ಈ ಒಂದು ಪಾನೀಯವನ್ನ ಕುಡಿಯಿರಿ ಸಾಕು ದೇಹದಲ್ಲಿ ಎಷ್ಟೇ ಹೀಟ್ ಇದ್ರೂ ಸಹ ಕೆಲವೇ ಸೆಕೆಂಡ್ ನಲ್ಲಿ ಕಡಿಮೆ ಮಾಡುವಂತ ಶಕ್ತಿ ಇದರಲ್ಲಿದೆ … ಅಷ್ಟಕ್ಕೂ ಇದನ್ನ ಮಾಡೋದು ಹೇಗೆ …

156

ದೇಹದ ಉಷ್ಣಾಂಶ ಅತಿಯಾಗಿದ್ದರೆ ಈ ಮನೆಮದ್ದು ಪಾಲಿಸಿ ಇದರಿಂದ ಖಂಡಿತಾ ದೇಹದ ಉಷ್ಣಾಂಶ ನಿಯಂತ್ರಣಕ್ಕೆ ಬರುತ್ತದೆ.ನಮಸ್ಕಾರಗಳು ಕೆಲವರಿಗೆ ಶರೀರದಲ್ಲಿ ಉಷ್ಣಾಂಶ ಅತಿಯಾದರೆ ಅದರಿಂದ ಬೇರೆ ತರಹದ ಅಡ್ಡ ಪರಿಣಾಮಗಳು ಉಂಟಾಗುತ್ತದೆ ಮುಖ್ಯವಾಗಿ ಉರಿ ಮೂತ್ರ ಮತ್ತು ರೀಮಾ ಎನ್ನುವ ಕೆಲವು ಸಮಸ್ಯೆಗಳು ಉಂಟಾಗುತ್ತದೆ.ಅದರಿಂದ ಪರಿಹಾರ ಪಡೆದುಕೊಳ್ಳುವುದಕ್ಕೆ ನೀವು ಮನೆಯಲ್ಲೇ ಮಾಡಬಹುದು ಸರಳ ಪರಿಹಾರಗಳು ಇದು ತುಂಬಾ ಸುಲಭವಾದ ಮನೆ ಮದ್ದು ದೇಹದ ಉಷ್ಣಾಂಶ ಅತಿಯಾದ ತೂಕ ಮಾಡಿ ಸರಳ ಪರಿಹಾರ ಇದು ಪ್ರಭಾವಶಾಲಿಯಾದ ಮನೆಮದ್ದು.

ಹೌದು ದೇಹದ ಉಷ್ಣಾಂಶ ಯಾವೆಲ್ಲ ಕಾರಣಕ್ಕೆ ಹೆಚ್ಚುತ್ತದೆ ಹೌದು ದೇಹದ ಉಷ್ಣಾಂಶ ಹೆಚ್ಚಾಗುವುದು ಸಾಮಾನ್ಯವಾಗಿ ಕೆಲವೊಂದು ಆಹಾರ ಪದಾರ್ಥಗಳ ಸೇವನೆ ಮಾಡಿದಾಗ .ಹೌದು ಕೆಲವೊಂದು ಆಹಾರ ಪದಾರ್ಥಗಳು ದೇಹದ ಉಷ್ಣಾಂಶವನ್ನು ಹೆಚ್ಚು ಮಾಡಿದರೆ ಇನ್ನೂ ಕೆಲವೊಂದು ಬಾರಿ ವಾತಾವರಣದಲ್ಲಿ ವೈಪರೀತ್ಯ ಉಂಟಾದಾಗ ಸಹ ಶರೀರದ ಉಷ್ಣಾಂಶವು ಕೂಡ ಹೆಚ್ಚುತ್ತದೆ.ಮಾಂಸಾಹಾರ ಪದಾರ್ಥಗಳನ್ನು ಸೇವನೆ ಮಾಡುವವರಿಗೆ ಕೂಡ ಅದರಲ್ಲಿಯೂ ಚಿಕನ್ ತಿನ್ನುವವರಲ್ಲಿ ದೇಹದ ಉಷ್ಣಾಂಶ ತುಂಬಾನೇ ಹೆಚ್ಚಿರುತ್ತದೆ ಆಗ ಕೆಲವೊಂದು ಪರಿಹಾರಗಳನ್ನು ಪಾಲಿಸುವ ಮೂಲಕ ನಮ್ಮ ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿಕೊಳ್ಳಬಹುದು ಕೆಲವರು ಕೆಲವೊಂದು ಶಾರ್ಟ್ ಕಟ್ ಪರಿಹಾರಗಳನ್ನು ಮಾಡ್ತಾರ ಅದೇನು ಅಂತ ಗೊತ್ತೇ ಇದೆ ಅಲ್ವಾ ಹೌದು ದೇಹದ ಉಷ್ಣಾಂಶ ಅತಿಯಾದಾಗ ಕೆಲವೊಂದು ಮಾತ್ರೆ

ತೆಗೆದುಕೊಳ್ಳುವ ಮೂಲಕ ಈ ಶರೀರದ ಉಷ್ಣಾಂಶವನ್ನು ಕಡಿಮೆ ಮಾಡಿಕೊಂಡರೆ, ಹಾಗೆ ಕೆಲವರು ಕೆಲವೊಂದು ಪರಿಹಾರಗಳನ್ನು ಪಾಲಿಸುವ ಮೂಲಕ ಇನ್ನೂ ಕೆಲವರು ದೇಹದ ಉಷ್ಣಾಂಶ ಅತಿಯಾಗಿದ್ದರೆ ಅದನ ನೆಗ್ಲೆಕ್ಟ್ ಮಾಡಿ ಸುಮ್ಮನೆ ಆಗಿಬಿಡುತ್ತಾರೆ.ಇವತ್ತಿನ ಲೇಖನದಲ್ಲಿ ದೇಹದ ಉಷ್ಣಾಂಶ ಅತಿಯಾದಾಗ ಉಂಟಾಗುವ ಉರಿ ಮೂತ್ರ ಸಮಸ್ಯೆಯಾಗಲಿ ಇನ್ನೂ ಕೆಲವೊಂದು ಶರೀರದಲ್ಲಿ ಕಾಣಸಿಗುವ ಕೆಲವೊಂದು ಬದಲಾವಣೆಗಳು ನಿಮಗೂ ಸಹ ಕಾಣಿಸಿಕೊಂಡಾಗ ಮಾಡಿ ಸರಳ ಪರಿಹಾರ ಇದನ್ನು ಮಾಡುವುದು ಹೇಗೆ ಎಂಬುದನ್ನು ನಾವು ಕೆಳಗಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ

ಈ ಪರಿಹಾರ ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಸೋಂಪು ಶುಂಠಿ ವೀಳೆದೆಲೆ ಮತ್ತು ನಿಂಬೆ ರಸ.ಮೊದಲಿಗೆ ವಿಳ್ಳೆದೆಲೆಯ ನಜ್ಜು ಅದರಿಂದ ರಸವನ್ನು ಬೇರ್ಪಡಿಸಿಕೊಳ್ಳಿ ನಂತರ ಇದಕ್ಕೆ ಶುಂಠಿಯನ್ನು ಜಜ್ಜಿ ಶುಂಠಿ ರಸವನ್ನು ಮಿಶ್ರಮಾಡಿ ಸೋಂಪನ್ನು ಕುಟ್ಟಿ ಪುಡಿ ಮಾಡಿಕೊಂಡು ಈ ಮಿಶ್ರಣವನ್ನು ನೀರಿಗೆ ಹಾಕಿ ಇದಕ್ಕೆ ನಿಂಬೆ ರಸವನ್ನು ಮಿಶ್ರಮಾಡಿ ಇದನ್ನ ಪ್ರತಿದಿನ ಕುಡಿಯುತ್ತ ಬರಬೇಕು ದಿನಕ್ಕೆ 2 ಬಾರಿ ಕುಡಿಯುತ್ತ ಬಂದರೆ ಸಾಕು ಈ ಶರೀರದಲ್ಲಿ ಹೆಚ್ಚಾಗಿರುವ ಉಷ್ಣಾಂಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಬರಬಹುದು.

ಈ ಸರಳ ಪರಿಹಾರ ಪಾಲಿಸುವುದರಿಂದ ಅಡ್ಡಪರಿಣಾಮ ಏನು ಆಗುವುದಿಲ್ಲ ಆದರೆ ಕೆಲವರಿಗೆ ಶರೀರದಲ್ಲಿ ಉಷ್ಣಾಂಶ ಹೆಚ್ಚಾದಾಗ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಿರುತ್ತದೆ. ಆಗ ಈ ಪರಿಹಾರವನ್ನು ಸಹ ಮಾಡಬಹುದು, ಇದರಲ್ಲಿ ಬಳಸಿರುವ ಸೋಂಪಿನ ಕಾಳು ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೂ ಸಹಕಾರಿ ಆಗಿರುತ್ತದೆ.ಆದ್ದರಿಂದ ಈ ಸರಳ ಪರಿಹಾರ ನೀವು ಕೂಡ ಪಾಲಿಸಿ ಸಾಕಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಮತ್ತು ವಿಟಮಿನ್ ಸಿ ಜೀವಸತ್ವ ಇರುವ ನಿಂಬೆ ಹಣ್ಣಿನ ರಸದ ಪ್ರಯೋಜನವನ್ನ ಸಹ ನಾವು ಈ ಪರಿಹಾರದಲ್ಲಿ ಉಪಯೋಗಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ಉರಿಮೂತ್ರ ಸಮಸ್ಯೆ ಹಾಗೆ ಹೊಟ್ಟೆ ಉರಿ ಹೊಟ್ಟೆ ನೋವಿನಂತ ಸಮಸ್ಯೆ ಕೂಡ ಪರಿಹಾರವಾಗುತ್ತದೆ.