ಈ ಒಂದು ರೀಲ್ ಮಾಡೋ ಮುಕಾಂತಾರ ರಾತ್ರೋ ರಾತ್ರಿ ಸೋಶಿಯಲ್ ಮೀಡಿಯಾ ಹೀರೋಯಿನ್ ಆಗಿ ಹೊರಬಂದ ಕರ್ನಾಟಕ ಚಿಕ್ಕಮಗಳೂರಿನ ಚೆಲುವೆ ಭೂಮಿಕಾ… ಅಷ್ಟಕ್ಕೂ ಡಾನ್ಸ್ ಹೇಗಿತ್ತು ನೋಡಿ… ಯಾವ ಹೀರೋಯಿನ್ ಗು ಕಮ್ಮಿ ಇಲ್ಲ…

338

ಹಾಯ್ ಚಿಕ್ಕಮಗಳೂರ ಬೆಡಗಿಯ ಈ ಡ್ಯಾನ್ಸಿಂಗ್ ವಿಡಿಯೋ ಗೆ ಬರೋಬ್ಬರಿ 3 ಕೋಟಿ ವೀವ್ಸ್ ಬಂದಿದೆಯಂತಾ ಹೌದು ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಗೊತ್ತಾ? ನಾವು ಮಾತನಾಡುತ್ತಿರುವುದು ಭೂಮಿಕಾ ಅವರ ಬಗ್ಗೆ. ಹೌದು ಭೂಮಿಕಾ ಇವರು ನಟಿಯಲ್ಲ ಅಥವಾ ಫೇಮಸ್ ಡ್ಯಾನ್ಸರ್ ಅಲ್ಲ ಆದರೆ ಇವರೊಬ್ಬರೂ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ ಹೌದು ಸಾಮಾಜಿಕ ಜಾಲತಾಣದಲ್ಲಿ ಸದ್ಯ ಭೂಮಿಕಾ ಅವರಿಗೂ ಸಹ ಲಕ್ಷಾಂತರ ಫಾಲೋವರ್ಸ್ ಇದ್ದು ಇವರು ನಮ್ಮ ಚಿಕ್ಕಮಗಳೂರಿನ ಬೆಡಗಿ ಹೌದು ಡ್ಯಾನ್ಸಿಂಗ್ ವೀಡಿಯೋಗಳ ಮೂಲಕವೇ ಭಾರಿ ಫೇಮಸ್ ಆಗಿರುವ ಇವರು ಸದ್ಯ ಇವರ ಆ ವೀಡಿಯೋ 3ಕೋಟಿ ವೀಕ್ಷಣೆ ಪಡೆದುಕೊಂಡಿರುವುದು ಸಂಸದ ವಿಚಾರವಾಗಿ ಹೋಗಿದೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇನ್ನೂ ಕೂಡ ಇವರ ಈ ಡ್ಯಾನ್ಸಿಂಗ್ ವಿಡಿಯೋ ಭಾರೀ ವೈರಲ್ ಆಗಿದ್ದು ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ ಇವತ್ತಿನ ಲೇಖನಿಯಲ್ಲಿ.

ಹೌದು ಭೂಮಿಕಾ ಮೂಲತಃ ಚಿಕ್ಕಮಗಳೂರಿನವರು ಇನ್ನೂ ಸಹ 23 ವಯಸ್ಸು ಆದರೆ ಬಹಳಷ್ಟು ಜನರ ನಿದ್ದೆಗೆಡಿಸಿರುವ ಇವರು ತಮ್ಮ ಡಾನ್ಸ್ ಮೂಲಕವೇ ಇದೀಗ ಸಖತ್ ಫೇಮಸ್ ಆಗಿ ಹೋಗಿದ್ದರ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲಿಯೂ ಕೂಡ ಇವರ ಡ್ಯಾನ್ಸಿಂಗ್ ಕಮಾಲ್ ಎಲ್ಲರನ್ನು ಹುಚ್ಚೆಬ್ಬಿಸುವಂತೆ ಮಾಡಿಬಿಟ್ಟಿದೆ ಹಲವರ ಕ್ರಶ್ ಆಗಿರುವ ಭೂಮಿಕಾ ತಮ್ಮ ಬೆಲ್ಲಿ ಡಾನ್ಸ್ ಮೂಲಕವೇ ಸಕತ್ ಫೇಮಸ್ ಆಗಿದ್ದು ಡ್ರೀಮಂ ವೇಕಪಂ ಕ್ರಿಟಿಕಲ್ ಕಂಡೀಷನ್ ಎಂಬ ಹಾಡಿಗೆ ನೃತ್ಯ ಮಾಡುವ ಮೂಲಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು ಇನ್ನೂ ಸಹ ವಿದ್ಯಾರ್ಥಿಯಾಗಿರುವ ಭೂಮಿಕಾ ಸಮಾಜಿಕ ಜಾಲತಾಣದಲ್ಲಿ ಒಬ್ಬ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ ಯಾವ ನಟ ನಟಿಯರಿಗೂ ಕಡಿಮೆ ಇಲ್ಲದಿರುವ ಹಾಗೆ ಇವರಿಗೆ ಫಾಲೋವರ್ಸ್ ಗಳು ಇದ್ದಾರೆ.

ಹಚ್ಚಹಸಿರ ಪ್ರಕೃತಿಯ ನಡುವೆ ಹಾಟ್ ಡ್ಯಾನ್ಸ್ ಮಾಡಿ ಅದನ್ನು ಶೇರ್ ಮಾಡುವ ಭೂಮಿಕಾ ಈಗಾಗಲೇ ಇವರ ಬಹಳಷ್ಟು ವೀಡಿಯೊಗಳು ಭಾರೀ ವೈರಲ್ ಆಗಿದ್ದವು ಆದರೆ ಇದೀಗ ಈ ವಿಡಿಯೋ ಮಾತ್ರ ಕೋಟಿಗಟ್ಟಲೆ ವೀಕ್ಷಣೆ ಪಡೆದುಕೊಂಡಿತು ಈ ವಿಡಿಯೋವನ್ನು ನೋಡಿ ಜನರು ಫಿದಾ ಆಗಿ ಹೋಗಿದ್ದಾರೆ ಸ್ನೇಹಿತರೆ. ಹೌದು ಚಿಕ್ಕಮಗಳೂರು ಸಮನೇ ನಮ್ಮ ಕರ್ನಾಟಕ ರಾಜ್ಯದಲ್ಲಿ ಹಚ್ಚಹಸಿರು ಪ್ರದೇಶಗಳನ್ನು ಹೊಂದಿರುವ ಜಿಲ್ಲೆಯಾಗಿದೆ ಇಲ್ಲಿಯೆ ವಾಸ ಮಾಡುತ್ತಿರುವ ಭೂಮಿಕಾ ಚಿಕ್ಕಮಗಳೂರಿನ ಪ್ರಕೃತಿಯ ನಡುವೆ ಕೂಲ್ ವೆದರಲ್ಲಿ ಹಾಟ್ ಹಾಟ್ ಆಗಿ ಕುಣಿದಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ ಜೊತೆಗೆ ಈ ವಿಡಿಯೋದಲ್ಲಿ ಭೂಮಿಕಾ ಸಾಂಪ್ರದಾಯಿಕ ಹುಡುಗಿ ಅಂದರೆ ಸೀರೆಯನ್ನು ತೊಟ್ಟು ತಮ್ಮ ಬೆಲ್ಲಿ ಕುಣಿಸಿದ್ದಾರೆ

ಹೌದು ನಮ್ಮ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಇದ್ದರೆ ಬಹಳ ಸುಂದರ ಎನ್ನುವ ಸೀರೆಯನ್ನ ತೊಟ್ಟರೆ ತಿನ್ನಲು ಬಲು ಸುಂದರ. ಸಾಂಪ್ರದಾಯಿಕ ಉಡುಗೆ ತೊಟ್ಟು ಟಪಾಂಗುಚ್ಚಿ ಸ್ಟೆಪ್ ಹಾಕಿ ಕುಣಿದಿರುವ ಈ ವಿಡಿಯೋವನ್ನು ನೀವೂ ಸಹ ನೋಡ್ಬೇಕಾ ಈ ಲೇಖನಿಯಲ್ಲಿ ಭೂಮಿಕಾ ಅವರ ಈ ಹಾಟ್ ವೀಡಿಯೋ ನೀಡಲಾಗಿದೆ ನೀವು ಕೂಡ ಈ ಡ್ರೀಮಂ ವೇಕ ಪಂ ಹಾಡಿನ ನೃತ್ಯವನ್ನು ನೋಡಿ ಭೂಮಿಕಾ ಅವರ ಈ ಸೂಪರ್ ಡ್ಯಾನ್ಸ್ ವಿಡಿಯೋ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

WhatsApp Channel Join Now
Telegram Channel Join Now