ಈ ಒಂದು ವಸ್ತುವನ್ನ ಆಂಜನೇಯ ಸ್ವಾಮಿಗೆ ಅರ್ಪಣೆ ಮಾಡಿದರೆ ಸಾಕು ನಿಮ್ಮ ಎಲ್ಲ ಸಾಲಗಳು ಬಹುಬೇಗ ತೀರಿಹೋಗುತ್ತದೆ… ಹಾಗು ನೀವು ಸಾಲ ತಗೋಳೋಕ್ಕಿಂತ ಕೊಡುವಷ್ಟು ಮಟ್ಟಕೆ ನೀವು ಬೆಳಿತೀರಾ…ಹಾಗಾದರೆ ಆ ವಸ್ತು ಯಾವುದು…

222

ಸ್ನೇಹಿತರೆ ಪ್ರತಿಯೊಬ್ಬರ ಜೀವನದಲ್ಲೂ ಕಷ್ಟ ಎಂಬುದು ಸರ್ವೇಸಾಮಾನ್ಯ ಕಷ್ಟದಿಂದ ಹೊರಬರಲು ನಾವು ಹೆಚ್ಚಾಗಿ ಹಣವನ್ನ ಬಯಸುತ್ತೇವೆ ಮನುಷ್ಯನಿಗೆ ಯಾವ ಕಷ್ಟ ಬಂದರೂ ಒಂದು ಪಕ್ಷ ತಡೆದುಕೊಳ್ಳುತ್ತಾನೆ ಆದರೆ ಹಣಕಾಸಿನಲ್ಲಿ ತೊಂದರೆ ಅಥವಾ ಕಷ್ಟ ಬಂದ್ರೆ ತಡೆದುಕೊಳ್ಳುವ ಶಕ್ತಿ ಮನುಷ್ಯನಿಗಿರೋ ಆಗುವುದಿಲ್ಲ ಆಗ ಅವನು ಸಾಲದ ಮೊರೆ ಹೋಗುತ್ತಾನೆ ಈ ಸಾಲ ಮಾಡುವುದು ಸುಲಭ ಆದರೆ ಸಾಲವನ್ನು ತೀರಿಸುವುದು ಅಷ್ಟು ಸುಲಭದ ಮಾತಲ್ಲ ಒಂದು ಕಡೆ ಸಾಲವನ್ನು ಪಡೆದು ಅದನ್ನು ತೀರಿಸಲು ಮತ್ತೊಂದು ಕಡೆ ಸಾಲ ಮಾಡುವ ಸಂದರ್ಭ ಹೆಚ್ಚಾಗಿರುವುದನ್ನು ನಾವು ಗಮನಿಸಬಹುದು ಆದರೆ ಯಾಕೆ ಈ ರೀತಿ ಆಗುತ್ತದೆ ಮಾಡಿದ ಸಾಲವನ್ನು ತೀರಿಸುವ ಶಕ್ತಿ ನಮಗಿದ್ದರೂ ತೀರಿಸಲು ಸಾಧ್ಯವಾಗುವುದಿಲ್ಲ ಅಂತಹ ಸಂದರ್ಭದಲ್ಲಿ ಈಗ ನಾವು ಹೇಳಿದಂತೆ ಒಂದು ಸುಲಭವಾದ ಮಾರ್ಗವನ್ನು ಅನುಸರಿಸಿ ಪೂಜೆ ಮಾಡುವುದರಿಂದ ಖಂಡಿತವಾಗಿಯೂ ನೀವು ಸಾಲದಿಂದ ಮುಕ್ತಿ ಯನ್ನ ಪಡೆಯುತ್ತಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಸಾಮಾನ್ಯವಾಗಿ ನಾವು ಪಡೆದಂತಹ ಸಾಲ ತೀರಿಸಲು ತುಂಬಾ ಬಾರಿ ಸಾಧ್ಯವಾಗುವುದಿಲ್ಲ.

ಅದಕ್ಕೆ ಕೆಲವಾರು ಕಾರಣಗಳಿವೆ ನಾವು ಯಾವ ದಿನ ಸಾಲವನ್ನ ಪಡೆಯುತ್ತೇವೆ ಯಾವ ದಿನದಂದು ಸಾಲವನ್ನ ಪಡೆಯುವುದಿಲ್ಲ ಮತ್ತು ಯಾವ ತಾರೀಕಿನಲ್ಲಿ ಸಾಲವನ್ನ ಪಡೆಯುತ್ತೇವೆ ಎಂಬ ಅಂಶಗಳ ಆಧಾರದಿಂದಲೂ ಕೂಡ ಕೆಲವೊಮ್ಮೆ ನಿಮ್ಮ ಸಾಲವನ್ನು ತೀರಿಸಲು ಸಾಧ್ಯವಾಗುವುದಿಲ್ಲ ಸಾಮಾನ್ಯ ವಾಗಿ ಯಾರೂ ಕೂಡ ಶನಿವಾರದಂದು ಸಾಲವನ್ನ ಪಡೆಯಬೇಡಿ ಶನಿವಾರ ಸಾಲ ಪಡೆದರೆ ಖಂಡಿತವಾಗಿಯೂ ಅದರಿಂದ ಮುಕ್ತಿ ಹೊಂದುವುದು ಅಷ್ಟು ಸುಲಭವಲ್ಲ ಆದ್ದರಿಂದ ಸಾಮಾನ್ಯವಾಗಿ ನೀವು ಸೋಮವಾರ ಬುಧವಾರ ಶುಕ್ರವಾರ ಸಾಲವನ್ನು ಪಡೆಯುವುದು ಉತ್ತಮ ಅದರ ಜೊತೆಯಲ್ಲಿ ಯಾವುದೇ ಕಾರಣಕ್ಕೂ ನೀವು ಎಂಟನೇ ತಾರೀಕು ಹದಿನಾರನೇ ತಾರೀಕು ಮತ್ತು ಇಪ್ಪತ್ತ ಆರನೇ ತಾರೀಕಿನಂದು ಸಾಲವನ್ನು ಪಡೆಯಲು ಹೋಗಬೇಡಿ.

ಈ ದಿನವನ್ನ ಅಂದರೆ ಈ ತಾರೀಕನ್ನು ಶನಿಯ ದಿನ ಎಂದೇ ಕರೆಯುತ್ತಾರೆ ಆದ್ದರಿಂದ ಈ ದಿನಗಳಂದು ನೀವೇನಾದರೂ ಸಾಲ ಮಾಡಿದರೆ ಅದರಿಂದ ಮುಕ್ತಿ ಪಡೆಯುವುದು ಅಷ್ಟು ಸುಲಭದ ಮಾರ್ಗವಲ್ಲ ಅದರ ಜೊತೆಯಲ್ಲಿ ನೀವು ಲೋನ್ ಗೆ ಸಹಿ ಹಾಕುವಂತಹ ಸಂದರ್ಭದಲ್ಲಿ ದೇವರನ್ನು ನೆನೆಸಿ ಸಾಧ್ಯವಾದಷ್ಟು ಬೇಗ ಸಾಲ ತೀರಿಸುವ ಶಕ್ತಿ ಕೊಡು ಎಂದು ಕೇಳಿಕೊಂಡು ಸಹಿ ಹಾಕುವುದು ಉತ್ತಮ ಆದರೆ ಎಷ್ಟೊಂದು ಬಾರಿ ಅನಿವಾರ್ಯತೆಯ ಕಾರಣದಿಂದ ಈ ದಿನಗಳಲ್ಲಿ ನಾವು ಸಾಲ ಪಡೆಯುವ ರೀತಿ ಆಗುತ್ತದೆ ಆ ಸಾಲ ತೀರದೆ ಇದ್ದಾಗ ಈಗ ನಾವು ಹೇಳುವ 1ಸುಲಭವಾದ ಪೂಜಾ ವಿಧಾನವನ್ನು ಅನುಸರಿಸಿ ತಕ್ಷಣ ನೀವು ಸಾಲದಿಂದ ವಿಮುಕ್ತಿಯನ್ನು ಪಡೆಯುತ್ತೀರಿ ಎಂಬುದರಲ್ಲಿ ಎರಡು ಮಾತಿಲ್ಲ.

ಮೊದಲು ಎರಡೂ ವಿಳ್ಳೆದೆಲೆಯನ್ನು ತೆಗೆದುಕೊಳ್ಳಿ ವಿಲೇ ದಲ್ಲಿನ ತೆಗೆದುಕೊಂಡ ನಂತರ ಅದರ ತೊಟ್ಟನ್ನು ಮುರಿಯಿರಿ ಅದಾದ ನಂತರ ಅದಕ್ಕೆ 2 ಲವಂಗವನ್ನು ಹಾಕಿ ಮತ್ತು ಅದರ ಜತೆಗೆ 2 ಏಲಕ್ಕಿಯನ್ನು ಹಾಕಿ ಅದನ್ನ ಬೀಡದ ರೀತಿಯಲ್ಲಿ ಕಟ್ಟಬೇಕು.ಆ ವಿಳ್ಳೆದೆಲೆಯನ್ನು ಆ ರೀತಿ ಗಟ್ಟಿಯಾದ ನಂತರ ನೀವು ಯಾವುದಾದರೂ ಆಂಜನೇಯನ ದೇವಸ್ಥಾನಕ್ಕೆ ಹೋಗಿ ಆಂಜನೇಯನ ಸನ್ನಿಧಿಯಲ್ಲಿ ಅವನ ಪಾದಗಳಿಗೆ ಈ ಬೀಡಾ ರೀತಿಯಲ್ಲಿ ಕಟ್ಟಿರುವ ವಿಳ್ಳೆದೆಲೆಯನ್ನು ಆಂಜನೇಯನ ಪಾದಗಳಿಗೆ ಅರ್ಪಿಸಬೇಕು.

ಅದಾದ ನಂತರ ನೀವು ದೇವರ ಬಳಿಯಲ್ಲಿ ಧ್ಯಾನ ಮಾಡಿಕೊಳ್ಳಿ ನಾನು ಮಾಡಿರುವಂತಹ ಸಾಲ ತಕ್ಷಣ ತೀರಿಸಿಕೊಳ್ಳುವ ಮಾರ್ಗವನ್ನು ತಿಳಿಸುವ ದೇವರೇ ಎಂದು ಈ ಸುಲಭ ವಿಧಾನವನ್ನು ಮಾಡಿದರೆ ಖಂಡಿತವಾಗಿಯೂ ನೀವು ಸಾಲದಿಂದ ವಿಮುಕ್ತಿಯನ್ನು ಪಡೆಯುತ್ತೀರಿ. ಏಕೆಂದರೆ ಒಮ್ಮೆ ನಾವು ಸಾಲ ಮಾಡಿದರೆ ಅದನ್ನು ತೀರಿಸಲು ಬೇರೆ ಅನ್ಯ ಮಾರ್ಗಗಳನ್ನು ಹುಡುಕುವ ಸಾಧ್ಯತೆ ಹೆಚ್ಚಾಗಿರುತ್ತದೆ ಮಾಡಿದ ಒಂದು ತಪ್ಪನ್ನು ನಿವಾರಣೆ ಮಾಡಿಕೊಳ್ಳಲು ಹೋಗಿ ಬೇರೆ ಹತ್ತು ತಪ್ಪುಗಳನ್ನ ಮಾಡುವ ಬದಲು ಈಗ ನಾವು ಹೇಳಿರುವಂತಹ 1ಸುಲಭ ವಂತಹ ಪೂಜಾ ವಿಧಾನವನ್ನು ಅನುಸರಿಸಿ ಖಂಡಿತವಾಗಿಯೂ ನೀವು ನೆಮ್ಮದಿಯುತವಾದ ಜೀವನವನ್ನ ಮಾಡುತ್ತೀರ ಸ್ನೇಹಿತರೇ ಧನ್ಯವಾದಗಳು.

LEAVE A REPLY

Please enter your comment!
Please enter your name here