ಈ ಒಂದು ವಸ್ತುವನ್ನ ಮನೆಯಲ್ಲಿ ಮಾಡಿ ಮಂಡಿಗೆ ಹಚ್ಚಿ ಸಾಕು ಕೀಲು , ಮಂಡಿ ನೋವು ಎಲ್ಲಾ ಸರಿ ಹೋಗುತ್ತದೆ…

148

ಮಂಡಿ ಕೈಕಾಲು ನೋವು ನಿವಾರಣೆಗೆ ಮಾಡಬೇಕಾದ ಮನೆಮದ್ದು ಯಾವುದು ಗೊತ್ತೆ ಈ ಮನೆಮದ್ದು ಎಫೆಕ್ಟಿವ್ ಆಗಿ ಕೆಲಸ ಮಾಡುತ್ತೆ! ನಮಸ್ಕಾರಗಳು ನಿಮ್ಮ ದಿನದ ಮಂಡಿ ನೋವು ಅಥವಾ ಕೈಕಾಲುಗಳಲ್ಲಿ ನೋವು ಕೈಕಾಲು ಜೂಮ್ ಅನಿಸುವ ಅನುಭವ ಅಥವಾ ಕೈಕಾಲು ಸೆಳೆತ ಇಂತಹ ಎಲ್ಲಾ ಅನುಭವಗಳು ಆಗುತ್ತಿದೆಯಾ ಹಾಗಾದರೆ ಈ ನೋವಿನಿಂದ ಪರಿಹಾರ ಪಡೆದುಕೊಳ್ಳೋದಕ್ಕೆ ಮಾಡಬೇಕಾದ ಮನೆಮದ್ದು ಯಾವುದು ಇದಕ್ಕೆ ಪಡೆದುಕೊಳ್ಳಬೇಕಾದ ಚಿಕಿತ್ಸೆಯ ಹಾಗೂ ಈ ನೋವಿನಿಂದ ಪರಿಹಾರ ಪಡೆದುಕೊಳ್ಳುವುದಕ್ಕೆ ವ್ಯಕ್ತಿ ಏನು ಮಾಡಬೇಕು ಇದೆಲ್ಲವನ್ನ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಮಂಡಿ ನೋವು ಬಂದಾಗ ವಿಪರೀತ ಬಾಧೆಯಾಗುತ್ತದೆ ಸ್ವಲ್ಪ ನಡೆಯಲು ಕೂಡ ಸಾಧ್ಯವಾಗುವುದಿಲ್ಲ ಹಾಗಾಗಿ ಈ ಮಂಡಿ ನೋವು ನಿವಾರಣೆಗೆ ಮಾಡಿಕೊಳ್ಳಬೇಕಾದ ಪರಿಹಾರದ ಕುರಿತು ನೀವು ತಿಳಿಯಲೇಬೇಕು. ಇದಕ್ಕೆ ನೀವು ಮಾತ್ರೆ ಚಿಕಿತ್ಸೆ ಆಪರೇಷನ್ ಹೀಗೆ ದೊಡ್ಡ ದೊಡ್ಡ ಪರಿಹಾರ ಮಾಡಿ ಕೊಡಲು ಮುಂದಾದರೆ ಅದೆಲ್ಲಾ ದೊಡ್ಡ ಸಮಸ್ಯೆಯಾಗುತ್ತದೆ. ಆದರೆ ಮನೆಮದ್ದುಗಳನ್ನು ಪಾಲಿಸುವುದರಿಂದ ಯಾವುದೇ ತರಹದ ಅಡ್ಡಪರಿಣಾಮಗಳು ಆಗದೆ ಹೆಚ್ಚು ಖರ್ಚಾಗದೆ ಕಡಿಮೆ ಸಮಯದಲ್ಲಿ ಇರುವ ನೋವಿಗೆ ಪರಿಹಾರ ಕಂಡುಕೊಳ್ಳಬಹುದು.

ಅದು ಹೇಗೆ ಎಂಬುದನ್ನು ಈ ದಿನದ ಲೇಖನಿಯಲ್ಲಿ ತಿಳಿಸಿಕೊಡುತ್ತದೆ ಸಂಪೂರ್ಣವಾಗಿ ತಿಳಿಯಿರಿ ಮತ್ತು ಮಂಡಿನೋವಿಗೆ ಕೈ ಕಾಲು ನೋವಿಗೆ ಶಮನ ಪಡೆದುಕೊಳ್ಳಿ. ಮನೆ ಮತ್ತು ಮಾಡುವುದಕ್ಕೆ ಬೇಕಾದ ಪದಾರ್ಥಗಳು ಹೇಳುವುದಾದರೆ ಬಿಳಿ ಎಳ್ಳು ಒಣ ದ್ರಾಕ್ಷಿ ಮತ್ತು ಕುಂಬಳಕಾಯಿ ಬೀಜ ಈ ಪದಾರ್ಥಗಳು ಬೇಕಾಗಿರುತ್ತದೆ. ಈಗ ಈ ಪದಾರ್ಥಗಳ ಬಗ್ಗೆ ಹೇಳುವುದಾದರೆ ಬಿಳಿ 7ಅದ್ಭುತ ಆರೋಗ್ಯಕರ ಲಾಭಗಳನ್ನು ಹೊಂದಿದೆ. ಹೌದು ಬಿಳಿ ಎಳ್ಳಿನಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ ಮತ್ತು ಮೂಳೆಗಳಿಗೆ ಬಲ ನೀಡುತ್ತದೆ ಹಾಗಾಗಿ ನೀವು ಊಟದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಎಲ್ಲೂ ಬಳಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೆ ಹೆಚ್ಚು ಬಳಸುವ ಅಗತ್ಯವಿಲ್ಲ ಸ್ವಲ್ಪ ಪ್ರಮಾಣದಲ್ಲಿ ಬಳಸಿಕೊಂಡು ಬಂದರೆ ಉತ್ತಮ.

ಎರಡನೆಯದಾಗಿ ಈ ಮನೆ ಮದ್ದಿನಲ್ಲಿ ಒಣದ್ರಾಕ್ಷಿ ಬಳಸಿದ್ದೇವೆ ಈ ಒಣ ದ್ರಾಕ್ಷಿಯಲ್ಲಿ ಹೆಚ್ಚಿನ ಖನಿಜಾಂಶಗಳು ಇವೆ ಜೊತೆಗೆ ಈ ದ್ರಾಕ್ಷಿ ನೆನೆಸಿಟ್ಟು ತಿನ್ನುತ್ತಾ ಬಂದರೆ ವೇಟ್ ಲಾಸ್ ಸಹ ಆಗುತ್ತದೆ ಹಾಗಾಗಿ ಈ ಪದಾರ್ಥಗಳ ಉಪಯೋಗ ಮಾಡುವುದರಿಂದ ಆರೋಗ್ಯಕ್ಕೆ ಹೆಚ್ಚಿನ ಲಾಭ ಗಳಂತೂ ದೊರೆಯುವುದು ಖಂಡಿತ ಕುಂಬಳಕಾಯಿ ಬೀಜದ ಕುರಿತು ಹೇಳುವುದಾದರೆ ಕುಂಬಳಕಾಯಿ ಬೀಜದಲ್ಲಿ ಫೈಬರ್ ಅಂಶ ಇದೆ ಜೊತೆಗೆ ಇನ್ನೂ ಕೆಲವೊಂದು ಆರೋಗ್ಯಕರ ಪೋಷಕಾಂಶಗಳಿವೆ ಅದು ಆರೋಗ್ಯಕ್ಕೆ ಹೆಚ್ಚಿನ ಪುಷ್ಟಿ ನೀಡುತ್ತದೆ.

ಹಾಗಾಗಿ ಈ ಪದಾರ್ಥಗಳನ್ನು ತೆಗೆದುಕೊಂಡು ಈ ಪದಾರ್ಥಗಳನ್ನು ಅಂದರೆ ಕುಂಬಳಕಾಯಿ ಬೀಜ ಮತ್ತು ಎಳ್ಳು ತೆಗೆದುಕೊಂಡು ಹುರಿದು ಕುಟ್ಟಿ ಪುಡಿ ಮಾಡಿಕೊಂಡು ಇದಕ್ಕೆ ಒಣದ್ರಾಕ್ಷಿ ಸೇರಿಸಿ ಮತ್ತೊಮ್ಮೆ ಬ್ಲೆಂಡ್ ಮಾಡಿಕೊಂಡು ಈ ಪುಡಿಯನ್ನು ಪ್ರತಿದಿನ ತಿಂಡಿಗೂ ಮೊದಲು ಮತ್ತು ರಾತ್ರಿ ಊಟಕ್ಕೆ ಮೊದಲು ಸೇವಿಸಬೇಕು ಹೀಗೆ ಈ ಪರಿಹಾರವನ್ನು ಕಂಡು ಬರುವುದರಿಂದ ಮೂಳೆಗಳಿಗೆ ಪುಷ್ಟಿ ದೊರೆಯುತ್ತದೆ ಮತ್ತು ದೇಹಕ್ಕೆ ಪೋಷಕಾಂಶಗಳು ದೊರೆತು ಮೂಳೆ ನೋವು ಕೈಕಾಲು ನೋವು ಈ ಕೈ ಕಾಲುಗಳು ಜೋಮು ಹಿಡಿಯುವುದು ಇಂತಹ ಎಲ್ಲ ಸಮಸ್ಯೆಗಳು ಪರಿಹಾರ ಆಗುತ್ತದೆ.

ಈ ಸರಳ ಮನೆಮದ್ದು ಪಾಲಿಸಿ ಜೊತೆಗೆ ಇನ್ನಷ್ಟು ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಿ ಹೌದು ಕುಂಬಳಕಾಯಿ ಬೀಜದಲ್ಲಿ ಅತ್ಯದ್ಭುತ ಔಷಧೀಯ ಗುಣ ಇದೆ ಹಾಗಾಗಿ ಈ ಮನೆಮದ್ದನ್ನು ಪಾಲಿಸುವುದರಿಂದ ಆರೋಗ್ಯಕ್ಕೂ ಕೂಡ ಹೆಚ್ಚಿನ ಲಾಭಗಳು ಆಗುತ್ತದೆ.

WhatsApp Channel Join Now
Telegram Channel Join Now