ಈ ಒಂದು ಮನೆಮದ್ದನ್ನು ಹಚ್ಚಿ ಸಾಕು ಹಿಮ್ಮಡಿ ಒಡೆಯುವ ಸಮಸ್ಸೆಯಿಂದ ಸಂಪೂರ್ಣವಾಗಿ ಪರಿಹಾರ ಕಂಡುಕೊಳ್ಳಬಹುದು..

63

ಬನ್ನಿ ಒಡೆದ ಹಿಮ್ಮಡಿಗೆ ಮಾಡಬಹುದಾದ ಸರಳ ಮತ್ತು ಪ್ರಭಾವವಾದ ಮನೆ ಮದ್ದಿನ ಕುರಿತು ತಿಳಿದುಕೊಳ್ಳೋಣ.ನಮಸ್ಕಾರಗಳು ನಮ್ಮ ಪಾದಗಳು ಕೋಮಲವಾಗಿ ಇರಬೇಕು ಎನ್ನುವ ಆಸೆ ಹೆಣ್ಣುಮಕ್ಕಳಿಗೆ ಇರುತ್ತದೆ ಮತ್ತು ಈ ಪಾದಗಳಲ್ಲಿ ಒಡಕು ಮೂಡಿದರೆ ಈ ಚರ್ಮದ ಮೇಲೆ ಒಡಕು ಮೂಡಿದರೆ ಅದು ಕೆಲವೊಮ್ಮೆ ವಿಪರೀತ ನೋವು ನೀಡುತ್ತಾ ಇರುತ್ತದೆ, ಇನ್ನು ಕೆಲವೊಂದು ಬಾರಿ ಆ ಭಾಗದಲ್ಲಿ ವಿಪರೀತ ನೋವು ಮಾತ್ರವಲ್ಲ ಜೊತೆಗೆ ರಕ್ತ ಕೂಡ ಬರುತ್ತಿರುತ್ತದೆ

ಇಂತಹ ಸನ್ನಿವೇಶದಲ್ಲಿ ಈ ಸಮಸ್ಯೆಯನ್ನು ಪರಿಹಾರ ಮಾಡೋದಕ್ಕೆ ಅಂದರೆ ಒಡೆದ ಹಿಮ್ಮಡಿ ಅನ್ನು ಪರಿಹರಿಸಲು ಮಾಡಬಹುದಾದ ಸರಳ ಪರಿಹಾರದ ಕುರಿತು ಮಾತನಾಡುವಾಗ ಮನೆಯಲ್ಲೇ ಮಾಡಬಹುದಾದ ಸರಳ ಮನೆಮದ್ದಿನ ಬಗ್ಗೆ ನಮಗೆ ತಿಳಿದುಬಂದಿದೆ ಅದನ್ನ ನಾವು ಈ ಮಾಹಿತಿಯಲ್ಲಿ ನಿಮಗೂ ಕೂಡ ತಿಳಿಸಿಕೊಡುತ್ತೇವೆಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ ಒಡೆದ ಹಿಮ್ಮಡಿ ಅಥವಾ ಪಾದಗಳಲ್ಲಿ ಚರ್ಮದ ಮೇಲೆ ಒಡಕು ಮೂಡಿದರೆ ಆ ಡ್ರೈನೆಸ್ ಅನ್ನೋ ಪರಿಹಾರ ಮಾಡಲು ಈ ಪಾದಗಳನ್ನ ಕೋಮಲವಾಗಿ ಮಾಡಬಹುದಾದ ಸರಳ ಮನೆಮದ್ದು ರಾತ್ರಿ ಮಲಗುವ ಮುನ್ನ ಒಮ್ಮೆ ಪಾದಗಳಿಗೆ ಅಲ್ಮಂಡ್ ಆಯಿಲ್ ಅಥವಾ ಕೊಬ್ಬರಿ ಎಣ್ಣೆಯನ್ನು ಹಾಕಿ ಒಮ್ಮೆ ಮಸಾಜ್ ಮಾಡಿ ಪಾದಗಳನ್ನು ಸ್ವಚ್ಛ ಮಾಡಿ ಬಳಿಕ ಮಾಯಿಶ್ಚರೈಸರ್ ಹಚ್ಚಿ ಮಲಗಿ

ಈ ರೀತಿ ಪ್ರತಿದಿನ ಮಾಡುವುದರಿಂದ ಅಥವಾ ಈ ಪರಿಹಾರವನ್ನು ಸ್ನಾನಕ್ಕೂ ಮುನ್ನ ಪಾಲಿಸಿ ಬಳಿಕ ಸ್ನಾನ ಮಾಡುವುದರಿಂದ ಈ ಒಡೆದ ಚರ್ಮ ಡ್ರೈನೆಸ್ ಇರುವ ಭಾಗ ಬಹುಬೇಗ ನಿವಾರಣೆಯಾಗುತ್ತದೆ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ.ಈ ಪರಿಹಾರ ಮಾಡಲು ಕಷ್ಟ ಅನ್ನುವವರು ಮತ್ತೊಂದು ಮನೆಮದ್ದನ್ನು ಪಾಲಿಸಬಹುದು ಇದಕ್ಕೆ ಬೇಕಾಗಿರುವುದು ಆಪಲ್ ಸೈಡರ್ ವಿನೆಗರ್ ಅಕ್ಕಿಹಿಟ್ಟು ಮತ್ತು ಜೇನುತುಪ್ಪಅಕ್ಕಿಹಿಟ್ಟಿಗೆ ಆಪಲ್ ಸೈಡರ್ ವಿನೆಗರ್ ಮತ್ತು ಜೇನುತುಪ್ಪವನ್ನು ಹಾಕಿ ಪೇಸ್ಟ್ ಮಾಡಿಕೊಂಡು ಪಾದಗಳನ್ನು ಚೆನ್ನಾಗಿ ಬಿಸಿನೀರಿನಲ್ಲಿ ತೊಳೆದು ಬಳಿಕ ಈ ಪೇಸ್ಟನ್ನು ಪಾದಗಳಿಗೆ ಲೇಪ ಮಾಡಬೇಕು ಇದು ಒಣಗಿದ ಮೇಲೆ ತಣ್ಣೀರಿನಿಂದ ಅಥವಾ ಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆದು ಕೊಳ್ಳಬೇಕು.

ಈ ರೀತಿ ಪರಿಹಾರವನ್ನ ದಿನಬಿಟ್ಟು ದಿನ ಮಾಡುತ್ತ ಬರುವುದರಿಂದ ಬಹಳ ಬೇಗ ಒಡೆದ ಹಿಮ್ಮಡಿ ಅಥವಾ ಪಾದಗಳಲ್ಲಿ ಕೆಳಭಾಗದಲ್ಲಿ ಡ್ರೈನೆಸ್ ಇಂದ ಚರ್ಮದ ಮೇಲೆ ಒಡಕು ಮೂಡಿದ್ದರೆ ಅದನ್ನು ಪರಿಹಾರ ಮಾಡಿಕೊಳ್ಳಬಹುದು.ಈ ರೀತಿಯಾಗಿ ಈ ಸರಳ ವಿಧಾನವನ್ನು ಆಹ್ವಾನಿಸುವ ಮೂಲಕ ಪಾದಗಳಲ್ಲಿ ಮೂಡಿರುವ ಒಡಕು ಮತ್ತು ಒಡೆದ ಹಿಮ್ಮಡಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು ತುಂಬ ಸುಲಭವಾಗಿ ಹಾಗೂ ತುಂಬ ಕಡಿಮೆ ಸಮಯದಲ್ಲಿ

ಈ ಪಾದಗಳಲ್ಲಿ ಡ್ರೈನೆಸ್ ಯಾಕೆ ಆಗುತ್ತದೆ ಹಾಗೂ ಪಾದಗಳಲ್ಲಿ ಯಾಕೆ ಒಡಕು ಮೂಡುತ್ತದೆ ಅಂದರೆ ಹಿಮ್ಮಡಿ ಅಲ್ಲಿ ಯಾಕೆ ಡ್ರೈನೆಸ್ ಇರುತ್ತದೆ ಅಂದರೆ ದೇಹದಲ್ಲಿ ನೀರಿನಾಂಶ ಕಡಿಮೆ ಆದಾಗ ಅಥವಾ ಬಾಡಿ ಹೀಟ್ ಜಾಸ್ತಿಯಾದಾಗ ಇನ್ನು ಕೆಲವೊಂದು ಬಾರಿ ವಾತಾವರಣದಲ್ಲಿ ತೇವಾಂಶ ಇರುವಾಗ ಕೂಡ ಪಾದಗಳು ಅಥವಾ ಹಿಮ್ಮಡಿ ಒಡೆಯುತ್ತದೆ.

ಈ ರೀತಿ ಹಿಮ್ಮಡಿ ಒಡೆಯುವುದಕ್ಕೆ ಈ ಎಲ್ಲ ಕಾರಣಗಳು ಮುಖ್ಯವಾಗಿರುತ್ತದೆ ಇದನ್ನು ತಿಳಿದು ನೀವು ಕೂಡ ನಿಮ್ಮ ಪಾದಗಳ ಕಾಳಜಿ ಮಾಡಿದಾಗ ಒಡೆದ ಹಿಮ್ಮಡಿ ಅಂತಹ ಸಮಸ್ಯೆ ಮುಂದಿನ ದಿನಗಳಲ್ಲಿ ಕಾಡುವುದಿಲ್ಲ ಮತ್ತು ಮಳೆಗಾಲ ಚಳಿಗಾಲ ಬಂದಾಗ ಪಾದಗಳಿಗೆ ಮಾಯಿಶ್ಚರೈಸರ್ ಅಥವಾ ಬಾಡಿ ಲೋಷನ್ ಹಚ್ಚುವ ರೂಢಿ ಮಾಡಿಕೊಳ್ಳಿ ಸಾಮಾನ್ಯವಾದ.

LEAVE A REPLY

Please enter your comment!
Please enter your name here