ಈ ಒಂದು ಪಾನೀಯವನ್ನ ಕುಡಿಯಿರಿ ಸಾಕು , ನಿದ್ರೆ ಹೇಗೆ ಬರುತ್ತೆ ಅಂದ್ರೆ ಹಾಸಿಗೆ ನೋಡಿ ತಕ್ಷಣ ಹಾರಬೇಕು ಅನ್ನಿಸುತ್ತೆ …

121

ನಿದ್ರಾಹೀನತೆಗೆ ಮಾಡಿ ಈ ಸರಳ ಉಪಾಯ ಇದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ಇನ್ನೂ ಕೆಲವು ಆರೋಗ್ಯಕರ ಲಾಭಗಳಿವೆ ಅದನ್ನ ತಿಳಿಯಬೇಕಿದ್ದರೆ ಈ ಲೇಖನವನ್ನ ಸಂಪೂರ್ಣವಾಗಿ ಓದಿ! ನಮಸ್ಕಾರಗಳು ಸಮಾನವಾಗಿ ಮನೆಯಲ್ಲೇ ಮಾಡುವ ಕೆಲವು ಮನೆಮದ್ದುಗಳು ಕೇವಲ ಒಂದೇ ಸಮಸ್ಯೆಗೆ ಪರಿಹಾರ ಕೊಡುವುದಿಲ್ಲ ಇದರ ಜೊತೆಗೆ ಇನ್ನೂ ಕೆಲವಷ್ಟು ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಈ ದಿನದ ಲೇಖನದಲ್ಲಿ ಕೂಡ ನಿದ್ರಾಹೀನತೆಗೆ ಮಾಡುವ ಉಪಾಯ ಇನ್ನಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ. ಅದು ಹೇಗೆ ಎಂಬುದನ್ನು ತಿಳಿಯಲು, ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಈ ದಿನದ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಹೌದು ಒತ್ತಡ ತೆಯ ಈ ಜೀವನ ಕೇವಲ ದೇಹಕ್ಕೆ ಮಾತ್ರ ಒತ್ತಡದ ನೀಡುತ್ತಿಲ್ಲ ಮನುಷ್ಯನ ನಿದ್ರೆಗೂ ಸಹ ತೊಂದರೆ ಮಾಡುತ್ತಾಳೆ ಈ ಒತ್ತಡದ ಜೀವನದಲ್ಲಿ ಒಂದೊಳ್ಳೆ ನಿದ್ರೆ ಮಾಡಿದರೆ ಕಣ್ತುಂಬ ನಿದ್ರೆ ಮಾಡಿದರೆ ಎಂತಹ ರಿಲ್ಯಾಕ್ಸ್ ಆಗುತ್ತೆ ಅದಕ್ಕಿಂತ ಪರಿಹರ ಮತ್ಯಾವುದೂ ಇಲ್ಲ ಅನಿಸುತ್ತೆ ಹೌದು ಈ ಒತ್ತಡ ಮುಖ್ಯವಾದ ಪರಿಹಾರ ಅಂದರೆ ಅದು ನಿದ್ರೆಯೇ ಆಗಿರುತ್ತದೆ. ಆದರೆ ನಿದ್ರೆಯೆ ಬರದೇ ಹೋದರೆ ಈ ಸ್ಟ್ರೆಸ್ ಅನ್ನು ಹೇಗೆ ಪರಿಹಾರ ಮಾಡಿಕೊಳ್ಳುವುದು ಹೇಳಿ.

ಹಾಗಾಗಿ ನಿದ್ರಾಹೀನತೆಯ ಸಮಸ್ಯೆ ನಿವಾರಣೆ ಮಾಡೋದಕ್ಕೆ ಈ ದಿನದ ಲೇಖನದಲ್ಲಿ ನಾವು ಪರಿಹಾರ ತಿಳಿಸಿಕೊಡುತ್ತಿದ್ದೇವೆ ಡ್ರಿಂಕ್ ಅನ್ನು ನೀವು ಪ್ರತಿದಿನ ಊಟದ ನಂತರ ಮಾಡಿ ಕುಡಿದರೆ ಸಾಕು ಬಹುಬೇಗ ನಿದ್ರಾಹೀನತೆಯಿಂದ ಪರಿಹಾರ ಕಂಡುಕೊಳ್ಳಬಹುದು ಹಾಗಾದರೆ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ ಮತ್ತು ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುವು ಎಂಬುದನ್ನು ಜೊತೆಗೆ ತಿಳಿದುಕೊಳ್ಳೋಣ.

ಮಾಡುವ ವಿಧಾನ ತುಂಬಾ ಸುಲಭ ಹೆಚ್ಚು ಖರ್ಚು ಇಲ್ಲ ಹಾಗೂ ತುಂಬ ಎಫೆಕ್ಟಿವ್ ಆಗಿ ಮಾತ್ರ ಫಲಿತಾಂಶ ಕೊಡುತ್ತದೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಮುಖ್ಯವಾಗಿ ದಾಲ್ಚಿನ್ನಿ ಮತ್ತು ಚುಕ್ಕಿ ಬಾಳೆಹಣ್ಣು. ಈಗ ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ ಮೊದಲಿಗೆ ದಾಲ್ಚಿನಿ ತೆಗೆದುಕೊಳ್ಳಿ ಪಾತ್ರೆಯೊಂದಕ್ಕೆ ನೀರನ್ನು ಹಾಕಿ ನೀರು ಕುದಿಯಲು ಇಟ್ಟು ಅದಕ್ಕೆ ದಾಲ್ಚಿನಿಯನ್ನು ಹಾಕಿ ನಿರ್ಧರಿಸಿಕೊಳ್ಳಬೇಕು ಈಗ ಈ ನೀರು ಕುದಿಯುವಾಗ ಚುಕ್ಕಿ ಬಾಳೆಹಣ್ಣನ್ನು ಒಮ್ಮೆ ತೊಳೆದು ಬಳಿಕ ಸಿಪ್ಪೆ ಸಮೇತ ಈ ಬಾಳೆಹಣ್ಣನ್ನು ನೀರಿಗೆ ಹಾಕಿ ನೀರನ್ನು ಕುದಿಸಿ ಕೊಳ್ಳಬೇಕು.

ಈಗ ಈ ಮಿಶ್ರಣವನ್ನು ನೀರಿನೊಂದಿಗೆ ಸೇರಿಸಿ ಮಿಕ್ಸಿ ಮಾಡಿಕೊಳ್ಳಿ ಅಂದರೆ ಗ್ರೈನ್ ಮಾಡಿಕೊಂಡು ಜ್ಯೂಸ್ ತಯಾರಿಸಿಕೊಳ್ಳಿ ಈಗ ಈ ಡ್ರಿಂಕ್ ಅನು ಊಟದ ನಂತರ ಕುಡಿಯಬೇಕು ಇದಕ್ಕೆ ಬೇರೆ ಏನನ್ನೂ ಸಹ ಮಿಶ್ರ ಮಾಡಿಕೊಳ್ಳುವ ಅಗತ್ಯ ಇಲ್ಲ ಬೇಕಾದರೆ ಜೇನು ತುಪ್ಪವನ್ನು ಮಿಶ್ರಮಾಡಿ ಕೊಳ್ಳಬಹುದು. ಆದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಜೇನು ತುಪ್ಪವನ್ನು ಮಿಶ್ರಮಾಡಿ ಕೊಳ್ಳಬಾರದು.

ಈಗ ಈ ಡ್ರಿಂಕ್ ಅನ್ನ ಕುಡಿಯಬೇಕು ಇದರಿಂದ ನಿದ್ರಾ ಹೀನತೆ ನಿವಾರಣೆಯಾಗುತ್ತದೆ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ ಈ ಮನೆಮದ್ದು ಪಾಲಿಸುವುದು ತುಂಬಾನೆ ಒಳ್ಳೆಯದು ಊಟದ ನಂತರ ಡ್ರಿಂಕ್ ಕುಡಿಯುವುದರಿಂದ ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ ಆಗಿರುತ್ತದೆ. ಹಾಗಾಗಿ ಈ ಸರಳ ಮನೆಮದ್ದು ಪಾಲಿಸಿ ನಿದ್ರಾಹೀನತೆ ಯಿಂದ ಪರಿಹಾರ ಪಡೆದುಕೊಳ್ಳಿ ಚೆನ್ನಾಗಿ ನಿದ್ರೆ ಮಾಡಬೇಕು ಅದು ಆರೋಗ್ಯಕ್ಕೂ ಒಳ್ಳೆಯದು ಇಂದಿನ ಈ ಸ್ಟ್ರೆಸ್ ಫುಲ್ ಲೈಫ್ ಗೂ ತುಂಬಾನೆ ಒಳ್ಳೆಯದು ಧನ್ಯವಾದ.

WhatsApp Channel Join Now
Telegram Channel Join Now