ಈ ಒಂದು ಮನೆಮದ್ದು ಮಾಡಿ ಸಾಕು ನಿಮ್ಮ ಸೊಂಟ ಬದುಕಿರೋವರೆಗೂ ಗಟ್ಟಿ ಇರುತ್ತದೆ ಅಷ್ಟೊಂದು ಕ್ಯಾಲ್ಸಿಯಂ ಇದರಲ್ಲಿ ಇರುತ್ತೆ… ನೆಲ ಗುದ್ದಿ ನೀರು ತೆಗಿಬೋದು…

Sanjay Kumar
2 Min Read

ನಿಶ್ಶಕ್ತಿ ಸುಸ್ತು ನಿವಾರಣೆಗೆ ಈ ಮನೆಮದ್ದು ಮಾಡಿ, ಹೌದು ನೈಸರ್ಗಿಕವಾಗಿ ದೊರೆಯುವ ಪದಾರ್ಥಗಳನ್ನು ಬಳಸಿ ಮಾಡುವ ಈ ಪರಿಹಾರ ಇದು ನಿಮ್ಮ ದೇಹಕ್ಕೆ ಪುಷ್ಟಿ ನೀಡುತ್ತದೆ. ಶರೀರವನ್ನು ಸದೃಡ ಮಾಡುತ್ತಾ ಮೂಳೆಗಳನ್ನು ಬಲಪಡಿಸುತ್ತದೆ ವಯಸ್ಸಾದ ನಂತರವೂ ನಿಮ್ಮನ್ನು ಶಕ್ತಿಯುತವಾಗಿರಿಸಲು ಈ ಪರಿಹಾರ ಬೆಸ್ಟ್

ನಮಸ್ಕಾರ ಇವತ್ತಿನ ದಿನಗಳಲ್ಲಿ ಸುಸ್ತು ನಿಶಕ್ತಿ ಎಂಬುದೆಲ್ಲ ದೊಡ್ಡ ಸಮಸ್ಯೆಯಾಗಿಯೇ ಜನರಲ್ಲಿ ಕಾಡುತ್ತಿದೆ. ಈ ತೊಂದರೆ ಯಾರಲ್ಲಿ ಕಾಡುತ್ತಾ ಇರುತ್ತದೆ ಅಂಥವರು ದೊಡ್ಡದೊಡ್ಡ ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗುತ್ತಾರೆ ಆದರೂ ಸಹ ಸುಸ್ತು ನಿಶಕ್ತಿ ಎಂಬುದು ಪೂರ್ಣವಾಗಿ ಪರಿಹಾರ ಇದಕ್ಕೆ ಕಾರಣ ಪೋಷಕಾಂಶಭರಿತ ಆಹಾರ ಪದಾರ್ಥಗಳ ಸೇವನೆ ಮಾಡದೆ ಇರುವುದು ಉತ್ತಮ ಜೀವನಶೈಲಿಯನ್ನು ನಡೆಸದೇ ಇರುವುದು ಇದಕ್ಕೆ ಕಾರಣ

ಇದಕ್ಕೆ ನೀವು ಎಷ್ಟೇ ಚಿಕಿತ್ಸೆ ಪಡೆದುಕೊಂಡರೂ ನಿಮ್ಮ ದೇಹ ಟೊಳ್ಳಾಗಿ ಇರುತ್ತದೆ ಹೊರತು ನೀವು ನೈಸರ್ಗಿಕವಾಗಿ ಶಕ್ತಿಯುತವಾಗಿ ಇರಲು ಸಾಧ್ಯವಿಲ್ಲ ಹಾಗಾಗಿ ಇವತ್ತಿನ ಲೇಖನದಲ್ಲಿ ನೀವು ನಿಮ್ಮ ದೇಹಕ್ಕೆ ನೈಸರ್ಗಿಕವಾಗಿ ಪುಷ್ಟಿ ನೀಡುವಂತಹ ಪರಿಹಾರದ ಬಗ್ಗೆ ಮಾತನಾಡುತ್ತಿದ್ದು, ಈ ಮನೆ ಮದ್ದನ್ನು ನೀವು ಕೂಡ ಪಾಲಿಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿಯೇ ಇರುತ್ತದೆ ಜೊತೆಗೆ ನಿಮ್ಮ ಆರೋಗ್ಯ ವೃದ್ಧಿ ಆಗುತ್ತದೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಹೌದು ಈ ಮನೆಮದ್ದು ಮಾಡುವುದಕ್ಕೆ ನಾವು ಬಳಸುತ್ತ ಇರುವಂತಹ ಪದಾರ್ಥಗಳು ಕೊಬ್ಬರಿ ಬೆಲ್ಲ ಮತ್ತು ಎಳ್ಳು.ಕೊಬ್ಬರಿ ಬಗ್ಗೆ ಹೇಳುವುದಾದರೆ ಕೊಬ್ಬರಿ ತುಂಬಾನೇ ಅರೋಗ್ಯ ಪೋಷಕಾಂಶಗಳನ್ನು ಹೊಂದಿರುವ ಪದಾರ್ಥವಾಗಿದೆ ಈ ಕೊಬ್ಬರಿ ಒಂದರಲ್ಲಿಯೇ ನಮ್ಮ ದೇಹಕ್ಕೆ ಬೇಕಾಗುವಷ್ಟು ಸಾಕಷ್ಟು ಪೋಷಕಾಂಶಗಳಿವೆ ಕ್ಯಾಲ್ಸಿಯಂ ಪೊಟಾಶಿಯಂ ಜಿಲ್ಲಾ ಉತ್ತಮ ಆಹಾರ ಪದಾರ್ಥಗಳು ಈ ಕೊಬ್ಬರಿಯಲ್ಲಿ ಜೊತೆಗೆ ಇದು ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಎಲ್ ಡಿಎಲ್ ಅನ್ನು ತೆಗೆದುಹಾಕಿ ಪೋಷಕಾಂಶವನ್ನು ಅಂದರೆ ಎಚ್ ಡಿಎಲ್ ಕೊಲೆಸ್ಟ್ರಾಲ್ ಅನ್ನು ನೀಡುತ್ತದೆ

ಇದರಿಂದ ಲಿವರ್ ನ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಜೊತೆಗೆ ಕರುಳಿನ ಸಂಬಂಧಿತೊಂದರೆಗಳು ಜೀರ್ಣಶಕ್ತಿ ಸಂಬಂಧಿತೊಂದರೆಗಳು ಇವೆಲ್ಲವೂ ಪರಿಹಾರ ಆಗುತ್ತದೆ ಜೊತೆಗೆ ಬೆಲ್ಲ ರಕ್ತಶುದ್ದಿಗೆ ಸಹಕಾರಿ ಹಾಗೂ ನಿಮ್ಮ ಆರೋಗ್ಯವನ್ನು ವೃದ್ಧಿಸಲು ಸಹಕಾರಿ ಇವೆಲ್ಲ ಇದರಲ್ಲಿ ಐರನ್ ಅಂಶ ಇದೆ ಇದು ಹಿಮೋಗ್ಲೊಬಿನ್ ಕೊರತೆ ನಿವಾರಣೆ ಮಾಡುತ್ತದೆ.

ಇದರಲ್ಲಿ ಬಳಕೆ ಮಾಡಿರುವ ಎಳ್ಳು, ಮೂಳೆಗಳನ್ನು ಬಲಪಡಿಸಲು ಸಹಕಾರಿ ಜತೆಗೆ ಮೂಳೆಗಳಲ್ಲಿ ಇರುವ ಕ್ಯಾಲ್ಷಿಯಂ ವೃದ್ಧಿಗೆ ಅಂದರೆ ಕ್ಯಾಲ್ಷಿಯಂ ಕೊರತೆ ಉಂಟಾಗದಂತೆ ನಮ್ಮ ಆರೋಗ್ಯವನ್ನು ಕಾಪಾಡಲು ಎಳ್ಳು ಅತ್ಯವಶ್ಯಕ. ಹಾಗಾಗಿ ಎಳ್ಳನ್ನ ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಆದರೂ ಸೇವಿಸುತ್ತಾ ಬನ್ನಿ ಈ ಹೆಣ್ಣನ್ನು ಹಾಲಿನ ಜೊತೆ ಸೇರಿಸಿ ಕುಡಿಯುತ್ತ ಬಂದರೆ ಜೀವನದಲ್ಲಿ ಎಂದಿಗೂ ಮೂಳೆ ಸಂಬಂಧಿ ತೊಂದರೆಗಳು ಬರುವುದಿಲ್ಲ ಮತ್ತು ಎಳ್ಳು ಅಧಿಕ ಕ್ಯಾಲ್ಸಿಯಂ ಹೊಂದಿರುವುದರಿಂದ

ದಂತ ಸಂಬಂಧಿ ತೊಂದರೆ ಗಳಾಗಲಿ ಅಥವಾ ಮೂಳೆ ಸಂಬಂಧಿತ ಮಂದಿರಗಳಾಗಲಿ ಜೀವನದಲ್ಲಿ ಉಂಟಾಗುವುದಿಲ್ಲ. ಈಗ ಈ ಪರಿಹಾರ ಮಾಡುವ ವಿಧಾನ ಹೇಗೆಂದರೆ ಕೊಬ್ಬರಿಯನ್ನು ತುರಿದು ಕೊಬ್ಬರಿಯೊಂದಿಗೆ ಬೆಲ್ಲ ಸೇರಿಸಿ ಇದಕ್ಕೆ ಎಳ್ಳನ್ನು ಕೋಟೆ ಪುಡಿಮಾಡಿಕೊಂಡು ಇದೆಲ್ಲವನ್ನ ಮತ್ತೆ ಮಿಶ್ರಮಾಡಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು.ಇದನ್ನ ಶೇಖರಣೆ ಮಾಡಿಟ್ಟುಕೊಂಡು, ಪ್ರತಿದಿನ ಹಾಲಿಗೆ ಮಿಶ್ರಣ ಮಾಡಿ ಕುಡಿಯುತ್ತಾ ಬಂದರೆ, ಇದರ ಸಂಪೂರ್ಣ ಆರೋಗ್ಯಕರ ಲಾಭವನ್ನು ಪಡೆದುಕೊಳ್ಳಬಹುದು ಹಾಗೂ ಇದನ್ನು ರಾತ್ರಿ ಸಮಯದಲ್ಲಿ ಕುಡಿದರೆ ಇನ್ನೂ ಒಳ್ಳೆಯದು.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.