ಈ ಒಂದು ಪಾನೀಯವನ್ನ ಮನೆಯಲ್ಲಿ ಮಾಡಿ ಕುಡಿಯಿರಿ ಸಾಕು ಮೂಲವ್ಯಾದಿ ಸಮಸ್ಸೆ ನಿಮ್ಮ ಜೀವನದಲ್ಲಿ ಬರೋದೇ ಇಲ್ಲ ..ಶಕ್ತಿಶಾಲಿ ಮನೆಮದ್ದು

328

ಮೂಲವ್ಯಾಧಿ ಸಮಸ್ಯೆಗೆ ಆಪರೇಷನ್ ಬೇಡ ಸರ್ಜರಿ ಇಲ್ಲದೆ ಈ ಸಮಸ್ಯೆ ನಿವಾರಣೆ ಮಾಡಬಹುದು, ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಈ ಮೂಲವ್ಯಾಧಿಗೆ ಪರಿಹಾರ ತಿಳಿದು ಇದನ್ನು ಪಾಲಿಸಿ ಆರೋಗ್ಯ ವೃದ್ಧಿಸುತ್ತದೆ ಮತ್ತು ನೋವು ಕೂಡ ನಿವಾರಣೆಯಾಗುತ್ತೆ.ಮೂಲವ್ಯಾಧಿ ಸಮಸ್ಯೆ ಸಾಮಾನ್ಯವಾಗಿ ದೇಹದ ಉಷ್ಣಾಂಶ ಅತಿಯಾದಾಗ ಉಂಟಾಗುತ್ತದೆ. ಹೌದು ಯಾವಾಗ ಶರೀರದ ಉಷ್ಣಾಂಶ ಅತಿಯಾಗುತ್ತದೆ ಈ ಮೂಲವ್ಯಾಧಿ ತೊಂದರೆ ಸಮಸ್ಯೆಯುಂಟಾಗುತ್ತದೆ, ಮೂಲವ್ಯಾಧಿಗೆ ಮೊದಲು ಕಾಣಿಸಿಕೊಳ್ಳುವ ಸೂಚನೆ ಅಂದರೆ ಅದು ಮಲಬದ್ದತೆ ಯಾವಾಗ ಮಲಬದ್ಧತೆ ನಿರ್ಲಕ್ಷ್ಯ ಮಾಡುತ್ತೇವೆ, ಆಗ ಅದು ಮುಂದೆ ಮೂಲವ್ಯಾದಿ ಸಮಸ್ಯೆಯಾಗಿ ಪರಿಣಮಿಸುತ್ತದೆ.

ನಾವು ಸೇವಿಸುವ ಆಹಾರದಲ್ಲಿ ನಾರಿನಾಂಶದ ಪ್ರಮಾಣ ತುಂಬ ಕಡಿಮೆ ಇದ್ದರೆ ಅಥವಾ ನಾರಿನಂಶ ಇಲ್ಲದೇ ಹೋದರೆ ಈ ರೀತಿ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ನಮ್ಮ ದೇಹದಲ್ಲಿ ನೋವು ಸೇವಿಸಿದ ಆಹಾರವು ವ್ಯರ್ಥವಾದ ಅಂಶದ ಭಾಗ ನಮ್ಮ ದೇಹದಿಂದ ವಿಸರ್ಜನೆ ಆಗದೆ ಹೋದರೆ ಅದು ನಮ್ಮ ದೇಹದ ಒಳಗೆ ಇದ್ದರೆ ಕೆಲವೊಂದು ಸಮಸ್ಯೆಗಳು ಉಂಟಾಗುತ್ತದೆ ನೇರವಾಗಿ ಮೆದುಳಿಗೆ ಪ್ರಭಾವ ಬೀರುವ ಸಾಧ್ಯತೆ ಸಹ ಇರುತ್ತದೆ.ಇಂದಿನ ಲೇಖನದಲ್ಲಿ ಜನ್ಮದಲ್ಲಿಯೇ ಮಲಬದ್ಧತೆ ಬಾರದಿರುವ ಹಾಗೆ ಅಥವಾ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಮತ್ತು ದೇಹದ ಉಷ್ಣಾಂಶ ಯಾವಾಗಲೂ ಸಮತೋಲನದಲ್ಲಿ ಇಡುವ ಆಕೆಯ ಪಾಲಿಸಬಹುದಾದಂತಹ ಸರಳ ಮನೆ ಮದ್ದಿನ ಕುರಿತು ತಿಳಿಸಲಿದ್ದೇವೆ.

ಹೌದು ಮಲಬದ್ಧತೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ ಹಾಗೆ ಈ ಮಲಬದ್ಧತೆ ಮುಂದೊಂದು ದಿನ ಮೂಲವ್ಯಾಧಿಗೆ ತಿರುಗುತ್ತದೆ ಅಂತ ಹೇಳಿದ್ದೇವೆ ಈ ಸಮಸ್ಯೆ ಹೆಚ್ಚಾದಾಗ ಕೆಲವರು ಸರ್ಜರಿ ತನಕ ಹೋಗುತ್ತಾರೆ.ಹೌದು ಮೂಲವ್ಯಾಧಿ ಸಮಸ್ಯೆ ವ್ಯಕ್ತಿಗೆ ಕಾಣಿಸಿಕೊಂಡಾಗ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ಗುದದ್ವಾರದ ಭಾಗದಲ್ಲಿ ರಕ್ತ ಹೋಗುತ್ತದೆ ಈ ರಕ್ತ ಹೆಚ್ಚು ಹೋದರೆ ಅದು ಕೂಡ ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಹಾಗಾಗಿ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡದೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅಂದಾಗಲೇ ಇದಕ್ಕೆ ತಕ್ಕ ಪರಿಹಾರ ಮಾಡಿಕೊಳ್ಳಿ ಜೊತೆಗೆ ನಿಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆ ತಂದುಕೊಳ್ಳುವ ಮೂಲಕ

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಮುಖ್ಯವಾಗಿ ಆಹಾರದಲ್ಲಿ ನಾರಿನಂಶ ಇರಬೇಕು ಜೊತೆಗೆ ಹೆಚ್ಚು ಮಸಾಲೆ ಪದಾರ್ಥಗಳು ಇರುವಂತಹ ಆಹಾರ ಪದಾರ್ಥ ಸೇವನೆ ಮಾಡಬಾರದು ಹಾಗೂ ದೇಹದ ಉಷ್ಣಾಂಶ ಹೆಚ್ಚಿಸುವಂತಹ ಆಹಾರ ಪದಾರ್ಥಗಳನ್ನು ತಿನ್ನಬಾರದು ಹೆಚ್ಚು ದ್ರವರೂಪದ ಆಹಾರ ಪದಾರ್ಥಗಳ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.

ಈಗ ಮೂಲವ್ಯಾಧಿಗೆ ಮನೆಯಲ್ಲಿ ಮಾಡಿಕೊಳ್ಳಬಹುದಾದ ಹಾಗೂ ಪ್ರಭಾವವಾದ ಮನೆಮದ್ದು ಯಾವುದೆಂದರೆ ಇದಕ್ಕಾಗಿ ಬೇಕಾಗಿರುವುದು ಕಾಮಕಸ್ತೂರಿ ಬೀಜ ಮತ್ತು ಕೆಂಪು ಕಲ್ಲುಸಕ್ಕರೆ. ರಾತ್ರಿ ಕಾಮಕಸ್ತೂರಿ ಬೀಜ ಮತ್ತು ಕಲ್ಲುಸಕ್ಕರೆಯನ್ನು ನೆನೆಸಿಟ್ಟು ಬೆಳಿಗ್ಗೆ ನೀರು ಸಮೇತ ನೆನೆಸಿಟ್ಟ ಪದಾರ್ಥಗಳ ಸೇವನೆ ಮಾಡಬೇಕು ಇದರಿಂದ ದೇಹದ ಉಷ್ಣಾಂಶ ತುಂಬಾ ನಿಯಂತ್ರಣವಾಗುತ್ತದೆ ಹಾಗೂ ಕಾಮಕಸ್ತೂರಿಯ ಬೀಜದಲ್ಲಿ ಇರುವಂತಹ ನಾರಿನಾಂಶವು ಮೂಲವ್ಯಾಧಿಯ ನಿವಾರಿಸುತ್ತದೆ

ಮಾಡಿಕೊಳ್ಳಬಹುದಾದ ಪರಿಹಾರ ಒಣದ್ರಾಕ್ಷಿಯೊಂದಿಗೆ ಕೆಂಪು ಕಲ್ಲುಸಕ್ಕರೆ ಸೇರಿಸಿ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ತಿನ್ನುತ್ತಾ ಬನ್ನಿ ಇದರಿಂದ ಕೂಡ ದೇಹಕ್ಕೆ ತಂಪು ದೊರೆಯುತ್ತದೆ ಜೊತೆಗೆ ಮೂಲವ್ಯಾಧಿ ಸಮಸ್ಯೆ ಬಹಳ ಬೇಗ ನಿವರಣೆಯಾಗುತ್ತದೆ ಇದೆರಡೂ ಮನೆ ಮದ್ದಿನಲ್ಲಿ ಯಾವುದಾದರೂ ಪರಿಹಾರವಲ್ಲ ನೀವು ಪಾಲಿಸಬಹುದು.ಮೂಲವ್ಯಾಧಿ ಯಿಂದ ಬಳಲುತ್ತಿರುವವರು ಹೆಚ್ಚು ಮಜ್ಜಿಗೆ ಸೇವಿಸಿ ಜೊತೆಗೆ ಮೂಲಂಗಿ ಸೊಪ್ಪು ಸೇವನೆ ಮಾಡಿ ತುಂಬಾನೆ ಒಳ್ಳೆಯದು.