ಈ ಒಂದು ಪಾನೀಯವನ್ನ ಕುಡಿದರೆ ರೋಗ ನಿರೋಧಕ ಶಕ್ತಿ ನಿಮ್ಮ ದೇಹದಲ್ಲಿ ಸಿಕ್ಕಾಪಟ್ಟೆ ಹೆಚ್ಚಿಸುತ್ತದೆ..

127

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಈ ಡ್ರಿಂಕ್ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ, ಅದು ಹೇಗೆ ಎಂದರೆ ಈ ಡ್ರಿಂಕ್ ತಯಾರಿಸಲು ಬಳಸುವ ಪದಾರ್ಥಗಳ ವಿಶೇಷತೆಯೇ ಹಾಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತೆ ಆರೋಗ್ಯ ವೃದ್ಧಿ ಮಾಡುತ್ತದೆ.ಬನ್ನಿ ತಿಳಿಯೋಣ ಈ ಡ್ರಿಂಕ್ ತಯಾರಿಸುವುದು ಹೇಗೆ ಇನ್ನೂ ಏನೆಲ್ಲಾ ಆರೋಗ್ಯಕರ ಲಾಭಗಳನ್ನು ನಾವು ಈ ಡ್ರಿಂಕ್ ನಿಂದ ಪಡೆದುಕೊಳ್ಳಬಹುದು ಎಂಬುದನ್ನು ಬನ್ನಿ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ

ಹಾಗೂ ಈ ಡ್ರಿಂಕ್ ತಯಾರಿಸುವ ವಿಧಾನವನ್ನು ನೀವು ಸಹ ತಿಳಿದು ಹತ್ತು ವರ್ಷ ಮೇಲ್ಪಟ್ಟವರು ಯಾರೇ ಆಗಲಿ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಮಾಡಿ ಈ ಸರಳ ಉಪಾಯ ಈ ಮನೆ ಮತ್ತು ತಯಾರಿಸುವುದಕ್ಕೆ ಬೇಕಾಗುವ ಪದಾರ್ಥಗಳು ಹೀಗಿದೆ ನೋಡಿಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಅಂದರೆ ಅದು ಶುಂಠಿ ಮೆಣಸು ಲವಂಗ ಸೋಂಪು ಮತ್ತು ನಿಂಬೆಹಣ್ಣಿನ ರಸ ಹಾಗೂ ಜೇನು ತುಪ್ಪ.

ಮೊದಲಿಗೆ ಮೆಣಸು ಲವಂಗ ಸೋಂಪು ಇವುಗಳನ್ನು ಹುರಿದು ಪುಡಿ ಮಾಡಿಕೊಳ್ಳಬೇಕು ನಂತರ ಈ ಪುಡಿಯನ್ನು ಕುದಿಯುವ ನೀರಿಗೆ ಮಿಶ್ರಣ ಮಾಡಿ ಈ ನೀರು ಕುದಿಯುವಾಗಲೇ ಇದಕ್ಕೆ ಶುಂಠಿಯನ್ನು ಹಾಕಿ ಮತ್ತೊಮ್ಮೆ ನೀರನ್ನು ಕುದಿಸಬೇಕು ಈಗ ಈ ನೀರು ತಣ್ಣಗೇ ಆದಮೇಲೆ ಇದಕ್ಕೆ ನಿಂಬೆ ಹಣ್ಣಿನ ರಸ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಬೇಕು.ಈಗ ಈ ಡ್ರಿಂಕ್ ಅನ್ನೋ ನೀವು ಬೆಳಿಗ್ಗೆ ಸಮಯದಲ್ಲಿ ಕುಡಿಯುತ್ತ ಬರಬೇಕು ನಿಂಬೆಹಣ್ಣಿನ ರಸವನ್ನು ಯಾಕೆ ಬೆಳೆಸಬೇಕಾದರೆ ಇದರಲ್ಲಿರುವ ವಿಟಮಿನ್ ಸಿ ಜೀವಸತ್ವ ದೇಹಕ್ಕೆ ಸೇರಿದಾಗ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಕೊಲೆಸ್ಟ್ರಾಲ್ ತಗ್ಗಿಸಲು ಸಹಕಾರಿಯಾಗಿರುತ್ತದೆ.

ಇದರಲ್ಲಿ ಬಳಸಿರುವ ಮೆಣಸು ಲವಂಗ ಮತ್ತು ಸೋಂಕು ಇವುಗಳು ಕೇವಲ ಮಸಾಲ ಪದಾರ್ಥಗಳು ಅಂತ ಭಾವಿಸಬೇಡಿ ಅದರಲ್ಲಿರುವಂತಹ ಪೋಷಕಾಂಶಗಳು ಆರೋಗ್ಯ ವೃದ್ಧಿಗೆ ತುಂಬಾನೇ ಸಹಕಾರಿ ಮತ್ತು ಮೆಣಸು ನೋವು ನಿವಾರಕ ಹಾಗೆ ಲವಂಗ ಸಹ ಕೊಲೆಸ್ಟ್ರಾಲ್ ತಗ್ಗಿಸಲು ಸಹಕಾರಿ ಆಗಿರುತ್ತದೆ.ಈ ಸೋಂಪು ಬಹಳ ಉತ್ತಮವಾದ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವಂತಹ ಪದಾರ್ಥವಾಗಿದೆ ಈ ಸೋಂಪಿನ ಕಾಳಿನಲ್ಲಿ ಬಹಳಷ್ಟು ಅರೋಗ್ಯಕ್ಕೆ ಬೇಕಾಗಿರುವ ಪೋಷಕಾಂಶಗಳಿವೆ, ಅದರಲ್ಲಿ ಮುಖ್ಯವಾಗಿ ಇದರಲ್ಲಿ ಫೈಬರ್ ಅಂಶ ಇದೆ ಮತ್ತು ಶರೀರದ ಉಷ್ಣಾಂಶವನ್ನು ತಗ್ಗಿಸುವ ಅಂಶ ಸೊಂಪಿನ ಕಾಳಿನಲ್ಲಿ ಜೀರ್ಣ ಶಕ್ತಿಯನ್ನು ವೃದ್ಧಿಸುವ ಉಪಯುಕ್ತ ಅಂಶವಿದೆ.

ಹಾಗಾಗಿ ಒಂದೇ ಡ್ರಿಂಕ್ ನಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ ಹೃದಯದ ಆರೋಗ್ಯ ವೃದ್ಧಿಸುತ್ತದೆ ಮುಖ್ಯವಾಗಿ ವಿಟಮಿನ್ ಸಿ ಜೀವಸತ್ವ ಇರುವುದರಿಂದ ನಮ್ಮ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ ಈ ಡ್ರಿಂಕ್.ಇದನ್ನು ವಯಸ್ಸಾದವರು ಸಹ ಕುಡಿಯುವುದರಿಂದ ಇದರಿಂದ ಮಂಡಿ ನೋವು ನಿವಾರಣೆಯಾಗುತ್ತದೆ ಯಾಕೆಂದರೆ ಇದರಲ್ಲಿ ಮೆಣಸು ಮತ್ತು ಲವಂಗ ಹಾಗೂ ಶುಂಠಿ ಬಳಸುವುದರಿಂದ ದೇಹಕ್ಕೆ ಉತ್ತಮ ಪೋಷಕಾಂಶಗಳು ದೊರೆತು ಮುಖ್ಯವಾಗಿ ಶುಂಠಿಯಲ್ಲಿರುವ ಕ್ಯಾಲ್ಸಿಯಂ ಅಂಶ ದೊರೆತು ಮಂಡಿ ನೋವು ನಿವಾರಣೆಯಾಗುತ್ತದೆ.

ಹಾಗಾಗಿ ಈ ಲೇಖನವನ್ನ ತಿಳಿದ ಮೇಲೆ ನೀವು ಕೂಡ ನಿಮ್ಮ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಈ ಮನೆಮದ್ದು ಪಾಡಿಸಿ ಹಾಗೂ ಇದರಲ್ಲಿ ಜೇನುತುಪ್ಪವನ್ನು ಮಿಶ್ರಣ ಮಾಡಿರುವುದರಿಂದ ಜೇನುತುಪ್ಪ ಕರುಳು ಸಂಬಂಧಿ ಸಮಸ್ಯೆಯನ್ನು ನಿವಾರಿಸುತ್ತದೆ ಹಾಗೂ ಈ ಜೇನು ತುಪ್ಪ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿರುತ್ತೆ.