುತ್ತದೆ ಮತ್ತು ಇನ್ನಷ್ಟು ಲಾಭ ಇದೆ ಅದನ್ನು ತಿಳಿಯಲು ಈ ಲೇಖನ ಸಂಪೂರ್ಣವಾಗಿ ತಿಳಿಯಿರಿ! ನಮಸ್ಕಾರಗಳು ಇಂದಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವ ಅಂತಹ ಮಾಹಿತಿ ಕಣ್ಣಿನ ದೃಷ್ಟಿಯನ್ನು ವೃದ್ಧಿಸುವಂತಹ ಸರಳ ಮನೆಮದ್ದು ಮನೆಮದ್ದು ಪಾಲಿಸುವುದರಿಂದ ಕಣ್ಣಿನ ದೃಷ್ಟಿ ಅಂತೂ ವೃದ್ಧಿಸುತ್ತದೆ ಮತ್ತು ಈ ಮನೆಮದ್ದನ್ನು ಪಾಲಿಸುವುದರಿಂದ ಇನ್ನಷ್ಟು ಆರೋಗ್ಯಕರ ಲಾಭಗಳಿವೆ, ಹಾಗಾಗಿ ನಿಮ್ಮ ಕಣ್ಣಿನ ದೃಷ್ಟಿಯನ್ನು ವೃದ್ಧಿಸುವುದಕ್ಕಾಗಿ ಮಾಡಬಹುದಾದ ಸರಳ ಪರಿಹಾರದ ಕುರಿತು ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.

ಹೌದು ಕಣ್ಣು ಸೂಕ್ಷ್ಮ ಅಂಗಾಂಗ ನಮ್ಮ ಕಣ್ಣುಗಳನ್ನು ನಾವು ಕಾಪಾಡಿಕೊಳ್ಳುವುದು ಅತ್ಯವಶ್ಯಕ ಹಾಗೆ ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿರುತ್ತದೆ ಜೊತೆಗೆ ಹೆಚ್ಚಾಗಿ ಇವತ್ತಿನ ದಿನಗಳಲ್ಲಿ ಯುವಕರು ಆಗಲಿ ಅಥವಾ ಚಿಕ್ಕ ಮಕ್ಕಳೇ ಆಗಲಿ ಅಥವಾ ದೊಡ್ಡವರೇ ಆಗಲಿ ಹೆಚ್ಚಿನ ಸಮಯ ಮೊಬೈಲ್ ನಲ್ಲಿ ಟಿವಿ ನೋಡುವುದರಲ್ಲೇ ಕಳೆಯುವುದರಿಂದ ಕಣ್ಣಿನ ದೃಷ್ಟಿ ಕುಂಠಿತವಾಗುತ್ತದೆ.

ಆದರೆ ನೀವೇನಾದರೂ ಈ ಸರಳ ಮನೆಮದ್ದು ಪಾಲಿಸಿದರೆ ಕಣ್ಣಿನ ದೃಷ್ಟಿಗೆ ನ ತುಂಬ ಸುಲಭವಾಗಿ ವೃದ್ಧಿಸಿಕೊಳ್ಳಬಹುದು ಹಾಗೆ ಕಣ್ಣಿನ ಸಭಾಪತಿ ತೊಂದರೆಗಳನ್ನ ಬಾರದಿರುವ ಹಾಗೆ ನಮ್ಮ ಕಣ್ಣುಗಳನ್ನು ಕಾಪಾಡಿಕೊಳ್ಳಬಹುದು. ಈಗ ಮನೆ ಮತ್ತು ಕುರಿತು ಹೇಳುವುದಾದರೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುವು ಅಂದರೆ ಆಲ್ದೂರು ದಾಲ್ಚಿನ್ನಿ ಚಕ್ಕೆ ಬೆಳ್ಳುಳ್ಳಿ ಹಾಗೂ ಕರಿಬೇವಿನ ಸೊಪ್ಪು ಇಷ್ಟು ಪದಾರ್ಥಗಳು ಬೇಕಾಗಿರುತ್ತದೆ.

ಈ ಮನೆ ಮದ್ದಿನಲ್ಲಿ ಬಳಸಿರುವಂತಹ ಪದಾರ್ಥಗಳು ಮೊದಲನೆಯದಾಗಿ ಹಾಲು ಹಾಲಿನಲ್ಲಿ ಕ್ಯಾಲ್ಸಿಯಂ ಇರುತ್ತದೆ ಹಾಗೂ ಕೆಲವೊಂದು ಪೋಷಕಾಂಶಗಳು ಮುಖ್ಯವಾಗಿ ಅಡಗಿರುತ್ತದೆ ಹಾಗಾಗಿ ನಾವು ಹಾಲನ ಪ್ರತಿದಿನ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ದೊರೆಯುತ್ತದೆ. ಮುಖ್ಯವಾಗಿ ಬಳಸಿರುವಂತಹ ಮತ್ತೊಂದು ಪದಾರ್ಥ ದಾಲ್ಚಿನ್ನಿ ಚಕ್ಕೆ ಹೌದು ಸಕ್ಕರೆ ಕಾಯಿಲೆ ಇರುವವರಿಗೆ ದಾಲ್ಚಿನ್ನಿ ಚಕ್ಕೆ ತುಂಬ ಉಪಯುಕ್ತವಾಗಿದೆ ಆರೋಗ್ಯವೃದ್ಧಿಗೆ ಹಾಗೂ ದಾಲ್ಚಿನ್ನಿ ಚಕ್ಕೆ ಕಣ್ಣಿನ ದೃಷ್ಟಿ ವೃದ್ಧಿಗೂ ಸಹಕಾರಿ ಜೊತೆಗೆ ರಕ್ತಶುದ್ದಿಗೆ ಸಹಕಾರಿಯಾಗಿರುತ್ತದೆ.

ಹಾಗೆ ಕರಿಬೇವಿನ ಎಲೆಗಳು ಮುಖ್ಯವಾಗಿ ಕಣ್ಣಿನ ದೃಷ್ಟಿ ವೃದ್ಧಿಗೆ ಈ ಕೂದಲು ಬೆಳವಣಿಗೆಗೆ ಕರಿಬೇವಿನ ಎಲೆ ಅತ್ಯವಶ್ಯಕವಾಗಿದೆ ಕರಿಬೇವಿನ ಎಲೆ ಗಳಲ್ಲಿರುವ ಪೋಷಕಾಂಶಗಳು ಉತ್ತಮವಾಗಿದೆ. ಹಾಗಾಗಿ ಈ ಮನೆ ಮದ್ದಿನಲ್ಲಿ ಬಳಸಿರುವಂತಹ ಈ ಎಲ್ಲಾ ಪದಾರ್ಥಗಳು ಕಣ್ಣಿನ ದೃಷ್ಟಿಗೆ ಇನ್ನೂ ಕೆಲವೊಂದು ಆರೋಗ್ಯಕರ ಲಾಭಾಗಳನ್ನು ಕೊಡುವಲ್ಲಿ ಸಹಕಾರಿ ಆಗಿತ್ತು ಈ ಲೇಖನವನ್ನ ಸಂಪೂರ್ಣವಾಗಿ ನೀವು ಕೂಡ ತಿಳಿದ ಮೇಲೆ ಪ್ರತಿದಿನ ಮಕ್ಕಳಿಗೆ ಆಗಲಿ ದೊಡ್ಡವರೇ ಆಗಲಿ ತಮ್ಮ ಕಣ್ಣಿನ ದೃಷ್ಟಿ ವೃದ್ಧಿ ಮಾಡುವುದಕ್ಕೆ ಪಾಲಿಸಿ ಈ ಸರಳ ಮನೆಮದ್ದು.

ಮನೆಮದ್ದು ಮಾಡುವ ವಿಧಾನ ಪಾತ್ರೆಗೆ ನೀರು ಹಾಕಿ ಹಾಲು ಕುದಿಯುವಾಗ ಅದಕ್ಕೆ ದಾಲ್ಚಿನಿ ಹಾಕಿ ಜೊತೆಗೆ ಬೆಳ್ಳುಳ್ಳಿಯನ್ನು ಜಜ್ಜಿ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಕರಿಬೇವಿನ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿ ನೀರಿನೊಂದಿಗೆ ಹಾಕಿ ನೀರನ್ನು ಕುದಿಸಬೇಕು. ಈಗ ಈ ನೀರಿಗೆ ಹಾಲನ್ನು ಹಾಕಿ ಮತ್ತೊಮ್ಮೆ ಹಾಲನ್ನ ಕುದಿಸಿಕೊಂಡು ನಂತರ ಈ ಹಾಲನ್ನು ಶೋಧಿಸಿ ಅಥವಾ ಹಾಗೆ ಸಹ ಕುಡಿಯಬಹುದು ದುಬಾರಿ ರುಚಿಕರವಾಗಿರುತ್ತದೆ ಮತ್ತು ಈ ಮನೆಮದ್ದನ್ನು ಪಡಿಸುವುದರಿಂದ ಉದರ ಸಂಬಂಧಿ ತೊಂದರೆಗಳು ದೂರವಾಗುತ್ತದೆ ಮತ್ತು ಮೆಟಬಾಲಿಸಮ್ ರೇಟ್ ಹೆಚ್ಚುತ್ತದೆ ಜೊತೆಗೆ ಮುಖ್ಯವಾಗಿ ಕಣ್ಣಿನ ದೃಷ್ಟಿ ವೃದ್ಧಿಸುತ್ತದೆ.