ಈ ಒಂದು ಬೀಜವನ್ನ ಸೇವನೆ ಮಾಡೋದ್ರಿಂದ ಸೊಂಟ ನೋವು , ಕೀಲು ನೋವು ಹಾಗು ಸುಸ್ತು ಕಡಿಮೆ ಮಾಡುವ ಹಾಗೆ ಮಾಡುತ್ತದೆ.. ನಿಮ್ಮ ಆಟಕ್ಕೆ ಇನ್ನಷ್ಟು ಬಲ ಕೊಡುತ್ತದೆ…

240

ದೇಹದ ಹಲವು ಭಾಗದಲ್ಲಿ ಕಾಣಿಸಿಕೊಳ್ಳುವ ನೋವಿಗೆ ಈ ಬೀಜ ಪ್ರಯೋಜನಕಾರಿಯಾಗಿದೆ ನೋವನ್ನು ನಿವಾರಣೆ ಮಾಡುವ ಈ ಬೀಜದ ಆರೋಗ್ಯಕರ ಲಾಭಗಳ ಕುರಿತು ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.ನಮಸ್ಕಾರಗಳು ಜೀವನದ ಮೇಲೆ ನೋವು ಕಷ್ಟಗಳು ಸಾಮಾನ್ಯ ಅದರಲ್ಲಿಯೂ ಆರೋಗ್ಯಕ್ಕೆ ಸಂಬಂಧಪಟ್ಟಂತಹ ನೋವು ಮನುಷ್ಯನಿಗೆ ಬಾಧಿಸುವುದು ಸಹಜ ಇದಕ್ಕೆ ಕಾರಣ ಅಂದರೆ ನಾವು ಮಾಡಿಕೊಳ್ಳುವ ತಪ್ಪುಗಳು. ಹೌದು ನಾವು ಆಹಾರ ಪದ್ಧತಿಯಲ್ಲಿ ಮಾಡಿಕೊಳ್ಳುತ್ತಿರುವ ಅಂತಹ ಮುಖ್ಯವಾದ ತಪ್ಪುಗಳೇ ಇಂದು ನಾವು ಮತ್ತೆ ಮತ್ತೆ ಆಸ್ಪತ್ರೆಗೆ ಹೋಗುವಂತಹ ಪ್ರಮಯವನ್ನ ತಂದಿದೆ

ಹಾಗಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಮೂಲವಾಗಿ ನಾವು ಆಹಾರ ಪದ್ದತಿಯನ್ನು ಸರಿಪಡಿಸಿಕೊಳ್ಳಬೇಕು, ಅದರಲ್ಲಿಯೂ ಈ ಆಹಾರ ಪದ್ಧತಿಯಲ್ಲಿ ಕೆಲವೊಂದು ವಿಚಾರಗಳನ್ನು ತಿಳಿದಿರಬೇಕು ಕೆಲವರ ದೇಹ ಪ್ರಕೃತಿ ವಾಯು ಪ್ರಕೃತಿ ಹಾಗಿದ್ದರೆ ಇನ್ನು ಕೆಲವರದ್ದು ಪಿತ್ತಪ್ರಕೃತಿ ಆಗಿರುತ್ತದೆ ಅಂಥವರು ಏನನ ತಿಳಿದಿರಬೇಕೆಂದರೆ ವಾಯು ಅಂಶವನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡಬಾರದು ಅಥವಾ ಪಿತ್ತ ಪ್ರಕೃತಿಯುಳ್ಳ ಶರೀರದವರು ಪಿತ ಉಂಟುಮಾಡುವಂತಹ ಆಹಾರ ಪದಾರ್ಥಗಳನ್ನು ಹೆಚ್ಚು ತಿನ್ನಲೇಬಾರದು ಆಗಲೇ ಇಲ್ಲದ ಅನಾರೋಗ್ಯ ಸಮಸ್ಯೆಗಳು ಹೆಚ್ಚುವುದು.

ಅಷ್ಟೆಲ್ಲಾ ನಾವು ಮಾಡಿಕೊಳ್ಳುವ ಮತ್ತೊಂದು ತಪ್ಪು ಅಂದರೆ ಆಚೆ ದೊರೆಯುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಮತ್ತು ಕರಿದ ಪದಾರ್ಥಗಳನ್ನು ತಿನ್ನುವುದು ಮತ್ತೆಮತ್ತೆ ಬೆಳೆಸಿದ ಎಣ್ಣೆ ಅಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ತಿನ್ನುವುದು ಹೀಗೆ ಹಲವು ಕಾರಣಗಳು ಇದೆ ಅನಾರೋಗ್ಯ ಸಮಸ್ಯೆ ಉಂಟಾಗುವುದಕ್ಕೆ.

ಆದ್ದರಿಂದ ನಲ್ವತ್ತು ಐವತ್ತು ವಯಸ್ಸು ಬರುತ್ತಿದ್ದ ಹಾಗೆ ಕೈಕಾಲು ನೋವು ಕಾಣಿಸಿಕೊಳ್ಳುವುದು ಕೆಲವೊಂದು ಪೋಷಕಾಂಶಗಳ ಕೊರತೆಯಿಂದ ಚಿಕ್ಕ ವಯಸ್ಸಿನಲ್ಲಿಯೇ ಕೂದಲುದುರುವ ಸಮಸ್ಯೆ ಹೆಚ್ಚುವುದು ಕೈಕಾಲು ನೋವು ಬರುವುದು ಸೊಂಟ ನೋವು ಬರುವುದು ಹೊಟ್ಟೆನೋವು ದೃಷ್ಟಿ ಸಮಸ್ಯೆ ಇದೆಲ್ಲಾ ಉಂಟಾಗುತ್ತದೆ.

ಆದರೆ ಈ ಬೀಜದ ಪ್ರಯೋಜನ ಪಡೆದುಕೊಂಡರೆ ಖಂಡಿತ ನೀವು ಆರೋಗ್ಯವಾಗಿರಬಹುದು, ಯಾಕೆಂದರೆ ಇದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ ಮುಖ್ಯವಾಗಿ ಕಬ್ಬಿಣದಂಶ ಕ್ಯಾಲ್ಸಿಯಂ ಅಂಶ ಕೆಲವೊಂದು ವಿಟಮಿನ್ಸ್ ಗಳು ಇದೆ. ಹಾಗಾಗಿ ಯಾವುದೇ ಸಪ್ಲಿಮೆಂಟ್ಸ್ ಗಳ ಅಗತ್ಯ ಇಲ್ಲದೆ, ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಈ ನೈಸರ್ಗಿಕ ಸಪ್ಲಿಮೆಂಟ್ಸ್ ಅಂದರೆ ಈ ಬೀಗದ ಪ್ರಯೋಜನ ಪಡೆದುಕೊಳ್ಳಿ ಇದು ಮತ್ಯಾವುದೊ ಬೀಜವೇನೋ ಅಲ್ಲ ಫ್ರೆಂಡ್ಸ್, ಹಿಮಾಲಯದಲ್ಲಿ ದೊರೆಯುವಂತಹದ್ದು ಅಲ್ಲ ಎಲ್ಲರ ತೋಟದಲ್ಲಿ ಬೆಳೆದಿರುವ ಮತ್ತು ಬೆಳೆಸಬಹುದಾದ ತರಕಾರಿ ಅದೇ ನುಗ್ಗೇಕಾಯಿ

ಹೌದು ನುಗ್ಗೆಕಾಯಿಯಲ್ಲಿ ಇರುವ ಈ ಬೀಜವನ್ನು ತಿನ್ನುವುದರಿಂದ, ಬಹಳಷ್ಟು ಆರೋಗ್ಯಕರ ಲಾಭಗಳಿವೆ ಇದು ಶುಗರ್ ಬಾರದಂತೆ ನಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಕೈಕಾಲು ನೋವು ಬಾರದಿರುವ ಹಾಗೆ ಮೂಳೆ ಸವೆಯದ ಹಾಗೆ ಕಾಪಾಡುತ್ತ ಯಾಕೆಂದರೆ ಇದರಲ್ಲಿ ಕ್ಯಾಲ್ಷಿಯಂ ಇದೆ.

ಹಾಗಾಗಿ ಈ ಬೀಜದ ಪ್ರಯೋಜನವನ್ನು ಇದನ್ನು ವಾರಕ್ಕೆ 2 ಬಾರಿ ಸೇವಿಸುತ್ತಾ ಬಂದರೆ ಖಂಡಿತ ಈ ಕೆಲವೊಂದು ಅನಾರೋಗ್ಯ ಸಮಸ್ಯೆಗಳಿಂದ ಪರಿಹಾರ ವನ್ನು ಪಡೆದುಕೊಂಡು ಆರೋಗ್ಯಕರವಾದ ಆಗಿರಬಹುದು ನೀವು ಕೂಡ ಕೇವಲ ಹದಿನೈದು ದಿನಗಳ ಕಾಲ ಇದರ ಪ್ರಯೋಜನ ಪಡೆದುಕೊಳ್ಳಿ ಇಂಗ್ಲಿಷ್ ಮೆಡಿಸಿನ್ ಗಳಂತೆ ವೇಗವಾಗಿ ಕೆಲಸ ಮಾಡದೇ ಹೋದರೂ ಸಹ ನಿಧಾನವಾಗಿ ನಮ್ಮ ಆರೋಗ್ಯಕ್ಕೆ ಪುಷ್ಟಿ ನೀಡುವಂಥೆ, ಒಳಗಿನಿಂದ ನಿಮ್ಮ ಆರೋಗ್ಯವನ್ನು ಕಾಪಾಡಲು ಈ ನೈಸರ್ಗಿಕ ಸಪ್ಲಿಮೆಂಟ್ ಸಹಕಾರಿ ಆಗಿದೆ ಧನ್ಯವಾದ.